Shivamogga

(Search results - 1234)
• Karnataka Districts6, Jul 2020, 5:54 PM

ದೂರು ನೀಡಬೇಕಾ; ದೂರವೇ ನಿಲ್ಲಿ ಮಾರಾಯ್ರೇ!

ಕೊರೋನಾ ವಾರಿಯ​ರ್ಸ್ ಆಗಿದ್ದು, ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರಲ್ಲಿ ಅನೇಕರು ಸೋಂಕಿಗೆ ತುತ್ತಾಗುತ್ತಿರುವ ಹಿನ್ನೆಲೆ ಅವರ ರಕ್ಷಣೆಗಾಗಿ ಕೆಲವೊಂದು ಅಗತ್ಯ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ.

• Karnataka Districts6, Jul 2020, 9:41 AM

ಹುಕ್ಕಾಬಾರ್‌ ಲೈಸೆನ್ಸ್‌ ರದ್ದುಪಡಿಸಲು ಸಚಿವ ಈಶ್ವರಪ್ಪ ಸೂಚನೆ

ವಿಷಯ ಅರಿತ ಸಚಿವರು ತಕ್ಷಣವೇ ಇದಕ್ಕೆ ನೀಡಿರುವ ಲೈಸೆನ್ಸ್‌ ರದ್ದುಗೊಳಿಸುವಂತೆ ಸೂಚನೆ ನೀಡಿದರಲ್ಲದೇ ಈ ಕ್ಷಣವೇ ಅದನ್ನು ನಿಲ್ಲಿಸಿ ಬಿಡಿ ಎಂತಲೂ ಆದೇಶಿಸಿದರು.

• Karnataka Districts6, Jul 2020, 7:42 AM

ಶಿವಮೊಗ್ಗ ಜಿಲ್ಲೆಯಲ್ಲಿ ಸಂಡೇ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

ಭಾನುವಾರ ಸರ್ಕಾರಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಬಸ್‌ ನಿಲ್ದಾಣ ಪ್ರಯಾಣಿಕರಿಗೆ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್ಟಿಸಿ ಬಸ್‌ ಸಂಚಾರ ಇರುವುದಿಲ್ಲ ಎನ್ನುವುದನ್ನು ಅರಿತಿದ್ದ ಪ್ರಯಾಣಿಕರು ಬಸ್‌ ನಿಲ್ದಾಣದತ್ತ ಸುಳಿಯಲಿಲ್ಲ. ಖಾಸಗಿ ಬಸ್‌ ಸಂಚಾರ ಕೂಡ ಸ್ಥಗಿತಗೊಂಡಿತ್ತು.

Corona

Karnataka Districts6, Jul 2020, 7:26 AM

ಶಿವಮೊಗ್ಗದಲ್ಲಿ 8 ಹೊಸ ಕೋವಿಡ್ 19 ಪ್ರಕರಣ ಪತ್ತೆ

ಈಗಾಗಲೇ ಶಿವಮೊಗ್ಗದ ಅಶೋಕ್‌ ನಗರ, ಗಾಂಧಿನಗರ, ಚನ್ನಪ್ಪ ಲೇ ಔಟ್‌, ಪೆನ್ಷನ್‌ ಮೊಹಲ್ಲಾ, ಟ್ಯಾಂಕ್‌ ಮೊಹಲ್ಲ, ಕುಂಬಾರ ಕೇರಿ, ರವಿವರ್ಮ ಬೀದಿ ಹೀಗೆ ರಸ್ತೆಗಳೆಲ್ಲ ಸೀಲ್‌ ಡೌನ್‌ ಆಗುತ್ತಿರುವ ಬೆನ್ನಲ್ಲೇ ಮತ್ತೆರೆಡು ನಗರದ ಪ್ರಮುಖ ರಸ್ತೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

BJP JDS

Politics5, Jul 2020, 5:16 PM

ಬಿಜೆಪಿಗೆ ಬಹುಮತ ಇದ್ರೂ ಜೆಡಿಎಸ್‌ಗೆ ಅಧಿಕಾರ: ಇದರ ಕಿಂಗ್‌ ಪಿನ್ ಪಕ್ಷದಿಂದ ಔಟ್

ಅಡ್ಡಮತದಾನ ಮಾಡಿ ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗಕ್ಕೆ ಕಾರಣವಾಗಿದ್ದ ಸದಸ್ಯನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

• Karnataka Districts5, Jul 2020, 10:36 AM

ಶಿವಮೊಗ್ಗದಲ್ಲಿ ಸಂಜೆ 6 ಗಂಟೆ ಬಳಿಕ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್‌

ಕೊರೋನಾ ನಿಯಂತ್ರಣ ಕ್ರಮವಾಗಿ ಸಂಜೆ 6ಗಂಟೆ ಬಳಿಕ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ವ್ಯಾಪಾರ ವಹಿವಾಟುಗಳನ್ನು ಶನಿವಾರದಿಂದ ನಿರ್ಬಂ​ಧಿಸಲಾಗಿದ್ದು, ಸಾರ್ವಜನಿಕರು 6 ಗಂಟೆಯ ಬಳಿಕ ರಸ್ತೆಗೆ ಇಳಿಯಬಾರದು ಎಂದು ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

• Karnataka Districts4, Jul 2020, 10:53 AM

ಸಾಗರದ ಮೆಸ್ಕಾಂ ವಸತಿಗೃಹ ಪ್ರದೇಶ ಸೀಲ್‌ಡೌನ್..!

ಸೀಲ್‌ಡೌನ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಬೆಳಗ್ಗೆ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ. ಇಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಬೆಳಗ್ಗೆ 7-30ರೊಳಗೆ ಹಾಲು ಪೂರೈಕೆ, ಮಧ್ಯಾಹ್ನ 11ಗಂಟೆಯೊಳಗೆ ಅವರಿಗೆ ಬೇಕಾದ ತರಕಾರಿ, ದಿನಸಿ ಇನ್ನಿತ್ಯಾದಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

Coronavirus

Karnataka Districts4, Jul 2020, 10:06 AM

ಶಿವಮೊಗ್ಗದಲ್ಲಿ ಡಬಲ್ ಸೆಂಚುರಿ ಬಾರಿಸಿದ ಕೊರೋನಾ..!

ಮಹಾಮಾರಿ ಕರೋನಾ ಸೋಂಕು ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತ ಸಾಗಿದೆ. ಸತತವಾಗಿ ಈ ವಾರ 3ನೇ ಬಾರಿ 20 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಒಂದೇ ದಿನ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತರು ಪತ್ತೆಯಾಗುತ್ತಿರುವುದು ಜನರಲ್ಲಿ ತಲ್ಲಣ ಮೂಡಿಸಿದೆ.

KSRTC 3

Karnataka Districts4, Jul 2020, 7:38 AM

ರಸ್ತೆಗೆ ಮರ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ನೆರವಾದ ಬಿಇಒ ಬಿಂಬ

ಸ್ವತಃ ಬಿಇಒ ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆ, ಮೆಸ್ಕಾಂ ಸಿಬ್ಬಂದಿಗಳಿಗೆ ಮನವಿ ಮಾಡಿ ಮರ ಹಾಗೂ ವಿದ್ಯುತ್‌ ತಂತಿ ತೆರವು ಮಾಡಿಸಿದರು. ಗ್ರಾಮಸ್ಥರು ಸಹಕಾರ ನೀಡಿದರು. ಇದರಿಂದಾಗಿ ನಿಗ​ದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ತಲುಪಿಸಲು ಸಾಧ್ಯವಾಯಿತು.

ದ.ಕ.ಜಿಲ್ಲೆಯಲ್ಲಿ ಕೊರೋನಾ ಎಫೆಕ್ಟ್ನ ನಡುವೆ ಗುರುವಾರ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ನಿರಾತಂಕವಾಗಿ ಕಳೆದಿದೆ. ಜಿಲ್ಲೆಯಲ್ಲಿ ಒಟ್ಟು 30,835 ವಿದ್ಯಾರ್ಥಿಗಳಿಗೆ 95 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.

Karnataka Districts4, Jul 2020, 7:22 AM

ಕೊರೋನಾತಂಕ ನಡುವೆ ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ

ಹಾಜರಾದ ವಿದ್ಯಾರ್ಥಿಗಳ ಪೈಕಿ ಕಂಟೈನ್ಮೆಂಟ್‌ ಪ್ರದೇಶದ 136 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಕೊರೋನಾ ವೈರಸ್‌ ಅಲ್ಲದೆ ಬೇರೆ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ 27 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆದರು.

• Karnataka Districts3, Jul 2020, 11:48 AM

ಶಿವಮೊಗ್ಗದಲ್ಲಿ ದ್ವಿಶತಕದತ್ತ ಕೊರೋನಾ ದಾಪುಗಾಲು; ಮತ್ತೊಂದು ಬಲಿ..!

ಶಿವಮೊಗ್ಗ ನಗರದಲ್ಲಿ ಪೆನ್ಸನ್‌ಮೊಹಲ್ಲಾ, ಗೋಪಾಳದ ಆದಿರಂಗನಾಥಸ್ವಾಮಿ ದೇವಸ್ಥಾನ ರಸ್ತೆ ಹಾಗೂ ಅಶೋಕನಗರ 2ನೇ ತಿರುವು ಸೀಲ್ ಡೌನ್ ಮಾಡಲಾಗಿದೆ. ಖಾಸಗಿ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ಕೊರೋನಾ ಸೋಂಕು ಬಂದಿದೆ. ಕಾಶಿಪುರದ ಪ್ರತಿಷ್ಠಿತ ಶಾಲೆಯ ಶಿಕ್ಷಕಿಯಲ್ಲೂ ಸೋಂಕು ಕಂಡುಬಂದಿದೆ ಎನ್ನಲಾಗಿದೆ.

ये निकला नतीजा

पड़ताल से साफ है कि कशायम काढ़ा पीकर शरीर की प्रतिरोधक क्षमता तो बढ़ाई जा सकती है, लेकिन इस बात का कोई वैज्ञानिक प्रमाण नहीं ​है कि इससे कोविड-19 बीमारी का इलाज भी किया जा सकता है। घरेलू नुस्खों से कोविड-19 बीमारी ठीक होने से जुड़ी फर्जी खबरें पहले भी वायरल हुई हैं। सोशल मीडिया पर कोरोना के इलाज में देसी काढ़े और घरेलू नुस्खे जमकर वायरल हुए लेकिन वो किसी भी तरह कोरोना का इलाज नहीं है।

Karnataka Districts2, Jul 2020, 11:40 AM

ಶಿವಮೊಗ್ಗ: ಸಾಗರ ಮೆಸ್ಕಾಂ ಕಚೇರಿ ಸೀಲ್‌ಡೌನ್..!

ಬುಧವಾರ(ಜು.01) ನಗರಸಭೆ ವತಿಯಿಂದ ಮೆಸ್ಕಾಂ ಕಚೇರಿಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಅಕ್ಕಪಕ್ಕದ ರಸ್ತೆಗಳಿಗೆ, ವಸತಿಗಹದ ಭಾಗಕ್ಕೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸಮೀಪದ ಕೆಲವು ಅಂಗಡಿ ಮಾಲೀಕರು ಸ್ವಯಂ ಬಂದ್ ಮಾಡಿದ್ದಾರೆ.

Coronavirus

Karnataka Districts2, Jul 2020, 11:27 AM

ಶಿವಮೊಗ್ಗದಲ್ಲಿ 175ರ ಗಡಿದಾಡಿದ ಕೊರೋನಾ ಸೋಂಕಿತರ ಸಂಖ್ಯೆ..!

KSRTC ಡಿಪೋದ ಬಸ್ ನಿರ್ವಾಹಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರು ಭದ್ರಾವತಿ ನಿವಾಸಿಯಾಗಿದ್ದಾರೆ. ಇವರು ಜೂ.27ರಂದು ಭದ್ರಾವತಿಗೆ ಬಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು.

• Karnataka Districts2, Jul 2020, 10:58 AM

ಎಂಪಿಎಂ, ವಿಐಎಸ್‌ಎಲ್‌ ಉಳಿಸಲು ಸರ್ವ ಯತ್ನ; ಜಗದೀಶ್ ಶೆಟ್ಟರ್

ಹೆಚ್ಚಿನ ಕೈಗಾರಿಕೆಗಳು ಬೆಂಗಳೂರಿನಲ್ಲಿ ಕೇಂದ್ರಿಕೃತವಾಗಿವೆ. ಮುಂದಿನ ದಿನದಲ್ಲಿ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗದಂತಹ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಇದಕ್ಕಾಗಿ 2020-2025 ಕೈಗಾರಿಕೆಯ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

BJP JDS

Politics1, Jul 2020, 5:06 PM

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಗರ್ವಭಂಗ, ಜೆಡಿಎಸ್‌ಗೆ ಒಲಿದ ಅಧಿಕಾರ

ಎಪಿಎಂಸಿ ಅಧ್ಯಕ್ಷ‌ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿದೆ. ಈ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.