Shirahatti  

(Search results - 6)
 • undefined

  Karnataka Districts29, Feb 2020, 8:21 AM IST

  ಬಣ್ಣದ ಮಾತಿಗೆ ಮರುಳಾದ್ರೆ ಹೀಗೆ ಆಗೋದು: ಮಹಿಳೆಯರಿಗೆ ಖದೀಮರಿಂದ ಪಂಗನಾಮ

  ಲಕ್ಕಿ ಡ್ರಾದಲ್ಲಿ ನಿಮಗೆ ದ್ವಿಚಕ್ರ ವಾಹನ ಸೇರಿದಂತೆ 42 ಬಂಪರ್‌ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಕೇವಲ 800 ರು. ತುಂಬಿದರೆ ಆಯಿತು. ಫೆ.28 ರಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದಲ್ಲಿ ಲಕ್ಕಿ ಡ್ರಾ ತೆಗೆಯಲಾಗತ್ತದೆ ಎಂದು ನಂಬಿಸಿ ತಾಲೂಕಿನ ಹಲವಾರು ಹಳ್ಳಿಗಳ ಸುಮಾರು 3500 ಮಹಿಳೆಯರಿಂದ 800 ವಸೂಲಿ ಮಾಡಿದ ತಂಡವೊಂದು ಕೈಕೊಟ್ಟು ಪರಾರಿಯಾಗಿದ್ದು, ಹಣ ನೀಡಿದವರು ಶುಕ್ರವಾರ ಶಿರಹಟ್ಟಿಗೆ ಆಗಮಿಸಿ ಮೋಸ ಹೋಗಿದ್ದಕ್ಕೆ ಅಳಲು ತೋಡಿಕೊಂಡಿದ್ದಾರೆ.
   

 • Shirahatti

  Karnataka Districts26, Jan 2020, 7:59 AM IST

  'ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಿದ್ದೇನೆ'

  ಚುನಾವಣೆ ಪೂರ್ವದಲ್ಲಿ ತಾಲೂಕಿನ ಜನತೆಗೆ ನೀಡಿದ ಭರವಸೆಯಂತೆ ಹಾಗೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತಿದ್ದೇನೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದ್ದಾರೆ. 

 • government hostel

  Gadag13, Nov 2019, 8:23 AM IST

  ಶಿರಹಟ್ಟಿ: ಹಾಸ್ಟೆಲ್ ಮಕ್ಕಳಿಗೆ 12 ದಿನಗಳಿಂದ ಉಪಾಹಾರವೇ ನೀಡಿಲ್ಲ!

  ಕಳೆದ 12 ದಿನಗಳಿಂದ ತಾಲೂಕಿನ ಕಡಕೋಳ ಗ್ರಾಮದ ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡಿಲ್ಲ. ಪ್ರತಿ ನಿತ್ಯದ ಊಟದ ವಿವರ (ಪಟ್ಟಿಯಂತೆ) ಊಟ ನೀಡದೇ ಬರೀ ಅರೆ ಬರೆ ಬೆಂದ ಅನ್ನ ನೀಡಿದ್ದು, ಮಕ್ಕಳು ಹಸಿವಿನಿಂದ ನರಳುತ್ತಿವೆ ಎಂದು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಅವರು ಆರೋಪಿಸಿದ್ದಾರೆ.
   

 • Banni

  Gadag9, Oct 2019, 9:03 AM IST

  ಶಿರಹಟ್ಟಿಯಲ್ಲಿ ಭಾವೈಕ್ಯ ಸಾರಿದ ಬನ್ನಿ ಮುಡಿಯುವ ಕಾರ್ಯಕ್ರಮ

  ಶಿರಹಟ್ಟಿ ಪಟ್ಟಣ ಭಾವೈಕ್ಯಕ್ಕೆ ಹೆಸರಾಗಿದ್ದು, ದಸರಾ ಹಾಗೂ ಬನ್ನಿ ಮುಡಿಯುವ ಸಂಪ್ರದಾಯವೂ ವಿಶಿಷ್ಟವಾಗಿದೆ. ಜ. ಫಕೀರ ಸಿದ್ದರಾಮ ಸ್ವಾಮಿಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್‌ ನವಾಜ್‌ ದರ್ಗಾದ ಸಮೀಪ ಮಂಗಳವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
   

 • undefined
  Video Icon

  Gadag5, Dec 2018, 6:09 PM IST

  ಸೂ... ಮಕ್ಳಾ....ಹೊಲಸು ಭಾಷೆಯಲ್ಲೇ ಬಿಜೆಪಿ ಶಾಸಕನ ಅವಾಜ್! ವಿಡಿಯೋ ವೈರಲ್

  ಅಧಿಕಾರ ಕೈಗೆ ಸಿಕ್ಕಿದ ಬಳಿಕ ನಾಲಗೆ ಹೆಚ್ಚು ಜವಾಬ್ದಾರಿಯುತವಾಗಿ ಚಲಾಯಿಸಬೇಕು.ಆದರೆ, ಅಧಿಕಾರವೇ ಮದವಾಗಿರುವ ಕೆಲವೊಂದು ರಾಜಕಾರಣಿಗಳಿಗೆ ನಾಲಗೆ ಹರಿಯಬಿಡುವುದು ಚಾಳಿ. ಇದೀಗ ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ನೂರಾರು ಮಂದಿಯ ಮುಂದೆಯೇ  ಕೆಟ್ಟ ಭಾಷೆ ಬಳಸಿ ಮಾತನಾಡುವ ವಿಡಿಯೋ ವೈರಲ್ ಆಗಿದೆ. ಕೆಲದಿನಗಳ ಹಿಂದೆ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅಧಿಕಾರಿಯೊಬ್ಬರಿಗೆ ಆಶ್ಲೀಲವಾಗಿ ಬೈದಿರುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು.