Shivakumar Udasi  

(Search results - 8)
 • CM Udasi

  PoliticsMay 28, 2021, 8:07 PM IST

  ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ಆರೋಗ್ಯ ಸ್ಥಿತಿ ಗಂಭೀರ

  * ಮಾಜಿ ಸಚಿವ ಸಿ.ಎಂ. ಉದಾಸಿ ಆರೋಗ್ಯ ಸ್ಥಿತಿ ಗಂಭೀರ
  * ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
  * ಪುತ್ರ ಶಿವಕುಮಾರ್ ಉದಾಸಿ ಹೇಳಿಕೆ 

 • undefined

  Karnataka DistrictsJun 10, 2020, 6:29 PM IST

  ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

  ಲಾಕ್ ಡೌನ್ ಸಂದರ್ಭ ದಿನ ಕಳೆದ ಬಗೆ ಹೇಗೆ? ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭ ದಿನ ಹೇಗೆ ಕಳೆದರು, ಯಾವ ಹವ್ಯಾಸ ಬೆಳಸಿಕೊಂಡರು ಎಂಬುದನ್ನು ಅವರೇ ಹೇಳಿದ್ದಾರೆ.

 • Shivakumar udasi

  IndiaApr 3, 2020, 1:19 PM IST

  ಕನ್ನಿಕಾ ಕಪೂರ್‌ ಪಾರ್ಟಿಯಲ್ಲಿ ಭಾಗವಹಿಸಿದ್ದ ವಸುಂಧರಾ, ಉದಾಸಿ ಕ್ವಾರಂಟೈನ್‌ನಲ್ಲಿ!

  ಕೊರೋನಾ ಪಾಸಿಟಿವ್‌ ಆಗಿದ್ದ ಕನ್ನಿಕಾ ಕಪೂರ್‌ ಭಾಗವಹಿಸಿದ್ದ ಪಾರ್ಟಿಯಲ್ಲಿ ಇದ್ದ ‘ಮಹಾರಾಣಿ’ ವಸುಂಧರಾ ಮತ್ತು ಅವರ ಪುತ್ರ ದುಷ್ಯಂತ್‌ ಸಿಂಗ್‌ ಇಬ್ಬರೂ ಇನ್ನೂ ಮನೆಯೊಳಗೇ ಇದ್ದಾರೆ. ವಸುಂಧರಾ ಮತ್ತು ದುಷ್ಯಂತ್‌ ಸರೋಜಿನಿ ನಗರದಲ್ಲಿರುವ ತಮ್ಮ ಮಹಲಿನಲ್ಲಿ ಏಕಾಂತ ವಾಸದಲ್ಲಿದ್ದು, ಯಾರನ್ನೂ ಭೇಟಿ ಆಗುತ್ತಿಲ್ಲ.

 • Shivakumar Udasi

  HaveriNov 4, 2019, 10:54 AM IST

  ಭೀಕರ ಪ್ರವಾಹ: 5 ಲಕ್ಷ ರೂ ನೀಡುತ್ತಿರುವುದು ಸಾರ್ವಕಾಲಿಕ ದಾಖಲೆ ಎಂದ ಬಿಜೆಪಿ ಸಂಸದ

  ಭೀಕರ ಮಳೆ- ನೆರೆ ಹಾವಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದರ ನಡುವೆಯೂ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಹಾವೇರಿ ಲೋಕಸಭಾ ವ್ಯಾಪ್ತಿಗೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರು ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದ್ದಾರೆ. 
   

 • Shivakumar Udasi

  HaveriOct 18, 2019, 2:33 PM IST

  ಹಾನಗಲ್ಲ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಉದಾಸಿ ಚಾಲನೆ

  ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಜನ್‌ಧನ್‌ ಯೋಜನೆ ಹಾಗೂ ಫಸಲ್‌ ಬಿಮಾ ಯೋಜನೆಗಳು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸಫಲವಾಗಿದ್ದು, ಹಾವೇರಿ ಜಿಲ್ಲೆಯಲ್ಲೇ 2 ಲಕ್ಷ ಜನರು ಖಾತೆ ತೆರೆದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ತಿಳಿಸಿದ್ದಾರೆ. 
   

 • undefined

  HaveriOct 16, 2019, 8:56 AM IST

  ಹಾನಗಲ್ಲ: 504 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳ ಜಾರಿ

  ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದರೆ ಸಮಗ್ರ ನೀರಾವರಿ ಕಲ್ಪಿಸಲಾಗುವುದು ಎಂದು ಘೋಷಿಸಿದಂತೆ ಇಂದು 504 ಕೋಟಿಗಳಲ್ಲಿ ತಾಲೂಕಿನ ಬಾಳಂಬೀಡ ಹಾಗೂ ಶಿರಗೋಡ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. 
   

 • undefined
  Video Icon

  Lok Sabha Election NewsMay 20, 2019, 8:15 PM IST

  Exit Polls 2019: ಹಾವೇರಿಯ ಅಸಲಿ ಹೀರೋ ಯಾರು?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಹಾವೇರಿಯಲ್ಲಿ ಈ ಬಾರಿ ವಾತಾವರಣ ಹೇಗಿದೆ.

 • udasi

  Lok Sabha Election NewsApr 21, 2019, 4:22 PM IST

  ‘ಲಿಂಗಾಯತ ಅಸ್ತ್ರ’ ಕೈ ಹಿಡಿಯುತ್ತಾ? ಬಿಡುತ್ತಾ?

  ಅಲ್ಪಸಂಖ್ಯಾತರ ಬದಲು ಪ್ರಬಲ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಿದ ಕೈಪಡೆ| ಉದಾಸಿ ಹ್ಯಾಟ್ರಿಕ್‌ ತಡೆಯಲು ಯತ್ನ|  ಶಿವಕುಮಾರಗೆ ಮೋದಿ ಅಲೆ, ಸಾಧನೆಯ ಬಲ| ಕಾಂಗ್ರೆಸ್ಸಿಗೆ ಒಳೇಟಿನ ಭೀತಿ| ಲಿಂಗಾಯತ ಮತಗಳು ವಿಭಜನೆ ಸಂಭವ