Asianet Suvarna News Asianet Suvarna News
17 results for "

Shrinivas Prasad

"
JDS Is not a party Its a company Says BJP MP Srinivas prasad snrJDS Is not a party Its a company Says BJP MP Srinivas prasad snr

'ಜೆಡಿಎಸ್‌ ಪಕ್ಷವೇ ಅಲ್ಲ, ಅದೊಂದು ಕಂಪನಿ : ಅಲ್ಲಿ ಲೆಕ್ಕಾಚಾರವೇ ಮೇಲು'

  • ಜೆಡಿಎಸ್‌ ಪಕ್ಷವೇ ಅಲ್ಲ. ಅದೊಂದು ಕಂಪನಿ ಎಂದ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌
  •  ಒಂದೇ ಕುಟುಂಬದವರು ಇರುವ ಕಂಪನಿ ಅದು ಎಂದು ಗೇಲಿ 

Karnataka Districts Oct 26, 2021, 11:35 AM IST

BJP Leader Shrinivas Prasad allegation against Siddaramaiah snrBJP Leader Shrinivas Prasad allegation against Siddaramaiah snr

'ನಾನು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದಾಗ ತೊಂದರೆ ಕೊಟ್ಟಿದ್ದ ಸಿದ್ದರಾಮಯ್ಯ'

  • ಸಿದ್ದರಾಮಯ್ಯ ಅವರೇ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಕಾಲಕ್ಕೆ ನೀವು ಮಾಡಿದ್ದು ಏನು?
  •  13ನೇ ಚುನಾವಣೆಯಲ್ಲಿ (ನಂಜನಗೂಡು ಉಪ ಚುನಾವಣೆ) ಆದ ನೋವು ಯಾವಾಗಲೂ ಆಗಿಲ್ಲ - ಶ್ರೀನಿವಾಸ ಪ್ರಸಾದ್

Karnataka Districts Oct 26, 2021, 10:48 AM IST

Shrinivas Prasad Slams Congress Siddaramaiah snrShrinivas Prasad Slams Congress Siddaramaiah snr

ಸಿದ್ದುವನ್ನು ತಾಲಿಬಾನ್‌ಗೆ ಕಳುಹಿಸಿ : ಬಿಜೆಪಿ ಮುಖಂಡ

  • ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ
  •  ಪ್ರತಿಪಕ್ಷದ ನಾಯಕನಿಗೆ ಬಹಳ ತಾಳ್ಮೆ ಇರಬೇಕು
  • ಸಂಸದ ವಿ.ಶ್ರೀನಿವಾಸಪ್ರಸಾದ್‌ ಆಕ್ರೋಶ 

Karnataka Districts Oct 24, 2021, 10:26 AM IST

shrinivas prasad unhappy over cm  BS Yediyurappa snrshrinivas prasad unhappy over cm  BS Yediyurappa snr

ಬಿಜೆಪಿ ಸರ್ಕಾರ ಬರಲು ಈ ವ್ಯಕ್ತಿಯೇ ಕಾರಣ : ಸಂಸದರ ಹೇಳಿಕೆ

ಬಿಜೆಪಿ  ಸಂಸದರೋರ್ವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರ ಬರಲು ಈ ವ್ಯಕ್ತಿಯೇ ಕಾರಣ ಎಂದಿದ್ದಾರೆ.

Karnataka Districts Jan 16, 2021, 2:05 PM IST

Shrinivas Prasad Slams Siddaramaiah grgShrinivas Prasad Slams Siddaramaiah grg

'ಸತ್ತಕೋಳಿ ಬೆಂಕಿಗೆ ಹೆದರುವಂತೆ ಆಗಿದೆ ಸಿದ್ದು ಸ್ಥಿತಿ'

ಸಿದ್ದರಾಮಯ್ಯನವ್ರೇ ನಿಮಗೆ ಈಗ ಸೋಲಿನ ಕಹಿ ಅರ್ಥ ಆಯ್ತ? ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಮರುದಿನವೇ ಹೇಳಿದ್ದೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲ್ತಾರೆ ಅಂತ. ಸಿದ್ದರಾಮಯ್ಯ ಹತಾಶನಾಗಿ ಸತ್ತ ಕೋಳಿಯಂತಾಗಿದ್ದಾನೆ. ಸತ್ತಕೋಳಿ ಬೆಂಕಿಗೆ ಹೆದರುವಂತಾಗಿದೆ’ ಎಂದು ಸಂಸದ ಶ್ರೀನಿವಾಸ ಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.
 

Karnataka Districts Dec 22, 2020, 12:15 PM IST