Shoaib Akhtar  

(Search results - 26)
 • 2. ಮಹೇಂದ್ರ ಸಿಂಗ್ ಧೋನಿ: ಭಾರತ
  Video Icon

  Cricket23, Jan 2020, 1:10 PM IST

  ಧೋನಿ ರೀತಿ ಪಂದ್ಯ ಫಿನೀಶ್ ಮಾಡೋ ಸಾಮರ್ಥ್ಯ ಕನ್ನಡಿಗನಿಗಿದೆ; ಅಕ್ತರ್ ಹೇಳಿದ ಸತ್ಯ!

  ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದಿಂದ ದೂರ ಉಳಿದ ಬಳಿಕ ತಂಡದ ಫಿನೀಶಿಂಗ್ ಜವಾಬ್ದಾರಿ ಯಾರು ನಿರ್ವಹಿಸುತ್ತಾರೆ ಅನ್ನೋ ಪ್ರಶ್ನೆಗೆ ಉದ್ಭವವಾಗಿದೆ.  ಹಲವು ಕ್ರಿಕೆಟಿಗರು ಈ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ. ಆದರೆ ಕನ್ನಡಿಗ ಮನೀಶ್ ಪಾಂಡೆ ಸಿಕ್ಕ ಅವಕಾಶದಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ.

 • Matheesha Pathirana

  Cricket20, Jan 2020, 8:50 PM IST

  ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

  ಜ್ಯೂನಿಯರ್ ಲಸಿತ್ ಮಲಿಂಗಾ ಎಂದೇ ಕರೆಯಿಸಿಕೊಂಡಿರುವ ಶ್ರೀಲಂಕಾ ಅಂಡರ್ 19 ತಂಡದ ವೇಗಿ ಮತೀಶ್ ಪಥಿರಾನಾ ಇದೀಗ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ವೇಗದ ದಾಖಲೆಯನ್ನೇ 17ರ ಪೋರ ಮುರಿದಿದ್ದಾನೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮತೀಶಾ ಭಾರತ ವಿರುದ್ಧ ಈ ದಾಖಲೆ ಮಾಡಿದ್ದಾನೆ. 

 • শোয়েব আখতার ও সৌরভ গঙ্গোপাধ্যায়

  Cricket7, Jan 2020, 11:02 AM IST

  4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!

  ಜಾಗತಿಕ ಮಟ್ಟದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಿ, ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕು ಕಿತ್ತುಕೊಳ್ಳಲು ಐಸಿಸಿ ಈ ರೀತಿ ಮಾಡುತ್ತಿದೆ ಎಂದು ಅಖ್ತರ್ ಅಸಮಾದಾನ ಹೊರ ಹಾಕಿದ್ದಾರೆ.

 • कुछ दिनों पहले भारत आए कनेरिया दिल्ली की एक शॉप में स्पॉट किए गए, पर किसी ने नहीं पहचाना।

  Cricket27, Dec 2019, 9:38 AM IST

  ಹಿಂದು ಕನೇರಿಯಾಗೆ ಪಾಕ್‌ ಕ್ರಿಕೆಟ್‌ ತಂಡದಿಂದ ಧಾರ್ಮಿಕ ಕಿರುಕುಳ!

  ಪಾಕಿಸ್ತಾನದಂಥ ರಾಷ್ಟ್ರಗಳಲ್ಲಿ ಮುಸ್ಲಿಮೇತರರು ಅಥವಾ ಅಲ್ಪಸಂಖ್ಯಾತರು ಹೇಗೆಲ್ಲಾ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ಪೂರಕ ಘಟನೆ| ಹಿಂದು ಕನೇರಿಯಾಗೆ ಪಾಕ್‌ ಕ್ರಿಕೆಟ್‌ ಟೀಮಲ್ಲಿ ಕಡೆಗಣನೆ: ಅಖ್ತರ್‌| 

 • drug

  Cricket28, Nov 2019, 6:52 PM IST

  ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!

  ಜಂಟಲ್‌ಮನ್‌ಗಳ ಕ್ರೀಡೆ ಎನಿಸಿರುವ ಕ್ರಿಕೆಟ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್, ಡೋಪಿಂಗ್ ಮುಂತಾದ ವಿಚಾರಗಳು ಆಟಗಾರರ ಪಾಲಿಗೆ ಬೆಂಬಿಡದಂತೆ ಕಾಡುತ್ತಲೇ ಇರುವುದನ್ನು ನೋಡಿದ್ದೇವೆ.

  ಡೋಪಿಂಗ್ ಭೂತ ದಿಗ್ಗಜ ಆಟಗಾರರಾದ ಶೇನ್ ವಾರ್ನ್, ಶೊಯೆಬ್ ಅಖ್ತರ್ ಅವರನ್ನೂ ಬಿಟ್ಟಿಲ್ಲ. ವಾಡಾ ಆಟಗಾರರ ಮೇಲೆ ಕಣ್ಣಿಟ್ಟರೂ ಒಮ್ಮೊಮ್ಮೆ ಆಟಗಾರರು ಡೋಪಿಂಗ್ ಪರೀಕ್ಷೆ ಫೇಲ್ ಆಗಿ ನಿಷೇಧಕ್ಕೂ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಡಗ್ಸ್ ಸೇವಿಸಿ ನಿಷೇಧ ಶಿಕ್ಷೆ ಎದುರಿಸಿದ 5 ಕ್ರಿಕೆಟಿಗರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • pakistan win

  Cricket17, Nov 2019, 9:41 AM IST

  ಕಳಂಕಿತ ಆಟ​ಗಾ​ರರ ಜತೆ ಆಡಿದ್ದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!

  ‘ತಂಡ​ದಲ್ಲಿ ಕಳಂಕಿತ ಆಟ​ಗಾ​ರ​ರಿ​ದ್ದರು. ಅವರು ಮೋಸ​ದಾಟದಲ್ಲಿ ಭಾಗಿ​ಯಾ​ಗಿ​ದ್ದಾ​ರೆ ಎಂದು ಗೊತ್ತಿ​ದ್ದರೂ ಕ್ರಿಕೆಟ್‌ ಮಂಡಳಿ ಯಾವುದೇ ಕ್ರಮ ಕೈಗೊ​ಳ್ಳ​ಲಿಲ್ಲ. ಇದನ್ನು ಪ್ರಶ್ನಿ​ಸಿ​ದಾಗ ತಂಡ​ದಲ್ಲಿ ಮುಂದು​ವ​ರಿ​ಯ​ಬೇ​ಕಿ​ದ್ದರೆ ತುಟಿ ಬಿಚ್ಚ​ದಂತೆ ಆಗ್ರ​ಹಿ​ಸಿ​ದರು. ಹೀಗಾಗಿ ಅನಿ​ವಾರ್ಯ ಕಾರ​ಣ​ಗ​ಳಿಂದ ಕಳಂಕಿತರೊಂದಿಗೆ ಆಡಿದೆ’ ಎಂದು ಹಫೀಜ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ. 

 • undefined

  Cricket4, Nov 2019, 1:59 PM IST

  ನನ್ನ ಸುತ್ತಲೂ ಮ್ಯಾಚ್‌ ಫಿಕ್ಸರ್‌ಗಳಿದ್ದರು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್ ವೇಗಿ..!

  ‘ನಾನು 21 ಎದುರಾ​ಳಿ​ಗಳ ವಿರು​ದ್ಧ ಆಡು​ತ್ತಿದ್ದೆ. 10 ಜನ ನಮ್ಮ ತಂಡದವರು. ಉಳಿದ 11 ಮಂದಿ ಎದು​ರಾಳಿ ತಂಡದವರು. ನಾನು ಯಾವು​ತ್ತಿಗೂ ಮೋಸ​ದಾಟದಲ್ಲಿ ಭಾಗಿ​ಯಾಗುವುದಿಲ್ಲ ಎನ್ನುವ ದೃಢ ನಂಬಿಕೆ ಇತ್ತು. ಆದರೆ ಪಾಕಿಸ್ತಾನ ತಂಡದಲ್ಲಿ ನನ್ನ ಸುತ್ತ ಮ್ಯಾಚ್‌ ಫಿಕ್ಸರ್‌ಗಳೇ ತುಂಬಿ​ದ್ದ​ರು’ ಎಂದಿದ್ದಾರೆ.

 • virat kohli

  Cricket15, Oct 2019, 6:16 PM IST

  ನಾಯಕತ್ವದಲ್ಲಿ ಕೊಹ್ಲಿಗಿಲ್ಲ ಸರಿಸಾಟಿ; ಪಾಕ್ ಕ್ರಿಕೆಟಿಗನಿಂದ ಫುಲ್ ಮಾರ್ಕ್ಸ್!

  ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ‌ಮನ್ ಮಾತ್ರವಲ್ಲ, ಶ್ರೇಷ್ಠ ನಾಯಕನೂ ಹೌದು. ಇದೀಗ ಕೊಹ್ಲಿ ನಾಯಕತ್ವಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮನಸೋತಿದ್ದಾರೆ. ಕೊಹ್ಲಿಯೇ ಶ್ರೇಷ್ಠ ಎಂದಿದ್ದಾರೆ.

 • షోయబ్ అక్తర్ సర్ఫరాజ్ పై తీవ్రంగా మండిపడ్డాడు. పాకిస్థాన్‌ ఛేదనలో బలహీనమని తెలిసి కూడా మొదట ఫీల్డింగ్‌ ఎంచుకున్నాడని, తమ బలం బౌలింగ్‌ అని బ్యాటింగ్‌ కాదని అన్నాడు. 1999లో మంచి బ్యాట్స్‌మెన్‌ ఉన్నా 227 పరుగులను ఛేదించలేకపోయామని ఆయన గుర్తు చేస్తూ అలాంటిది టాస్‌ గెలిచిన సర్ఫ్‌రాజ్‌ ఏమాత్రం బుర్ర వాడకుండా బౌలింగ్‌ తీసుకున్నాడని మండిపడ్డాడు.

  Cricket8, Oct 2019, 4:43 PM IST

  ಶಮಿ ಹೊಗಳುತ್ತಲೇ ಪಾಕ್ ಬೌಲರ್ಸ್ ಕಾಲೆಳೆದ ಅಖ್ತರ್..!

  ಏಕದಿನ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋಲಿನ ಬಳಿಕ ಶಮಿ ನನಗೆ ಕರೆ ಮಾಡಿದ್ದರು. ಅಲ್ಲದೇ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳಲು ನನ್ನ ಬಳಿ ಸಲಹೆ ಕೇಳಿದರು. ನಾನಾಗ ನೀನು ವಿಶ್ವಾಸ ಕಳೆದುಕೊಳ್ಳಬೇಡ. ತವರಿನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ, ಹೀಗಾಗಿ ಫಿಟ್ನೆಸ್ ಕಡೆ ಗಮನ ಕೊಡು ಎಂದಿದ್ದೆ ಎಂದು ಹೇಳಿದ್ದಾರೆ.

 • india pak

  World Cup7, Jul 2019, 5:23 PM IST

  ನಮ್ಮ ಬೆಂಬಲ ಭಾರತಕ್ಕೆ, ವಿರಾಟ್ ಪಡೆ ವಿಶ್ವಕಪ್ ಗೆಲ್ಲಲಿ ಎಂದ ಪಾಕ್ ವೇಗಿ..!

  ನ್ಯೂಜಿಲೆಂಡ್’ಗೆ ಒತ್ತಡ ನಿಭಾಯಿಸುವ ಕಲೆ ಕರಗತವಾಗಿಲ್ಲ. ಕಿವೀಸ್’ಗೆ ಹೋಲಿಸಿದರೆ ಏಷ್ಯಾದ ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಒತ್ತಡದ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿವೆ. ಪಾಕಿಸ್ತಾನವು ನ್ಯೂಜಿಲೆಂಡ್ ಗಿಂತ ಚೆನ್ನಾಗಿ ಆಡಿತು. ಆದರೆ ನೆಟ್ ರನ್ ರೇಟ್ ಕೊರತೆಯಿಂದಾಗಿ ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಯಿತು ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

 • afghanistan

  World Cup22, Jun 2019, 5:53 PM IST

  ಪಾಕ್‌ಗಿಂತ ನಾವೇ ಬೆಸ್ಟ್ ಎಂದ ಆಫ್ಘನ್‌ಗೆ ಅಖ್ತರ್ ಹೇಳಿದ್ದೇನು..?

  ಇತ್ತೀಚೆಗೆ ನಡೆದ ಟಿವಿ ಸಂದರ್ಶನವೊಂದರಲ್ಲಿ, ಪಾಕಿಸ್ತಾನ ತನ್ನ ಕ್ರಿಕೆಟ್ ಕೌಶಲ್ಯ ಹೆಚ್ಚಿಸಿಕೊಳ್ಳಲು ಆಫ್ಘಾನಿಸ್ತಾನದ ಸಲಹೆ ಕೇಳುವುದು ಒಳ್ಳೆಯದು ಎಂದು ಅಸಾದುಲ್ಲಾ ಹೇಳಿದ್ದರು.

 • undefined
  Video Icon

  World Cup19, Jun 2019, 2:08 PM IST

  ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

  ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದರೂ, ಪಾಕ್ ಅಭಿಮಾನಿಗಳ ರೋಧನೆ ಮಾತ್ರ ನಿಂತಿಲ್ಲ. ಅದರಲ್ಲೂ ಕೇವಲ 9 ಓವರ್ ಗಳಿಗೆ 84 ರನ್ ಚಚ್ಚಿಸಿಕೊಂಡಿದ್ದ ಹಸನ್ ಅಲಿ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ತಿರುಗಿ ಬಿದ್ದಿದ್ದಾರೆ. ವಾಘಾ ಗಡಿಯಲ್ಲಿ ತೊಡೆ ತಟ್ಟಿ ಸದ್ದು ಮಾಡಿದ್ದ ಅಲಿಗೆ ಇದೀಗ ಪಾಕ್ ಮಾಜಿ ಕ್ರಿಕೆಟಿಗರೇ ಚಳಿ ಬಿಡಿಸಿದ್ದಾರೆ. ಈ ಕುರಿತಾದ ಸುದ್ದಿ ಇಲ್ಲಿದೆ ನೋಡಿ... 
   

 • shoaib akhtar

  World Cup17, Jun 2019, 4:45 PM IST

  ವಾಘಾದಲ್ಲಿ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಿ- ಪಾಕ್‌ಗೆ ಅಖ್ತರ್ ತರಾಟೆ!

  ಭಾರತ ವಿರುದ್ಧದ ಸೋಲಿನಿಂದ ಪಾಕಿಸ್ತಾನ ಕ್ರಿಕೆಟಿಗರು ಹೊಟೆಲ್‌ನಿಂದ ಹೊರಗೆ ಬರುತ್ತಿಲ್ಲ. ಟೀಕೆಗಳಿಂದ ಸುಸ್ತಾಗಿರುವ ಪಾಕ್ ತಂಡದ ಮೇಲೆ ಇದೀಗ ಮಾಜಿ ವೇಗಿ ಶೋಯಿಬ್ ಅಕ್ತರ್ ಸವಾರಿ ಮಾಡಿದ್ದಾರೆ. ಪಾಕ್ ತಂಡದ ತಪ್ಪುಗಳನ್ನು ಅಕ್ತರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

 • ABd Akhtar

  World Cup8, Jun 2019, 10:27 AM IST

  ಎಬಿ ಡಿವಿಲಿಯರ್ಸ್ ಮಾಡಿದ ಅತೀ ದೊಡ್ಡ ತಪ್ಪು- ಅಕ್ತರ್ ಹೇಳಿದ ಸೀಕ್ರೆಟ್!

  ವಿದಾಯದ ಬಳಿಕವೂ ವಿಶ್ವಕಪ್ ಟೂರ್ನಿ ಆಡಲು ಬಯಸ್ಸಿದ್ದ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಿರ್ಧಾರಕ್ಕೆ ಪರ ವಿರೋಧಗಳು ಕೇಳಿಬರುತ್ತಿದೆ. ಇದೀಗ ಪಾಕಿಸ್ತಾನ  ಮಾಜಿ ಕ್ರಿಕೆಟಿಗ ಶೋಯಿಬ್ ಅಕ್ತರ್, ಎಬಿಡಿ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ.

 • undefined

  SPORTS24, Apr 2019, 8:53 PM IST

  ವಿಶ್ವಕಪ್ 2019: ಟ್ರೋಫಿ ಗೆಲ್ಲೋ ತಂಡ ಯಾವುದು? ಅಖ್ತರ್ ನುಡಿದ ಭವಿಷ್ಯ!

  ವಿಶ್ವಕಪ್ ಟೂರ್ನಿ ಕುತೂಹಲ ಹೆಚ್ಚಾಗುತ್ತಿದೆ. ಯಾರು ಟ್ರೋಫಿ ಗೆಲ್ಲುತ್ತಾರೆ? ಫೈನಲ್ ಪ್ರವೇಶಿಸೋ ತಂಡ ಯಾವುದು? ಈ ರೀತಿ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಓಡಾಡುತ್ತಿದೆ. ಇದಕ್ಕೆ ಪಾಕ್ ಮಾಜಿ ವೇಗಿ ಶೋಯಿಬ್ ಅಕ್ತರ್ ಉತ್ತರ ನೀಡಿದ್ದಾರೆ.