Shimoga  

(Search results - 49)
 • NEWS25, May 2019, 12:49 PM IST

  ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಸೀಕ್ರೆಟ್ ಏನು.?

  ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಶಿವಮೊಗ್ಗದಲ್ಲಿ ಬಿಜೆಪಿ ಗೆಲುವಿಗೆ ಕಾರಣವೇನು ಎಂದು ಅಲ್ಲಿನ ಬಿಜೆಪಿ ಮುಖಂಡರು ಹೇಳಿದ್ದಾರೆ. 

 • Lok Sabha Election News23, May 2019, 12:56 PM IST

  ನಡೆಯದ ಟ್ರಬಲ್ ಶೂಟರ್ ಡಿಕೆಶಿ ಆಟ : ಎರಡರಲ್ಲೂ ಬಿಜೆಪಿ ಬಾವುಟ

  ಲೋಕಸಭಾ ಚುನಾವಣಾ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ತೆರೆ ಬೀಳುತ್ತಿದೆ. ಇತ್ತ ಟ್ರಬಲ್ ಶೂಟರ್ ಆಟವೂ ಕೂಡ ಬುಡಮೇಲಾಗಿದೆ. 

 • NEWS3, May 2019, 1:37 PM IST

  ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಆಸ್ಪತ್ರೆಗೆ ದಾಖಲು

  ಬಿಜೆಪಿ ನಾಯಕ ಈಶ್ವರಪ್ಪ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

 • IT

  Lok Sabha Election News22, Apr 2019, 10:13 PM IST

  ಹಣ ಹಂಚುತ್ತಿದ್ದಾಗ ಐಟಿಗೆ ಸಿಕ್ಕಿಬಿದ್ದ ಜೆಡಿಎಸ್ ಮುಖಂಡನ ಪುತ್ರ!

  ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

 • Shimoga

  state24, Feb 2019, 12:34 PM IST

  ಸಾಕು ಬನ್ರಿ ಮೋದಿನಾ ಎಷ್ಟು ಬೈತಿರಾ?: ಖಾದರ್, ಈಶ್ವರಪ್ಪ ಜುಗಲ್‌ಬಂದಿ!

  ಸಚಿವ ಯುಟಿ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ಜರುಗಿದೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಖಾದರ್ ಮತ್ತು ಈಶ್ವರಪ್ಪ ನಡುವೆ ತಿಳಿ ಹಾಸ್ಯದ ಮಾತುಕತೆ ನಡೆದಿದೆ.

 • POLICE

  NEWS2, Jan 2019, 2:23 PM IST

  ಶಿವಮೊಗ್ಗದಲ್ಲಿ ಹೊಸ ವರ್ಷಾರಂಭದಲ್ಲೇ ದುರ್ಘಟನೆ

  ವರ್ಷಾರಂಭದಲ್ಲೇ ಶಿವಮೊಗ್ಗದಲ್ಲಿ ದುರ್ಘಟನೆಯೊಂದು ನಡೆದಿದೆ. ಪೊಲೀಸ್ ಪೇದೆಯೋರ್ವರ ಮೇಲೆ ಇಬ್ಬರು ಯುವಕರು ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

 • Rashmi Niranjan

  WEB SPECIAL25, Dec 2018, 3:53 PM IST

  ಇಂಥ ಕಲಾವಿದೆ ಮತ್ತೆ ಮತ್ತೆ ಹುಟ್ಟಿ ಬರಲಿ...

  'ಕಲೆಯೇ ಸೌಂದರ್ಯ, ಸೌಂದರ್ಯವೇ ಕಲೆ...' ಎನ್ನುತ್ತಾನೆ ಕವಿಯೊಬ್ಬ. ಒಬ್ಬೊಬ್ಬರ ದೃಷ್ಟಿಯಲ್ಲಿ ಕಲೆ ಎಂಬುವುದು ಒಂದೊಂದು ರೀತಿ. ಯಾರು ಏನೇ ಹೇಳಲಿ. ಇಂಥ ಕಲೆ ಒಲಿಯುವುದು ಕೆಲವರಿಗೆ ಮಾತ್ರ. ಅಂಥ ಅದ್ಭುತ ಕಲಾವಿದೆ ಗುಡ್ಡೇಕೊಪ್ಪ ರಶ್ಮಿಯವರ ಕೈಯಲ್ಲಿ ಅರಳಿದ ಕಲಾ ಝಲಕ್.

 • Special Monkey

  state5, Dec 2018, 9:17 PM IST

  ಅಲೆಲೆ ಮಾರುತಿ: ನೀ ಯಾಕ್ ಇಷ್ಟು ನುಲಿಯುತಿ?

  ಅದು ಯಾವ ಜನ್ಮದ ಋಣಾನುಬಂಧವೋ? ಋಣಾನುಬಂಧ ರೂಪೇಣ ಪಶು, ಸುತಾಲಯ ಎಂದು ಪೂರ್ವಿಕರೂ ಹೇಳೋದು ಅಕ್ಷರಸಃ ಸತ್ಯ.  ಈ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಈ ಮೂಕ ಪ್ರಾಣಿ ಈ ಕಟುಂಬಕ್ಕೆ ದೇವರೇ ಕೊಟ್ಟ ವರ. ಈತ ಬಂದ ಮೇಲೆ ಈ ತಾಯಿಯ ಸಂಕಷ್ಟಗಳು ದೂರಾದವು ಪಿತ್ರಾರ್ಜಿತ ಅಸ್ತಿಯೂ ಬಂತು. ಎರಡು ಅವಳಿ - ಜವಳಿ ಗಂಡು ಮಕ್ಕಳ ಜೊತೆಗೆ ವಾನರ ಪುತ್ರ ಮಾರುತಿಯೇ ಈಕೆಯ ಮೂರನೇ ಮಗನಾಗಿ ಹೋಗಿದ್ದಾನೆ. 

 • Madhu Bangarappa
  Video Icon

  POLITICS7, Nov 2018, 11:35 AM IST

  ಮಧು ಬಂಗಾರಪ್ಪಂಗೆ ಸಿಗುತ್ತಾ ಸಚಿವ ಸ್ಥಾನ?

  ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಯಡ್ಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಮಾಜಿ ಸಿಎಂ ದಿ.ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸೋಲು ಅನುಭವಿಸಿರಬಹುದು. ಆದರೆ, ಅವರು ನೀಡಿರುವ ಫೈಟ್ ಸಾಮಾನ್ಯದ್ದಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್ ಬಲ ಏನೆಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಿಗುತ್ತಾ ಮಂತ್ರಿ ಪದವಿ?

 • NEWS30, Oct 2018, 8:43 PM IST

  ದಳ,ಕಮಲಕ್ಕಿಲ್ಲ ಗೆಲುವು ಮತದಾರರು ನನ್ನ ಪರ ಒಲವು

  ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯ ಚಿಂತನೆಗಳು ಬದಲಾಗಬೇಕು. ಸಮಾಜದಲ್ಲಿ ಪುನಃ ಈ ಹಿಂದಿನ ಸಮಾಜವಾದಿ ಚಿಂತನೆಗಳು ಮರುಕಳುಹಿಸಬೇಕೆಂಬುದು ನನ್ನ ಆಶಯ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ
  ಉಪಚುನಾವಣೆ ಅಗತ್ಯವಿರಲಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ, ದೇಶದಲ್ಲಿ ಎಲ್ಲವೂ ಸಂವಿಧಾನದ ಬದ್ಧವಾಗಿಯೇ ನಡೆಯಬೇಕಿದೆ.ಈ ನಿಟ್ಟಿನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ನಾನು ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಚುನಾವಣೆಗೆ ಸ್ಪರ್ಧಿಸಿದ್ದೇನೆ 

 • Symbolic Photo

  NEWS17, Oct 2018, 9:17 AM IST

  ‘ಶಿವಮೊಗ್ಗ, ಬಳ್ಳಾರಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗಿದೆ’

  ಮೂರು ಲೋಕಸಭಾ ಉಪ ಚುನಾವಣೆಯಲ್ಲಿ ನಾವು ಶಿವಮೊಗ್ಗ, ಬಳ್ಳಾರಿಯಲ್ಲಿ ಈಗಾಗಲೇ ಗೆದ್ದಾಗಿದೆ. ಮಂಡ್ಯ ಕ್ಷೇತ್ರವನ್ನು ಗೆಲ್ಲಬೇಕೆಂಬ ಹಠದಿಂದ ಹೋರಾಟ ಆರಂಭಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Madhu Bangarappa
  Video Icon

  POLITICS16, Oct 2018, 11:56 AM IST

  ಮಧುಗೆ ದೇವೇಗೌಡರು ಮಧ್ಯರಾತ್ರೀಲಿ ಬಿ ಫಾರ್ಮ್ ಕೊಟ್ಟಿದ್ಯಾಕೆ?

  ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಸಿಕ್ಕಾಪಟ್ಟೆ ರಂಗು ಪಡೆಯುತ್ತಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಕಣಕ್ಕೆ ಇಳಿದಿದ್ದು,
  ಬಿರುಸಿನ ಹೋರಾಟ ನಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ.

 • Ninasam

  state5, Oct 2018, 9:56 AM IST

  ಹೆಗ್ಗೋಡು: 6ರಿಂದ 10ರವರೆಗೆ ನೀನಾಸಮ್‌ ಸಂಸ್ಕೃತಿ ಶಿಬಿರ

  ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ ನಡೆಯುವ ನೀನಾಸಂ ಶಿಬಿರದ ಈ ವರ್ಷದ ವಿವರ.

 • NEWS27, Sep 2018, 10:42 AM IST

  ಪತ್ನಿ ಕೊಲ್ಲಿಸಿ ಇಟಲಿಗೆ ಹಾರಲಿದ್ದ ಪೇದೆ: ಹಿಡಿದುಕೊಟ್ಟ ಸುಪಾರಿ ಕಿಲ್ಲರ್ !

  ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ದುಷ್ಟ ಶಕ್ತಿಗಳಿಂದ ಸಾರ್ವಜನಿಕರ ಪ್ರಾಣ ಕಾಪಾಡಬೇಕಿದ್ದ ಪೊಲೀಸ್ ಓರ್ವ, ತನ್ನ ಪತ್ನಿಯನ್ನು ಕೊಲ್ಲಲು ಬಾಡಿಗೆ ಹಂತಕರಿಗೆ ಸುಪಾರಿ ಕೊಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಆದರೆ ಸುಪಾರಿ ಪಡೆದ ಹಂತಕ ಹೊಸಮನೆ ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿಂದ್ರಗಿರಿ ಪತ್ನಿಯನ್ನು ಕೊಲ್ಲಲು ಬಂದಾಗ ಮಕ್ಕಳ ಮುಖ ನೋಡಿ ಮನಸ್ಸು ಬದಲಾಯಿಸಿದ್ದಾನೆ. ಅಲ್ಲದೇ ತಾನೇ ಖುದ್ದಾಗಿ ಎಸ್‌ಪಿ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. 

 • SMG Sun

  NEWS24, Sep 2018, 3:11 PM IST

  ಸೂರ್ಯನಿಗೆ ಬಣ್ಣದುಂಗುರ, ಶಿವಮೊಗ್ಗದ ಖಗೋಳ ವಿಸ್ಮಯಕ್ಕೆ ಕಾರಣವೇನು?

  ಶಿವಮೊಗ್ಗದ ಆಗಸ ಸೃಷ್ಟಿ ವೈಚಿತ್ರ್ಯವೊಂದಕ್ಕೆ ಸಾಕ್ಷಿಯಾಯಿತು. ಇಂದು ಮಧ್ಯಾಹ್ನ 12 ರಿಂದ 1 ಗಂಟೆ ನಡುವಿನ ಅವಧಿಯಲ್ಲಿ ಸೂರ್ಯನ ಸುತ್ತ ವೃತ್ತಾಕಾರವೊಂದು ನಿರ್ಮಾಣವಾಗಿತ್ತು. ಇದನ್ನು ಕಂಡ ನಾಗರಿಕರು ಫೋಟೋ ಸೆರೆಹಿಡಿದು ಸಂಭ್ರಮಿಸಿದ್ದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.