Shiruru Shri  

(Search results - 8)
  • undefined

    NEWSAug 24, 2018, 12:10 PM IST

    ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆ

    ಇಂದು ಮತ್ತು ನಾಳೆ ನಡೆಯಬೇಕಿದ್ದ  ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆಯಾಗಿದೆ.  ಶ್ರೀಗಳು ಮೃತರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕಾಗಿತ್ತು. ಆದರೆ ಶ್ರೀಗಳದ್ದು ಅಸಹಜ ಸಾವು ಎನ್ನುವ ಕಾರಣಕ್ಕೆ ಮುಂದೂಡಲಾಗಿತ್ತು.

  • undefined
    Video Icon

    NEWSAug 22, 2018, 4:02 PM IST

    ಶಿರೂರು ಶ್ರೀ ಸಾವಿನ ರಿಪೋರ್ಟ್; ವಿಷ ಪ್ರಾಶನವಲ್ಲ, ಸಹಜ ಸಾವು?

    ಭಾರೀ ಚರ್ಚೆ ಹುಟ್ಟುಹಾಕಿದ್ದ ಶಿರೂರು ಶ್ರೀಗಳ ಸಾವಿನ ತನಿಖಾ ವರದಿ ಬಂದಿದೆ. ಅವರ ಸಾವಿಗೆ ವಿಷ ಪ್ರಾಷನ ಕಾರಣವಲ್ಲ. ಶ್ರೀಗಳ: ಲಿವರ್ ಸಿರೋಸಿಸ್ ಕಾಯಿಲೆಯೇ ಅವರ ಸಾವಿಗೆ ಕಾರಣ  ಎಂದು ವರದಿ ಬಂದಿದೆ. ಶಿರೂರು ಶ್ರೀಗಳ ಸಾವಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೆಎಂಸಿ ಆಸ್ಪತ್ರೆಯ ವೈದ್ಯರ ಕೈ ಸೇರಿದೆ. ಇನ್ನೆರಡು ದಿನಗಳಲ್ಲಿ ಪೊಲೀಸರ ಕೈ ಸೇರಲಿದೆ. 

  • undefined

    NEWSJul 31, 2018, 9:05 AM IST

    ಶಿರೂರು ಶ್ರೀ ಶವಪರೀಕ್ಷೆ ವರದಿ ಪೊಲೀಸರ ಕೈಗೆ

    ಜು.19 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಸಹಜ ರೀತಿಯಲ್ಲಿ ನಿಧನರಾದ ಸ್ವಾಮೀಜಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಅಂದೇ, ಅದೇ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ವರದಿಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೋಮವಾರ ಎಸ್ಪಿ ಅವರಿಗೆ ಹಸ್ತಾಂತರಿಸಿದ್ದಾರೆ.

  • undefined
    Video Icon

    NEWSJul 29, 2018, 1:32 PM IST

    ಶಿರೂರು ಶ್ರೀಗಳ 13 ನೇ ದಿನದ ಆರಾಧನೆ ಮುಂದೂಡಿಕೆ

    ಶಿರೂರು ಶ್ರೀಗಳು ಬೃಂದಾವನಸ್ಥರಾಗಿ 13 ನೇ ದಿನಕ್ಕೆ  ಆರಾಧನೆ ನೆರವೇರಬೇಕಿತ್ತು. ಆರಾಧನೆಯನ್ನು ಮುಂದೂಡಲಾಗಿದೆ. ಸದ್ಯ ಶೀರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಆರಾಧನೆ ನಡೆದರೆ ಭಕ್ತಾದಿಗಳು ಮಠಕ್ಕೆ ಬರಬೇಕಾಗುತ್ತದೆ. ಆಗ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಅವಕಾಶ ನೀಡಿಲ್ಲ. 

  • Shiruru Shri

    NEWSJul 24, 2018, 1:56 PM IST

    ಶೀರೂರು ಸಾವು: ತನಿಖೆಗೆ ಆಗ್ರಹಿಸಿದ್ದ ಕೇಮಾರು ಶ್ರೀಗಳಿಗೆ ಬೆದರಿಕೆ

    ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಮಾತನಾಡಿದ ಕೇಮಾರು ಶ್ರೀಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • undefined

    NEWSJul 22, 2018, 11:33 AM IST

    ಶಿರೂರು ಶ್ರೀ: ಸಾವು, ಸತ್ಯ, ಸಂಬಂಧ ...!

    ಶಿರೂರು ತೀರ್ಥರ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆ ಕುರಿತು ತನಿಖೆ ನಡೆಯುತ್ತಿದೆ. ಅನೇಕರು ತಮ್ಮ ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಅವರಿಗೆ ಎಷ್ಟು ಮಹಿಳೆಯರ ಸ್ನೇಹವಿತ್ತು, ಅವರು ಹೇಗೆ ಸ್ವಾಮಿಯಾಗುವ ಅರ್ಹತೆ ಕಳಕೊಂಡಿದ್ದರು ಅನ್ನುವುದು ಕೂಡ ಅವರಿವರ ಮಾತಲ್ಲಿ ಬಂದುಹೋಗುತ್ತಿದೆ.

  • undefined
    Video Icon

    NEWSJul 21, 2018, 11:48 AM IST

    ತೀವ್ರಗೊಂಡಿದೆ ಶಿರೂರು ಶ್ರೀ ಸಾವಿನ ತನಿಖೆ; ಮಹಿಳೆ ವಶಕ್ಕೆ

    ಶಿರೂರು ಶ್ರೀಗಳ ಅಸಹಜ ಸಾವು ಪ್ರಕರಣದಲ್ಲಿ ಪೊಲೀಸ್ ವಿಚಾರಣೆ ತೀವ್ರಗೊಂಡಿದೆ.  ಬ್ರಹ್ಮಾವರ ಮೂಲದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಎದ್ದಿದೆ. ತನಿಖೆಯ ಬಳಿಕ ಸತ್ಯಾಂಶ ಹೊರ ಬರಬೇಕಷ್ಟೇ.