Asianet Suvarna News Asianet Suvarna News
21 results for "

Shreeki

"
Hacker Shreeki Did Government Website Hack  Use of Hote IP Address grgHacker Shreeki Did Government Website Hack  Use of Hote IP Address grg

Government Website Hack: ಹೋಟೆಲ್‌ ಐಡಿ ಬಳಸಿ ಸರ್ಕಾರಿ ಹಣಕ್ಕೇ ಕನ್ನ ಹಾಕಿದ ಶ್ರೀಕಿ..!

*   ಇ-ಪ್ರಕ್ಯೂರ್‌ಮೆಂಟ್‌ ವೆಬ್‌ಸೈಟಲ್ಲಿ ಹ್ಯಾಕರ್‌ ಶ್ರೀಕಿಯ ಕೈಚಳಕ
*  ಸಿಐಡಿಯಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಕೆ
*  ಆಸ್ತಿ ಜಪ್ತಿ ಮಾಡಿಸಿದ್ದ ಐಡಿ
 

CRIME Jan 3, 2022, 4:51 AM IST

Shreeki Hack Government Website Robbery 11 Crore Proved in the CID Investigation grgShreeki Hack Government Website Robbery 11 Crore Proved in the CID Investigation grg

Bitcoin Scam: ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಶ್ರೀಕಿ 11 ಕೋಟಿ ರು. ದೋಚಿದ್ದು ಸಾಬೀತು

*  ಸಿಐಡಿ ಆರೋಪಪಟ್ಟಿಯಲ್ಲಿ ಉಲ್ಲೇಖ
*  500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
*  18 ಮಂದಿ ವಿರುದ್ಧ ಚಾರ್ಜ್‌ಶೀಟ್‌
 

CRIME Dec 17, 2021, 7:45 AM IST

Hacker Shreeki Appears to Police in Bengaluru grgHacker Shreeki Appears to Police in Bengaluru grg

Bitcoin Scam: ನಾಪತ್ತೆಯಾಗಿದ್ದ ಹ್ಯಾಕರ್‌ ಶ್ರೀಕಿ ಪೊಲೀಸರ ಮುಂದೆ ಪ್ರತ್ಯಕ್ಷ

*   ಕೋರ್ಟ್‌ ನಿರ್ದೇಶನದಂತೆ ಠಾಣೆಗೆ ಬಂದು ಸಹಿ
*   ಪರಾರಿ ಊಹಾಪೋಹಗಳಿಗೆ ತೆರೆ
*   ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿದ್ದ ಪೊಲೀಸರು
 

CRIME Dec 13, 2021, 9:15 AM IST

Hacker Shreeki Missed to Provide Police Protection in Bengaluru grgHacker Shreeki Missed to Provide Police Protection in Bengaluru grg
Video Icon

Bitcoin Scam| ಸೆಕ್ಯೂರಿಟಿ ಕೊಡಲು ಪೊಲೀಸ್ರು ಸಿದ್ಧ: ಭದ್ರತೆ ಪಡೆಯೋಕೆ ಶ್ರೀಕಿನೇ ಇಲ್ಲ..!

ಹ್ಯಾಕರ್‌ ಶ್ರೀಕಿ ಪೊಲೀಸರಿಗೆ ತಲೆನೋವು ತಂದಿಟ್ಟಿದ್ದಾನೆ. ಹೌದು, ಶ್ರೀಕಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಶ್ರೀಕಿಗೆ ಭದ್ರತೆ ಕೊಡಲು ಖಾಕಿ ಪಡೆ ಮುಂದಾಗಿದೆ. 

CRIME Nov 24, 2021, 10:56 AM IST

BJP Government Arrested Hacker Shreeki Says Home Minister Araga Jnanendra grgBJP Government Arrested Hacker Shreeki Says Home Minister Araga Jnanendra grg

Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಬಿಟ್‌ ಕಾಯಿನ್‌(Bitcoin) ಪ್ರಕರಣದಲ್ಲಿನ ಆರೋಪಿ, ಹ್ಯಾಕರ್‌(Hacker) ಶ್ರೀಕಿಗೆ(Shreeki) ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಮಕ್ಕಳೊಡನೆ ಸಂಪರ್ಕವಿತ್ತು. ಕಾಂಗ್ರೆಸ್‌ ಪಕ್ಷದ ಕೆಲವು ಪ್ರಭಾವಿಗಳ ಮಕ್ಕಳಿಗೆ ಶ್ರೀಕಿಯಿಂದ ಡ್ರಗ್‌ ಸಪ್ಲೈ ಆಗ್ತಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.

Politics Nov 20, 2021, 2:43 PM IST

Conspiracy To Defame Me: Mohammed Nalapad on Links With Shreeki rbjConspiracy To Defame Me: Mohammed Nalapad on Links With Shreeki rbj
Video Icon

ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗದಂತೆ ಹುನ್ನಾರ: ನಲಪಾಡ್ ಅಳಲು

ಬಿಟ್​​ ಕಾಯಿನ್​​ ದಂಧೆ ಮಾಸ್ಟರ್​​ ಮೈಂಡ್​​ ಹ್ಯಾಕರ್ ಶ್ರೀಕಿ ಜತೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್​​ ನಲಪಾಡ್ ನಂಟು ಹೊಂದಿದ್ದ ಎಂಬ ಆರೋಪ ಬಿಜೆಪಿಯಿಂದ ಕೇಳಿ ಬಂದಿತ್ತು. ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್​ ಜತೆ ಹ್ಯಾರಿಸ್‌ ಪುತ್ರ ಮೊಹಮ್ಮದ್​​ ನಲಪಾಡ್ ಎಕ್ಸ್​​ಕ್ಲೂಸಿವ್​​ ಆಗಿ ಮಾತಾಡಿದ್ದಾರೆ.

Politics Nov 13, 2021, 10:04 PM IST

Bitcoin Scam Drugs To Shreeki FSL Report Negats Priyank Kharge s Allegations mahBitcoin Scam Drugs To Shreeki FSL Report Negats Priyank Kharge s Allegations mah
Video Icon

Bitcoin scam; ಖರ್ಗೆ ಪಂಚ ಪ್ರಶ್ನೆಗೆ ಉತ್ತರ... ಶ್ರೀಕಿ FSL ವರದಿಯಲ್ಲಿ ಎಲ್ಲವೂ ಬಹಿರಂಗ!

ಬಿಟ್ ಕಾಯಿನ್ (Karnataka Bitcoin Scam)  ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪಂಚ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಮಹಜರ್ ಗೆ ಲೈನ್ ಮೆನ್ ಅವರನ್ನು ಯಾಕೆ ಬಳಕೆ ಮಾಡಿಕೊಳ್ಳಲಾಯಿತು ಎಂದು ಕೇಳಿದ್ದಾರೆ.

CRIME Nov 12, 2021, 8:56 PM IST

Decoding Bitcoin Scam & Karnataka Politics hlsDecoding Bitcoin Scam & Karnataka Politics hls
Video Icon

BitCoin Sacam : ತಪ್ಪೊಪ್ಪಿಗೆ ಹೇಳಿಕೆ ನೀಡಿದ ಶ್ರೀಕಿ, ಯಾರ ಬುಡಕ್ಕೆ ಬೆಂಕಿ..?

ಬಿಟ್‌ಕಾಯಿನ್‌ ಸೇರಿದಂತೆ ಕ್ರಿಪ್ಟೋ ಕರೆನ್ಸಿ ಹ್ಯಾಕ್‌ ಮಾಡುವಲ್ಲಿ ಪರಿಣತನಾಗಿರುವ ಶ್ರೀಕಿ, ಗಣ್ಯರ ಸಾಮಾಜಿಕ ಜಾಲತಾಣ ಹ್ಯಾಕ್‌ ಮಾಡಿರುವ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹ್ಯಾಕ್‌ ಆಗಿರುವ ವ್ಯಕ್ತಿಗಳ ಹೆಸರನ್ನು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ. 

state Nov 12, 2021, 5:35 PM IST

Mega Exclusive Hacker Shrikrishna and the World of Bitcoins hlsMega Exclusive Hacker Shrikrishna and the World of Bitcoins hls
Video Icon

BitCoin Scam: ಹ್ಯಾಕರ್ ಶ್ರೀಕಿ ಬಲೇ ಚಾಲಾಕಿ, 4ನೇ ಕ್ಲಾಸ್‌ನಲ್ಲೇ ಹ್ಯಾಕಿಂಗ್‌ ಕಲಿತಿದ್ದ !

ಪ್ರಸ್ತುತ ರಾಜಕೀಯದಲ್ಲಿ ಬಿಟ್ ಕಾಯಿನ್ ಹಗರಣ  ಭಾರಿ ಸದ್ದು ಮಾಡುತ್ತಿದೆ.  ಬಿಟ್‌ ಕಾಯಿನ್‌ ಹಗರಣದ ಸೂತ್ರಧಾರ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹೆಸರು ಕೇಳಿ ಬರುತ್ತಿದೆ. 

CRIME Nov 12, 2021, 1:48 PM IST

No Connection Between Bitcoin Scam and Shreeki Arrest Lawyer hlsNo Connection Between Bitcoin Scam and Shreeki Arrest Lawyer hls
Video Icon

Bitcoin Scam: ಬಿಟ್‌ ಕಾಯಿನ್‌ಗೂ, ಶ್ರೀಕಿ ಬಂಧನಕ್ಕೂ ಸಂಬಂಧ ಇಲ್ಲ: ವಕೀಲರ ಸ್ಪಷ್ಟನೆ

ಡ್ರಗ್ಸ್‌ ಕೇಸ್‌ನಲ್ಲಿ ಶ್ರೀಕಿ ಜೈಲಿಗೆ ಹೋಗಿದ್ದರು. ಬಿಟ್‌ ಕಾಯಿನ್‌ಗೂ, ಶ್ರೀಕಿ ಬಂಧನಕ್ಕೂ ಸಂಬಂಧ ಇಲ್ಲ , ಇದು ರಾಜಕೀಯ ಪ್ರೇರಿತ ಕೇಸ್‌ ಅಲ್ಲ' ಎಂದು ಶ್ರೀಕಿ ಪರ ವಕೀಲ ದಯಾನಂದ ಹಿರೇಮಠ್ ಸ್ಪಷ್ಟನೆ ನೀಡಿದ್ದಾರೆ. 

CRIME Nov 12, 2021, 1:20 PM IST

Hacker Shreeki Hacked Rahul Gandhi and Vijay Mallya Twitter Account grgHacker Shreeki Hacked Rahul Gandhi and Vijay Mallya Twitter Account grg

Bitcoin| ರಾಹುಲ್‌, ಮಲ್ಯ ಟ್ವಿಟರ್‌ ಹ್ಯಾಕ್‌ ಮಾಡಿದ್ದ ಶ್ರೀಕಿ..!

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬಿಟ್‌ಕಾಯಿನ್‌(Bitcoin) ಪ್ರಕರಣದ ರೂವಾರಿ ಮತ್ತು ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(Shreeki), ರಾಷ್ಟ್ರದ ಗಣ್ಯ ವ್ಯಕ್ತಿಗಳ ಟ್ವಿಟರ್‌(Twitter) ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
 

CRIME Nov 12, 2021, 10:31 AM IST

Shreeki Learned Hacking in 4th Standard grgShreeki Learned Hacking in 4th Standard grg

Bitcoin Scam| 4ನೇ ಕ್ಲಾಸ್‌ನಲ್ಲೇ ಹ್ಯಾಕಿಂಗ್‌ ಕಲಿತಿದ್ದ ಶ್ರೀಕಿ..!

ಪ್ರಸ್ತುತ ರಾಜಕೀಯವಾಗಿ(Politics) ಭಾರಿ ಸದ್ದು ಮಾಡುತ್ತಿರುವ ಬಿಟ್‌ ಕಾಯಿನ್‌ ಹಗರಣದ(Bitcoin Scam) ಸೂತ್ರಧಾರ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌(International Hacker) ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(Shreeki) ಬಾಲ್ಯದಲ್ಲೇ ತಾನು ಹ್ಯಾಕರ್‌ ಆಗಿ ರೂಪುಗೊಂಡಿದ್ದೆ ಎಂಬ ಸಂಗತಿಯನ್ನು ಸಿಸಿಬಿ(CCB) ವಿಚಾರಣೆ ಮುಂದೆ ಸ್ವತಃ ಬಾಯ್ಬಿಟ್ಟಿದ್ದಾನೆ.
 

CRIME Nov 12, 2021, 8:51 AM IST

DK Shivakumar React on Congress Leaders Children Contact With Hacker Shreeki grgDK Shivakumar React on Congress Leaders Children Contact With Hacker Shreeki grg
Video Icon

Bitcoin Scam| ಶ್ರೀಕಿ ಜತೆ ಕಾಂಗ್ರೆಸ್‌ ನಾಯಕರ ಮಕ್ಕಳ ನಂಟು, ಡಿಕೆಶಿ ಮೊದಲ ಪ್ರತಿಕ್ರಿಯೆ

ಹ್ಯಾಕರ್‌(Hacker) ಶ್ರೀಕಿ(Shreeki) ಜೊತೆ ಕಾಂಗ್ರೆಸ್‌(Congress) ನಾಯಕರ ಮಕ್ಕಳ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

state Nov 11, 2021, 1:47 PM IST

Bitcoin Scam Former Minister Rudrappa Lamani Justifies His Son Darshan podBitcoin Scam Former Minister Rudrappa Lamani Justifies His Son Darshan pod
Video Icon

Bitcoin Scam| ಶ್ರೀಕಿ ಜೊತೆ ದರ್ಶನ್ ನಂಟು: ಪುತ್ರನ ಬಗ್ಗೆ ಕೈ ನಾಯಕ ರುದ್ರಪ್ಪ ಲಮಾಣಿ ಹೇಳಿದ್ದಿಷ್ಟು!

ಕರ್ನಾಟಕ ಬಿಟ್‌ಕಾಯಿನ್ ಹಗರಣ ಸಂಬಂಧ ದಿನಗಳೆದಂತೆ ಪ್ರಮುಖ ವಿಚಾರಗಳು ಬಯಲಾಗಲಾರಮಭಿಸಿವೆ. ಹೌದು ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌. ಎ. ಹ್ಯಾರಿಸ್‌ರವರ ಇಬ್ಬರೂ ಪುತ್ರರೂ ಶ್ರೀಕಿಯ ಜೊತೆ ಆತ್ಮೀಯರಾಗಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.

state Nov 11, 2021, 12:40 PM IST

Bitcoin Scam Investigation on whomever has connection with Shreeki podBitcoin Scam Investigation on whomever has connection with Shreeki pod
Video Icon

ರಾಜ್ಯ ರಾಜಕೀಯದಲ್ಲಿ Bitcoin ಬಿರುಗಾಳಿ, ಶ್ರೀಕಿ ಜೊತೆ ಕೈ ನಾಯಕರ ಮಕ್ಕಳು!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಹೌದು ಈ ಹಗರಣ ರಾಜಕಾರಣಗಳಲ್ಲಿ ನಡುಕ ಸೃಷ್ಟಿಸಿದೆ. ಈ ಸಂಬಂಧ ತನಿಖೆ ಮುಂದುವರೆದಿದ್ದು, ಅಂತಾರಾ‍ಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ಯಾರಿಗೆಲ್ಲ ಸಂಪರ್ಕವಿತ್ತೆಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 

state Nov 11, 2021, 10:14 AM IST