Showroom

(Search results - 34)

lajpath

IndiaJun 12, 2021, 3:47 PM IST

ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ದುರಂತ!

* ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಅವಘಡ

* ಲಾಜ್‌ಪತ್‌ ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ

* ಬೆಂಕಿ ನಂದಿಸಲು ಸ್ಥಳಕ್ಕೆ ದೌಡಾಯಿಸಿದ ಮೂವತ್ತು ವಾಹನಗಳು

Arrest

Video Icon

CRIMEJun 4, 2021, 11:46 AM IST

ಸೆಕ್ಯುರಿಟಿ ಬೆದರಿಸಿ SUV ಕದ್ದ ನೈಜೇರಿಯಾ ಪ್ರಜೆ ಅರೆಸ್ಟ್

•  ಕಿಯಾ ಕಾರು ಶೋರೂಂಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್‌ಗೆ ಮಚ್ಚು ತೋರಿಸಿ ಕಾರು ಕಳವು
• ನೈಜಿರಿಯನ್ ಪ್ರಜೆಗಳ ಟೀಂನಿಂದ ಕಿಯಾ ಕಾರು ಶೋರೂಂನಲ್ಲಿ ಕಳ್ಳತನ
• ಬೆಂಗಳೂರಿನಲ್ಲಿ ಕದ್ದ ಕಾರುಗಳನ್ನು ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ ಕಡಿಮೆ ಬೆಲೆಗೆ ಮಾರಾಟ

TVS launches new Apache RTR

BikesJun 2, 2021, 4:20 PM IST

ಇರಾಕ್‌ನಲ್ಲಿ ಶೋರೂಮ್ ತೆರೆದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ಇರಾಕ್‌ನ ಬಾಗ್ದಾದ್‌ನಲ್ಲಿ ಬೃಹತ್ ಶೋರೂಮ್ ಆರಂಭಿಸಿದೆ. 2016ರಿಂದಲೂ ಇರಾಕ್‌ನಲ್ಲಿ ಅಸ್ತಿತ್ವದಲ್ಲಿರುವ ಕಂಪನಿ ಕಮ್ಯೂಟರ್ ಮೋಟಾರ್ ಸೈಕಲ್, ಸ್ಕೂಟರ್ ಮತ್ತು ತ್ರಿಚಕ್ರವಾಹನಗಳನ್ನು ಸ್ಥಳೀಯ ಕಂಪನಿಯೊಂದಿಗೆ ಸೇರಿ ಮಾರಾಟ ಮಾಡುತ್ತಿದೆ.

Citroen car india

CarsApr 9, 2021, 3:04 PM IST

ಫ್ರಾನ್ಸ್ ಮೂಲದ ಸಿಟ್ರೊಯೆನ್ SUV ಕಾರು ಭಾರತದಲ್ಲಿ ಬಿಡುಗಡೆ!

ಫ್ರಾನ್ಸ್ ಮೂಲದ ಸಿಟ್ರೊಯೆನ್ ಕಂಪನಿ ಇದೀಗ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಒಳಗೊಂಡ ಸಿ5 ಏರ್‌ಕ್ರಾಸ್ SUV ಕಾರು ಭಾರತದಲ್ಲಿ ಬಿಡುಗಡೆಯಾಗಿದೆ.

• Tejasvi surya inaugurated electric vehicle showroom

Deal on WheelsMar 14, 2021, 7:06 PM IST

ಬೆಂಗಳೂರಿನಲ್ಲಿ ಪರಿಸರ ಸ್ನೇಹಿ E-ವಾಹನ ಶೋ ರೂಂ ಉದ್ಘಾಟಿಸಿದ ತೇಜಸ್ವಿ ಸೂರ್ಯ!

ದೇಶದಲ್ಲಿ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ವೆಹಿಕಲ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಪರಿಸರ ಸ್ನೇಹಿ ಇ ವಾಹನ ಶೋ ರೂಂ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ವಿಶ್ವದ ಅಚ್ಚುಮೆಚ್ಚಿನದಾದ ಭಾರತದ ಬಜಾಜ್ ಆಟೊ, 110 ಸಿಸಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ABS (ಆ್ಯಂಟಿ -ಲಾಕ್ ಬ್ರೇಕಿಂಗ್ ವ್ಯವಸ್ಥೆ) ಹೊಂದಿರುವ ಸಂಪೂರ್ಣ ಹೊಸದಾದ ಪ್ಲಾಟಿನಾ 110   ಬೈಕ್ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ. ಬೈಕ್‍ನ ಬೆಲೆ ರೂ 65,926 ( ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.

BikesMar 4, 2021, 7:21 PM IST

110 cc ವಿಭಾಗದಲ್ಲಿ ಇದೇ ಮೊದಲು; ಬಜಾಜ್ ಪ್ಲಾಟಿನಂ ABS ಬೈಕ್ ಬಿಡುಗಡೆ!

ಭಾರತದಲ್ಲಿ ಕನಿಷ್ಠ 150CC ಎಂಜಿನ್‌ ಬೈಕ್‌ಗಳಿಗೆ ABS ಬ್ರೇಕ್ ಕಡ್ಡಾಯ ಮಾಡಲಾಗಿದೆ. ಆದರೆ ಬಜಾಜ್ ಸುರಕ್ಷತೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. 110 ಸಿಸಿ ಬಜಾಜ್ ಪ್ಲಾಟಿನಂ ಬೈಕ್‌ ಇದೀಗ ABS ಬ್ರೇಕ್ ಮೂಲಕ ಬಿಡುಗಡೆ ಗೊಂಡಿದೆ. ಅದು ಕೂಡ ಕಡಿಮೆ ಬೆಲೆಗೆ.

tata tiago xta

CarsMar 4, 2021, 2:14 PM IST

5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ XTA ಕಾರು ಬಿಡುಗಡೆ!

ಹೊಚ್ಚ ಹೊಸ ಟಿಯಾಗೋ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನೂತನ ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

citroen show room bengaluru

CarsFeb 27, 2021, 8:00 PM IST

ಫ್ರೆಂಚ್ ಕಾರು ಈಗ ಬೆಂಗಳೂರಿನಲ್ಲಿ; ಮಿಲ್ಲರ್ಸ್ ರಸ್ತೆಯಲ್ಲಿ ಸಿಟ್ರೊಯನ್ ಶೋ ರೂಂ ಆರಂಭ!

ಫ್ರಾನ್ಸ್ ಆಟೋಮೇಕರ್ ಸಿಟ್ರೋಯನ್ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಮಿಲ್ಲರ್ಸ್ ರಸ್ತೆಯಲ್ಲಿ ಹೊಚ್ಚ ಹೊಸ ಶೋ ರೂಂ ಆರಂಭಿಸಿದೆ. ಇನ್ನು ಶೀಘ್ರದಲ್ಲೇ ಸಿಟ್ರೋಯನ್ ಮೊದಲ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• tata safari SUV car

CarsFeb 23, 2021, 3:02 PM IST

ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ!

ಟಾಟಾ ಸಫಾರಿ ಮೂಲಕ ಭಾರತ ಮತ್ತೆ ಭಾರತೀಯರನ್ನು ಗತವೈಭಕ್ಕೆ ಕೊಂಡೊಯ್ದಿದೆ. ದಶಕಗಳ ಹಿಂದೆ ಭಾರತದಲ್ಲಿ ಭಾರಿ ಸದ್ದು ಮಾಡಿದ ಸಫಾರಿ, ಹೊಸ ರೂಪ, ಹೊಸ ಅವತಾರ, ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಿರುವ ಹೊಚ್ಚ ಹೊಸ ಸಪಾರಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

PPE Kit Robbery

CRIMEJan 21, 2021, 4:18 PM IST

ಪಿಪಿಇ ಕಿಟ್ ಧರಿಸಿ ಬಂದವ ದೋಚಿದ್ದು  25 ಕೆಜಿ ಚಿನ್ನ!

ಕೊರೋನಾದಿಂದ ರಕ್ಷಣೆಗಾಗಿ ಸಿದ್ಧ ಮಾಡಿರುವ ಪಿಪಿಇ ಕಿಟ್ ಈ ಕಳ್ಳನಿಗೆ ಮಾತ್ರ ಬೇರೆ ರೀತಿಯಲ್ಲೇ ಕಂಡಿದೆ. ಪಿಪಿಇ ಕಿಟ್ ಧರಿಸಿ ಆಭರಣ ಅಂಗಡಿಗೆ ನುಗ್ಗಿ ಬರೋಬ್ಬರಿ 25 ಕೆಜಿ ಚಿನ್ನ ದೋಚಿದ್ದ.

• Jeep compass 2021

CarsJan 8, 2021, 10:12 PM IST

ಹೊಸ ವಿನ್ಯಾಸ, ಹೆಚ್ಚು ಸ್ಟೈಲೀಶ್, ಬರುತ್ತಿದೆ 2021ರ ಜೀಪ್ ಕಂಪಾಸ್ !

ಹೊಸ ತಲೆಮಾರಿನ, ಹೊಸ ವಿನ್ಯಾಸದ , ಹೆಚ್ಚುವರಿ ಫೀಚರ್ಸ್ ಒಳಗೊಂಡಿರುವ ಹೊಚ್ಚ ಹೊಸ ಜೀಪ್ ಕಂಪಾಸ್ ಇದೇ ತಿಂಗಳ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

sonalika-tractor

CarsDec 29, 2020, 11:09 AM IST

ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ

ಶೀಘ್ರವೇ ಎಲ್ಲ ವಾಹನಗಳು ಅಂದರೆ ಕಾರು, ಮೋಟಾರ್‌ಸೈಕಲ್, ಬಸ್ಸುಗಳೆಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಲಿವೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅತಿ ಹೆಚ್ಚು ಪವರ್ ಬೇಡುವ ಕೆಲಸಗಳಿಗೆ ಉಪಯೋಗಿಸುವ ಟ್ರಾಕ್ಟರ್‌ನಂಥ ವಾಹನಗಳು ಕೂಡ ಈಗ ವಿದ್ಯುತ್‌ಚಾಲಿತ ಸೆಗ್ಮೆಂಟ್‌ಗೆ ಅಡಿಯಿಡುತ್ತಿವೆ. ದೇಶದ ಪ್ರಮುಖ ಟ್ರಾಕ್ಟರ್ ಬ್ರಾಂಡ್ ಆಗಿರುವ ಸೋನಾಲಿಕಾ ಟ್ರಾಕ್ಟರ್ ಇದೀಗ ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಟೈಗರ್ ಬಿಡುಗಡೆ ಮಾಡಿದೆ.

FZS FI Vintage Edition

BikesDec 2, 2020, 3:30 PM IST

Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!

ಯಮಾಹ ಇಂಡಿಯಾ ಮೋಟಾರ್ ಕಂಪನಿ ತನ್ನ ಎಫ್‌ಜೆಡ್ಎಸ್ ಎಫ್ಐ ಸರಣಿಯ ವಿಂಟೇಜ್ ಎಡಿಷನ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 1,09,700(ಎಕ್ಸ್ ಶೋರೂಮ್) ರೂಪಾಯಿ. ಆಗಿದೆ. ಈಗಾಗಲೇ ಈ ಸರಣಿಯ ಬೈಕ್‌ಗಳು ಭಾರತೀಯ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ.

Fire

Karnataka DistrictsNov 15, 2020, 11:08 AM IST

ಹೋಂಡಾ ಶೋ ರೂಂನಲ್ಲಿ ಭಾರೀ ಬೆಂಕಿ : ವಾಹನಗಳು ಸುಟ್ಟು ಭಸ್ಮ

ಹೋಂಡಾ ಶೋರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದಲ್ಲಿ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಬೆಂಕಿಯಿಂದ ಶೋ ರೂಮ್ ನಲ್ಲಿದ್ದ ಬೈಕ್ ಗಳು ಸಂಪೂರ್ಣ ಬೆಂಕಿಗಾಹುತಿ

कौन कर सकता है निवेश

इस सॉवरेन गोल्ड बॉन्ड स्कीम में भारतीय नागरिक, हिंदू अविभाजित परिवार, ट्रस्ट, यूनिवर्सिटी और चैरिटेबल संस्थाएं निवेश कर सकती हैं। इस बॉन्ड में न्यूनतम 1 ग्राम और एक वित्त वर्ष में अधिकतम 4 किलोग्राम का निवेश किया जा सकता है। हालांकि, ट्रस्ट एक वित्त वर्ष में 20 किलोग्राम तक का निवेश कर सकता है।

(फाइल फोटो)

CRIMEOct 21, 2020, 5:21 PM IST

ಚೆನ್ನೈನಲ್ಲಿ ಹಾಡಹಗಲೆ  2 ಕೋಟಿ ರೂ. ಆಭರಣ ದರೋಡೆ!

ಚೆನ್ನೈನಲ್ಲಿ ಚಿನ್ನಾಭರಣ ಅಂಗಡಿ ದರೋಡೆ  ಮಾಡಲಾಗಿದೆ.  ಉತ್ತಮ್ ಜ್ಯವೆಲರ್ಸ್ ಜ್ಯುವೆಲರ್ಸ್ ನ  ಉತ್ಪಾದನಾ ಘಟಕದ ಬಾಗಿಲು ಒಡೆದು ಎರಡು ಕೋಟಿ ಮೌಲ್ಯದ ಆಭರಣ ದೋಚಲಾಗಿದೆ.