Shiv Nadar  

(Search results - 3)
 • <p>Indias Software giant HCL Tech appointed Roshni Nadar as a chairperson</p>

  India17, Jul 2020, 5:38 PM

  ಭಾರತದ ಶ್ರೀಮಂತ ಮಹಿಳೆ ರೋಶನಿ ಈಗ HCL ಕಂಪನಿ ನೂತನ ಅಧ್ಯಕ್ಷೆ!

  ಭಾರತದ 3ನೇ ಅತೀ ದೊಡ್ಡ ಸಾಫ್ಟ್‌ವೇರ್ ರಫ್ತು ಮಾಡುವ HCL ಟೆಕ್ ನೂತನ ಅಧ್ಯಕ್ಷರನ್ನು ನೇಮಿಸಿದೆ. 38 ವರ್ಷದ ರೋಶನಿ ನಾಡರ್ ಮಲ್ಹೋತ್ರಗೆ ಹೊಸ ಜವಾಬ್ದಾರಿ ನೀಡಲಾಗಿದೆ. ರೋಶನಿ ಭಾರತದ ಶ್ರೀಮಂತ ಮಹಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. HCL ಟೆಕ್ ಕಪಂನಿ ಅಧ್ಯಕ್ಷ ಸ್ಥಾನ, ಶ್ರೀಮಂತಿಕೆ ಸೇರಿದಂತೆ ಇತಹ ಮಾಹಿತಿ ಇಲ್ಲಿದೆ.

 • Shiv Nadar

  BUSINESS15, Oct 2019, 8:36 AM

  ಭಾರತೀಯ ದಾನಿಗಳಲ್ಲಿ ಶಿವನಾಡರ್ ನಂ 1!

  ಎಚ್‌ಸಿಎಲ್‌ ಕಂಪನಿಯ ಮುಖ್ಯಸ್ಥ ಶಿವನಾಡಾರ್‌, ಭಾರತೀಯ ಉದ್ಯಮಿಗಳ ಪೈಕಿ ಅತಿದೊಡ್ಡ ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಎಡೆಲ್‌ಗೀವ್‌ ಹುರೂನ್‌ ಇಂಡಿಯಾ ದಾನಿಗಳ ಪಟ್ಟಿ2019 ಬಿಡುಗಡೆಯಾಗಿದ್ದು, ಅದರಲ್ಲಿ ನಾಡಾರ್‌ಗೆ ಈ ಸ್ಥಾನ ಪ್ರಾಪ್ತವಾಗಿದೆ.  ಇದೇ ವೇಳೆ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ 2ನೇ ಸ್ಥಾನದಲ್ಲಿ ಮತ್ತು ಭಾರತದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಮೂರನೇ ಸ್ಥಾನದಲ್ಲಿದ್ದಾರೆ.  

 • HCL

  NEWS23, Sep 2019, 10:45 AM

  HCL ಮುಖ್ಯಸ್ಥ ಈ ವರ್ಷದ RSS ವಿಜಯದಶಮಿ ಅತಿಥಿ!

  ಈ ವರ್ಷ ಆರ್‌ಎಸ್‌ಎಸ್‌ ವಿಜಯದಶಮಿ ಕಾರ‍್ಯಕ್ರಮಕ್ಕೆ ಎಚ್‌ಸಿಎಲ್‌ ಮುಖ್ಯಸ್ಥ ಅತಿಥಿ| . ಪ್ರತಿವರ್ಷ ನಡೆಯವ ಮತ್ತು ರಾಜಕೀಯವಾಗಿ ವಿಶೇಷವಾಗಿರುವ ಕಾರ್ಯಕ್ರಮ