Asianet Suvarna News Asianet Suvarna News
51 results for "

Shira By Election

"
BJP Leader Suresh Gowda Speaks About  Shira By Election Winning snrBJP Leader Suresh Gowda Speaks About  Shira By Election Winning snr

ಮೊದಲ ಸವಾಲು ಗೆದ್ದು ಬೀಗಿದ ಬಿಜೆಪಿ ಮುಖಂಡ

ಬಿಜೆಪಿ ಮುಖಂಡರೋರ್ವರು ತಮ್ಮಮೊದಲ ಸವಾಲಿನಲ್ಲಿಯೇ ಗೆದ್ದು ಬೀಗಿದ್ದಾರೆ. 

Karnataka Districts Nov 13, 2020, 10:36 AM IST

Independent Candidate Anger Over Restricts His Entry into Counting centre snrIndependent Candidate Anger Over Restricts His Entry into Counting centre snr

ಚುನಾವಣಾ ಫಲಿತಾಂಶ : ಪರದಾಡಿದ ಅಭ್ಯರ್ಥಿ

ರಾಜ್ಯದಲ್ಲಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದೇ ವೇಳೆ ಅಭ್ಯರ್ಥಿಯೋರ್ವರು ಪರದಾಡಿದ ಪ್ರಸಂಗ ಬೆಳಕಿಗೆ ಬಂದಿದೆ.

Karnataka Districts Nov 11, 2020, 9:44 AM IST

RR Nagar and Shira by elections Preparations for polling hlsRR Nagar and Shira by elections Preparations for polling hls

RR ನಗರ, ಶಿರಾದಲ್ಲಿ ಚುನಾವಣಾ ಸಿದ್ಧತೆ: ಎಲ್ಲೆಡೆ ಬಿಗಿ ಭದ್ರತೆ

ಕಳೆದೊಂದು ತಿಂಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣಾ ಸಮರಾಂಗಣದ ಬಹಿರಂಗ ಪ್ರಚಾರದ ಭರಾಟೆಗೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿದೆ.

Politics Nov 2, 2020, 5:48 PM IST

Shira By Election Allegation Against BJP snrShira By Election Allegation Against BJP snr

ಶಿರಾ ಉಪ ಚುನಾವಣೆ : ಕ್ಷೇತ್ರಕ್ಕೆ 6 ಕೋಟಿ ಹಣದ ಚೀಲ ತಂದಿರುವ ಬಿಜೆಪಿ

ರಾಜ್ಯದಲ್ಲಿ  ಉಪ ಚುನಾವಣೆ ಅಬ್ಬರ ಜೋರಾಗಿದೆ. ಇದೇ ವೇಳೆ ಬಿಜೆಪಿ ಮುಖಂಡರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 

Karnataka Districts Nov 2, 2020, 9:58 AM IST

BJP will Win in Shira By Election Says DCM Ashwath Narayan snrBJP will Win in Shira By Election Says DCM Ashwath Narayan snr

ಶಿರಾ ಉಪ ಚುನಾವಣೆ : ಬಿಜೆಪಿಗೆ ಗೆಲುವು ಖಚಿತವೆನ್ನೋ ಭವಿಷ್ಯ

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎನ್ನುವ ಭವಿಷ್ಯ ನುಡಿಯಲಾಗಿದೆ. 

Karnataka Districts Nov 1, 2020, 11:46 AM IST

BJP Will Win in Shira By Election Says Tejasvi surya snrBJP Will Win in Shira By Election Says Tejasvi surya snr

ಅವರೆಲ್ಲಾ ಬಿಜೆಪಿಯತ್ತ ಒಲವು ತೋರಿಸಿ ಸೇರ್ಪಡೆಯಾಗುತ್ತಿದ್ದಾರೆ : ತೇಜಸ್ವಿ ಸೂರ್ಯ

ಅವರೆಲ್ಲರೂ ಒಲವು ತೋರಿಸಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ

Karnataka Districts Oct 23, 2020, 11:34 AM IST

Who will win in Shira By Election snrWho will win in Shira By Election snr

ಶಿರಾದಲ್ಲಿ ಯಾರತ್ತ ಮತದಾರನ ಒಲವು : ಸಮೀಕ್ಷೆ ಹಿಂಗೆ ಹೇಳಿದೆ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು ಉಪ ಚುನಾವಣೆ ಅಬ್ಬರ ಜೋರಾಗಿದೆ. ಯಾರ ಗೆಲುವು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ

Karnataka Districts Oct 22, 2020, 12:58 PM IST

BY Vijayendra on Sira By election hlsBY Vijayendra on Sira By election hls
Video Icon

ಶಿರಾ ಮತದಾರರನ್ನು ಸೆಳೆಯಲು ವಿಜಯೇಂದ್ರರಿಂದ ಮಾಸ್ಟರ್ ಪ್ಲಾನ್

ಶಿರಾ ಉಪಚುನಾವಣಾ ಅಖಾಡ ರಂಗೇರಿದೆ. ಶಿರಾದಲ್ಲಿ ಕಮಲವನ್ನು ಅರಳಿಸುತ್ತೇವೆ ಎಂದು ಕಮಲ ಪಾಳಯ ಉತ್ಸುಕವಾಗಿದೆ. ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಶಿರಾದಲ್ಲಿ ಮೊಕ್ಕಾಂ ಹೂಡಿ ಕೆಲಸವನ್ನೂ ಮಾಡುತ್ತಿದ್ದಾರೆ. 
 

Politics Oct 21, 2020, 3:21 PM IST

Jayachandra Will win in Shira By Election snrJayachandra Will win in Shira By Election snr

ಶೀಘ್ರವೇ ಸಿಗಲಿದೆ ಒಂದು ದೊಡ್ಡ ಸಂದೇಶ : ಡಿ.ಕೆ.ಶಿವಕುಮಾರ್

ಶೀಘ್ರವೇ ಒಂದು ದೊಡ್ಡ ಸಂದೇಶ ಸಿಗಲಿದೆ ಹೀಗೆಂದು ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ಹೇಳಿದ್ದಾರೆ. 

Karnataka Districts Oct 21, 2020, 9:02 AM IST

BJP Will win in Tumakuru Shira By Election Says CT Ravi snrBJP Will win in Tumakuru Shira By Election Says CT Ravi snr

'ಶಿರಾ ಫಲಿತಾಂಶ : ಇಡೀ ರಾಜ್ಯಕ್ಕೆ ಅಚ್ಚರಿ'

ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆ ಹತ್ತಿರಬರುತ್ತಿದ್ದಂತೆ ಪಕ್ಷಗಳಲ್ಲಿ ತಯಾರಿಯೂ ಜೋರಾಗಿದೆ. 

Karnataka Districts Oct 20, 2020, 12:04 PM IST

We will in Shira By Election Says HD Devegowda snrWe will in Shira By Election Says HD Devegowda snr

ಉದ್ಧಟತನ ಸರಿಯಲ್ಲ ಎಂದು ಕಿಡಿಕಾರಿದ್ರು ದೊಡ್ಡ ಗೌಡ್ರು

ಉದ್ಧಟತನ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ಮುಖಂಡ ಎಚ್ಡಿ ದೇವೇಗೌಡ ಹೇಳಿದ್ದಾರೆ. 

Politics Oct 20, 2020, 9:34 AM IST

Gubbi JDS MLA Srinivas Absent to Election Campaign snrGubbi JDS MLA Srinivas Absent to Election Campaign snr

ಪ್ರಚಾರಕ್ಕೆ ತೆರಳದ ಜೆಡಿಎಸ್ ಶಾಸಕ : ಬಿಚ್ಚಿಟ್ಟರು ಕಾರಣ

ಜೆಡಿಎಸ್ ಶಾಸಕರೋರ್ವರು ಶಿರಾ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾರಣ ಬಿಚ್ಚಿಟ್ಟಿದ್ದಾರೆ. 

Karnataka Districts Oct 18, 2020, 7:32 AM IST

25 Nominations files To Shira Constituency snr25 Nominations files To Shira Constituency snr

ಶಿರಾ ಉಪಚುನಾವಣೆಗೆ 25 ನಾಮಪತ್ರ ಸಲ್ಲಿಕೆ

ಶಿರಾ ಕ್ಷೇತ್ರದಲ್ಲಿ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ 25 ನಾಮಪತ್ರಗಳು ಸಲ್ಲಿಕೆಯಾಗಿವೆ.  

Karnataka Districts Oct 17, 2020, 9:36 AM IST

i will in Shira By Election says TB Jayachandra snri will in Shira By Election says TB Jayachandra snr

'ಕೈ ಅಭ್ಯರ್ಥಿಗೆ ಸಿಕ್ಕಿದೆ ಗೆಲುವಿನ ಮುನ್ಸೂಚನೆ'

ರಾಜ್ಯದಲ್ಲಿ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದೆ. ಶಿರಾದಲ್ಲಿ ಕೈ ಗೆಲುವಿನ ವಿಶ್ವಾಸದಲ್ಲಿದೆ.

Karnataka Districts Oct 16, 2020, 11:25 AM IST

Shira JDS Candidate Ammajamma Richest Than Husband snrShira JDS Candidate Ammajamma Richest Than Husband snr

ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಗಂಡನಿಗಿಂತ ಶ್ರೀಮಂತೆ

ಶಿರಾದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ  ಅಮ್ಮಾಜಮ್ಮ ಅವರ ಗಂಡನಿಗಿಂತ ಶ್ರೀಮಂತೆ 

Karnataka Districts Oct 15, 2020, 8:30 AM IST