Shruti  

(Search results - 43)
 • Shruti Naidu

  ENTERTAINMENT31, Aug 2019, 10:56 AM IST

  ಉಚಿತವಾಗಿ ಬಟ್ಟೆಬ್ಯಾಗ್‌ ವಿತರಿಸಿದ ಬ್ರಹ್ಮಗಂಟು ತಂಡ!

  ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಸಿನಿಮಾ ಮತ್ತು ಧಾರಾವಾಹಿ ನಿರ್ಮಾಣದ ಜತೆಗೆಯೇ ಪರಿಸರ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡವರು. ಈಗಾಗಲೇ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವೆಯಲ್ಲಿ ಗಮನ ಸೆಳೆದಿದ್ದು ಹೊಸತೇನಲ್ಲ.

 • Star suvarna

  ENTERTAINMENT12, Aug 2019, 11:22 AM IST

  ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

  ಸದಾ ಕುಟುಂಬದ ಬಗ್ಗೆ, ಮನೆಯ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಗೃಹಿಣಿಯರಿಗೆ ಬಿಡುವು ಸಿಗುವುದೇ ಕಷ್ಟ. ಗೃಹಿಣಿಯರ ಸಮಯ ಮತ್ತು ಪ್ರತಿ ದಿನದ ಸಣ್ಣ ಸಣ್ಣ ತ್ಯಾಗಗಳನ್ನು ಗೌರವಿಸುವ ಸಲುವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಆಗಸ್ಟ್ 12 ರಿಂದ ಶುರುವಾಗ್ತಿದೆ ಮಧ್ಯಾಹ್ನದ ಮನರಂಜನೆ.

 • shruthi

  ENTERTAINMENT18, Jul 2019, 1:49 PM IST

  ಸೀರಿಯಲ್ ಲೋಕಕ್ಕೆ ಕಾಲಿಟ್ಟ ಶೃತಿ

  ಹಿರಿಯ ನಟಿ ಶೃತಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರ ಎರಡರಲ್ಲೂ ಸಕ್ರಿಯರಾಗಿದ್ದಾರೆ. ‘ಮಜಾ ಭಾರತ’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರಿತೆರೆಗೆ ಕಾಲಿಟ್ಟಿದ್ದ ಶೃತಿ ಈಗ ಧಾರಾವಾಹಿಗೂ ಕಾಲಿಟ್ಟಿದ್ದಾರೆ. 

 • Shruthi Hassan

  ENTERTAINMENT21, Jun 2019, 2:41 PM IST

  ಅಮೆರಿಕಾ ಕಿರುತೆರೆಗೆ ಹಾರಿದ ಶೃತಿ ಹಾಸನ್

  ನಟಿ ಶೃತಿ ಹಾಸನ್ ಅಮೆರಿಕಾ ಕಿರುತೆರೆಗೆ ಕಾಲಿಟ್ಟಿದ್ದಾರೆ.  ಟ್ರೆಡ್ ಸ್ಟೋನ್ ಎನ್ನುವ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ.  ಇದೊಂದು ಆ್ಯಕ್ಷನ್ ಸೀರೀಸ್ ಆಗಿದ್ದು ಶೃತಿ ಹಾಸನ್ ಹಂತಕಿಯ ಪಾತ್ರ ಮಾಡುತ್ತಿದ್ದಾರೆ.

 • Shruti Hariharan

  ENTERTAINMENT18, Jun 2019, 10:14 AM IST

  ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ?

  ನಿರ್ದೇಶಕ ಮಂಜು ಸ್ವರಾಜ್‌ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ‘ಮನೆ ಮಾರಾಟಕ್ಕಿದೆ’. ‘ದೆವ್ವಗಳಿವೆ ಎಚ್ಚರಿಕೆ’ ಎನ್ನುವುದು ಸಬ್‌ ಟೈಟಲ್‌.

 • Sruthi

  ENTERTAINMENT3, Jun 2019, 12:36 PM IST

  ತಂದೆಯನ್ನು ನೆನೆದು ಭಾವುಕರಾದ ನಟಿ ಶ್ರುತಿ ಪುತ್ರಿ!

   

  ಖ್ಯಾತ ನಟಿ ಹಾಗೂ ರಾಜಕಾರಣಿ ಶ್ರುತಿ ಪುತ್ರಿ ಗೌರಿ ಅಪ್ಪ ಎಸ್. ಮಹೇಂದರ್ ನನ್ನು ಮಿಸ್ ಮಾಡಿಕೊಳ್ಳುವುದಾಗಿ ಮತ್ತೊಮ್ಮೆ ಸಮಯ ಕಳೆಯಬೇಕೆಂದು ಬಯಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

 • Shruti

  ENTERTAINMENT17, May 2019, 7:55 AM IST

  ಪ್ರಚಾರಕ್ಕೆ ಸಜ್ಜಾಗುತ್ತಿದ್ದ ನಟಿ ಶ್ರುತಿ ಆಸ್ಪತ್ರೆಗೆ ದಾಖಲು

  ಪ್ರಚಾರಕ್ಕೆ ಸಜ್ಜಾಗುತ್ತಿದ್ದ ನಟಿ ಶ್ರುತಿಗೆ ಚರ್ಮ ಅಲರ್ಜಿ; ಚಿಕಿತ್ಸೆ| ಬೆಳಗ್ಗೆ ಎದ್ದಾಗ ತುಟಿ ಊದಿತು, ನಾಲಗೆ ದಪ್ಪವಾಯ್ತು| ಉಸಿರಾಡಲೂ ಕಷ್ಟವಾದಾಗ ಆಸ್ಪತ್ರೆ ಸೇರಿದೆ: ನಟಿ

 • Shruti Naidu Vasudhendra Chanda

  ENTERTAINMENT11, May 2019, 9:14 AM IST

  ಅದು ಕದ್ದ ಕಾರಾ? ಸ್ವಂತ ಕಾರಾ?

  ವಸುಧೇಂದ್ರರ ಪ್ರಬಂಧವೊಂದರ ಸನ್ನಿವೇಶಗಳನ್ನು ಲೇಖಕರಿಗೆ ಹೇಳದೇ ಎತ್ತಿಕೊಂಡು ರಮೇಶ್‌ ಇಂದಿರಾ ಸಿನಿಮಾ ಮಾಡುತ್ತಾರೆ. ಆ ಬಗ್ಗೆ ಪ್ರಶ್ನಿಸಿದರೆ ಚಿತ್ರದ ನಿರ್ಮಾಪಕಿ ಅದು ಕದ್ದಿದ್ದಲ್ಲ, ಪ್ರಮೋಟ್‌ ಮಾಡಿದ್ದು ಅನ್ನುತ್ತಾರೆ. ಸಾಹಿತಿಗಳು ಚಿತ್ರರಂಗವನ್ನು ಯಾಕೆ ಗೌರವಿಸುವುದಿಲ್ಲ ಎಂಬ ಪ್ರಶ್ನೆಗೆ ಈ ಪ್ರಕರಣದಲ್ಲಿ ಉತ್ತರವಿದೆ.

 • Shruti Hassan Michael Corsale

  ENTERTAINMENT28, Apr 2019, 10:42 AM IST

  ಕಮಲ್ ಹಾಸನ್ ಪುತ್ರಿ ಮದುವೆಗೆ ಬಿತ್ತು ಪ್ರೇಮಿಯಿಂದ ಬಿಗ್ ಬ್ರೀಕ್ ?

   

  'ಕಾಟಮರಾಯಡು' ಚಿತ್ರದ ನಂತರ ಸಿನಿಮಾಯಿಂದ ದೂರ ಉಳಿದ ಶೃತಿ ಹಾಸನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮದುವೆ ಫಿಕ್ಸ್ ಆಗಿದೆ ಎಂದು ಹರಿದಾಡುತ್ತಿದ್ದ ಮಾತಿಗೆ ಬಾಯ್‌ಫ್ರೆಂಡ್ ಮೈಖೇಲ್ ಫೋಟೋ ಮೂಲಕ ಉತ್ತರ ನೀಡಿದ್ದಾರೆ.

 • Shruti Naidu

  ENTERTAINMENT26, Apr 2019, 9:45 AM IST

  ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು

  ತಮ್ಮ ಮೊದಲ ನಿರ್ಮಾಣದ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಶ್ರುತಿ ನಾಯ್ಡು ಹೇಳಿಕೊಂಡ 10 ಅಂಶಗಳು ಇಲ್ಲಿವೆ. ಆ ಮೂಲಕ ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀಮಿಯರ್‌ ಪದ್ಮಿನಿ’ಯ ಪಯಣವನ್ನು ಮೆಲುಕು ಹಾಕಿದ್ದಾರೆ.

 • Jaggesh Sudha Rani madhubala

  ENTERTAINMENT23, Apr 2019, 10:08 AM IST

  ಜಗ್ಗೇಶ್‌ ಜತೆ ಮಧುಬಾಲ, ಸುಧಾರಾಣಿ ಕಥೆ ಏನು?

  ಜಗ್ಗೇಶ್‌ ಬದುಕಲ್ಲಿ ನಟಿ ತಂಗಾಳಿ ಎಬ್ಬಿಸಿದ್ದಾಳೆ. ಪಕ್ಕದ ಮನೆಯಲ್ಲೇ ಇದ್ದು ಜಗ್ಗೇಶ್‌ ಅವರ ಮನಸ್ಸು ಕದಡಿದ್ದಾಳೆ. ಆ ನಟಿ ತಮ್ಮ ಬದುಕಿನಲ್ಲಿ ಬಂದಿದ್ದಾರೂ ಯಾಕೆಂದು ಜಗ್ಗೇಶ್‌ ಈಗ ಕಂಗಾಲಾಗಿದ್ದಾರೆ. ಹಾಗಂತ ಇದು ಅವರ ರಿಯಲ್‌ ಲೈಫ್‌ ಕತೆಯಲ್ಲ. ರೀಲ್‌ ಲೈಫ್‌ನ ಇನ್ನೊಂದು ಮಜಲು. ಆ ಕತೆ ಹೇಳಲು ಬರುತ್ತಿದೆ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ.

 • Night Out

  Sandalwood10, Apr 2019, 11:39 AM IST

  ’ನೈಟ್ ಔಟ್’ ಚೆಲುವೆ ಶ್ರುತಿ ಗೊರಾಡಿಯಾ ಮಾತುಕತೆ

  ‘ಸಂಕಷ್ಟಕರ ಗಣಪತಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ಕಾರ್ಪೊರೇಟ್‌ ಕಂಪನಿ ಉದ್ಯೋಗಿ ಶ್ರುತಿ ಗೊರಾಡಿಯಾ. ಗುಜರಾತಿ ಮೂಲದವರಾದರೂ, ಶ್ರುತಿ ಹುಟ್ಟಿಬೆಳೆದಿದ್ದು ಬೆಂಗಳೂರು.ಇದೇ ವಾರ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರಕತೆಯ ವಿಶೇಷತೆಯ ಜತೆಗೆ ಭವಿಷ್ಯದ ಸಿನಿ ಜರ್ನಿ ಕುರಿತು ಅವರೊಂದಿಗೆ ಮಾತುಕತೆ.

 • Premier Padmini

  Small Screen28, Feb 2019, 10:23 AM IST

  ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

  ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣದ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ಮೊನ್ನೆಯಷ್ಟೇ ಈ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಸಮಾರಂಭ ನಡೆಯಿತು. ದರ್ಶನ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ.

 • Shruti Haasan

  News18, Feb 2019, 5:53 PM IST

  ಗೆಳೆಯನೊಂದಿಗೆ ಶ್ರುತಿ ಹಾಸನ್, ಕತೆ ಹೇಳುವ ಪೋಟೋ ಕ್ಯಾಪ್ಶನ್

  ಸಿನಿಮಾ ಇಂಡಸ್ಟ್ರಿಯಲ್ಲಿ ಗಾಸಿಪ್‌ಗಳಿಗೆ ಕೊರತೆ ಏನೂ ಇಲ್ಲ. ಶ್ರುತಿ ಹಾಸನ್ ತನ್ನ ಗೆಳೆಯ ಮೈಕಲ್ ಕೋರ್ಸೆಲ್ ಜತೆ ಓಡಾಡುತ್ತಿರುವ ಸಂಗತಿ ಗುಟ್ಟಾಗೇನು ಉಳಿದುಕೊಂಡಿಲ್ಲ.

 • Shruti athlete

  SPORTS11, Feb 2019, 3:59 PM IST

  ಅಚಲ ಗುರಿ: ಅಂತರಾಷ್ಟ್ರೀಯ ಪದಕ ಗೆದ್ದ ಮೇಲೆಯೇ ಮದುವೆ.!

  ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಗುರಿ ಅಥವಾ ಕನಸು ಇದ್ದೇ ಇರುತ್ತದೆ. ಈ ಕನಸು ಅಥವಾ ಗುರಿ ಸಾಧನೆಗೆ ಎದುರಾಗುವ ಎಲ್ಲ ಸಮಸ್ಯೆ, ಅಡೆತಡೆಗಳನ್ನು ಮೀರಿ ಪ್ರಯತ್ನಿಸಿ ಸಾಧಿಸಿರುವವರು ಸಾಕಷ್ಟು ಮಂದಿಯಿದ್ದಾರೆ. ಈಗ ಅಂತಹದೇ ಕನಸು ಕಾಣುತ್ತಿರುವ ರಾಜ್ಯದ ಅಥ್ಲೀಟ್ ಶ್ರುತಿ ಕೆ.ಎಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.