Shraddha Kapoor  

(Search results - 13)
 • undefined

  INDIA23, Oct 2019, 8:24 AM IST

  ಇವರ ಬಗ್ಗೆ ಆನ್ ಲೈನ್ ಸರ್ಚ್ ಮಾಡುವಾಗ ಹುಷಾರ್! ತಾಗೀತು ವೈರಸ್!

  ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಫ್ಯಾನ್‌ ಆಗಿರುವ ನೀವು ನಿಮ್ಮ ಗೂಗಲ್‌ ಸಚ್‌ರ್‍ನಲ್ಲಿ ಧೋನಿ ಕುರಿತಾಗಿ ಅತಿಹೆಚ್ಚು ಬಾರಿ ಶೋಧ ನಡೆಸುತ್ತಿರುವಿರಾದರೆ, ಇನ್ನು ಮುಂದಿನ ದಿನಗಳಲ್ಲಿ ಜಾಗ್ರತೆಯಿಂದ ಇರುವುದು ಒಳಿತು.

 • Sharddha Kapoor

  ENTERTAINMENT15, Sep 2019, 10:53 AM IST

  ಶ್ರದ್ಧಾ ಕಪೂರ್‌ಗೂ ಕಾಡುತ್ತಿದೆ ಈ ಕಾಯಿಲೆ!

  ಸಾಹೋ ಚೆಂದುಳ್ಳಿ ಚೆಲುವೆ ಶ್ರದ್ಧಾ ಕಪೂರ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು ಮನಸ್ಸು ಸರಿ ಇಲ್ಲದ ಕಾರಣ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಅಷ್ಟಕ್ಕೂ ಶ್ರದ್ಧಾಗೆ ಕಾಡುತ್ತಿರುವ ಕಾಯಿಲೆ ಯಾವುದು?

 • Saaho - Lisa Ray

  ENTERTAINMENT31, Aug 2019, 11:13 AM IST

  ‘ಸಾಹೋ’ಗೆ ಕೃತಿಚೌರ್ಯದ ಆರೋಪ; ಕಲಾವಿದೆ ಪರ ನಿಂತ ಲೀಸಾ ರೇ

  ಸಾಹೋ ಸಿನಿಮಾಗೆ ವಿವಾದವೊಂದು ತಳಕು ಹಾಕಿಕೊಂಡಿದೆ. ಬೆಂಗಳೂರು ಮೂಲದ ಕಲಾವಿದೆಯೊಬ್ಬರು ತಮ್ಮ ಆರ್ಟನ್ನು ಸಾಹೋದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಕಲಾವಿದೆ ಶಿಲೋ ಶಿವ್ ಸುಲೇಮಾನ್ ಪರ ನಟಿ ಲೀಸಾ ರೇ ಮಾತನಾಡಿದ್ದಾರೆ. 

 • saaho

  ENTERTAINMENT30, Aug 2019, 4:31 PM IST

  ಸಕ್ಸಸ್ ಖುಷಿಯಲ್ಲಿರುವ ‘ಸಾಹೋ’ಗೆ ಹೊಸ ವಿವಾದ ತಳುಕು

  ಶ್ರದ್ಧಾ ಕಪೂರ್, ಪ್ರಭಾಸ್ ಅಭಿನಯದ ಸಾಹೋ ದೇಶದಾದ್ಯಂತ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಟೀಸರ್ ರಿಲೀಸ್ ಆದಾಗಿನಿಂದಲೂ ಸಾಹೋ ಟಾಕ್ ಆಫ್ ದಿ ಟೌನ್ ಆಗಿತ್ತು

 • Saaho
  Video Icon

  ENTERTAINMENT1, Aug 2019, 3:41 PM IST

  'ಸಾಹೋ' ಕ್ರೇಜ್‌ ಹೆಚ್ಚಿಸಲು ಸಾಂಗ್‌ ಟೀಸರ್‌ ರಿಲೀಸ್ !

  ಬಾಹುಬಲಿ ಪ್ರಭಾಸ್ ಹಾಗೂ ಬಿ-ಟೌನ್ ಚೆಲುವೆ ಶ್ರದ್ಧಾ ಅಭಿನಯದ ಸಾಹೋ ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿದ್ದು ಇವರಿಬ್ಬರ ರೊಮ್ಯಾಂಟಿಕ್‌ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಈ ಹಾಡನ್ನು ಗುರು ರಾಂಧವ ಹಾಡಿದ್ದು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.....

 • Sahoo

  ENTERTAINMENT30, Jul 2019, 5:33 PM IST

  ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !

  ಬಾಹುಬಲಿ ಪ್ರಭಾಸ್, ಬಿ- ಟೌನ್ ಚೆಲುವೆ ಶ್ರದ್ಧಾ ಕಪೂರ್ 'ಸಾಹೋ' ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ. 

 • Shraddha Kapoor

  ENTERTAINMENT14, Jul 2019, 10:58 AM IST

  ತಂದೆಗೆ ಗೊತ್ತಿಲ್ಲದೇ ಹಸೆಮಣೆ ಏರುತ್ತಿದ್ದಾರೆ ಶ್ರದ್ಧಾ ಕಪೂರ್?

  ‘ಸಾಹೋ ನಟಿ ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ರೋಹನ್ ಶ್ರೇಷ್ಠ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಮಾತುಗಳಿಗೆ ತಂದೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 

 • Prabhas Shraddha Kapoor

  Cine World18, Apr 2019, 11:38 AM IST

  ಶ್ರದ್ಧಾ ಕಪೂರ್- ಪ್ರಭಾಸ್ ರೊಮ್ಯಾಂಟಿಕ್ ಫೋಟೋ ಲೀಕ್!

  ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ರೊಮ್ಯಾಂಟಿಕ್ ಫೋಟೋವೊಂದು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

 • Shraddha Kapoor

  ENTERTAINMENT22, Mar 2019, 1:27 PM IST

  ಆಶಿಕಿ ಬೆಡಗಿಗೆ ಕೂಡಿ ಬಂತು ಕಂಕಣ ಭಾಗ್ಯ!

  ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಹಸೆಮಣೆ ಏರಲಿದ್ದಾರೆ. ಫೋಟೋಗ್ರಾಫರ್ ರೋಹನ್ ಶ್ರೇಷ್ಠರನ್ನು 2020 ರಲ್ಲಿ ವರಿಸಲಿದ್ದಾರೆ.

 • Shraddha Kapoor

  Cine World31, Jan 2019, 1:56 PM IST

  ಚಿಂತಾಜನಕ ಸ್ಥಿತಿಯಲ್ಲಿದ್ದ ಅಭಿಮಾನಿಗಾಗಿ ಶೂಟಿಂಗ್ ಬಿಟ್ಟು ಓಡಿ ಬಂದ್ರು ಈ ನಟಿ

  ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ 13 ವರ್ಷದ ಬಾಲಕಿ ಸುಮಯ್ಯಾ ಶ್ರದ್ಧಾ ಕಪೂರ್ ಅಭಿಮಾನಿ. ಅವರನ್ನು ಭೇಟಿಯಾಗುವುದು ನನ್ನ ಕೊನೆಯಾಸೆ ಎಂದು ಪೋಷಕರು, ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಶ್ರದ್ಧಾ ಕಪೂರ್ ಕೂಡಲೇ ಧಾವಿಸಿದ್ದಾರೆ. 

 • Shradda

  News8, Nov 2018, 10:11 PM IST

  ಶ್ರದ್ಧಾ ಕಪೂರ್ ಬಾಯ್‌ಫ್ರೆಂಡ್ ಯಾರು? ವೈರಲ್ ಆದ ವಿಡಿಯೋ ಬಿಚ್ಚಿಟ್ಟ ಸತ್ಯ

  ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ. ಇನ್ನೊಂದು ಕಡೆ ಪ್ರಿಯಾಂಕಾ ಛೋಪ್ರಾ ಮದುವೆಯಾಗಿದ್ದಾರೆ. ಆದರೆ ಈಗ ಬಹಿರಂಗವಾಗಿರುವ ಫೋಟೋ ಒಂದು ದೊಡ್ಡ ಸುದ್ದಿಯನ್ನು ಬಹಿರಂಗ ಮಾಡಿದೆ.

 • undefined

  28, Apr 2018, 11:35 AM IST

  ಈ ವರ್ಷ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್

  ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟಿಗ ವಿರಾಟ್ ಕೋಹ್ಲಿ ಜೊತೆ ಅನುಷ್ಕಾ ಶರ್ಮ ಸಪ್ತಪದಿ ತುಳಿದಿದ್ದು, ಇನ್ನೇನು ಕೆಲ ದಿನಗಳಲ್ಲೇ ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇನ್ನು ಸೋನಮ್ ಕಪೂರ್ ಕೂಡ ಗೆಳೆಯ ಆನಂದ್ ಅಹುಜಾ ಜೊತೆಗೆ ಮದುವೆಯಾಗಲು ಸಜ್ಜಾಗಿದ್ದಾರೆ.  ಈ ಸಾಲಿಗೆ ಶ್ರದ್ಧಾ ಕಪೂರ್ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.