Shooting  

(Search results - 153)
 • OTHER SPORTS22, Oct 2019, 12:38 PM IST

  ಶೂಟಿಂಗ್‌ ರೇಂಜ್‌ನಲ್ಲೇ ಶೂಟರ್‌ಗಳ ಫೈಟಿಂಗ್! ವಿಡಿಯೋ ವೈರಲ್

  ಬಾಬರ್‌ ಖಾನ್‌ ಹಾಗೂ ಭಾರತ ಡಬಲ್‌ ಟ್ರ್ಯಾಪ್‌ ತಂಡದ ಮಾಜಿ ಸದಸ್ಯ ಯೋಗಿಂದರ್‌ ಪಾಲ್‌ ಸಿಂಗ್‌, ವೇಳಾಪಟ್ಟಿ ಸಂಬಂಧ ವಾದ ನಡೆಸು​ತ್ತಿ​ದ್ದರು. ವಾದ ಹೊಡೆ​ದಾಟದಲ್ಲಿ ಅಂತ್ಯ​ಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯ​ಮ​ಗಳು ವರದಿ ಮಾಡಿವೆ. 
   

 • yash
  Video Icon

  Sandalwood19, Oct 2019, 3:19 PM IST

  ತಮಿಳು ನಾಡಿನಲ್ಲಿ ಶುರುವಾಯ್ತು ರಾಕಿ ಭಾಯ್ ಅಭಿಮಾನಿಗಳ ಸಂಘ!

  ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಇಡೀ ಚಿತ್ರರಂಗವೇ ಅವರತ್ತ ತಿರುಗಿ ನೋಡುವಂತೆ ಮಾಡಿದೆ. ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕೆಜಿಎಫ್ ಕನ್ನಡಿಗರಿಗೆ ಮಾತ್ರವಲ್ಲ, ತಮಿಳಿಗರಿಗೆ ಇಷ್ಟವಾಗಿದೆ. ಅವರೂ ಕೂಡಾ ಯಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ತಮಿಳುನಾಡಿನಲ್ಲೂ ಯಶ್ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ಅಭಿಮಾನಿಗಳು ಬೆಂಗಳೂರಿಗೆ ಬಂದು ಯಶ್ ಭೇಟಿಯಾಗಿ ಸನ್ಮಾನ ಮಾಡಿದ್ದಾರೆ. ಇದಪ್ಪಾ ರಾಕಿ ಭಾಯ್ ಹವಾ ಅಂದ್ರೆ! 

   

 • Darshan Odeya

  Sandalwood17, Oct 2019, 4:36 PM IST

  ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ನಡೆದಿದ್ದು ಅಲ್ಲಿನ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. 

 • Yuvarathna puneeth Rajkumar

  Sandalwood11, Oct 2019, 9:06 AM IST

  ಇಂಡೋನೇಷಿಯಾದಲ್ಲಿ ಚಿತ್ರೀಕರಣಗೊಂಡ ನವರತ್ನ!

  ‘ಯುವರತ್ನ’ದ ಬೆನ್ನಲೇ ಕನ್ನಡ ಸಿನಿ ದುನಿಯಾದಲ್ಲೀಗ ‘ನವರತ್ನ’ ಹೆಸರಿನ ಚಿತ್ರವೂ ಟೀಸರ್‌ ಮೂಲಕ ಸುದ್ದಿಯಲ್ಲಿದೆ. ಪ್ರತಾಪ್‌ ರಾಜ್‌ ಇದರ ನಿರ್ದೇಶಕ ಕಮ್‌ ನಾಯಕ ನಟ. ಈ ಹಿಂದೆ ಬಂದು ಹೋದ ‘ಹುಚ್ಚುಡುಗ್ರು’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ‘ವ್ಯೂಹ’ ಹೆಸರಿನ ಕನ್ನಡ ಹಾಗೂ ತೆಲುಗು ಚಿತ್ರಕ್ಕೂ ನಿರ್ದೇಶಕರಾದವರು.

 • flight

  News8, Oct 2019, 4:55 PM IST

  ವಾಯುಸೇನೆ ದಿನಾಚರಣೆ ವೇಳೆ ಬಯಲಾಯ್ತು ಪಾಕ್ ಸುಳ್ಳು: ಅದಾಡುವ ಮಾತೆಲ್ಲಾ ಜೊಳ್ಳು!

  ಇಂದು 87ನೇ ವಾಯುಸೇನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಹಿಂಡನ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಕವಾಯತು ನಡೆದಿದ್ದು, ಶಕ್ತಿ ಪ್ರದರ್ಶನದಲ್ಲಿ ಪಾಕ್ ಹೊಡೆದುರುಳಿಸಿದ್ದಾಗಿ ಹೇಳಿದ್ದ ಸುಖೋಯ್-30MKI ಯುದ್ಧ ವಿಮಾನವನ್ನೇ ಪ್ರದೆರ್ಶಿಸಲಾಗಿದೆ.

 • Actor Ajith KUmar

  OTHER SPORTS7, Oct 2019, 2:16 PM IST

  ಶೂಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ತಮಿಳು ನಟ ಅಜಿತ್‌!

  ರಾಷ್ಟ್ರಮ​ಟ್ಟದ ಶೂಟಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಸ್ಪರ್ಧಿ​ಸುವ ಮೂಲಕ ಅಚ್ಚರಿ ಮೂಡಿ​ಸಿ​ದ್ದಾರೆ. ಇತ್ತೀ​ಚೆಗೆ ಕೊಯಮ​ತ್ತೂ​ರಿ​ನಲ್ಲಿ ನಡೆ​ದಿದ್ದ ರಾಜ್ಯಮಟ್ಟ​ದ ಶೂಟಿಂಗ್‌ನಲ್ಲಿ 10 ಮೀಟರ್‌ ಏರ್‌ ಪಿಸ್ತೂಲ್‌, 50 ಮೀಟರ್‌ ಫ್ರೀ ಪಿಸ್ತೂಲ್‌ ವಿಭಾ​ಗ​ಗ​ಳಲ್ಲಿ ಅಜಿತ್‌ ಸ್ಪರ್ಧಿ​ಸಿ​ದ್ದರು. 

 • Narinder Batra

  SPORTS25, Sep 2019, 8:32 PM IST

  ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!

  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುವ ಭಾರತದ ನಿರ್ಧಾರ ಇದೀಗ ಬಲಗೊಳ್ಳುತ್ತಿದೆ. ಕ್ರೀಡಾಕೂಟದಿಂದ ಶೂಟಿಂಗ್ ತೆಗೆದುಹಾಕಿದ ಕಾರಣ ಭಾರತ ಕ್ರೀಡಾಕೂಟವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಕುರಿತು IOA ಮುಖ್ಯಸ್ಥ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 • NEWS20, Sep 2019, 2:44 PM IST

  ವಾಷಿಂಗ್ಟನ್‌ನಲ್ಲಿ ಗುಂಡಿನ ದಾಳಿ: ಓರ್ವ ಹತ, ಐವರಿಗೆ ಗಂಭೀರ ಗಾಯ!

  ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲಿ ಆಗುಂತಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯ ಕೊಲಂಬಿಯಾ ರಸ್ತೆ ಬಳಿ ಮುಸುಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಓಯ ಪೊಲೀಸರು ಮಾಹಿತಿ ನೀಡಿದ್ದಾರೆ.

   

 • Malala Yousafzai

  SPORTS17, Sep 2019, 2:23 PM IST

  ಕಾಶ್ಮೀರ ವಿಚಾರ ಕೆದಕಿದ ಮಲಾಲಾಗೆ ಶೂಟರ್ ಹೀನಾ ತಿರುಗೇಟು!

  ಕಾಶ್ಮೀರದ ಪರಿಸ್ಥಿತಿ ಹದಗೆಟ್ಟಿದೆ ಎಂದು ಟ್ವೀಟ್ ಮೂಲಕ ಭಾರತವನ್ನು ಕೆಣಕಲು ಪ್ರಯತ್ನಿಸಿದ ಪಾಕಿಸ್ತಾನ ಶಾಂತಿ ಧೂತೆ ಮಲಾಲ ಯೂಸುಫ್‌ಗೆ, ಶೂಟರ್ ಹೀನಾ ಸಿಧು ತಕ್ಕ ಉತ್ತರ ನೀಡಿದ್ದಾರೆ. 

 • Darshan
  Video Icon

  ENTERTAINMENT15, Sep 2019, 12:38 PM IST

  ಸ್ಯಾಂಡಲ್ ವುಡ್ ಸ್ಟಾರ್ ನಟನ ಲೈಫಲ್ಲಿ ಹೊಸ ಟ್ವಿಸ್ಟ್!

  ಕುರುಕ್ಷೇತ್ರದ ಧುರ್ಯೋಧನನಾಗಿ ಮಿಂಚಿದ್ದ ದರ್ಶನ್ ಇದೀಗ ರಾಬರ್ಟ್ ಆಗಲಿದ್ದಾರೆ. ರಾಬರ್ಟ್ ದರ್ಶನ್ ನಟನೆಯ ಅತೀ ದೊಡ್ಡ ಹಾಗೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರಾಬರ್ಟ್ ಚಿತ್ರಕ್ಕಾಗಿ ದಾಸ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಶುರುವಾಗಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಾಬರ್ಟ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ. 

 • SPORTS5, Sep 2019, 3:54 PM IST

  ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

  ‘1966ರ ಗೇಮ್ಸ್‌ನಲ್ಲಿ ಶೂಟಿಂಗ್‌ ಸೇರ್ಪಡೆಗೊಂಡಿದ್ದು, 1974ರ ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಆಯೋಜಿಸುತ್ತ ಬರಲಾಗಿದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ರಿಜಿಜು ಉಲ್ಲೇಖಿಸಿದ್ದಾರೆ.

 • saurabh chaudhary

  SPORTS4, Sep 2019, 4:08 PM IST

  ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

  5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

 • Yashaswini Singh Deswal

  SPORTS2, Sep 2019, 1:36 PM IST

  ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

  22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
   

 • Kurve

  NEWS13, Aug 2019, 11:01 AM IST

  ಶೂಟಿಂಗ್ ದ್ವೀಪ ಕುರ್ವೆ ಈಗ ಅನಾಥ!

  ಪ್ರವಾಹಕ್ಕೆ ನಲುಗಿದ ಸುಂದರ ದ್ವೀಪ ಕುರ್ವೆ| ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರು| ಹಿಚ್ಕಡ ಪರಿಹಾರ ಕೇಂದ್ರದಲ್ಲಿ ವಾಸ

 • Video Icon

  ENTERTAINMENT7, Aug 2019, 10:50 AM IST

  ಕಿಚ್ಚ ಸುದೀಪ್‌ಗೆ ಕಾಡ್ತಾ ಇದೆ ಬೆನ್ನುನೋವು.!

  ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ. ಈಗ ಇದ್ದಕ್ಕಿದ್ದಂತೆ ಕಿಚ್ಚನಿಗೆ ಬೆನ್ನುನೋವು ಕಾಣಿಸಿಕೊಂಡಿದೆ. ಕೋಟಿಗೊಬ್ಬ -3 ಶೂಟಿಂಗ್ ವೇಳೆ ನೋವು ಕಾಣಿಸಿಕೊಂಡಿದ್ದು ವೈದ್ಯರ ಸಲಹೆ ಮೇರೆ ಶೂಟಿಂಗ್ ಸ್ಥಗಿತಗೊಳಿಸಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.