Shoaib Malik  

(Search results - 34)
 • relationship22, Jun 2020, 5:04 PM

  ಶೋಯೆಬ್ ಮಲಿಕ್‌ ಉತ್ತರ ಕೇಳಿ ಭಾರತೀಯರು ಫಿದಾ!

  ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಶೋಯಿಬ್‌ ಹಾಗೂ ಸಾನಿಯಾ ಇಬ್ಬರೂ ಪ್ರತ್ಯೇಕವಾಗಿದ್ದರು. ಶೋಯಿಬ್‌ ಪಾಕಿಸ್ತಾನದಲ್ಲಿದ್ದ. ಸಾನಿಯಾ ಹೈದರಾಬಾದ್‌ನಲ್ಲಿದ್ದಳು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬ್ಯಾನ್‌ ಆಗಿದ್ದುದರಿಂದ ಅವಳು ಅಲ್ಲಿಗೆ ಹೋಗಲಾಗದೆ, ಇವನು ಇಲ್ಲಿಗೆ ಬರಲಾಗದೆ ಬಾಕಿಯಾಗಿದ್ದರು. ಇದೀಗ ಶೋಯಿಬ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಅನುಮತಿ ನೀಡಿದೆ.

 • shoaib malik -sania

  Cricket20, Jun 2020, 3:43 PM

  ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ!

  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ತಂಡ ಶೀಘ್ಲದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದರೆ ಹಿರಿಯ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ಗೆ ಪತ್ನಿ ಹಾಗೂ ಪುತ್ರನ ಬೇಟಿಯಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಮಾಡಲು ಅನುಮತಿ ನೀಡಿದೆ. 

 • sania mirza

  OTHER SPORTS9, Apr 2020, 2:35 PM

  ಕ್ರಿಕೆಟರ್ ಅಥವಾ ಟೆನಿಸ್ ಪಟು? ಪುತ್ರನ ಕರಿಯರ್ ಕುತೂಹಲಕ್ಕೆ ಉತ್ತರ ನೀಡಿದ ಸಾನಿಯಾ

  ಹೈದರಾಬಾದ್(ಏ.09): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಶೋಯೆಬ್ ಮಲಿಕ್ ವಿವಾಹವಾಗಿರುವ ಸಾನಿಯಾಗೆ 2018ರ ಅಕ್ಟೋಬರ್‌ನಲ್ಲಿ ಗಂಡು ಮಗುವಿನ ತಾಯಿಯಾಗಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಮಗನ ಫೋಟೋ ರಿವೀಲ್ ಮಾಡಿದ ಮರುಕ್ಷಣದಿಂದಲೇ ಅಭಿಮಾನಿಗಳು ಪುತ್ರ ಕ್ರಿಕೆಟಿಗನಾಗುತ್ತಾನೋ ಅಥವಾ ಟೆನಿಸ್ ಪಟು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದರು. ಇದೀಗ ಸಾನಿಯಾ ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.
   

 • dhoni virat kohli

  Cricket25, Jan 2020, 12:01 PM

  ಕೊಹ್ಲಿ-ಧೋನಿ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆ ಮುರಿದ ಶೊಯೆಬ್ ಮಲಿಕ್..!

  ಶೋಯಿಬ್‌ ಮಲಿಕ್‌ ಅಜೇಯ ಅರ್ಧಶತಕದ ನೆರವಿನಿಂದ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಪಾಕಿಸ್ತಾನ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

 • Sania Mirza

  OTHER SPORTS30, Oct 2019, 3:09 PM

  ಮಗನ ಮೊದಲ ವರ್ಷದ ಹುಟ್ಟು ಹಬ್ಬ; ಸಾನಿಯಾ ಭಾವನಾತ್ಮಕ ಸಂದೇಶ !

  ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ತಮ್ಮ ಪುತ್ರನ ಮೊದಲ ವರ್ಷದ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೇ ವೇಳೆ ಸಾನಿಯಾ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.

 • Shoaib Malik

  SPORTS11, Aug 2019, 5:01 PM

  ಶೋಯೆಬ್ ಮಲಿಕ್ ಕೋಪಕ್ಕೆ ಗ್ಲಾಸ್ ಪುಡಿ ಪುಡಿ!

  ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಇತೀಚೆಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ವಿಶ್ವಕಪ್ ಟೂರ್ನಿಯ ಕಳಪೆ ಪ್ರದರ್ಶನವೇ ಮುಖ್ಯ ಕಾರಣ. ಇಷ್ಟು ದಿನ ಸೈಲೆಂಟ್ ಆಗಿದ್ದ ಮಲಿಕ್, ಇದೀಗ ಆಕ್ರೋಶ ಹೊರಹಾಕಿದ್ದಾರೆ. ಮಲಿಕ್ ಆಕ್ರೋಶಕ್ಕೆ ಕ್ರೀಡಾಂಗಣದ ಗಾಜು ಪುಡಿ ಪುಡಿಯಾಗಿದೆ. 

 • shoaib malik

  World Cup6, Jul 2019, 1:51 PM

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶೋಯೆಬ್ ಮಲಿಕ್

  ಬಾಂಗ್ಲಾದೇಶ ವಿರುದ್ಧ ಲಾರ್ಟ್ಸ್‌ನಲ್ಲಿ 94 ರನ್ ಗಳ ಜಯಭೇರಿ ಬಾರಿಸಿದರೂ ಪಾಕಿಸ್ತಾನ  ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಗುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಪತಿ ಮಲಿಕ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ತಮ್ಮ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ.

 • sania

  World Cup27, Jun 2019, 9:21 PM

  ವಿಶ್ವಕಪ್ 2019: ಪಾಕಿಸ್ತಾನ ಗೆಲುವಿಗೆ ಟ್ರೋಲ್ ಆದ ಸಾನಿಯಾ ಮಿರ್ಜಾ

  ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬಳಿಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್  ಮೂಲಕ ಸಂತಸ ಹಂಚಿಕೊಂಡಿದ್ದರು. ಆದರೆ ಸಾನಿಯಾ ಟ್ವೀಟ್‌ಗೆ ಪಾಕಿಸ್ತಾನ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಪತಿ ಶೋಯೆಬ್ ಮಲಿಕ್ ಜೊತೆಗೆ ಸಾನಿಯಾ ಕೂಡ ಟ್ರೋಲ್ ಆಗಿದ್ದಾರೆ. 

 • Pak party

  World Cup17, Jun 2019, 7:32 PM

  ಬದ್ಧವೈರಿಗಳ ಪಂದ್ಯಕ್ಕೂ ಮುನ್ನ ಪಾಕ್ ಕಿಕೆಟಿಗರ ಪಾರ್ಟಿ-ಅಭಿಮಾನಿಗಳ ಆಕ್ರೋಶ!

  ಭಾರತ ವಿರುದ್ಧದ ಪಂದ್ಯಕ್ಕೂ ಮುಂದಿನ ದಿನ ತಡರಾತ್ರಿವರಗೂ ಪಾಕಿಸ್ತಾನ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ. ಹುಕ್ಕಾ ಸೇದಿ ನಿದ್ದೆಯಲ್ಲೇ ಭಾರತ ವಿರುದ್ಧದ ಪಂದ್ಯ ಆಡಿದ್ದಾರೆ ಎಂದು ಆರೋಪಗಳು ಕೇಳಿಬಂದಿದೆ. ಪಾಕ್ ಕ್ರಿಕೆಟಿಗರ ಪಾರ್ಟಿ ವೀಡಿಯೋ ವೈರಲ್ ಆಗಿದೆ. 

 • Shoaib Malik (37) made his ODI debut in October 1999 and is still going strong. His experience will be missed for Pakistan when he decided to call it quits. As always, Pakistan are ranked as the dark horse at this World Cup. And Malik’s inputs to skipper Sarfraz Ahmed will prove vital as to how the team will go.

  World Cup16, Jun 2019, 10:40 PM

  ಶೂನ್ಯಕ್ಕೆ ಔಟಾಗಿ ಟ್ರೋಲ್ ಆದ ಶೋಯಿಬ್ ಮಲಿಕ್!

  ಭಾರತ ವಿರುದ್ದದ ಮಹತ್ವಗ ಲೀಗ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಶೋಯಿಬ್ ಮಲಿಕ್ ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದಾರೆ. ಮಲಿಕ್ ಟ್ರೋಲ್ ಆಗಲು ಕಾರಣವೇನು? ಇಲ್ಲಿದೆ ವಿವರ.

 • shoaib malik

  SPORTS18, May 2019, 8:53 PM

  ಲೇಟ್ ಕಟ್ - ಬಾಲ್ ಬದಲು ವಿಕೆಟ್‍‌ಗೆ ಹೊಡೆದ ಶೋಯಿಬ್ ಮಲಿಕ್!

  ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಲೇಟ್ ಕಟ್ ಮಾಡಲು ಹೋಗಿ ಹಿಟ್ ವಿಕೆಟ್ ಔಟಾಗಿದ್ದಾರೆ. ಇದೀಗ ಮಲ್ಲಿಕ್ ಔಟ್ ಭಾರಿ ವೈರಲ್ ಆಗಿದೆ. 

 • SPORTS29, Apr 2019, 5:44 PM

  ಕೌಟುಂಬಿಕ ಸಮಸ್ಯೆ ಬಗೆಹರಿಸಲು ಶೋಯೆಬ್ ಮಲ್ಲಿಕ್‌ಗೆ 10 ದಿನ ರಜೆ!

  ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‌ಗೆ ಸಂಕಷ್ಟ ಶುರುವಾಗಿದೆ. ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಂತಸದಲ್ಲಿದ್ದ ಮಲ್ಲಿಕ್‌ ಇದೀಗ ವೈಯುಕ್ತಿ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. 
   

 • Sania Mirza Baby

  SPORTS22, Nov 2018, 5:30 PM

  ಸಾನಿಯಾ -ಶೋಯೆಬ್ ಮಗುವಿನ ಫೋಟೋ ಬಹಿರಂಗ!

  ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ಮಗು ಇಜಾನ್ ಫೋಟೋ ರಿವೀಲ್ ಆಗಿದೆ. ಸ್ವತಃ ಸಾನಿಯಾ ಮಿರ್ಜಾ ಎರಡು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.  ಇಲ್ಲಿದೆ ಫೋಟೋ.
   

 • malik nicholls

  CRICKET10, Nov 2018, 4:25 PM

  ವಿಚಿತ್ರವಾಗಿ ಔಟ್ ಆದ ಮಲಿಕ್: ದುರಂತ ಅಂದ್ರೆ ಇದೇನಾ..?

  ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • SPORTS7, Nov 2018, 8:32 PM

  ಸುದೀರ್ಘ ಕ್ರಿಕೆಟ್ ಕರಿಯರ್: ಏಷ್ಯಾ ಕ್ರಿಕೆಟಿಗರ ಮುಂದೆ ಇತರರು ಡಮ್ಮಿ!

  ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ವರ್ಷ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಹೆಚ್ಚು ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿನಲ್ಲಿರುವು ಟಾಪ್ 5 ಕ್ರಿಕೆಟಿಗರು ಏಷ್ಯಾಕ್ರಿಕೆಟಿಗರು ಅನ್ನೋದು ವಿಶೇಷ.