Shopping  

(Search results - 27)
  • Shopping

    Karnataka Districts9, Aug 2019, 9:37 AM IST

    ತುಮಕೂರು: ಮಳೆಯನ್ನೂ ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ಶಾಪಿಂಗ್

    ಮಳೆಯನ್ನೂ ಲೆಕ್ಕಿಸದೇ ತುಮಕೂರಿನ ಜನ ಭರ್ಜರಿಯಾಗಿ ಹಬ್ಬದ ಶಾಪಿಂಗ್ ಮಾಡಿದರು. ತುಮಕೂರಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಸುರಿವ ಮಳೆಯನ್ನು ಲೆಕ್ಕಿಸದೆ ಜನತೆ ಹಬ್ಬದ ವಸ್ತು ಖರೀದಿಗೆ ಮುಂದಾಗಿದ್ದರು. ಸುರಿವ ಮಳೆಯಲ್ಲಿ ಕೆಸರುಗದ್ದೆಯೇ ಆಗಿದ್ದ ಮಾರುಕಟ್ಟೆಯಲ್ಲೇ ಜನ ಹೂವು, ಹಣ್ಣು, ತರಕಾರಿ ಖರೀದಿಸುವಲ್ಲಿ ನಿರತರಾಗಿದ್ದರು.

  • Online shopping

    Karnataka Districts26, Jul 2019, 8:13 AM IST

    ಆನ್‌ಲೈನ್ ಶಾಪ್ ಮಾಡ್ತೀರಾ.. ಹುಷಾರ್‌..! ಪುಸ್ತಕದ ಬದಲಿಗೆ ಬಂತು ಡಕೋಟಾ ಫೋನು

    ಆನ್‌ಲೈನ್‌ನಲ್ಲಿ ಆಕರ್ಷಕ ಪ್ರಾಡಕ್ಟ್ಸ್‌ ನೋಡಿ ಮರುಳಾಗ್ತೀರಾ..? ಆನ್‌ಲೈನ್ ಪೇಮೆಂಟ್ ಮಾಡಿ ವಸ್ತುಗಳನ್ನು ಆರ್ಡರ್ ಮಾಡ್ತೀರಾ.? ಆನ್‌ಲೈನ್ ಶಾಪಿಂಗ್ ಪ್ರಿಯರೇ ಹುಷಾರ್.. ನೀವೇನೋ ಬುಕ್ ಮಾಡಿದ್ರೆ ಇನ್ನೇನೋ ಕಳ್ಸಿ ನಿಮ್ಮ ಹಣ ಗುಳುಂ ಮಾಡ್ತಾರೆ.. ಬುಕ್ ಆರ್ಡರ್ ಮಾಡಿದ್ದ ವಿಜಯಪುರದ ಯುವಕನಿಗೆ ಸಿಕ್ಕಿದ್ದೇನು ಗೊತ್ತಾ..? ಈ ಸುದ್ದಿ ನೋಡಿ..!

  • Mallige flower
    Video Icon

    TECHNOLOGY24, Jun 2019, 7:44 PM IST

    ಮಲ್ಲಿಗೆ ಖರೀದಿಗೂ ಬಂತು ಆ್ಯಪ್- ಉಡುಪಿ ವಿದ್ಯಾರ್ಥಿಗಳ ಹೊಸ ಪ್ರಯತ್ನ!

    ವಿಶ್ವವೇ ಡಿಜಿಟಲೀಕರಣವಾಗಿದೆ. ಯಾವುದೇ ವಸ್ತು, ಉತ್ಪನ್ನ ಖರೀದಿಸಲು ಈಗ ಆ್ಯಪ್‌ಗಳನ್ನು ಬಳಸಲಾಗುತ್ತೆ. ಈ  ಮೂಲಕ  ಮನೆಯಲ್ಲೇ ಕೂತು ತಮಗಿಷ್ಟವಾದ ವಸ್ತು ಖರೀದಿಸುವ ಜಮಾನ ಇದು. ಇದೀಗ ಮಲ್ಲಿಗೆ ಹೂವಿಗಾಗಿ ಹೊಸ ಆ್ಯಪ್ ಲಾಂಚ್ ಮಾಡಲಾಗಿದೆ. ಮಲ್ಲಿಗೆ ಆ್ಯಪ್ ಹೆಸರಿನಲ್ಲಿರುವ ಈ ಆ್ಯಪ್ ಉಡುಪಿಯ ವಿದ್ಯಾರ್ಥಿಗಳು ಲಾಂಚ್ ಮಾಡಿದ್ದಾರೆ. ಇದರ ವಿಶೇಷತೆ, ಈ ಆ್ಯಪ್ ಮೂಲಕ ಮಲ್ಲಿಗೆ ಹೂವು ಖರೀದಿ ಹೇಗೆ? ಇಲ್ಲಿದೆ ವಿವರ.

  • TECHNOLOGY19, May 2019, 5:10 PM IST

    ಶಾಪಿಂಗ್ ನಲ್ಲಿ ಮೊಬೈಲ್ ಹೆಚ್ಚು ಬಳಸ್ತೀರಾ?ಹಾಗಾದ್ರೆ ನಿಮ್ಮ ಜೇಬು ಖಾಲಿ!

    ಶಾಪಿಂಗ್ ಮಾಡುತ್ತಾ ಮೊಬೈಲ್ ಬಳಕೆ ಮಾಡಿದ್ರೆ ಒಂದು ಕ್ಷಣ ಏನು ತೆಗೆದುಕೊಳ್ಳಲು ಬಂದಿದ್ದೇವೆ ಎನ್ನುವುದನ್ನೇ ಮರೆತು ಬೇರೊಂದು ವಸ್ತುವನ್ನು ಕೊಂಡುಕೊಂಡು ಹೋಗಿರುತ್ತೇವೆ. ಬಹಶಃ ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಹೀಗಾದರೆ ಏನೂ ತೊಂದರೆ ಇಲ್ಲ, ಮತ್ತೆ ನೆನಪು ಮಾಡಿಕೊಂಡು ಖರೀದಿ ಮಾಡಬಹುದು. ಆದರೆ ಈ ಹವ್ಯಾಸದಿಂದ ಹೆಚ್ಚು ಹಣ ಕೂಡ ಖರ್ಚಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

  • Amazon

    BUSINESS2, Feb 2019, 6:41 PM IST

    ಆನ್​ಲೈನ್​ ಆರ್ಡರ್ ಮಾಡಿದ್ದೀರಾ?: ಕ್ವಿಕ್ ಡಿಲೆವರಿ ಸಿಕ್ಕಲ್ಲ ಬಿಡಿ!

    ಆನ್​ಲೈನ್​ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ವಿಕ್ ಡಿಲೆವರಿ ಸೌಲಭ್ಯ ರದ್ದಾಗಲಿದೆ.ಆನ್​ಲೈನ್‌ನಲ್ಲಿ ಖರೀದಿಸಿದ ವಸ್ತುಗಳು ಗ್ರಾಹಕನಿಗೆ ತಲುಪಲು ಆಗಲು 4-7 ದಿನ ತೆಗೆದುಕೊಳ್ಳಲಿದೆ.

  • coconut

    BUSINESS14, Jan 2019, 2:25 PM IST

    ಅಮೆಜಾನ್‌ನಲ್ಲಿ ತೆಂಗಿನ ಚಿಪ್ಪು: ಬೆಲೆ ಎಷ್ಟು ಗೊತ್ತಾ?

    ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ತೆಂಗಿನ ಚಿಪ್ಪು ಕೂಡಾ ಮಾರಾಟಕ್ಕಿಟ್ಟಿದ್ದಾರೆ. ಆದರೆ ಇದರ ಬೆಲೆ ಕೇಳಿದ್ರೆ ಮಾತ್ರ ಗ್ರಾಹಕರಿಗೆ ಶಾಕ್ ಆಗುವುದರಲ್ಲಿ ಅನುಮಾನವಿಲ್ಲ. ಇಲ್ಲಿದೆ ನೋಡಿ ಒಂದು ಚಿಪ್ಪಿನ ಬೆಲೆ!

  • husband wife

    INTERNATIONAL30, Dec 2018, 11:49 AM IST

    ಆನ್‌ಲೈನಲ್ಲಿ ಪತಿಯನ್ನೇ ಮಾರಾಟಕ್ಕಿಟ್ಟ ಪತ್ನಿ!

    ಪತಿಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು, ತನ್ನ ಗಂಡನನ್ನು ಆನ್‌ಲೈನಲ್ಲಿ ಮಾರಾಟ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.

  • Train

    INDIA21, Dec 2018, 9:31 AM IST

    ರೈಲು ಪ್ರಯಾಣಿಕರಿಗೆ ಹೊಸ ವರ್ಷದ ಗಿಫ್ಟ್!: ಸಿಗಲಿದೆ ಹೊಸ ಸೌಲಭ್ಯ!

    ದಿನನಿತ್ಯ ರೈಲಿನಲ್ಲಿ ಪ್ರಯಾಣಿಸಿ ಕೆಲಸಕ್ಕೆ ಹೋಗುವವರಿದ್ದಾರೆ. ಕೆಲಸದ ಒತ್ತಡದ ನಡುವೆ ನಿಮಗೆ ಇತರ ಕೆಲಸಗಳಿಗೆ ಸಮಯ ನೀಡಲಾಗುತ್ತಿಲ್ಲಾ? ಹಾಗಾದ್ರೆ ಚಿಂತೆ ಬೇಡ. ನಿಮ್ಮ ಈ ಎಲ್ಲಾ ಚಿಂತೆಗಳನ್ನು ದೂರ ಮಾಡಬಲ್ಲ ಸೌಲಭ್ಯವೊಂದು ಭಾರತದಲ್ಲಿ 2019ರ ಜನವರಿಯಿಂದ ಜಾರಿಗೊಳ್ಳಲಿದೆ.

  • amazon- flipkart

    NEWS19, Dec 2018, 8:18 AM IST

    ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಬ್ರೇಕ್: ಗ್ರಾಹಕರಿಗೂ ಶಾಕ್!

    ಚಿಲ್ಲರೆ ಉದ್ಯಮ ರಕ್ಷಣೆಗೆ ಕೇಂದ್ರದಿಂದ ಹೊಸ ಕಾನೂನು ಸಂಭವ| ವಿಶೇಷ ಸಂದರ್ಭದಲ್ಲಿ ಮಾತ್ರ ಆಫರ್‌ಗಳನ್ನು ನೀಡಲು ಅವಕಾಶ| ಇ-ಕಾಮರ್ಸ್‌ ಕಂಪನಿಗಳಿಂದ ಗ್ರಾಹಕರಿಗೆ ನಿತ್ಯ ಭಾರೀ ರಿಯಾಯಿತಿ ನೀಡಿಕೆ| ಇದರಿಂದ ದೇಶಾದ್ಯಂತ ಇರುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ| ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ಹಲವು ಬಾರಿ ವ್ಯಾಪಾರಿಗಳ ಮನವಿ| ಹಾಗಾಗಿ, ವ್ಯಾಪಾರ ಸಮತೋಲನ ಕಾಪಾಡುವಂತೆ ನಿಯಮ ಜಾರಿ ಸಾಧ್ಯತೆ

  • grey parrot

    INTERNATIONAL18, Dec 2018, 9:49 AM IST

    ಒಡತಿ ಇಲ್ಲದಾಗ ಭರ್ಜರಿ ಶಾಪಿಂಗ್‌ ಮಾಡಿದ ಗಿಳಿ!

    ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ

  • DK Shivakumar Jeans Pant
    Video Icon

    NEWS25, Oct 2018, 4:23 PM IST

    ಪ್ರಚಾರದ ವೇಳೆ ಜೀನ್ಸ್ ಪ್ಯಾಂಟ್ ಖರೀದಿಸಿದ ಡಿಕೆಶಿ

    ಬಳ್ಳಾರಿಯಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಜೀನ್ಸ್ ಪ್ಯಾಂಟ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ 10 ಸಾವಿರ ರೂ. ನೀಡಿ ಒಟ್ಟು 10 ಪ್ಯಾಂಟ್ ಖರೀದಿಸಿದರು. ಸುತ್ತಳತೆ ಗಮನಿಸಿ ಫಿಟ್ಟಿಂಗ್ ಮಾಡಲು ಸೂಚಿಸಿದ್ದಾರೆ. 

  • Online shopping

    LIFESTYLE19, Oct 2018, 4:24 PM IST

    ಆನ್‌ಲೈನ್‌ ಚಿನ್ನ ಖರೀದಿಸೋ ಮುನ್ನವಿರಲಿ ಎಚ್ಚರ..

    ಏನೇ ಬೇಕೆಂದರೂ ಕೈ ಬೆರಳ ತುದಿಯಲ್ಲಿ ಆನ್‌ಲೈನ್ ಪ್ರಪಂಚವಿದೆ.  ಇಲ್ಲಿ ಏನು ಬೇಕಾದರೂ ಕೊಳ್ಳಬಹುದು. ತರಕಾರಿ, ಬಟ್ಟೆ, ಮನೆ ಸಾಮಾನು... ಅಷ್ಟೇ ಏಕೆ ಇಲ್ಲಿ ಚಿನ್ನ-ಬೆಳ್ಳೀನೂ ಸಿಗುತ್ತೆ. ಆದರೆ, ಹುಷಾರಾಗಿರುವುದು ಹೇಗೆ?

  • sbi

    BUSINESS15, Oct 2018, 10:40 PM IST

    ಅಮೆಜಾನ್, ಫ್ಲಿಪ್‌ಕಾರ್ಟ್‌ಗಿಂತ ಸೋವಿ, ಎಸ್‌ಬಿಐನಿಂದ ಯುನೋ ಮೇಳ!

    ಆನ್ ಲೈನ್ ಮಾರಾಟ ತಾಣಗಳ ಹಾದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಇಳಿದಿದೆ. ಗ್ರಾಹಕರಿಗಾಗಿ 6 ದಿನಗಳ ಕಾಲ ಭರ್ಜರಿ ಆಫರ್ ನೀಡುತ್ತಿದೆ. ಏನಿದು ಸುದ್ದಿ ಅಂತೀರಾ? ಸಕಲ ಮಾಹಿತಿ ನಿಮ್ಮ ಮುಂದಿದೆ.

  • BUSINESS14, Oct 2018, 11:22 AM IST

    ಹಬ್ಬದ ಖರೀದಿಗೆ ಆನ್‌ಲೈನ್ ಪಾವತಿ ಮಾಡ್ತೀರಾ?: ಇದು ನಿಮಗೆ ಗೊತ್ತಿರಲೇಬೇಕು!

    ಹಬ್ಬದ ಋತುವಿನ ಸಂದರ್ಭಗಳಲ್ಲಿ ದೊಡ್ಡ ದೊಡ್ಡ ಆನ್ ಲೈನ್ ಮಾರಾಟದ ಕಂಪನಿಗಳು ರಿಯಾಯಿತಿ ನೀಡಲು ಸಾಲುಗಟ್ಟಿ ನಿಂತಿರುತ್ತವೆ. ಈ ಹಂತದಲ್ಲಿ ಹಣದ ಉಳಿತಾಯಕ್ಕೆ ತಕ್ಕಂತೆ ಮೌಲ್ಯವನ್ನು ಹುಡುಕುವುದು ಉತ್ತಮ ಮಾರ್ಗವಾಗಿದ್ದರೂ ಆನ್'= ಲೈನ್ ಮಾರಾಟ ಜಗತ್ತಿನಲ್ಲಿ ಹಣದ ನಷ್ಟವನ್ನು ತಪ್ಪಿಸಲು ಎಚ್ಚರಿಕೆಯಿಂದ ನಿರ್ವಹಿಸುವುದು ಅಗತ್ಯವಾಗಿರುತ್ತದೆ.

  • Festival

    BUSINESS11, Oct 2018, 5:02 PM IST

    ಹಬ್ಬ ಬಂತು, ಡಿಸ್ಕೌಟ್ ಆಫರ್ಸ್ ಬಗ್ಗೆ ಹುಷಾರ್: ಇಲ್ಲಿದೆ ಶಾಪಿಂಗ್ ಟಿಪ್ಸ್!

    ನಿಮ್ಮ ತಿಂಗಳ ಅಥವಾ ವರ್ಷದ ಬಜೆಟ್'ನ್ನು ನೀವು ಹೇಗೆ ಸಿದ್ಧಪಡಿಸುತ್ತೀರೋ ಅದೇ ರೀತಿ ಹಬ್ಬದ ಶಾಪಿಂಗ್'ಗೂ ಬಜೆಟ್ ರೂಪಿಸಿರಿ. ನಿಮಗೆ ಏನು ಅಗತ್ಯ ಮತ್ತು ಏನು ಬೇಕು ಎಂಬುದರ ಪಟ್ಟಿ ಮಾಡಿ. ಇದರಿಂದ ಅವಶ್ಯಕತೆಗಿಂತ ಹೆಚ್ಚು ವೆಚ್ಚ ಮಾಡುವುದನ್ನು ತಪ್ಪಿಸಬಹುದು. ಶಾಪಿಂಗ್'ಗೆ ಹೋದಾಗ ಕಣ್ಣಿಗೆ ಬಿದ್ದವನ್ನೆಲ್ಲಾ ಕೊಳ್ಳಬೇಕೆಂದ ಆಸೆ ಇರುತ್ತದೆ. ಅದನ್ನು ತಪ್ಪಿಸಿ. ಡಿಸ್ಕೌಂಟ್ ಅಥವಾ ಇಎಂಐ ಇದೆ ಎಂಬ ಕಾರಣಕ್ಕೆಯೇ ವಸ್ತುಗಳನ್ನು ಕೊಳ್ಳಲು ಹೋಗಬೇಡಿ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟಕ್ಕೇ ಲಿಮಿಟ್ ಆಗಿರಿ.