Short Fim  

(Search results - 2)
 • How the name Shakeela embarrassing women

  Cine WorldSep 1, 2020, 5:24 PM IST

  ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ!

  ಕೇರಳದಲ್ಲಿ ಶಕೀಲಾ ಎಂಬ ಹೆಸರಿನ ಇತರ ಹುಡುಗಿಯರೂ ಇದ್ದಾರಲ್ಲ! ಅವರ ಪಾಡು ಏನು? ಈ ಥೀಮ್ ಇಟ್ಟುಕೊಂಡು ಸುಗೀಶ್‌ ಎಸ್‌ಜಿ ಎಂಬವರು ಒಂದು ಶಾರ್ಟ್ ಫಿಲಂ ಮಾಡಿದ್ದಾರೆ. ಅದರಲ್ಲಿ ಶಕೀಲಾ ಎಂಬ ಹದಿಹರೆಯದ ಹೆಣ್ಣಿನ ಪಾಡು ಚಿತ್ರಿತವಾಗಿದೆ.

 • Avala Hejje Kannadati short film fest 2018 Bengaluru flier

  NewsNov 2, 2018, 4:11 PM IST

  ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ; ಬನ್ನಿ ಭಾಗಿಯಾಗಿ

  ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ 2018 ಕಿರುಚಿತ್ರೋತ್ಸವ ಮತ್ತು ಸ್ತ್ರೀ ನೋಟದ ಸಂಭ್ರಮಾಚರಣೆ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮವನ್ನು ನಾಳೆ ಕುಮಾರ ಪಾರ್ಕ್ ಬಳಿಯಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.  ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್  10:30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.