Shikhar Dhawan  

(Search results - 101)
 • SPORTS13, Sep 2019, 6:50 PM IST

  ಮದ್ವೆಗೂ ಮೊದಲೋ, ನಂತರವೋ? ಕೊಹ್ಲಿ ಕಾಲೆಳೆದ ಧವನ್

  ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದಲ್ಲಿ ಉಗ್ರ ಹೋರಾಟ ಮಾಡುತ್ತಾರೆ. ಆದರೆ ಮೈದಾನದ ಹೊರಗೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಎಂಜಾಯ್ ಮಾಡುತ್ತಾರೆ. ಇದೀಗ ಶಿಖರ್ ಧವನ್, ನಾಯಕ  ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ. 

 • sanju samson batting

  SPORTS7, Sep 2019, 10:33 AM IST

  ದ.ಆ​ಫ್ರಿಕಾ ‘ಎ’ ವಿರುದ್ಧ ಭಾರ​ತಕ್ಕೆ 4-1ರಲ್ಲಿ ಸರ​ಣಿ ಜಯ

  ಮಳೆಯಿಂದಾಗಿ ಪಂದ್ಯ​ವನ್ನು ತಲಾ 20 ಓವರ್‌ಗೆ ಕಡಿತಗೊಳಿ​ಸ​ಲಾ​ಗಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರ​ತ ‘ಎ’, ಸಂಜು ಸ್ಯಾಮ್ಸನ್‌ರ ಸ್ಫೋಟಕ ಆಟದ ನೆರ​ವಿ​ನಿಂದ 20 ಓವ​ರಲ್ಲಿ 4 ವಿಕೆಟ್‌ಗೆ 204 ರನ್‌ ಗಳಿ​ಸಿತು.

 • शिखर धवन

  SPORTS5, Sep 2019, 11:43 AM IST

  ಭಾರತ-ದ.ಆ​ಫ್ರಿಕಾ ‘ಎ​’ 4ನೇ ಪಂದ್ಯಕ್ಕೆ ಮಳೆ ಕಾಟ

  ಮಳೆಯಿಂದಾಗಿ ಪಂದ್ಯ​ವನ್ನು ತಲಾ 25 ಓವರ್‌ಗಳಿಗೆ ಕಡಿತಗೊಳಿ​ಸ​ಲಾಯಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ‘ಎ’ 25 ಓವರಲ್ಲಿ 1 ವಿಕೆಟ್‌ ನಷ್ಟಕ್ಕೆ 137 ರನ್‌ ಪೇರಿಸಿತು. 

 • SPORTS31, Aug 2019, 4:38 PM IST

  ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್

  ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧವನ್ ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು.

 • Video Icon

  SPORTS22, Aug 2019, 2:12 PM IST

  ಭಾರತ-ವಿಂಡೀಸ್ ಟೆಸ್ಟ್; ಶಿಖರ್ ಧವನ್ ಬದಲು ಕನ್ನಡಿಗನಿಗೆ ಸ್ಥಾನ?

  ಆ್ಯಂಟಿಗಾ(ಆ.22): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಅದರಲ್ಲೂ ಪ್ರಮುಖವಾಗಿ ಆರಂಭಿಕ ಶಿಖರ್ ಧವನ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಹಾಗೂ ಕೆಎಲ್ ರಾಹುಲ್‌ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ ಎಂದಿದ್ದಾರೆ. ಹೀಗಾದರೆ ಧವನ್ ಟೆಸ್ಟ್ ಕರಿಯರ್ ಅಂತ್ಯವಾಯಿತಾ? ಇಲ್ಲಿದೆ ವಿವರ.

 • World Cup26, Jun 2019, 11:00 PM IST

  ವಿಶ್ವಕಪ್ 2019: ಧವನ್ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ..!

  ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಯುಕ್ತಿಕ 29 ರನ್ ಬಾರಿಸುತ್ತಿದ್ದಂತೆ ಅಜಂ ಮೂರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.  ಕೇವಲ 68 ಇನಿಂಗ್ಸ್ ಗಳಲ್ಲಿ ಮೂರು ಸಾವಿರ ರನ್ ಪೂರೈಸುವ ಮೂಲಕ ವೀವ್ ರಿಚರ್ಡ್ಸ್[69], ಧವನ್[72], ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ್ದಾರೆ.

 • Narendra modi Dhawan

  World Cup20, Jun 2019, 9:48 PM IST

  ಶಿಖರ್ ಧವನ್ ಇಂಜುರಿ- ಪ್ರಧಾನಿ ನರೇಂದ್ರ ಮೋದಿ ಟ್ವೀಟ್!

  ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಶಿಖರ್ ಧವನ್ ಭಾವನಾತ್ಮಕ ಸಂದೇಶ ರವಾನಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಧವನ್ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಮೋದಿ ಟ್ವೀಟ್.

 • World Cup20, Jun 2019, 3:15 PM IST

  ವಿಶ್ವಕಪ್‌ನಿಂದ ಶಿಖರ್ ಧವನ್ ಔಟ್- ಟೀಂ ಇಂಡಿಯಾಗಾದ ನಷ್ಟವೇನು?

  ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಹೊರಬಿದ್ದಿರುವುದು ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದೆ. ಐಸಿಸಿ ಟೂರ್ನಿಯಲ್ಲಿ ಧವನ್ ಅಲಭ್ಯತೆ ಟೀಂ ಇಂಡಿಯಾದ ಮೇಲೆ ಪರಿಣಾಮವೇನು? ಇಲ್ಲಿದೆ ವಿವರ

 • Dhawan Injury

  World Cup19, Jun 2019, 8:34 PM IST

  ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಧವನ್ ಭಾವನಾತ್ಮಕ ಸಂದೇಶ

  ಇಂಜುರಿಯಿಂದ ಚೇತರಿಸಿಕೊಳ್ಳದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿ  ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗುತ್ತಿದ್ದಾರೆ. ಟೂರ್ನಿಯಿಂದ ಹೊರಬಿದ್ದಿರುವ ಧವನ್ ಇದೀಗ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

 • indian team

  World Cup19, Jun 2019, 5:02 PM IST

  ಟೀಂ ಇಂಡಿಯಾಗೆ ಆಘಾತ- ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಔಟ್!

  ಪಾಕಿಸ್ತಾನ ವಿರುದ್ದ ಗೆದ್ದು ಬೀಗಿದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್  ಇದೀಗ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಧವನ್ ಬದಲು ಯುವ ಕ್ರಿಕೆಟಿಗನಿಗೆ ಆಯ್ಕೆ ಸಮಿತಿ ಅವಕಾಶ ನೀಡಿದೆ. 

 • dhawan

  World Cup15, Jun 2019, 2:13 PM IST

  ಗಾಯದ ನಡುವೆಯೂ ಜಿಮ್‌ನಲ್ಲಿ ಧವನ್‌ ಕಸರತ್ತು!

  ಆಸ್ಪ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿನ ಗಾಯಕ್ಕೆ ತುತ್ತಾದ ಧವನ್‌ಗೆ ಗುಣಮುಖರಾಗಲು ತಂಡದ ಆಡಳಿತದಿಂದ 10 ರಿಂದ 12 ದಿನಗಳ ಸಮಯ ಸಿಕ್ಕಿದೆ. ಹೀಗಾಗಿ ಫಿಟ್ನೆಸ್‌ ಕಾಯ್ದುಕೊಳ್ಳುವ ಸಲುವಾಗಿ ಧವನ್‌ ಕೈಗೆ ಪ್ಲಾಸ್ಟರ್‌ ಹಾಕಿಕೊಂಡೇ ಜಿಮ್‌ಗಿಳಿದಿದ್ದಾರೆ.

 • Shikhar Dhawan

  World Cup13, Jun 2019, 4:45 PM IST

  ಧವನ್‌ಗೆ ಗಾಯ; ಮತ್ತೋರ್ವ ಡೆಲ್ಲಿ ಕ್ರಿಕೆಟಿಗನಿಗೆ ಹೊಡಿತು ಜಾಕ್‌ಪಾಟ್

  ಪಂತ್‌ ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಿದ್ಧಗೊಳ್ಳುತ್ತಿದ್ದು, ಜೂ.16ರ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್‌ ತಲುಪಲಿದ್ದಾರೆ. 

 • rohit dhawan

  World Cup11, Jun 2019, 1:38 PM IST

  BigBreaking: ಟೀಂ ಇಂಡಿಯಾಗೆ ಬಿಗ್ ಶಾಕ್, ಶತಕವೀರ ವಿಶ್ವಕಪ್ ಟೂರ್ನಿಯಿಂದಲೇ ಔಟ್

  ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಧವನ್ ನೇಥನ್ ಕೌಲ್ಟರ್-ನೀಲ್ ಬೌಲಿಂಗ್ ವೇಳೆ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಗಾಯದ ನಡುವೆಯೂ ಧವನ್ 109 ಎಸೆತಗಳಲ್ಲಿ 117 ರನ್ ಸಿಡಿಸಿದ್ದರು.

 • kohli rohit dhawan

  SPORTS29, May 2019, 2:17 PM IST

  ರೋಹಿತ್-ಧವನ್ ಫ್ಲಾಫ್ ಶೋ: ವಿರಾಟ್ ಹೇಳಿದ್ದೇನು..?

  ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಧವನ್ ಹಾಗೂ ರೋಹಿತ್ ತಲಾ 2 ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಧವನ್ ಕೇವಲ 1 ರನ್ ಬಾರಿಸಿದರೆ, ರೋಹಿತ್ ಶರ್ಮಾ 42 ಎಸೆತಗಳನ್ನೆದುರಿಸಿ ಕೇವಲ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

 • team india
  Video Icon

  SPORTS20, May 2019, 4:59 PM IST

  ICC ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ಈತನೇ ಗಾಡ್!

  ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಅಬ್ಬರಿಸಿ ಗೆಲುವು ತಂದುಕೊಟ್ಟಿದ್ದಾನೆ. ಅದರಲ್ಲೂ ಇಂಗ್ಲೆಂಡ್ ನೆಲದಲ್ಲಿ ಆಯೋಜನೆಗೊಂಡ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ  ಈ ಬ್ಯಾಟ್ಸಮನ್ ಕೀ ಪ್ಲೇಯರ್. ಈ ಕ್ರಿಕೆಟಿಗನ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತೆ. ಹಾಗಾಗರೆ ಯಾರು ಆ ಕೀ ಪ್ಲೇಯರ್? ಇಲ್ಲಿದೆ ನೋಡಿ.