Asianet Suvarna News Asianet Suvarna News
186 results for "

Shira

"
shira court grants bail for nanjavadutha swamiji snrshira court grants bail for nanjavadutha swamiji snr

ನಂಜಾವಧೂತ ಶ್ರೀಗೆ ಶಿರಾ ಕೋರ್ಟ್‌ನಿಂದ ಜಾಮೀನು

 • ಭೂ ವಿವಾದದ ಆರೋಪ ಎದುರಿಸುತ್ತಿರುವ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಶ್ರೀ
 • ನಂಜಾವಧೂತ ಶ್ರೀಗಳಿಗೆ ಶಿರಾ ನ್ಯಾಯಾಲಯ ಜಾಮೀನು

Karnataka Districts Sep 14, 2021, 7:14 AM IST

CM Bommai demands For four lane road in Shiradi ghat snrCM Bommai demands For four lane road in Shiradi ghat snr

ಚತುಷ್ಪಥ ಶಿರಾಡಿ ರಸ್ತೆಗೆ ಸಿಎಂ ಬೊಮ್ಮಾಯಿ ಮೊರೆ

 • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ರಾಜೀವ್‌ ಚಂದ್ರಶೇಖರ್‌, ಜಿತೇಂದ್ರ ಸಿಂಗ್‌ ಅವರನ್ನು ಭೇಟಿ
 • ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಸಲ್ಲಿಕೆ

state Sep 9, 2021, 9:20 AM IST

Morning 6 to evening 6 vehicle Allowed in Shiradi ghat snrMorning 6 to evening 6 vehicle Allowed in Shiradi ghat snr

ಶಿರಾಡಿ ಘಾಟ್‌ನಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಅವಕಾಶ

 • ಶಿರಾಡಿ ಘಾಟ್‌ನಲ್ಲಿ  ಎಲ್ಲ ರೀತಿ ವಾಹನಗಳ ಸಂಚಾರಕ್ಕೆ ಅವಕಾಶ
 • ಎಲ್ಲ ರೀತಿಯ ವಾಹನಗಳಿಗೆ ಸಂಚಾರಕ್ಕೆ ಬೆಳಗ್ಗೆ 6ರಿಂದ ಸಂಜೆ 6ರ ತನಕ ಅವಕಾಶ 

Karnataka Districts Aug 24, 2021, 11:33 AM IST

not allowed heavy vehilce in shiradi ghat snrnot allowed heavy vehilce in shiradi ghat snr

ಶಿರಾಡಿಯಲ್ಲಿ ಲಘು ವಾಹನಗಳಗೆ ಅವಕಾಶ

 • ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಲಘು ವಾಹನಗಳನ್ನು ಹೊರತುಪಡಿಸಿ ಭಾರಿ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧ
 • ಶಿರಾಡಿ ಘಾಟ್ ದುರಸ್ಥಿ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ

Karnataka Districts Aug 17, 2021, 6:57 AM IST

Nalin Kumar Kateel demands For nitin Gadkari to repair charmadi ghat Road snrNalin Kumar Kateel demands For nitin Gadkari to repair charmadi ghat Road snr

ಶಿರಾಡಿ, ಚಾರ್ಮಾಡಿ ಘಾಟ್‌ ದುರಸ್ತಿಗೆ ಕೇಂದ್ರಕ್ಕೆ ಸಂಸದ ನಳಿನ್‌ ಮನವಿ

 •  ಶಿರಾಡಿ ಹಾಗೂ ಚಾರ್ಮಾಡಿ ಘಾಟ್‌ ಸೆಕ್ಷನ್‌ ಹೆದ್ದಾರಿ ಭೂಕುಸಿತ ಪ್ರದೇಶವನ್ನು ದುರಸ್ತಿಗೊಳಿಸಲು ಮನವಿ
 • ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ ನಳಿನ್ ಕುಮಾರ್ ಕಟೀಲ್

Karnataka Districts Aug 5, 2021, 3:50 PM IST

Shira JDS leader Complaint Against Rockline Venkatesh snrShira JDS leader Complaint Against Rockline Venkatesh snr

ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು

 • ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧದ ಹೇಳಿಕೆ
 • ರಾಕ್‌ಲೈನ್ ವೆಂಕಟೇಶ್ ವಿರುದ್ಧ ದೂರು
 • ಜೆಡಿಎಸ್ ಮುಖಂಡ ಲಿಂಗದ ಹಳ್ಳಿ ಚೇತನ್‌ಕುಮಾರ್‌ ದೂರು

Karnataka Districts Jul 11, 2021, 12:42 PM IST

People Faces Problems for Not Have Cemetery at Shirahatti in Haveri grgPeople Faces Problems for Not Have Cemetery at Shirahatti in Haveri grg

ಶಿರಹಟ್ಟಿ: ರಸ್ತೆ ಪಕ್ಕದಲ್ಲೇ ಶವ ಸಂಸ್ಕಾರ, ಜನರ ಸಂಚಾರಕ್ಕೆ ಪರದಾಟ

ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.
 

Karnataka Districts May 26, 2021, 10:13 AM IST

Untouchability is Alive in BJP MLA Ramanna Lamanis Village at Gadag grgUntouchability is Alive in BJP MLA Ramanna Lamanis Village at Gadag grg

ಲಕ್ಷ್ಮೇಶ್ವರ: ದಲಿತ ಶಾಸಕರ ಸ್ವಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ..!

ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರ ಸ್ವಗ್ರಾಮ ಕುಂದ್ರಳ್ಳಿಯಲ್ಲಿಯೇ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದ್ದು, ಅಲ್ಲಿನ ದಲಿತರು ಹೊಟೇಲ್‌, ಸಲೂನ್‌, ಮಠ-ಮಂದಿರ ಪ್ರವೇಶಿಸುವಂತಿಲ್ಲ!
 

Karnataka Districts May 13, 2021, 10:48 AM IST

pooja for HD devegowda, nikhil, kumaraswamy health condition improvement At Anjaneya temple shira snrpooja for HD devegowda, nikhil, kumaraswamy health condition improvement At Anjaneya temple shira snr

ನಿಖಿಲ್-ಎಚ್‌ಡಿಕೆ ಅನಾರೋಗ್ಯ : ಮೃತ್ಯುಂಜಯ ಹೋಮ

ಕೊರೋನಾ ಮಹಾಮಾರಿ  ಅಟ್ಟಹಾಸ ಎಲ್ಲೆಡೆ ಜೋರಾಗಿದ್ದು, ಜೆಡಿಎಸ್ ಯುವ ನಾಯಕ ನಿಖಿಲ್, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೊರೋನಾ ಸೋಂಕಿಗೆ ಒಳಗಾಗಿದ್ದು ಇವರ ಆರೋಗ್ಯ ವೃದ್ಧಿಗಾಗಿ ಹೋಮ ನಡೆಸಲಾಗಿದೆ. 

Karnataka Districts Apr 22, 2021, 12:18 PM IST

Congress Gets More Seats In Sira Grama Panchayat snrCongress Gets More Seats In Sira Grama Panchayat snr

ಕಾಂಗ್ರೆಸ್‌ಗೆ ಭರ್ಜರಿ ಗೆಲುವು : ಅತಿ ಹೆಚ್ಚು ಸ್ಥಾನದಲ್ಲಿ ವಿಜಯ

ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ. ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಕೆಲ ತಿಂಗಳಲ್ಲೇ ಮತ್ತೆ ಜಯಭೇರಿ ಭಾರಿಸಿರುವುದು ಕೈ ಮುಖಂಡರಲ್ಲಿ ಹರ್ಷ ಹೆಚ್ಚಿಸಿದೆ. 

Karnataka Districts Feb 23, 2021, 10:40 AM IST

JDS Bag 270 Seats in Shira Grama Panchayat Election snrJDS Bag 270 Seats in Shira Grama Panchayat Election snr

ಜೆಡಿಎಸ್‌ ಭದ್ರವಾಗಿದೆ : 270 ಸ್ಥಾನದಲ್ಲಿ ದಳಪತಿಗಳಿಗೆ ಗೆಲುವು

ಜೆಡಿಎಸ್ ಸುಭದ್ರವಾಗಿದ್ದು 270 ಸ್ಥಾನಗಳಲ್ಲಿ ಜಯಗಳಿಸಿ. ಈ ಮೂಲಕ ನಾಯಕರಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಿದಂತಾಗಿದೆ. 

Karnataka Districts Feb 19, 2021, 12:15 PM IST

Leakage from LPG tanker creates tension in Mangalore Bengaluru Shirady ghat highway ckmLeakage from LPG tanker creates tension in Mangalore Bengaluru Shirady ghat highway ckm

ಶಿರಾಡಿ ಘಾಟ್ ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ; ಸಂಚಾರ ಮಾರ್ಗ ಬದಲು!

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವೆ ಸಿಗುವ ಶಿರಾಡಿ ಘಾಟ್ ಹಲವು ಕಾರಣಗಳಿಂದ ಅಪಾಯಕಾರಿಯಾಗಿದೆ. ಇದೀಗ ಇದೇ ಶಿರಾಡಿ ಘಾಟ್ ಡಬಲ್ ತಿರುವು ಬಳಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾದ ಘಟನೆ ನಡೆದಿದೆ.

Dakshina Kannada Feb 5, 2021, 7:27 PM IST

People Faces Problems for no Cemetery in Gadag District grgPeople Faces Problems for no Cemetery in Gadag District grg

ಈ ಗ್ರಾಮಸ್ಥರಿಗೆ ಹಳ್ಳದ ದಂಡೆಯೇ ರುದ್ರಭೂಮಿ: ಶವಸಂಸ್ಕಾರಕ್ಕೆ ಪರದಾಟ..!

ತಾಲೂಕಿನ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಗ್ಗಿನ ಭಾವನೂರ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯಿಲ್ಲದೆ ರಸ್ತೆಬದಿ ಇಲ್ಲವೇ ಹಳ್ಳದ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಹತ್ತಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ ಬಗೆಹರಿದಿಲ್ಲ.
 

Karnataka Districts Feb 4, 2021, 10:36 AM IST

Government Employee Arrested for Taken Bribe in Gadag grgGovernment Employee Arrested for Taken Bribe in Gadag grg

ಶಿರಹಟ್ಟಿ: ಲಂಚದ ಸಮೇತ ಎಸಿಬಿ ಬಲೆಗೆ ಬಿದ್ದ ಪಪಂ ನೌಕರ

ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್‌ ಆಪರೇಟರ್‌, ಹೊರಗುತ್ತಿಗೆ ನೌಕರ ಶರಣಪ್ಪ ಗೌಳಿ ಎಂಬವರು ಖಾತೆ ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
 

Karnataka Districts Feb 3, 2021, 12:37 PM IST

Damage to the Western Ghats by the Shiradi Tunnel grgDamage to the Western Ghats by the Shiradi Tunnel grg

ಶಿರಾಡಿ ಸುರಂಗದಿಂದ ಪಶ್ಚಿಮಘಟ್ಟಕ್ಕೆ ಹಾನಿ..!

ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬರುವ ಶಿರಾಡಿ ಘಾಟ್‌ನಲ್ಲಿ ಬಹುಚರ್ಚಿತ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವುದು ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
 

Karnataka Districts Dec 24, 2020, 11:36 AM IST