Shivarajkumar

(Search results - 116)
• undefined
Video Icon

Sandalwood21, May 2020, 5:20 PM

ಶಿವರಾಜ್‌ಕುಮಾರ್- ಉಪೇಂದ್ರ ಲೈವ್‌ ಚಾಟ್‌; ಇದು 'ಓಂ' ಹವಾ!

ಸ್ಯಾಂಡಲ್‌ವುಡ್‌ನಲ್ಲಿ ಅಂದು ಕ್ರಿಯೇಟ್‌ ಆದ ಮ್ಯಾಜಿಕಲ್‌ ಕಾಂಬಿನೇಶ್‌ ಅಂದ್ರೆ ಶಿವಣ್ಣ- ಉಪೇಂದ್ರ. 25 ವರ್ಷಗಳನ್ನು ಪೂರೈಸಿದ 'ಓಂ' ಚಿತ್ರದ ಬಗ್ಗೆ ಇಬ್ಬರು ಫೇಸ್‌ಬುಕ್‌ ಲೈವ್‌ ಮೂಲಕ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

shivarajkumar

Video Icon

Sandalwood20, May 2020, 3:32 PM

ಹ್ಯಾಟ್ರಿಲ್ ಹೀರೋಗೆ ಡಬ್ಬಲ್ ಸಂಭ್ರಮ; ಮೇ 19 ಶಿವಣ್ಣನಿಗೆ ಯಾಕೆ ಸ್ಪೆಷಲ್ ?

ಸೆಂಚುರಿ ಸ್ಟಾರ್ ಶಿವಣ್ಣಗೆ ಎರಡೆರಡು ಖುಷಿ. ಒಂದು ಅವರ ಓಂ ಸಿನಿಮಾ  ಮೇ 19 ಕ್ಕೆ 25 ವರ್ಷ ಪೂರೈಸಿರುವ ಖುಷಿಯಾದರೆ ಇನ್ನೊಂದು ಅವರ ವೆಡ್ಡಿಂಗ್ ಆನಿವರ್ಸರಿ ಕೂಡಾ ಮೇ 19. ಹಾಗಾಗಿ ಮೇ 19 ಶಿವಣ್ಣಗೆ ಸಖತ್ ಸ್ಪೆಷಲ್. ಶಿವಣ್ಣ ಮದುವೆಗೆ ಯಾರ್ಯಾರು ಬಂದಿದ್ದರು? ಹೇಗಿತ್ತು ಸಂಭ್ರಮ? ಇಲ್ಲಿದೆ ನೋಡಿ!

• undefined

Karnataka Districts20, May 2020, 3:21 PM

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದ ಶಿವಣ್ಣ..!

ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಲೈವ್ ಬಂದಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಖುಷಿ ಹಂಚಿಕೊಂಡ ಅವರು ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿ ನೋಡಿ

Shivarajkumar om Upendra

Interviews18, May 2020, 9:33 AM

ಶಿವಣ್ಣ ಹೇಳಿದ `ಓಂ' ಹಿಂದಿನ ಇಂದಿನ `ಸತ್ಯ'

ಶಿವರಾಜ್ ಕುಮಾರ್ ಎಂದರೆ ಕನ್ನಡ ಚಿತ್ರರಂಗದ ಸಚಿನ್ ತೆಂಡುಲ್ಕರ್ ಇದ್ದ ಹಾಗೆ. ಯಾಕೆಂದರೆ ಅವರು ಸುಮ್ಮನಿದ್ದರೂ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಈ ಮಂಗಳವಾರದಂದು ಅಂದರೆ ಮೇ 19ಕ್ಕೆ ಉಪೇಂದ್ರ ನಿರ್ದೇಶನದಲ್ಲಿ ಅವರು ನಾಯಕರಾಗಿ ನಟಿಸಿದ `ಓಂ' ತೆರೆಕಂಡು 25 ವರ್ಷಗಳಾಗುತ್ತಿವೆ. ಜತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮವೂ ಮನೆ ಮಾಡಿದೆ. ಈ ಎರಡು ವಿಚಾರಗಳ ಬಗ್ಗೆ, `ಓಂ' ಚಿತ್ರದ ಗೆಲುವಿನ ಹಿಂದಿನ ರಹಸ್ಯಗಳ ಬಗ್ಗೆ ಶಿವರಾಜ್ ಕುಮಾರ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಚಾರಗಳು ಇವು.

Om shivarajkumar Upendra

Interviews18, May 2020, 8:30 AM

‘ಓಂ’ ನೋಡಿದಾಗ ಬೇಸರ ಆಗಿದ್ದು ಅದೊಂದೇ ಕಾರಣಕ್ಕೆ: ಉಪೇಂದ್ರ

ತೆಲುಗಿಗೆ ಶಿವ, ತಮಿಳಿಗೆ ಪುದುಪೇಟೆಯೈ, ಹಿಂದಿಗೆ ಸತ್ಯ, ಗಾಂಗ್ಸ್‌ ಅಪ್‌ ವಸೇಪೂರ್‌ , ಹಾಲಿವುಡ್‌ಗೆ ಗಾಡ್‌ ಫಾದರ್‌ ... ಈ ಚಿತ್ರಗಳು ಆಯಾ ಭಾಷೆಯ ಕತ್ತಲ ಲೋಕದ ಚಿತ್ರಗಳಿಗೆ ಅಪ್ಪ ಅಂತಾರೆ. ಹಾಗೆ ಕನ್ನಡದ ಮಟ್ಟಿಗೆ ಭೂಗತ ಲೋಕದ ಪುಟಗಳ ಕತೆಗಳಿಗೆ ಫಾದರ್‌ ಅನಿಸಿಕೊಂಡಿರುವ ಓಂ ಚಿತ್ರಕ್ಕೆ 25ರ ಸಂಭ್ರಮ. ಮೇ.19ಕ್ಕೆ ಓಂ ಚಿತ್ರ 25 ವರ್ಷಗಳನ್ನು ಪೂರೈಸುವ ಮೂಲಕ ಬೆಳ್ಳಿತೆರೆಯ ಭೂಗತಕ ಲೋಕದ ಈ ದೃಶ್ಯ ಕಥನ ಸಿಲ್ವರ್‌ ಜುಬಿಲೀ ಆಚರಿಸಿಕೊಳ್ಳುತ್ತಿದೆ. ಓಂ ಚಿತ್ರದ ಹಿಂದಿನ ಕತೆಗಳ ಬಗ್ಗೆ ನಟ ಉಪೇಂದ್ರ ಅವರ ಮಾತನಾಡಿದ್ದಾರೆ

Shivarajkumar Upendra om film

Video Icon

Sandalwood17, May 2020, 5:03 PM

'ಓಂ' ಚಿತ್ರಕ್ಕೆ 25ರ ಸಂಭ್ರಮ; ಶಿವಣ್ಣ- ಉಪ್ಪಿ ಮಾತುಕತೆ!

1995ರ  ಮೇ 19ರಂದು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ ತೆರೆಕಂಡ ದಿನ. ರಿಯಲ್‌ ಸ್ಟಾರ್ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಓಂ'  ಸ್ಯಾಂಡಲ್‌ವುಡ್‌ ಸೂಪರ್‌ ಹಿಟ್‌ ಚಿತ್ರ.

SN Om shivarajkumar SN Om shivarajkumar

Sandalwood15, May 2020, 10:26 AM

ಮೇ 19ರಂದು ಓಂ ಚಿತ್ರದ 25 ವರ್ಷದ ಸಂಭ್ರಮಾಚರಣೆ!

ಉಪೇಂದ್ರ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ ಈ ಚಿತ್ರ ಬಿಡುಗಡೆಯಾಗಿ ಮೇ 19ರಂದು 25 ವರ್ಷ ಆಗಲಿದೆ. ಫೋಟೋ ನೋಡಿ...

• undefined

Sandalwood9, May 2020, 4:05 PM

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!

ಡಾ. ರಾಜ್‌ಕುಮಾರ್‌ ಮೊಮ್ಮಗಳು, ಶಿವ ರಾಜ್‌ಕುಮಾರ್‌ ದ್ವಿತೀಯ ಪುತ್ರಿ ನಿವೇದಿತಾ  ಈಗ ನಿರ್ಮಾಪಕಿಯಾಗಿದ್ದಾರೆ. ವೆಬ್‌ ಸೀರಿಸ್‌ವೊಂದನ್ನು ನಿರ್ಮಿಸುತ್ತಿದ್ದಾರೆ. ಅಜ್ಜಿ ಪಾರ್ವತಮ್ಮ ರಾಜ್‌ಕುಮಾರ್ ದಾರಿಯಲ್ಲಿ ಸಾಗುವಂತೆ ಕಾಣುವ ನಿವೇದಿತಾ ಹೇಗಿದ್ದಾರೆ ನೋಡಿ...

• undefined
Video Icon

Sandalwood28, Apr 2020, 5:16 PM

ಶಿವಣ್ಣ ಸೈಕಲ್‌ ಸವಾರಿ ಮಾಡಿದ್ರೆ, ಅನುಷ್ಕಾ ಶೆಟ್ಟಿ ವಿರುದ್ದ ದೂರಾಗಿದೆ; ಸಿನಿ ಎಕ್ಸ್‌ಪ್ರೆಸ್ !

ಹ್ಯಾಟ್ರಿಕ್  ಹೀರೋ ಶಿವರಾಜ್‌ಕುಮಾರ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ಸೈಕಲ್ ಸವಾರಿ ಮಾಡುತ್ತಾ ಚೆನ್ನಾಗಿ ಟೈಂ ಪಾಸ್ ಮಾಡುತ್ತಿದ್ದಾರೆ.

Kiccha sudeep Shivarajkumar

Sandalwood27, Apr 2020, 8:52 AM

ಯೋಧನ ಪಾತ್ರದಲ್ಲಿ ಶಿವಣ್ಣ;ಕೋಟಿಗೊಬ್ಬ 3 ಹಾಡು ಬಿಡುಗಡೆ ?

ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಡಾ ರಾಜ್‌ ಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ಚಾಲನೆ ನೀಡಲಾಯಿತು. ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಚಿತ್ರಕಥೆ, ಸಂಭಾಷಣೆ ಬರಹಗಾರರಾಗಿ ಸಾಕಷ್ಟುಹೆಸರು ಮಾಡಿರುವ ರಾಮ್‌ ಧುಲಿಪುಡಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು.

Sri Sri Ravi Shankar shivarajkumar

Video Icon

Sandalwood26, Apr 2020, 4:40 PM

ಸೆಂಚುರಿ ಸ್ಟಾರ್‌ ವಿತ್ ರವಿಶಂಕರ್ ಗುರೂಜಿ; ಲೈವ್‌ ಮಾತುಕಥೆ!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ತಂದೆ ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರವಿಶಂಕರ್‌ ಗುರೂಜಿ ಜೊತೆ ಲೈವ್‌ ಚಾಟ್‌ನಲ್ಲಿ ಮಾತನಾಡಿದ್ದಾರೆ.

• undefined

Cine World24, Apr 2020, 4:25 PM

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!

ಟಾಲಿವುಡ್‌ ಬ್ಯೂಟಿ ಈಶಾ ರೆಬ್ಬಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಬೋಲ್ಡ್‌ ಬ್ಯೂಟಿ ಯಾರು ಗೊತ್ತಾ  ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ....

• Shivarajkumar

Sandalwood31, Mar 2020, 3:19 PM

ಮೈಸೂರು ಜೈಲಿನಲ್ಲಿದ 26 ಖೈದಿಗಳನ್ನು ಬಿಡಿಸಲು 28 ಲಕ್ಷ ರೂ. ದಂಡ ಕಟ್ಟಿದ ಶಿವಣ್ಣ!

ಕಷ್ಟದಲ್ಲಿದ ಖೈದಿಗಳನ್ನು ಬಿಡುಗಡೆ ಮಾಡಿಸಲು ಡಾ.ಶಿವರಾಜ್‌ಕುಮಾರ್ 28ಲಕ್ಷ ರೂಪಾಯಿ ದಂಡ  ಕಟ್ಟಿ ಅವರಿಗೆ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

• Shivarajkumar

Sandalwood18, Mar 2020, 2:26 PM

ಶಿವಣ್ಣ ಅಭಿಮಾನಿ ಅಗಲಿಕೆ; ಕುಟುಂಬಸ್ಥರಿಗೆ ಭಾವುಕ ಸಂದೇಶ!

ಶಿವರಾಜ್‌ಕುಮಾರ್ ಅಪ್ಪಟ ಅಭಿಮಾನಿ ರೋಷನ್‌ ಈಜಲು ಹೋಗಿ, ಮುಳುಗಿ ಅಸುನೀಗಿದ್ದಾರೆ. ಅಭಿಮಾನಿ ಕುಟುಂಬಕ್ಕೆ ಶಿವಣ್ಣ ಸಾಂತ್ವನ ಹೇಳಿದ್ದು ಹೀಗೆ....

• Shivarajkumar guru datt
Video Icon

Sandalwood17, Mar 2020, 3:15 PM

ಶಿವಣ್ಣನಿಗೆ ಕಷ್ಟ ಎದುರಾದಾಗ ಫಸ್ಟ್ ಕಾಲ್‌ ಮಾಡೋದು ಇವ್ರಿಗೆನೇ!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಯಾರಿಗೆ ಏನೇ ಕಷ್ಟ ಅಂದ್ರು  ಮೊದಲು ಸಹಾಯ ಬರುತ್ತಾರೆ ಆದರೆ ಶಿವಣ್ಣನಿಗೆ ಕಷ್ಟ ಎದುರಾದಾಗ ಏನ್‌ ಮಾಡ್ತಾರೆ? ಯಾರಿಗೆ ಫಸ್ಟ್ ಕಾಲ್ ಮಾಡುತ್ತಾರೆ? ಇಲ್ಲಿದೆ ನೋಡಿ...