Short Film
(Search results - 14)EntertainmentDec 9, 2020, 4:40 PM IST
ಕನ್ನಡ ಕಿರುತೆರೆ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ ಇದು..!
ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಮರುಸೃಷ್ಟಿ ಮಾಡಿ ಈ ಕಿರುಚಿತ್ರ ಮಾಡಲಾಗಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಇದು ಕಂಡು ಕೇಳರಿಯದ ಘಟನೆ.
Small ScreenNov 14, 2020, 7:35 PM IST
ಸೋಶಿಯಲ್ ಮೀಡಿಯಾದಲ್ಲಿ ಫುಲ್ 'ಕಂಟಕ'ದ್ದೇ ಹವಾ..!
ತುಳು ಕಿರುಚಿತ್ರವೊಂದು ಸೋಶಿಯಲ್ ಮಿಡೀಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಪುಷ್ಪರಾಜ್ ಶೆಟ್ಟಿ ಮಜ್ಜರ್ ನಿರ್ದೇಶನದ ಈ ಕಿರುಚಿತ್ರದ ಹೆಸರು ಕಂಟಕ......
Cine WorldAug 12, 2020, 11:36 AM IST
ಶಾರ್ಟ್ ಫಿಲ್ಮ್ ಫೆಸ್ಟಿವಲ್: ಈ ಬಾರಿ ಎಲ್ಲವೂ ಡಿಜಿಟಲ್..! 38 ರಾಷ್ಟ್ರದ 200 ಸಿನಿಮಾ
ಬೆಂಗಳೂರು ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಡಿಜಿಟಲ್ ರೂಪ ಪಡೆಯಲಿದೆ. ಸಂಪೂರ್ಣವಾಗಿ ಡಿಜಿಟಲ್ ವೇದಿಕೆ ಮೂಲಕ ಫಿಲ್ಮ್ ಫೆಸ್ಟಿವಲ್ ನಡೆಯುವುದು ವಿಶೇಷ.
Small ScreenJul 20, 2020, 4:48 PM IST
ಗಂಗೂಬಾಯಿ ಕಥೈವಾಡಿ ಕಥೆ ಆಧರಿಸಿದ ಸಾಕ್ಷ್ಯಚಿತ್ರ ರಾಣಿ ಜೇನು!
-ನನ್ನ ಮದುವೆ ಆಗ್ತೀರಾ ಅಂತ ಆಕೆ ಕೇಳಿದ್ದು ಬೇರೆ ಯಾರನ್ನೂ ಅಲ್ಲ, ಪ್ರಧಾನಿ ನೆಹರೂ ಅವರನ್ನು.
- ಅವಳು ವೇಶ್ಯೆ, ಇವನು ಕಲಾವಿದ.
ಈ ರೀತಿಯ ಸಾಲುಗಳನ್ನು ಹೊತ್ತ ಒಂದು ಸಿನಿಮಾ ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ. ಇದೊಂದು ಸಾಕ್ಷ್ಯ ಚಿತ್ರ, ಹೆಸರು ರಾಣಿ ಜೇನು. ಇದರ ಹಿಂದೆ ಒಂದು ಕತೆ ಇದೆ.
WomanJul 4, 2020, 5:43 PM IST
ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!
ಕೋವಿಡ್ 19- ಸಾಂಕ್ರಾಮಿಕ ಸಂಕಷ್ಟ ಕಾಲದ ಗರ್ಭಿಣಿಯೊಬ್ಬಳ ಆತಂಕ, ಒಂಟಿಯಾಗಿರಬೇಕಾದ ಅನಿವಾರ್ಯತೆ, ಮಗುವಿನ ಭವಿಷ್ಯದ ಕನಸುಗಳು, ತನ್ನ ವಿವಾಹ ಜೀವನದ ನೆನಪುಗಳು, ಕೊರೋನಾ ವಾರಿಯರ್ ಆಗಿರುವ ವೈದ್ಯಪತಿಯ ಕಾಳಜಿ- ಎಲ್ಲದರ ಒಟ್ಟಾರೆ ರೂಪವೇ ಮಿಸಸ್ ಡಾ.ಕುಲಕರ್ಣಿ.
Cine WorldApr 8, 2020, 11:18 AM IST
ಲಾಕ್ಡೌನ್ ಟೈಮ್ನಲ್ಲೇ ಬಂತು ದೊಡ್ಡ ಸ್ಟಾರ್ಗಳ ಕಿರುಚಿತ್ರ 'ಫ್ಯಾಮಿಲಿ'
ಲಾಕ್ಡೌನ್ ಪರಿಣಾಮ ಈಗ ಇಡೀ ಚಿತ್ರರಂಗವೇ ಸ್ತಬ್ದವಾಗಿದೆ. ಈ ಹಂತದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಬಿಗ್ ಬಿ ಅಮಿತಾಬ್, ರಜನಿಕಾಂತ್, ಶಿವರಾಜ್ ಕುಮಾರ್ರಂಥವರಿಂದ ಹಿಡಿದು ಅಲಿಯಾ ಭಟ್ವರೆಗೆ ಪ್ರಸಿದ್ಧ ನಟ ನಟಿಯರು ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.
SandalwoodJan 25, 2020, 1:26 PM IST
ಪವರ್ ಸ್ಟಾರ್ ಜೀವನ ಚರಿತ್ರೆಗೆ ಸಿಗ್ತು 'ಅಜಾತಶತ್ರು' ಟೈಟಲ್!
ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬಕ್ಕೆ ಸಿಗ್ತು ಅಭಿಮಾನಿಗಳಿಂದ ಸೂಪರ್ ಗಿಫ್ಟ್. ಕಿರು ಚಿತ್ರವಾಗಿ ಬರುತ್ತಿದೆ ಪವರ್ ಸ್ಟಾರ್ ಜೀವನಚರಿತ್ರೆ...
Small ScreenOct 18, 2019, 9:55 AM IST
ನಗರ ಸಂವೇದನೆ ಇರುವ ಕಿರುಚಿತ್ರ 'ಜಿಪಿಎಸ್'!
‘ಜಿಪಿಎಸ್’ ಕಿರುಚಿತ್ರ ಪ್ರದರ್ಶನದ ಬಳಿಕ ಸತೀಶಾ ನೀನಾಸಂ ಇಬ್ಬರನ್ನು ಭಾರಿ ಮೆಚ್ಚಿಕೊಂಡರು. ಅದರಲ್ಲಿ ಒಬ್ಬರು ಜಿಪಿಎಸ್ ನಿರ್ದೇಶಕ ರಘುನಂದನ ಕಾನಡ್ಕ. ‘ಪವನ್ ಕುಮಾರ್, ಹೇಮಂತ್ ರಾವ್ ಮುಂತಾದ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಬ್ಬ ಪ್ರತಿಭಾವಂತ ಈ ರಘುನಂದನ ಕಾನಡ್ಕ’ ಎಂದರು ಸತೀಶ್.
ENTERTAINMENTJul 3, 2019, 12:13 PM IST
2019ರಲ್ಲಿ ಭರ್ಜರಿ ಯಶಸ್ಸು ಕಂಡ ಕಿರುಚಿತ್ರಗಳಿವು!
2019 ಅರ್ಧ ಮುಗಿದಿದೆ. ಈ ಹೊತ್ತಿಗೆ ಕನ್ನಡದಲ್ಲಿ ಹಲವಾರು ಕಿರುಚಿತ್ರಗಳು ಬಂದಿವೆ. ಒಂದಷ್ಟುನಿರೀಕ್ಷೆಯನ್ನೂ ಹುಟ್ಟಿಸಿ ಹೋಗಿವೆ. ಇಲ್ಲಿ ಸಿಕ್ಕ ಭರ್ಜರಿ ಯಶಸ್ಸು ಕಿರುಚಿತ್ರವನ್ನೇ ಮುಂದೆ ದೊಡ್ಡ ಚಿತ್ರವನ್ನಾಗಿ ಮಾಡಬೇಕು ಎನ್ನುವ ಆಸೆಯನ್ನೂ ಹುಟ್ಟು ಹಾಕಿದೆ. ಅದಕ್ಕೆ ಉದಾ. ‘ಮೀಸೆ ಮತ್ತು ಜಡೆ’. ಇದನ್ನು ಬಿಟ್ಟರೆ ಬೇರೆ ಬೇರೆ ಥೀಮ್ ಇಟ್ಟುಕೊಂಡು ಪ್ರಯೋಗಾತ್ಮಕವಾಗಿಯೂ ಸಾಕಷ್ಟುಕಿರುಚಿತ್ರಗಳು ನೋಡುಗರ ಗಮನ ಸೆಳೆದಿವೆ. ಅವುಗಳಲ್ಲಿ ಈ ಆರು ತಿಂಗಳಿನಲ್ಲಿ ಬಂದ ಐದು ಕಿರುಚಿತ್ರಗಳ ಪುಟ್ಟಪರಿಚಯ ಇಲ್ಲಿದೆ.
ENTERTAINMENTMay 17, 2019, 3:15 PM IST
'ದಿ ವಾರಿಯರ್' ಆದ ನಾಗತಿಹಳ್ಳಿ ಶಾಲೆ ವಿದ್ಯಾರ್ಥಿಗಳು!
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ಸಂಸ್ಥೆ ನಟನೆ, ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದು, ಛಾಯಾಗ್ರಾಹಣ, ಸಂಗೀತ ಹೀಗೆ ಒಂದು ಸಿನಿಮಾದ ಎಲ್ಲಾ ವಿಭಾಗಗಳ ಬಗ್ಗೆಯೂ ಪಾಠ ಮತ್ತು ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಚಿತ್ರರಂಗಕ್ಕೆ ಪ್ರತಿಭಾವಂತರನ್ನು ನೀಡುತ್ತಿರುವ ಸಂಸ್ಥೆ. ಈ ಟೆಂಟ್ ಸಿನಿಮಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಹಾಗೂ ಆದರ್ಶ್ ಎಚ್ ಈಶ್ವರಪ್ಪ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರ ಮೂಡಿಬಂದಿದೆ. ಅದರ ಹೆಸರು‘ದಿ ವಾರಿಯರ್’.
NewsFeb 25, 2019, 12:01 PM IST
'Period. End of Sentence' ಗೆ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ
91 ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ ’ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Small ScreenJan 14, 2019, 11:38 AM IST
ನೀವು ಮಿಸ್ ಮಾಡಲೇ ಬಾರದ 12 ಕಿರುಚಿತ್ರಗಳು!
ಇದು ಶಾರ್ಟ್ಫಿಲ್ಮ್ಗಳ ಕಾಲ. ಸಿನಿಮಾ ಮಾಡುವ ಆಶೆ ಇದ್ದ ತರುಣ, ತರುಣಿಯರು ಈಗ ಯಾರ ಹಂಗೂ ಇಲ್ಲದೆ ಶಾರ್ಟ್ಫಿಲ್ಮ್ ಮಾಡುತ್ತಾರೆ. ಮನಸ್ಸು ಮುಟ್ಟುವ ಕತೆ ಹೇಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಎರಡು ದಿನ ಯೋಚನೆಗೆ ಹಚ್ಚುವಂತೆ ಮಾಡುತ್ತಾರೆ. ತಾಂತ್ರಿಕವಾಗಿಯೂ ಈ ಶಾರ್ಟ್ಫಿಲ್ಮ್ಗಳು ಹಿಂದೆ ಬಿದ್ದಿಲ್ಲ. ಕಳೆದ ವರ್ಷ ಜನರನ್ನು ಮಂತ್ರಮುಗ್ಧಗೊಳಿಸಿದ ಹನ್ನೆರಡು ಭಾರತೀಯ ಶಾರ್ಟ್ಫಿಲ್ಮ್ಗಳ ಪಟ್ಟಿ ಇಲ್ಲಿದೆ. ಪುರುಸೊತ್ತು ಮಾಡಿಕೊಂಡು ನೋಡಿ ಮತ್ತು ಮರುಳಾಗಿ.
NewsNov 2, 2018, 4:11 PM IST
ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ; ಬನ್ನಿ ಭಾಗಿಯಾಗಿ
ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ 2018 ಕಿರುಚಿತ್ರೋತ್ಸವ ಮತ್ತು ಸ್ತ್ರೀ ನೋಟದ ಸಂಭ್ರಮಾಚರಣೆ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮವನ್ನು ನಾಳೆ ಕುಮಾರ ಪಾರ್ಕ್ ಬಳಿಯಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ. ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್ 10:30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
NEWSJul 27, 2018, 4:20 PM IST
ಶಿಷ್ಯನ ಜೀವನ ಕತೆ ತೆರೆ ಮೇಲೆ ಆಸ್ವಾದಿಸಿದ ಬಿಜೆಪಿ ಭೀಷ್ಮ
ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಜೀವನ ಆಧಾರಿತ ಕಿರು ಚಿತ್ರವೊಂದನ್ನು ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆದಿಯಾಗಿ ಪ್ರಮುಖ ಬಿಜೆಪಿ ನಾಯಕರು ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದಲ್ಲಿ ಅಂಥದ್ದೇನಿದೆ?