Shivaraj Kumar  

(Search results - 64)
 • undefined
  Video Icon

  Sandalwood14, Jan 2020, 5:31 PM IST

  'ಟಗರು' ಹಾಡಿಗೆ ಸಖತ್ ಸ್ಟೆಪ್ ಹಾಕಿದ ಶಿವಣ್ಣ; ಇಲ್ಲಿದೆ ವಿಡಿಯೋ!

  ಬೆಂಗಳೂರು (ಜ. 14): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟಗರು ಡಾನ್ಸ್ ಸಿಕ್ಕಾಪಟ್ಟೆ ಫೇಮಸ್. ಅವರು ಎಲ್ಲೇ ಹೋದರೂ ಟಗರು ಡ್ಯಾನ್ಸ್ ಇದ್ದೇ ಇರುತ್ತದೆ. ವಿದ್ಯಾರಣ್ಯಪುರದ ಪರಿಸರ ಉತ್ಸವದಲ್ಲಿ ಟಗರು ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಶಿವಣ್ಣ. ಈ ವಿಡಿಯೋ ವೈರಲ್ ಆಗಿದೆ. 

 • Shivanna
  Video Icon

  Sandalwood7, Jan 2020, 1:31 PM IST

  ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!

  ಕನ್ನಡದ ಸಲಗ ಚಿತ್ರದ ಸೂರಿ ಅಣ್ಣಾ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೋಡ್ ನೋಡ್ತಾನೆ ಈ ಗೀತೆ ಹುಚ್ಚು ಹಿಡಿಸಿದೆ. ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಹಾಡನ್ನ ತುಂಬಾ ಮೆಚ್ಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತಕ್ಕೆ ಕಳೆದೇ ಹೋಗಿದ್ದಾರೆ. 

   

 • Shivanna

  Sandalwood16, Dec 2019, 1:06 PM IST

  ಕಪ್‌ವೊಳಗೆ ಶಿವಣ್ಣ ಸ್ಪೂನ್ ಹಾಕುವ ವಿಡಿಯೋಗೆ ನೆಟ್ಟಿಗರು ಫಿದಾ!

  ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ವಯಸ್ಸು 50 ಪ್ಲಸ್ ಆದರೂ ಎನರ್ಜಿ ಮಾತ್ರ ಸ್ವಲ್ಪವೂ ಇಳಿದಿಲ್ಲ. ಇವರ ಎನರ್ಜಿ ಲೆವೆಲ್  ಎಂಥವರಿಗೂ ಸ್ಫೂರ್ತಿ ನೀಡುವಂತಿದೆ.  ಡ್ಯಾನ್ಸ್, ಟಾಸ್ಕ್, ನಟನೆ ಎಲ್ಲದರಲ್ಲೂ ಎತ್ತಿದ ಕೈ.

 • undefined

  Sandalwood1, Nov 2019, 6:36 PM IST

  ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ನೆಚ್ಚಿನ ನಟರ ಶುಭಾಶಯ, ಯಶ್ ಖಡಕ್ ಡೈಲಾಗ್

  ಕನ್ನಡ ರಾಜ್ಯೋತ್ಸವಕ್ಕೆ ಚಂದನವನದ ತಾರೆಗಳು ಶುಭಾಶಯ ಕೋರಿದ್ದಾರೆ. ಕನ್ನಡ ನಾಡು ನುಡಿಯ ಘನತೆಯನ್ನು ಕಾಪಾಡುವ ಮಾತುಗಳನ್ನಾಡಿದ್ದಾರೆ.

 • Ayushman Bhava

  Sandalwood30, Oct 2019, 11:15 AM IST

  'ಆಯುಷ್ಮಾನ್ ಭವ' ಕ್ಕಾಗಿ ಶಿವಣ್ಣ ಅಭಿಮಾನಿಗಳು ಇನ್ನೂ ಎರಡು ವಾರ ಕಾಯಬೇಕು!

  ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಕೊಂಚ ಕಡಿಮೆ ಆಗಬಹುದು. ಯಾಕೆಂದರೆ ತಮ್ಮ ನೆಚ್ಚಿನ ನಾಯಕನ ನಟನ ಸಿನಿಮಾ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲೇ ನಿರ್ಧರಿಸಿದಂತೆ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿವಣ್ಣ ನಟನೆಯ ‘ಆಯುಷ್ಮಾನ್‌ಭವ’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು.

 • Shivarajkumar Rachita Ram

  Sandalwood28, Oct 2019, 2:49 PM IST

  ತೆರೆಗೆ ಬರಲು ಸಿದ್ಧವಾಗಿದೆ 'ಆಯುಷ್ಮಾನ್ ಭವ'; ಸುವರ್ಣ ನ್ಯೂಸ್ ಜೊತೆ ಶಿವಣ್ಣ, ದ್ವಾರಕೀಶ್

  ಆಯುಷ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಶಿವಲಿಂಗ ನಂತರ ಪಿ ವಾಸು, ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಪೋಷಕ ಪಾತ್ರದಲ್ಲಿ ಅನಂತ್ ನಾಗ್- ಸುಹಾಸಿನಿ ನಟಿಸಿದ್ದಾರೆ. 

  ಹಾರರ್, ಥ್ರಿಲ್ಲರ್ ಸಬ್ಜೆಕ್ಟ್ ಇರುವ ಸಿನಿಮಾ ಇದಾಗಿದ್ದು ನವೆಂಬರ್ 1 ರಂದು ತೆರೆಗೆ ಬರಲು ಸಿದ್ಧವಾಗಿದೆ.  ಈ ಚಿತ್ರದ ಬಗ್ಗೆ ಶಿವಣ್ಣ, ದ್ವಾರಕೀಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  ಇಲ್ಲಿದೆ ಕೇಳಿ. 

 • Shivarajkumar Rachita Ram
  Video Icon

  Sandalwood15, Oct 2019, 4:28 PM IST

  ರಿಲೀಸ್ ಆಯ್ತು ಆಯುಷ್ಮಾನ್ ಭವ ಟೀಸರ್; ಶಿವಣ್ಣ ಅಬ್ಬರ ಹೀಗಿದೆ ನೋಡಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾದ ಟೀಸರ್ ರಿಲೀಸ್ ಆಗಿದೆ...ಶಿವಲಿಂಗ ಸಿನಿಮಾದ ನಂತ್ರ ಪಿ ವಾಸು ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಮತ್ತೆ ಒಟ್ಟಾಗಿದ್ದು ಆಯುಷ್ಮಾನ್ ಭವ ಕೂಡ ಶಿವಲಿಂಗ ಚಿತ್ರದ ರೀತಿಯಲ್ಲೆ ಪ್ರೇಕ್ಷಕರ ಮನಸ್ಸು ಗೆಲ್ಲುವ ಸೂಚನೆ ಕೊಡ್ತಿದೆ. ಹೇಗಿದೆ ಟ್ರೇಲರ್? ಏನೆಲ್ಲಾ ವಿಶೇಷತೆಗಳಿರಲಿವೆ? ಇಲ್ಲಿದೆ ನೋಡಿ. 
   

 • undefined
  Video Icon

  ENTERTAINMENT19, Sep 2019, 2:06 PM IST

  ‘ಪೈಲ್ವಾನ್’ ನೋಡಿ ಸ್ಟಾರ್ ವಾರ್ ಬಗ್ಗೆ ಮಾತನಾಡಿದ ಶಿವಣ್ಣ

  ಪೈಲ್ವಾನ್ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವಣ್ಣ ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅಭಿಯದ ಬಗ್ಗೆ, ಕೃಷ್ಣ ನಿರ್ದೇಶನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ‘ಪೈಲ್ವಾನ್’ ಪೈರಸಿ ಬಗ್ಗೆ ಕೇಳಿದಾಗ ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಸ್ಡಾರ್ ವಾರ್ ಯಾರಿಗೂ ಒಳ್ಳೆಯದಲ್ಲ. ನಾವೆಲ್ಲಾ ಒಂದೇ ಎಂದಿದ್ದಾರೆ.  ಶಿವಣ್ಣನ ಮಾತುಗಳನ್ನು ಅವರ ಬಾಯಲ್ಲೇ ಕೇಳಿ. 

 • Shivanna

  ENTERTAINMENT10, Jul 2019, 3:57 PM IST

  ಲಂಡನ್‌ನಲ್ಲಿ ಶಿವರಾಜ್‌ಕುಮಾರ್‌ಗೆ ಶಸ್ತ್ರಚಿಕಿತ್ಸೆ

  ನಟ‌ ಶಿವರಾಜ್ ಕುಮಾರ್  ಭುಜ ನೋವಿನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಲಂಡನ್ ಗೆ ತೆರಳಿದ್ದಾರೆ. ಇಂದು ಶಸ್ತ್ರಚಿಕಿತ್ಸೆ ನಡೆದಿದೆ.  

 • Rustum
  Video Icon

  ENTERTAINMENT1, Jul 2019, 4:02 PM IST

  ಕೋಟಿ ದಾಟಿದೆ ‘ರುಸ್ತುಂ’ ಫಸ್ಟ್ ಡೇ ಕಲೆಕ್ಷನ್

  ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ರುಸ್ತುಂ. ಸೆಂಚುರಿ ಸ್ಟಾರ್ ಅಭಿನಯಕ್ಕೆ ಪ್ರೇಕ್ಷಕರು ಸೈ ಎಂದಿದ್ದಾರೆ. ರಿಲಸ್  ಆದ ಮೊದಲ ದಿನವೇ 2.9 ಕೋಟಿ ಕಲಕ್ಷನ್ ಮಾಡಿದೆ. ವಿವೇಕ್ ಒಬೆರಾಯ್ ಶಿವಣ್ಣ ಜೊತೆ ನಟಿಸಿದ್ದಾರೆ. ರವಿ ವರ್ಮ ಚೊಚ್ಚಲ ನಿರ್ದೇಶನದ ಜಯಣ್ಣ ಬ್ಯಾನರ್‌ನಲ್ಲಿ ಮೂಡಿ ಬಂದಿದೆ ಈ ಚಿತ್ರ.  

 • undefined

  ENTERTAINMENT13, Jun 2019, 4:39 PM IST

  ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ; ಸ್ಯಾಂಡಲ್‌ವುಡ್ ಬೆಂಬಲ

  ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಮುಂದಿಟ್ಟುಕೊಂಡು ಕೊಡಗಿನಲ್ಲೂ ಟ್ವಿಟರ್‌ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.  ಐಶಾರಾಮಿ ರೆಸಾರ್ಟ್, ಹೋಮ್ ಸ್ಟೇ ಇದೆ. ಆದ್ರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಅಭಿಯಾನ ಆರಂಭವಾಗಿದೆ.

 • undefined
  Video Icon

  Sandalwood29, Apr 2019, 9:25 AM IST

  ಕುಮಾರ್ ಬಂಗಾರಪ್ಪ ಮೇಲೆ ಶಿವಣ್ಣ ಫ್ಯಾನ್ಸ್ ಗರಂ; ಏನಿದು ಕಥೆ?

  ಶಿವಣ್ಣ ಫ್ಯಾನ್ಸ್ ಕುಮಾರ್ ಬಂಗಾರಪ್ಪ ವಿರುದ್ಧ ಗರಂ ಆಗಿದ್ದಾರೆ. ಕುಮಾರ್ ಬಂಗಾರಪ್ಪ ಶಿವಣ್ಣ   ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ’ನನಗೆ ರಾಜಕೀಯ ಬೇಡ’ ಎಂದು ಕವಚ ಪ್ರೆಸ್ ಮೀಟ್ ನಲ್ಲಿ ಶಿವಣ್ಣ ಹೇಳಿದ್ದಾರೆ. ಅದಕ್ಕೆ ಕುಮಾರ್ ಬಂಗಾರಪ್ಪ ಕವಚ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇದಕ್ಕೆ ಶಿವಣ್ಣ ಫ್ಯಾನ್ಸ್ ಗರಂ ಆಗಿದ್ದಾರೆ. 

 • Shivarajkumar

  Lok Sabha Election News27, Apr 2019, 10:45 PM IST

  ಕುಮಾರ್ ಬಂಗಾರಪ್ಪ ವಿರುದ್ಧ ಕೆರಳಿ ಕೆಂಡವಾದ ಶಿವಣ್ಣ ಅಭಿಮಾನಿಗಳು

  ಚುನಾವಣೆ ಸಮಯದ ಹೇಳಿಕೆಗಳು ತಿರುವು ಪಡೆದುಕೊಳ್ಳುವುದು ಸಹಜ. ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ.

 • rustum shivanna puneeth rajkumar

  Sandalwood15, Apr 2019, 11:22 AM IST

  ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

  ಶಿವಣ್ಣ ಅಭಿನಯದ ಬಹುನಿರೀಕ್ಷಿತ  ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸಾಗಿದೆ. ಶಿವಣ್ಣ ಖಡಕ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

 • Rustum

  Sandalwood14, Apr 2019, 11:55 AM IST

  ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ; ಟ್ರೆಂಡ್ ಆಗುತ್ತಿದೆ ’ರುಸ್ತುಂ’ ಟ್ರೇಲರ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹುನಿರೀಕ್ಷಿತ ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.  ಟಗರು ಚಿತ್ರದಲ್ಲಿ ಪೊಲೀಸ್ ಆಗಿ ಖದರ್ ತೋರಿಸಿದ್ದ ಶಿವಣ್ಣ ಮತ್ತೆ ರುಸ್ತುಂನಲ್ಲಿ ಖಾಕಿ ಧರಿಸಿ ಅಬ್ಬರಿಸಿದ್ದಾರೆ.