Shivam Dube  

(Search results - 8)
  • shivam dube shreyas iyer
    Video Icon

    Cricket31, Dec 2019, 6:18 PM

    ಆಡಿರೋ 2 ಪಂದ್ಯಕ್ಕೆ ದೌಲತ್ತು; ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿತ್ತು ಬರೆ!

    ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡ ಹಿರಿಯ ಆಟಗಾರರಿಗೂ ಇಷ್ಟು ದೌಲತ್ತು ಇಲ್ಲ. ಬಿಡುವು ಸಿಕ್ಕರೆ, ತಕ್ಷಣವೇ ರಾಜ್ಯದ ಪರ ದೇಸಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಟೀಂ ಇಂಡಿಯಾಗೆ ಆಯ್ಕೆಯಾಗಿ ಹೆಚ್ಚು ಕಡಿಮೆ 2 ಪಂದ್ಯ ಆಡಿದಾಗಲೇ ದೇಸಿ ಟೂರ್ನಿ ಆಡೋದಿಲ್ಲ ಎಂದು ಹೇಳೋ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

  • rohit kohli chahal
    Video Icon

    Cricket11, Dec 2019, 1:38 PM

    ಟೀಂ ಇಂಡಿಯಾದ ಅತ್ಯಂತ ಕೆಟ್ಟ ಡ್ಯಾನ್ಸರ್ ಇವರಂತೆ..!

    ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಜತೆಗಿನ ರ‍್ಯಾಪಿಂಡ್ ಫೈರ್ ಸಂದರ್ಶನದಲ್ಲಿ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಹೈದರಾಬಾದ್ ಎಂದಾಕ್ಷಣ ನೆನಪಾಗೋದು ಏನು?, ಟೀಂ ಇಂಡಿಯಾ ಅತ್ಯಂತ ಕೆಟ್ಟ ಡ್ಯಾನ್ಸರ್ ಯಾರು ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

  • kohli dube
    Video Icon

    Cricket10, Dec 2019, 4:13 PM

    ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ದುಬೆಗೆ ಅವಕಾಶ..?

    ಸಾಮಾನ್ಯವಾಗಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವ ಶಿವಂ ದುಬೆ, ತಿರುವನಂತಪುರಂ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದರು. ಅಲ್ಲದೇ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಅಭಿಮಾನಿಗಳನ್ನು ರಂಜಿಸಿದರು.

  • shivam dube
    Video Icon

    Cricket13, Nov 2019, 1:32 PM

    ಶಿವಂ ದುಬೆ ಆಲ್ರೌಂಡರ್ ಆಟ, ಹಾರ್ದಿಕ್ ಪಾಂಡ್ಯಗೆ ನಡುಕ!

    ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಬಾಂಗ್ಲಾದೇಸ ವಿರುದ್ದದ ಟಿ20 ಸರಣಿಗೆ ಶಿವಂ ದುಬೆ ಸ್ಥಾನ ಪಡೆದುಕೊಂಡರು. ಸಿಕ್ಕ ಅವಕಾಶದಲ್ಲಿ ದುಬೆ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ ಬೌಲಿಂಗ್‌ನಲ್ಲಿ ಮಿಂಚೋ ಮೂಲಕ  ಎಲ್ಲರ ಗಮನಸೆಳೆದಿದ್ದಾರೆ. ದುಬೆ ಆಟ ಇದೀಗ ತಂಡದದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯಗೆ ನಡುಕು ಹುಟ್ಟಿಸಿದೆ.
     

  • shivam dube debue

    Cricket3, Nov 2019, 7:01 PM

    ಅದೇ ಸ್ಟೈಲ್, ಅದೇ ಸಿಕ್ಸರ್; ಈತ ಟೀಂ ಇಂಡಿಯಾದ ಜ್ಯೂ.ಯುವರಾಜ್ ಸಿಂಗ್!

    ಯುವರಾಜ್ ಸಿಂಗ್ ವಿದಾಯದ ಹೇಳಿದ  5 ತಿಂಗಳ ಬಳಿಕ ಇದೀಗ ಟೀಂ ಇಂಡಿಯಾದಲ್ಲಿ ಜ್ಯೂನಿಯರ್ ಯುವರಾಜ್ ಸಿಂಗ್ ಸ್ಥಾನ ಪಡೆದಿದ್ದಾನೆ. ಈತನ ಸ್ಫೋಟಕ ಬ್ಯಾಟಿಂಗ್ ವಿಡಿಯೋ ನೋಡಿದ ಅಭಿಮಾನಿಗಳು ಹೊಸ ಬಿರುದು ನೀಡಿದ್ದಾರೆ. ಟೀಂ ಇಂಡಿಯಾದ ಜ್ಯೂ.ಯುವಿ ವಿಡಿಯೋ ಹಾಗೂ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.
     

  • undefined
    Video Icon

    Cricket3, Nov 2019, 6:09 PM

    ಚಹಲ್ ಟಿವಿಗೆ ಎಂಟ್ರಿಕೊಟ್ಟ ಹೊಸ ಅತಿಥಿಗಳು

    ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಚಹಲ್ ಇದೀಗ ತಂಡ ಕೂಡಿಕೊಂಡಿದ್ದು, ಇಬ್ಬರು ಹೊಸ ಅತಿಥಿಗಳನ್ನು ಸಂದರ್ಶನ ಮಾಡಿದ್ದಾರೆ.

  • యజువేందర్ చాహల్... భారత జట్టులో  అతి తక్కువ కాలంలోనే ప్రధాన బౌలర్ గా ఎదిగిన ఆటగాడు. మిడిల్ ఓవర్లలో భారత జట్టు ప్రస్తుతం అత్యధికంగా   ఆదారపడుతున్న బౌలర్. ఇక సహచర ఆటగాళ్లతో అట్టే కలిసిపోతూ ధోని, కోహ్లీ, రోహిత్ వంటి సీనియర్లతో కూడా మంచి స్నేహాన్ని ఏర్పర్చుకున్నాడు.   అంతేకాకుండా చాహల్ టివి పేరుతో సహచరులను సరదాగా ఇంటర్వ్యూ చేస్తూ అభిమానులకు మరింత దగ్గరయ్యాడు. ఇలా భారత జట్టులో తనకంటూ ఓ ప్రత్యేక   స్థానాన్ని ఏర్పర్చుకున్న ఈ యువ ఆటగాడు ఇవాళ(మంగళవారం)29వ పుట్టినరోజు జరుపుకుంటున్నాడు. ఈ సందర్భంగా సహచర ఆటగాళ్లు అతడి అసలు పేరుతో   కాకుండా ముద్దు పేరుతో శుభాకాంక్షలు తెలిపారు.

    SPORTS30, Aug 2019, 10:19 AM

    ಅನಧಿಕೃತ ಒನ್ ಡೇ: ಭಾರತ ’ಎ’ಗೆ 69 ರನ್ ಜಯ

    ಮಳೆಯಿಂದಾಗಿ ಪಂದ್ಯವನ್ನು 47 ಓವರ್ ಗಳಿಗೆ ಸೀಮಿತಗೊಳಿಸಲಾದ ಪಂದ್ಯದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ಭಾರತ ‘ಎ’ ಶಿವಂ ದುಬೆ (79*), ಅಕ್ಷರ್ ಪಟೇಲ್ (60*) ರನ್‌ನಿಂದಾಗಿ 6 ವಿಕೆಟ್‌ಗೆ 327 ರನ್ ಗಳಿಸಿತು. 

  • undefined

    SPORTS18, Dec 2018, 6:09 PM

    ಬರೋಬ್ಬರಿ 5 ಕೋಟಿ ನೀಡಿ ಶಿವಂ ದುಬೆ ಖರೀದಿಸಿದ RCB

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಈವರೆಗೆ ಐವರು ಆಟಗಾರರನ್ನ ಖರೀದಿಸಿದೆ. ಇವರಲ್ಲಿ ಶಿವಂ ದುಬೆಗೆ ಗರಿಷ್ಠ ಮೊತ್ತ ನೀಡಿ ಆರ್‌ಸಿಬಿ ಖರೀದಿ ಮಾಡಿದೆ. ಆರ್‌ಸಿಬಿ ತಂಡದ ಹರಾಜು ಡೀಟೇಲ್ಸ್ ಇಲ್ಲಿದೆ.