Asianet Suvarna News Asianet Suvarna News
77 results for "

Shy

"
Easy Tips For OverComing Shyness And Dating As An IntrovertEasy Tips For OverComing Shyness And Dating As An Introvert

Love Life : ಪ್ರೀತಿ ವ್ಯಕ್ತಪಡಿಸಲು ನಾಚಿಕೆ ಅಡ್ಡಿಯಾಗ್ತಿದ್ದರೆ ಹೀಗೆ ಮಾಡಿ

ಮನಸ್ಸಿನಲ್ಲಿ ನೂರಾರು ಭಾವನೆಗಳು ರೆಕ್ಕೆ ಬಿಚ್ಚಿ ಹಾರುತ್ತಿರುತ್ತವೆ. ಎಲ್ಲವನ್ನೂ ಅವರ ಮುಂದಿಡಲು ಮನಸ್ಸು ಹಾತೊರೆಯುತ್ತದೆ. ಆದ್ರೆ ಅವರು, ಕಣ್ಣು ಮುಂದೆ ಬಂದಾಗ ಬಾಯಿಗೆ ಬೀಗ ಬಿದ್ದಿರುತ್ತದೆ. ಹೇಳಬೇಕಾಗಿದ್ದು ಹೇಳದೆ ಉಳಿಯುತ್ತದೆ. ಈ ನಾಚಿಕೆ,ಹಿಂಜರಿಗೆ ಪ್ರೀತಿ ಕಳೆದುಕೊಳ್ಳಲೂ ಕಾರಣವಾಗುತ್ತದೆ. 
 

relationship Jan 16, 2022, 9:38 AM IST

8 Telugu Cinema Set To Release on Sankranti gvd8 Telugu Cinema Set To Release on Sankranti gvd
Video Icon

RRR Postponed: ಸಂಕ್ರಾಂತಿಗೆ ತೆರೆ ಮೇಲೆ ಬರಲಿವೆ ತೆಲುಗಿನ 8 ಚಿತ್ರಗಳು!

ರಾಜಮೌಳಿಯ ಕನಸು 'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದ್ದೇ ಹಾಕಿದ್ದು, ಟಾಲಿವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ. 'ಆರ್‌ಆರ್‌ಆರ್‌' ಸಿನಿಮಾ ಜನವರಿ 7ಕ್ಕೆ ರಿಲೀಸ್ ಆಗಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ತೆಲುಗು ಸಿನಿಮಾಗಳ ಸಾಲು ಸಾಲಾಗಿ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿವೆ. ಅದರಲ್ಲೂ ಸಂಕ್ರಾಂತಿ ಹಬ್ಬದ ದಿನ ತೆಲುಗು ನಾಡಿನಲ್ಲಿ ಬರೋಬ್ಬರಿ 8 ಸಿನಿಮಾಗಳು ತೆರೆ ಕಾಣುತ್ತಿದೆ. 

Cine World Jan 8, 2022, 3:23 PM IST

Tollywood Sai pallavi wears Burqa secretly watches movies with fans vcsTollywood Sai pallavi wears Burqa secretly watches movies with fans vcs

ಬುರ್ಖಾ ತೊಟ್ಟು ಶ್ರೀರಾಮ ಚಿತ್ರ ಮಂದಿರಕ್ಕೆ ಬಂದ Simple Beauty ಸಾಯಿ ಪಲ್ಲವಿ!

ವೈರಲ್ ಆಗುತ್ತಿದೆ ಸಾಯಿ ಪಲ್ಲವಿ ಬುರ್ಕಾ ಲುಕ್. ಪ್ರೇಕ್ಷಕರ ಜೊತೆ ಸಿನಿಮಾ ನೋಡೋಕೆ ಏನೆಲ್ಲಾ ಮಾಡಬೇಕು ನೋಡಿ... ?

Cine World Dec 30, 2021, 5:45 PM IST

Prabhas Radhe Shyam movie trailer to be launched by Fans mahPrabhas Radhe Shyam movie trailer to be launched by Fans mah

Prabhas Radhe Shyam Trailer : ಜನ ಜಾತ್ರೆ... ಅಭಿಮಾನಿಗಳಿಂದಲೇ ರಾಧೆ ಶ್ಯಾಮ್ ಟ್ರೇಲರ್ ಬಿಡುಗಡೆ!

ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್‌ನಲ್ಲಿ ಬಿಟ್ಟಿರುವ ಡೈಲಾಗ್‌ಗಳು ಅಭೂತಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ‘ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು’, ‘ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ’ ಎನ್ನುವಂತಹ ಡೈಲಾಗ್‌ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ.

Cine World Dec 27, 2021, 9:33 PM IST

Tollywood Prabhas Radhe Shyam film trailer release vcsTollywood Prabhas Radhe Shyam film trailer release vcs
Video Icon

Radhe Shyam Trailer: ರಿಲೀಸ್ ಆಯ್ತು ಪ್ರಭಾಸ್ ಚಿತ್ರದ ಟ್ರೈಲರ್!


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸಿರುವ 'ರಾಧೆ ಶ್ಯಾಮ್' ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್‌ನಲ್ಲಿ ಇಬ್ಬರು ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಹಿಟ್ ಆಗುತ್ತದೆ ಎಂದಿದ್ದಾರೆ ನೆಟ್ಟಿಗರು. ಜನವರಿ 14,2022ರಂದು ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

 

Cine World Dec 25, 2021, 5:19 PM IST

Sai Pallavi calls out journalist for asking an uncomfortable question dplSai Pallavi calls out journalist for asking an uncomfortable question dpl

Sai Pallavi About Kissing Scenes: ಮುಜುಗರದ ಪ್ರಶ್ನೆ ಕೇಳಿದ್ದಕ್ಕೆ ಸಾಯಿ ಪಲ್ಲವಿ ಉತ್ತರವಿದು

  • Sai Pallavi About Kissing Scenes: ಪ್ರೇಮಂ ನಟಿ ಏನಂತಾರೆ ಕೇಳಿ ?
  • ಲೇಟೆಸ್ಟ್ ಸಂದರ್ಶನದಲ್ಲಿ ನಟಿ ಹೇಳಿದ್ದಿಷ್ಟು
  • ಮುಜುಗರದ ಪ್ರಶ್ನೆ ಕೇಳಿದ್ದಕ್ಕೆ ಸಾಯಿ ಪಲ್ಲವಿ ಉತ್ತರವಿದು

Cine World Dec 22, 2021, 4:08 PM IST

radhe shyam movie krishnam raju paramahamsa poster released starrer prabhas gvdradhe shyam movie krishnam raju paramahamsa poster released starrer prabhas gvd

Radhe Shyam: ಪರಮಹಂಸ ಪಾತ್ರಕ್ಕೆ ಬಣ್ಣ ಹಚ್ಚಿದ ಹಿರಿಯ ನಟ ಕೃಷ್ಣಂ ರಾಜು

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದಲ್ಲಿ ಕೃಷ್ಣಂರಾಜು ಅವರು ಋಷಿ ಪರಮಹಂಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರತಂಡ ಅವರ ಪೋಸ್ಟರ್‌ನ್ನು ರಿಲೀಸ್ ಮಾಡಿದೆ.

Cine World Dec 20, 2021, 9:17 PM IST

Shyam Singha Roy Movie Mugulu Naguvalle Song out Starrer Nani Sai Pallavi gvdShyam Singha Roy Movie Mugulu Naguvalle Song out Starrer Nani Sai Pallavi gvd

Shyam Singha Roy: ಮುಗುಳು ನಗುವಲ್ಲೇ ನಾನಿಯ ಮನವ ಗೆದ್ದ ಸಾಯಿ ಪಲ್ಲವಿ

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ 'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮುಗುಳು ನಗುವಲ್ಲೇ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ಗೀತ ರಚನೆಕಾರ ಕವಿರಾಜ್ ಈ ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ.

Cine World Dec 20, 2021, 4:54 PM IST

PM Modi Remembers Manohar Parrikar Says He Took Goa to New Heights of Development podPM Modi Remembers Manohar Parrikar Says He Took Goa to New Heights of Development pod

Goa Liberation Day: ಪಟೇಲರು ಇನ್ನೂ ಕೆಲ ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗುತ್ತಿರಲಿಲ್ಲ!

* ಗೋವಾ ವಿಮೋಚನಾ ದಿನದಂದು ಮೋದಿ ಮಾತು

* ಭಾಷಣದಲ್ಲಿ ದಿವಂಗತ ಮಾಜಿ ಸಿಎಂ ಮನೋಹರ್‌ ಪರಿಕ್ಕರ್ ನೆನಪಿಸಿಕೊಂಡ ಪ್ರಧಾನಿ

* ಪಟೇಲರು ಇನ್ನೂ ಕೆಲ ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಕಾಯಬೇಕಾಗುತ್ತಿರಲಿಲ್ಲ

India Dec 19, 2021, 4:58 PM IST

Goa Liberation Day PM Modi to inaugurate 5 projects podGoa Liberation Day PM Modi to inaugurate 5 projects pod

Goa Liberation Day:ಮೋದಿಯಿಂದ 650 ಕೋಟಿ ರೂ ಮೌಲ್ಯದ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆ

ಡಿಸೆಂಬರ್ 19, 1961, ಗೋವಾದ ಸ್ವಾತಂತ್ರ್ಯ ದಿನಾಚರಣೆ. ಈ ದಿನ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಯಾಯಿತು. ಗೋವಾದ ಸ್ವಾತಂತ್ರ್ಯಕ್ಕಾಗಿ ಭಾರತೀಯ ಸೇನೆಯು ಡಿಸೆಂಬರ್ 2 ರಂದು ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತು. ಇದರ ನಂತರ, ಪೋರ್ಚುಗೀಸ್ ಗವರ್ನರ್ ಮನು ವಾಸ್ಲೋ ಡಾ ಸಿಲ್ವಾ ಶರಣಾದರು. ಹೀಗೆ 451 ವರ್ಷಗಳ ವಸಾಹತುಶಾಹಿ ಆಳ್ವಿಕೆ ಕೊನೆಗೊಂಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವೈಭವದ ದಿನದಂದು ಅಂದರೆ ಡಿಸೆಂಬರ್ 19 ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಗೋವಾ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು 'ಆಪರೇಷನ್ ವಿಜಯ್' ನ ಹಿರಿಯ ಯೋಧರನ್ನು ಸನ್ಮಾನಿಸಲಿದ್ದಾರೆ. ಗೋವಾದಲ್ಲಿ 650 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ಇವುಗಳಲ್ಲಿ ಆಧುನಿಕ ಆಸ್ಪತ್ರೆ ಮತ್ತು ಅಗುಡಾ ಫೋರ್ಟ್ ಪ್ರಿಸನ್ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.

India Dec 18, 2021, 1:23 PM IST

radhe shyam sanchari song out starrer prabhas pooja hegde gvdradhe shyam sanchari song out starrer prabhas pooja hegde gvd

Radhe Shyam: ಸಂಚಾರಿ ಹಾಡಿನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಕ್ರಮಾದಿತ್ಯ

'ಪ್ಯಾನ್ ಇಂಡಿಯಾ ಸ್ಟಾರ್‌' ಪ್ರಭಾಸ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದ 'ಸಂಚಾರಿ' ಸಾಂಗ್ ಟಿ-ಸಿರೀಸ್ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Cine World Dec 16, 2021, 7:34 PM IST

shyam singha roy movie trailer out starrer nani sai pallavi gvdshyam singha roy movie trailer out starrer nani sai pallavi gvd

Shyam Singha Roy: ನ್ಯಾಚುರಲ್ ಸ್ಟಾರ್ ನಾನಿ ಚಿತ್ರದ ಸಸ್ಪೆನ್ಸ್ ಟ್ರೇಲರ್ ರಿಲೀಸ್

ಟಾಲಿವುಡ್ ನಟ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಶ್ಯಾಮ್ ಸಿಂಗಾ ರಾಯ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು, ಎರಡು ಶೇಡ್​ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

Cine World Dec 15, 2021, 3:07 PM IST

radhe shyam sanchari song teaser out starrer prabhas pooja hegde gvdradhe shyam sanchari song teaser out starrer prabhas pooja hegde gvd

Radhe Shyam: ಸಂಚಾರಿ ಹಾಡಿನ ಟೀಸರ್‌ನಲ್ಲಿ ಬೆರಗುಗೊಳಿಸಿದ ನಟ ಪ್ರಭಾಸ್

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ 'ರಾಧೆ ಶ್ಯಾಮ್' ಚಿತ್ರದ 'ಸಂಚಾರಿ' ಹಾಡಿನ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 

Cine World Dec 14, 2021, 3:47 PM IST

Nani Sai Pallavi Starring Shyam Singha Roy Movie Trailer Released on December 14th gvdNani Sai Pallavi Starring Shyam Singha Roy Movie Trailer Released on December 14th gvd

Shyam Singha Roy: ಟ್ರೇಲರ್ ರಿಲೀಸ್ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಟ್ವೀಟ್!

ಟಾಲಿವುಡ್ ನಟ ನ್ಯಾಚುರಲ್ ಸ್ಟಾರ್ ನಾನಿ 'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಟಿಸುತ್ತಿದ್ದು,ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದಾರೆ. ಇದೀಗ ಚಿತ್ರಕ್ಕೆ ಸಂಬಂಧಪಟ್ಟಂತೆ ನಾನಿ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
 

Cine World Dec 13, 2021, 6:14 PM IST

radhe shyam Soch Liya song out starrer prabhas pooja hegde gvdradhe shyam Soch Liya song out starrer prabhas pooja hegde gvd

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಜೋಡಿಯ ಹೃದಯ ಸ್ಪರ್ಶಿ 'ಸೋಚ್ಲಿಯಾ' ಹಾಡು ರಿಲೀಸ್

ಟಾಲಿವುಡ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದ 'ಸೋಚ್ಲಿಯಾ' ಎಂಬ ಹೃದಯ ಸ್ಪರ್ಶಿಸುವ ಹಾಡು ಟಿ-ಸಿರೀಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Cine World Dec 8, 2021, 9:01 PM IST