Shilpa Shetty  

(Search results - 19)
 • Virat Bently

  AUTOMOBILE18, Aug 2019, 7:05 PM IST

  ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!

  ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು  ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.

 • Shilpa Shetty

  ENTERTAINMENT18, Aug 2019, 10:47 AM IST

  10 ಕೋಟಿ ಆಫರ್ ರಿಜೆಕ್ಟ್ ಮಾಡಿದ ಶಿಲ್ಪಾ ಶೆಟ್ಟಿ; ಕೊಟ್ಟ ಕಾರಣವಿದು !

  ಎರಡು ಮೂರು ದಶಕದ ಹಿಂದೆ ಬಾಲಿವುಡ್‌ನಲ್ಲಿ ಭರ್ಜರಿ ಸೌಂಡ್‌ ಕ್ರಿಯೇಟ್ ಮಾಡಿದ ನಟಿ ಶಿಲ್ಪಾ ಶೆಟ್ಟಿ 10 ಕೋಟಿ ರು. ಆಫರ್‌ ನಿರಾಕರಿಸಿದ್ದು, ಇದಕ್ಕಾಗಿ ಕೊಟ್ಟ ಕಾರಣದಿಂದ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ....

 • sushmita sen malaika arora shilpa shetty

  ENTERTAINMENT30, Jul 2019, 10:11 AM IST

  40 ದಾಟಿದ ನಟಿಯರಿಗೆ ಸಿಕ್ತು ಲಕ್ಷಗಟ್ಟಲೆ ಹಿಟ್ಸ್!

  ಎರಡು ಮೂರು ದಶಕದ ಹಿಂದೆ ಬಾಲಿವುಡ್‌ನಲ್ಲಿ ಭರ್ಜರಿ ಹವಾ ಕ್ರಿಯೇಟ್‌ ಮಾಡಿಕೊಂಡಿದ್ದ ನಟಿಯರು ಇಂದು ತಮ್ಮ ವಯಸ್ಸಿನ ಕಾರಣಕ್ಕೆ ಹೊಸ ಪ್ರತಿಭೆಗಳಿಗೆ ತಮ್ಮ ಹಾಟ್‌ ಸೀಟ್‌ ಬಿಟ್ಟುಕೊಟ್ಟು ಹಿಂದೆ ಸರಿದ್ದಿದ್ದಾರೆ

 • ಬೀಚ್‌ನಲ್ಲಿ ಮಾದಕ ಪೋಸ್

  ENTERTAINMENT27, Jul 2019, 12:06 PM IST

  ಮೀನಿನಂತಿದ್ದರೂ ಈಜಲು ಬಾರದ ಝೀರೋ ಫಿಗರ್ ನಟಿ!

  ಬಾಲಿವುಡ್ ಸ್ಲಿಮ್ ಬೆಡಗಿ ಶಿಲ್ಪಾ ಶೆಟ್ಟಿ 45 ದಾಟಿದರೂ ಇನ್ನೂ ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳಿಗೆ, ಫಾಲೋವರ್ಸ್ ಗೆ ಫಿಟ್ನೆಸ್ ಟಿಪ್ಸ್ ಕೊಡುತ್ತಿರುತ್ತಾರೆ. ಹೇಗೆಲ್ಲಾ ವರ್ಕೌಟ್ ಮಾಡಬೇಕು? ಏನೆಲ್ಲಾ ಮಾಡಬೇಕು ಎಂದೆಲ್ಲಾ ಸಲಹೆ ನೀಡುತ್ತಿರುತ್ತಾರೆ. ಫಿಟ್ ನೆಸ್ ಗಾಗಿ ಏನೆಲ್ಲಾ ಮಾಡುವ ಶಿಲ್ಪಾ ಶೆಟ್ಟಿಗೆ ಇದೊಂದು ಮಾತ್ರ ಕಷ್ಟವಂತೆ!  

 • Shilpa Shetty

  ENTERTAINMENT26, Jul 2019, 3:53 PM IST

  ಶಿಲ್ಪಾ ನಾಚಿ ನೀರಾದಾಗ ಮರ್ಲಿನ್ ಮನ್ರೋಗಿಂತ ಸುಂದರ ಕಂಡಾಗ..

  ಬಾಲಿವುಡ್ ಸ್ಲಿಮ್ ಬೆಡಗಿ ಶಿಲ್ಪಾ ಶೆಟ್ಟಿ ಹಾಲಿಡೇ ಎಂಜಾಯ್ ಮಾಡಲು ಕುಟುಂಬ ಸಮೇತ ಲಂಡನ್ ಮತ್ತು ಗ್ರೀಸ್ ಗೆ  ಹಾರಿದ್ದಾರೆ.  ಹಾಲಿಡೇ ಮೂಡ್ ನಲ್ಲಿರುವ ಶಿಲ್ಪಾ ಶೆಟ್ಟಿ ಅಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

 • Shilpa Shetty

  ENTERTAINMENT20, Jul 2019, 11:13 AM IST

  ಆಗಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಕೊಡ್ತಾರೆ ಗುಡ್‌ ನ್ಯೂಸ್!

  ನಮ್ಮ ಮಂಗಳೂರು ಮೂಲದ ಚೆಲುವೆ ಶಿಲ್ಪಾ ಶೆಟ್ಟಿಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚು ದಶಕಗಳೇ ಕಳೆದಿವೆ. 2014ರಲ್ಲಿ ತೆರೆಗೆ ಬಂದಿದ್ದ ‘ದಿಶ್‌ ಕಿಯೋನ್‌’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಶಿಲ್ಪ ನಾಪತ್ತೆ.

 • Shilpa Shetty

  ENTERTAINMENT25, Jun 2019, 11:32 AM IST

  ಸೂಪರ್ ಡ್ಯಾನ್ಸರ್' ವಿನ್ನರ್ ಕಾಲಿಗೆ ಮುತ್ತಿಟ್ಟ ನಟಿ; ಫೋಟೋ ವೈರಲ್

   

  ಸೂಪರ್ ಡ್ಯಾನ್ಸರ್ ಸೀಸನ್- 3 ವಿನ್ನರ್ ಟ್ರೋಪಿ ಗೆದ್ದ 6 ವರ್ಷದ ರೂಪ್ಸಾ ಬಟಬ್ಯಾಲ್‌ಗೆ ಮೊತ್ತ ನೀಡುವ ಸಮಯದಲ್ಲಿ ವೇದಿಕೆ ಮೇಲೆ ಕಾಲಿಗೆ ಮುತ್ತಿಟ್ಟ ಮಿಸಸ್ ಕುಂದ್ರಾ ಫೋಟೋ ವೈರಲ್ ಆಗುತ್ತಿದೆ.

 • Shilpa Shetty

  ENTERTAINMENT21, Jun 2019, 4:36 PM IST

  ನಲವತ್ತು ದಾಟಿದರೂ 16 ರ ತುಂಟಿಯಂತಿದ್ದಾಳೆ ಈ ಆಂಟಿ!

  ವಯುಸ್ಸು 40 ದಾಟಿದರೂ ಇನ್ನೂ ಬಳಕುವ ಬಳ್ಳಿಯಂತಿದ್ದಾರೆ ಶಿಲ್ಪಾ ಶೆಟ್ಟಿ. ಈಗಲೂ ಆಕರ್ಷಣೆಯನ್ನು ಉಳಿಸಿಕೊಂಡಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • yoga_1

  ENTERTAINMENT20, Jun 2019, 4:55 PM IST

  ತಪ್ಪದೇ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ನ ಈ ಸಪ್ತ ಬೆಡಗಿಯರು!

  ಯೋಗಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದಿನ ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಲವಲವಿಕೆ ಹೆಚ್ಚುವುದರೊಂದಿಗೆ, ಕಾಂತಿಯೂ ಹೆಚ್ಚುತ್ತದೆ. ಹೀಗಾಗೇ ಬಾಲಿವುಡ್‌ ಬೆಡಗಿಯರು, ಫಿಟ್ನೆಸ್, ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಹಾಗಾದ್ರೆ ದಿನ ನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುವ ಬಾಲಿವುಡ್ ಬೆಡಗಿಯರು ಯಾರಾರು? ನೀವೇ ನೋಡಿ

 • Bollywood

  relationship14, Jan 2019, 1:43 PM IST

  ಸೆಲೆಬ್ರಿಟಿ ಅಮ್ಮಂದಿರು ಮಕ್ಕಳನ್ನು ಹೇಗೆ ನೋಡ್ಕೋತಾರೆ?

  ಅವಳು ಐಶ್ವರ್ಯಾ ರೈ ಆಗಿರಬಹುದು, ಆದರೆ ಮಗಳಿಗೆ ಅಮ್ಮನೇ. ಇಂಥ ಐದು ಮಂದಿ ಬಾಲಿವುಡ್ ಅಮ್ಮಂದಿರ ಪೇರೆಂಟಿಂಗ್ ಡೀಟೈಲ್ಸ್ ಇಲ್ಲಿದೆ. 

 • Shilpa

  News22, Nov 2018, 6:00 PM IST

  ಮಾಲ್ಡೀವ್ಸ್ ಬೀಚ್‌ ಬಿಕಿನಿಯಲ್ಲಿ ಮಿಂಚಿದ ಯೋಗ ಗುರು !

  ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಶಿಲ್ಪಾ ಶೆಟ್ಟಿ ತಮ್ಮ ಇಸ್ಟಾಗ್ರ್ಯಾಮ್ ನಲ್ಲಿ ರೋಮಾಂಚನಗೊಳಿಸುವ ಪೋಟೋ ಹಂಚಿಕೊಂಡಿದ್ದಾರೆ. 43 ವರ್ಷದ ನಟಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

 • Shilpa Shetty

  NEWS24, Sep 2018, 9:51 AM IST

  ನಟಿ ಶಿಲ್ಪಾ ಶೆಟ್ಟಿಗೆ ಅಧಿಕಾರಿಯಿಂದ ನಿಂದನೆ

  ಖ್ಯಾತ ನಟಿ ಶಿಲ್ಪಾ ಶೆಟ್ಟಿ, ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ವಿರುದ್ದ ಜನಾಂಗೀಯ ನಿಂದನೆಯ ಆರೋಪ ಮಾಡಿ ದ್ದಾರೆ. ಇತ್ತೀಚೆಗೆ ನಾನು ಸಿಡ್ನಿಯಿಂದ ಮೆಲ್ಬರ್ನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

 • NEWS18, Jun 2018, 11:22 AM IST

  ಶಿಲ್ಪಾ ಶೆಟ್ಟಿ ಬಗ್ಗೆ ಹರಡಿದೆ ಹೊಸ ಗಾಸಿಪ್ ..! ನಿಜವೇ..?

  ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ. ಮೇಲಾಗಿ ನಾನು ಗರ್ಭಿಣಿಯಾಗಿರುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂದು ಖ್ಯಾತ ನಟಿ ಶಿಲ್ಪಾ ಶೆಟ್ಟಿಸ್ಪಷ್ಟಪಡಿಸಿದ್ದಾರೆ. 
   

 • 6, Jun 2018, 12:35 PM IST

  ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ವಿರುದ್ಧ ಮತ್ತೊಂದು ಆರೋಪ

  ನಿಷೇಧಿತ ಬಿಟ್‌ಕಾಯಿನ್‌ ವ್ಯವಹಾರ ಪ್ರಕರಣವೊಂದರ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ನಟಿ ಶಿಲ್ಪಾ ಶೆಟ್ಟಿಅವರ ಪತಿ ರಾಜ್‌ ಕುಂದ್ರಾ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.