Shruthi Hariharan  

(Search results - 27)
 • sangeetha bhat
  Video Icon

  Sandalwood19, Feb 2020, 5:17 PM IST

  ಮತ್ತೆ ಸಿನಿಮಾಗೆ ವಾಪಸ್ಸಾಗ್ತಾರಾ ಮೀಟೂ ಬೆಡಗಿಯರು?

  ಮೀಟೂ ಬೆಡಗಿಯರಾದ ಶೃತಿ ಹರಿಹರನ್ ಹಾಗೂ ಸಂಗೀತಾ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಮತ್ತೆ ಸಿನಿಮಾಗೆ ವಾಪಸ್ಸಾಗುತ್ತಿದ್ದಾರಂತೆ! ಯಾವುದು ಆ ಸಿನಿಮಾ? ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ಏನಿದು ಮ್ಯಾಟ್ರು? ಇಲ್ಲಿದೆ ನೋಡಿ! 

 • me too

  Sandalwood4, Nov 2019, 1:41 PM IST

  #MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ

  ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ಮೀ ಟೂ' ಅಭಿಯಾನಕ್ಕೆ ಒಂದು ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ   ಬರ್ಕಾದತ್  ಸಾರತ್ಯ ದಲ್ಲಿ ವೀ ದ ವುಮೆನ್ ತಂಡದ ವತಿಯಿಂದ ಸೆಮಿನಾರ್ ಆಯೋಜನೆ ಮಾಡಲಾಗಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಬರ್ಕಾ ದತ್, ಸಾಯಿ ಪಲ್ಲವಿ, ಸಾರಾ ಅಲಿಖಾನ್ ಭಾಗಿಯಾಗಿ ಅಭಿಪ್ರಾಯ ಹಂಚಿಕೊಂಡರು.  

 • undefined
  Video Icon

  Sandalwood28, Dec 2018, 12:07 PM IST

  ಪ್ರೀತಿ-ಸಂಬಂಧದ ಬಗ್ಗೆ ಶೃತಿ ಹರಿಹರನ್ ಹೇಳೋದೇನು?

  ಇಂದು ನಾತಿ ಚರಾಮಿ ಚಿತ್ರ ತೆರೆ ಕಾಣಲಿದೆ. ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ  ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಈ ಚಿತ್ರದ ಬಗ್ಗೆ ನಟಿ ಶೃತಿ ಹರಿಹರನ್ , ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆಯವರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.   

 • Shruthi Hariharan

  Sandalwood25, Dec 2018, 4:19 PM IST

  ’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ

  ನಟಿ ಶೃತಿ ಹರಿಹರನ್ ವಿಭಿನ್ನ ಪಾತ್ರಗಳನ್ನು,  ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅಂತದ್ದೇ ಒಂದು ವಿಶೇಷ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರ ಫೋಟೋಗಳು ಇಲ್ಲಿವೆ ನೋಡಿ. 

 • undefined

  NEWS2, Nov 2018, 6:09 PM IST

  MeToo: ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್..!

  ನಟಿ ಶ್ರುತಿ ಹರಿಹರನ್ ದಾಖಲಿಸಿದ್ದ  MeToo ಎಫ್ಐಆರ್ ರದ್ದು ಕೋರಿ  ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು  ಹೈಕೋರ್ಟ್ ಮುಂದೂಡಿದೆ.

 • Sruthi hariharan
  Video Icon

  News31, Oct 2018, 9:16 AM IST

  ಮೀಟೂ : ಇಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

  ಶೃಇತಿ ಹರಿಹರನ್ ಮೀಟೂ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಸ್ಮಯ ಚಿತ್ರ ನಿರ್ದೇಶಕ, ಮ್ಯಾನೇಜರ್ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಇಂದು ಅರ್ಜುನ್ ಸರ್ಜಾ ವಿಚಾರಣೆ ನಡೆಸುವ ಸಾಧ್ಯತೆ ಇದೆ. 

 • Ambareesh
  Video Icon

  Sandalwood22, Oct 2018, 6:33 PM IST

  #MeToo ಸಮಸ್ಯೆಗೆ ಅಂಬಿ ಪರಿಹಾರ?

  ಸ್ಯಾಂಡಲ್ ನಲ್ಲಿ ಸಂಚಲನ ಮೂಡಿಸುತ್ತಿರುವ ಮೀ ಟೂ ಸಮಸ್ಯೆಗೆ ಅಂಬರೀಶ್ ನೇತೃತ್ವದಲ್ಲಿ ಪರಿಹಾರ ಕಂಡು ಹಿಡಿಯಲು ಫಿಲ್ಮ್ ಚೇಂಬರ್ ಮುಂದಾಗಿದೆ.  ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಗೆ ದೂರು ಸಲ್ಲಿಸಲು ರಾಜೇಶ್ ಮುಂದಾಗಿದ್ದಾರೆ. 

 • Shruthi Hariharan
  Video Icon

  Sandalwood22, Oct 2018, 5:51 PM IST

  ಮೀ ಟೂ : ಶೃತಿ ಹರಿಹರನ್ ಪರ ನಿಂತ ಸ್ಯಾಂಡಲ್‌ವುಡ್ ನಟಿಯರು

  ಮೀ ಟೂ ಆರೋಪ ಮಾಡುತ್ತಿರುವ ಶೃತಿ ಹರಿಹರನ್ ಗೆ ಸ್ಯಾಂಡಲ್ ವುಡ್ ನಟಿಯರಾದ ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗಡೆ, ಸೋನು ಗೌಡ ಸಪೋರ್ಟ್ ಮಾಡಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ಇವರಿಗೆ ಸ್ಯಾಂಡಲ್ ವುಡ್ ನ ಅನೇಕರು ಸಾಥ್ ನೀಡಿದ್ದಾರೆ. 

 • undefined
  Video Icon

  NEWS20, Oct 2018, 6:46 PM IST

  ಶೃತಿಗೆ ದುರುದ್ದೇಶ: ಅರ್ಜುನ್ ಸರ್ಜಾ ಬೆನ್ನಿಗೆ ನಿಂತ ಇನ್ನೊಬ್ಬ ನಟ

  ನಟಿ ಶೃತಿ ಹರಿಹರನ್, ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ #MeToo ಆರೋಪ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸರ್ಜಾ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಚಿತ್ರರಂಗ ದಂಗಾಗಿದೆ. ಇದೀಗ ಚಿತ್ರರಂಗದ ಇನ್ನೊಬ್ಬ ನಟ ಅರ್ಜುನ್ ಸರ್ಜಾ ಬೆನ್ನಿಗೆ ನಿಂತಿದ್ದಾರೆ.

 • undefined
  Video Icon

  NEWS20, Oct 2018, 4:59 PM IST

  ಶೃತಿ ಹರಿಹರನ್‌ಗೆ ತಲೆ ಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ, ನಾವೇ ವ್ಯವಸ್ಥೆ ಮಾಡ್ತೇವೆ!

  ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಶೃತಿ ಬೆನ್ನಿಗೆ ಹಲವರು ನಿಂತರೆ, ಇನ್ನೂ ಹಲವರು ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.  ಈ ಕುರಿತು ಮಾತನಾಡಿರುವ ಸಾ. ರಾ. ಗೋವಿಂದು, ಶೃತಿ ಹರಿಹರನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃತಿಗೆ ತಲೆಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ ಅಥವಾ ನಾವೇ ವ್ಯವಸ್ಥೆ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಅವರೇನು ಹೇಳಿದ್ದಾರೆ ಇಲ್ಲಿದೆ ಫುಲ್ ಡೀಟೆಲ್ಸ್..  

 • ಶೃತಿ ಹರಿಹರನ್ ಇದೀಗ ಇಳಕಲ್ ಸೀರೆಗೆ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
  Video Icon

  NEWS20, Oct 2018, 4:38 PM IST

  ಮಾರ್ನಿಂಗ್ ಶೋ ಫುಲ್ ಆಗಲ್ಲ, ಅವರಿಂದ ಪ್ರಚಾರಕ್ಕಾಗಿ ಆರೋಪ: ಶೃತಿಗೆ ನಿರ್ಮಾಪಕ ತರಾಟೆ!

  ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಇದೆಲ್ಲಾ ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ಮಾಡಿಕೊಳ್ಳುವ ಚಾಳಿಯಿದ್ದವರು. ಇಂಥ ಹುಚ್ಚರೆಲ್ಲಾ ಇರ್ತಾರೆ. ಇವರ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡಬೇಕು ಎಂದು ಹೇಳಿದ್ದಾರೆ. ಶೃತಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಮುನಿರತ್ನ ಇನ್ನೇನು ಹೇಳಿದ್ದಾರೆ? ಇಲ್ಲಿದೆ ವಿವರ.. 

 • shruthi hariharan

  NEWS20, Oct 2018, 2:25 PM IST

  ಶೃತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ?

  • ಚಿತ್ರೀಕರಣದ ವೇಳೆ  ಅರ್ಜುನ್ ಸರ್ಜಾ ಅಸಭ್ಯ ವರ್ತನೆ: ಶೃತಿ ಆರೋಪ
  • ನನ್ನ ಅಳಿಯ ದೇವರಂತಾ ಮನುಷ್ಯ : ಅತ್ತೆ ಪಾರ್ವತಮ್ಮ
 • Shruthi Hariharan

  Sandalwood30, Aug 2018, 1:41 PM IST

  ’ಬ್ಯೂಟಿಫುಲ್’ ಮನಸಿನ ಹುಡುಗಿನ ಬ್ಯೂಟಿಫುಲ್ ಸೀರೆ ಫೋಟೋಗಳು

  ಶೃತಿ ಹರಿಹರನ್ ಕ್ರಿಯಾಶೀಲ ನಟಿ. ಓದುತ್ತಾರೆ. ಬರೆಯುತ್ತಾರೆ. ಕಳರಿ ಕ್ಲಾಸ್‌ಗೆ ಹೋಗುತ್ತಾರೆ. ಅಡುಗೆ ರೆಡಿ ಮಾಡುತ್ತಾರೆ. ಇದೀಗ ಇಳಕಲ್ ಸೀರೆಯ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿತಾ ಪ್ರಸಾದ್ ಡೆಸೇನ್ ಮಾಡಿರುವ ಸೀರೆ ಇದು. ಫಟೋಶೂಟ್ ಮಾಡಿದ್ದು ಪ್ರಯೋಕ್.  ಈ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಾರೆ ಶೃತಿ ಹರಿಹರನ್. 

 • Shruthi Hariharan
  Video Icon

  Sandalwood13, Jul 2018, 6:29 PM IST

  ಟ್ರೆಂಡಿ ಟ್ರೆಂಡಿ ಮೂಗುತಿ ಸುಂದರಿ ಶೃತಿ ಹರಿಹರನ್

  ಮೂಗುತಿ ಸುಂದರಿ ಶೃತಿ ಹರಿಹರನ್ ಟ್ರೆಂಡಿ ಟ್ರೆಂಡಿಯಾಗಿ ಮೂಗುತಿ ಹಾಕಿಕೊಂಡು ಟ್ರೆಂಡ್ ಸೃಷ್ಟಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅದಕ್ಕೆ ಅವರು ಸುದ್ದಿಯಾಗುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಇದನ್ನು ಫಾಲೋ ಮಾಡ್ತಾರೆ. ಶೃತಿ ಹರಿಹರನ್ ಅವರ ಮೂಗುತಿ ಫೋಟೋಗಳ ಒಂದು ಝಲಕ್ ಇಲ್ಲಿದೆ ನೋಡಿ. 

 • Shruthi Hariharan new

  NEWS17, Jun 2018, 8:04 PM IST

  65 ನೇ ಫಿಲ್ಮ್ ಫೇರ್ ; ಶೃತಿ ಹರಿಹರನ್’ಗೆ ಅತ್ಯುತ್ತಮ ನಟಿ ಪ್ರಶಸ್ತಿ

  ದಕ್ಷಿಣ ಭಾರತ ಚಿತ್ರರಂಗದ 2018ನೇ ಸಾಲಿನ 65 ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ  ಪ್ರಕಟಗೊಂಡಿದೆ.  ಬ್ಯೂಟಿಫುಲ್ ಮನಸುಗಳು ಚಿತ್ರಕ್ಕೆ ಶೃತಿ ಹರಿಹರನ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ.