Shifts  

(Search results - 15)
 • <p>Maskera and eye liner demand increased due to mask. </p>

  Fashion29, May 2020, 4:48 PM

  ಮಾಸ್ಕ್ ಮಹಿಮೆ; ಲಿಪ್‌ಸ್ಟಿಕ್‌ಗೆ ಬೈಬೈ, ಕಾಜಲ್‌ಗೆ ಜೈಜೈ

  ಮಾಸ್ಕ್‌ ಈಸ್ ಮಸ್ಟ್ ಎಂದ ಮೇಲೆ  ಲಿಪ್‌ಸ್ಟಿಕ್ ಹಚ್ಚುವುದಾದರೂ ಏಕೆ, ಕೊರೋನಾ ವೈರಸ್ ಬಂದು ಲಿಪ್‌ಸ್ಟಿಕ್ ಇಂಡಸ್ಟ್ರಿಗೆ ಹೊಡೆತ ಕೊಟ್ಟರೆ, ಕಾಜಲ್ ಇಂಡಸ್ಟ್ರಿಗೆ ಭರ್ಜರಿ ವ್ಯಾಪಾರಕ್ಕೆಡೆ ಮಾಡಿಕೊಟ್ಟಿದೆ.

 • <p>school</p>

  Education Jobs16, May 2020, 10:46 AM

  ಕರ್ನಾಟಕದಲ್ಲಿ ಇನ್ನು ದಿನಕ್ಕೆ ‘2 ಶಿಫ್ಟ್‌’ನಲ್ಲಿ ಶಾಲೆ ಆರಂಭ?

  ದಿನಕ್ಕೆ ‘2 ಶಿಫ್ಟ್‌’ನಲ್ಲಿ ಶಾಲೆ ಆರಂಭಕ್ಕೆ ಪ್ರಸ್ತಾವನೆ| ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ| ಬೆಳಗ್ಗೆ 7.50ರಿಂದ 12.20ರವರೆಗೆ 1ನೇ ಪಾಳಿ| ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ 2ನೇ ಪಾಳಿ| ಸರ್ಕಾರ ಇದಕ್ಕೆ ಅನುಮೋದನೆ ನೀಡುತ್ತಾ ಎಂಬುದು ಪ್ರಶ್ನೆ

 • महामारी घोषित हो चुके इस वायरस से होने वाली मरने वाले लोगों को पूरी सावधानी से दफनाया जा रहा है। प्लास्टिक में लिपटे शवों को देख लोगों का मानना है कि कोरोना के मरीज का शव भी दूसरों के लिए खतरनाक है।

  International7, Apr 2020, 4:54 PM

  ರಾಜಕೀಯಕ್ಕಾಗಿ ಡಾಕ್ಟರ್ ವೃತ್ತಿ ಬಿಟ್ಟಿದ್ದ ಈ ಪ್ರಧಾನಿ ಮತ್ತೆ ವೈದ್ಯಕೀಯ ಸೇವೆಗೆ ಹಾಜರ್!

  ದೇಶದಾದ್ಯಂತ ಇನ್ನೂರಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ವೈರಸ್ ಸೋಂಕಿನಿಂದ ಕಂಗಾಲಾಗಿವೆ. ಈವರೆಗೂ ಹದಿಮೂರು ಲಕ್ಷಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಹಾಗೂ 74 ಸಾವಿರಕ್ಕೂ ಅಧಿಕ ಮಂದಿ ಇದರಿಂದ ಮೃತಪಟ್ಟಿದ್ದಾರೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮದೇ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿವೆ. ಹೀಗಿರುವಾಗ ಇಲ್ಲೊಂದು ರಾಷ್ಟ್ರದ ಪಿಎಂ ಕೊರೋನಾ ಸಂಕಷ್ಟದ ಸಮಯದಲ್ಲಿ  ರಾಜಕೀಯಕ್ಕಾಗಿ ತಾನು ಬಿಟ್ಟಿದ್ದ ವೈದ್ಯ ವೃತತ್ತಿಗೆ ಮತ್ತೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಇದು ಐರ್ಲೆಂಡ್‌ನ ಕತೆ.

 • Politics15, Mar 2020, 10:05 PM

  ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ: ಮತ್ತೆ ಅಖಾಡಕ್ಕಿಳಿಯುತ್ತಾರಾ ಡಿಕೆಶಿ..?

  ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನಡೆದಿದ್ದ ಹೈಡ್ರಾಮಾ ಈ ಬಾರಿಯ ಎಲೆಕ್ಷನ್ ನಲ್ಲಿ ಮುಂದುವರಿದಿದೆ. ಈಗಾಲೇ ಕಾಂಗ್ರೆಸ್ ನ ಐವರು ಶಾಸಕರು ರಾಜೀನಾಮೆ ನೀಡಿದ್ದು, ಈ ಅಖಾಡಕ್ಕಿ ಡಿಕೆಶಿ ಎಂಟ್ರಿ ಕೊಡುತ್ತಾರಾ..?  
   

 • Video Icon

  Politics27, Feb 2020, 1:40 PM

  ಬಿಎಸ್‌ವೈ@77: ಕಾವೇರಿಗೆ ಎಂಟ್ರಿ ಕೊಟ್ಟ ರಾಜಹುಲಿ; ಶುಭ ಕೋರಿದ ಸಿದ್ದು

  • ಸಿಎಂ ಬಿ.ಎಸ್. ಯಡಿಯೂರಪ್ಪಗೆ 77ರ ಸಂಭ್ರಮ
  • ಹುಟ್ಟುಹಬ್ಬದಂದೇ ಕಾವೇರಿಗೆ ಪ್ರವೇಶ
  • ಶುಭಕೋರಿದ ಮಾಜಿ ಸಿಎಂ ಸಿದ್ದರಾಮಯ್ಯ
 • women - night shift

  state21, Nov 2019, 10:19 AM

  ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ರಾತ್ರಿಪಾಳಿಯಲ್ಲಿ ಕೆಲಸಕ್ಕೆ ಅವಕಾಶ

  ಕೇಂದ್ರ ಕೈಗಾರಿಕೆ ಕಾಯ್ದೆ-1948ರ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಮಹಿಳಾ ಉದ್ಯೋಗಿಗಳಿಂದ ಲಿಖಿತ ಒಪ್ಪಿಗೆ ಪಡೆದು ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಉಂಟಾಗದಂತೆ ಎಲ್ಲಾ ರೀತಿಯಲ್ಲೂ ಅಗತ್ಯ ಭದ್ರತಾ ಕ್ರಮ ಅನುಸರಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

 • e verito

  AUTOMOBILE6, Aug 2019, 6:54 PM

  ಅಂಬಾಸಿಡರ್‌ಗೆ ಗುಡ್‌ಬೈ; ಭಾರತೀಯ ಸೇನೆಗೆ ಮಹೀಂದ್ರ E ವೆರಿಟೊ ಕಾರು!

  ಸೇನೆ ಅಂದರೆ ಸೈನಿಕರು ಮಾತ್ರವಲ್ಲ. ಮದ್ದುಗುಂಡುಗಳಲ್ಲ, ಕೇವಲ ಶಸ್ತ್ರಾಸ್ತಗಳಲ್ಲ. ಪಿಸ್ತೂಲು ಬಂದೂಕು ಯುದ್ಧವಿಮಾನಗಳಲ್ಲ. ದೇಶ ಕಾಯುವ ಒಂದು ಸೂಜಿಪಿನ್ನೂ ಯೋಧನೇ ಹೌದು. ದಶಕಗಳ ಕಾಲ ಭಾರತೀಯ ಸೇನೆಯ ಸವಾರಕನಾಗಿದ್ದ ನಂಬಿಕಸ್ಥ ಅಂಬಾಸಿಡರ್ ಕಾರ್ ಸೇನೆಗೆ ಗುಡ್ ಬೈ ಹೇಳುತ್ತಿದೆ. ಜೈ ಹಿಂದ್ ಹಿಂದೂಸ್ಥಾನ್ ಮೋಟಾರ್ಸ್ !

 • NEWS12, Jul 2019, 3:31 PM

  ತಿರುವು ಪಡೆದ ರಾಜ್ಯ ರಾಜಕೀಯ: ರೆಸಾರ್ಟ್‌ನತ್ತ ಬಿಜೆಪಿ ಶಾಸಕರು!

  ರೆಸಾರ್ಟ್ ವಾಸ್ತವ್ಯಕ್ಕೆ ಬಿಜೆಪಿ ನಿರ್ಧಾರ| ಶಾಸಕರಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಕಲ್ಪಿಸಲು ಬಿಜೆಪಿ ನಿರ್ಧಾರ!| ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆ ಅಧಿವೇಶನ ನಡೆಯುತ್ತಿದೆ| ಧಿವೇಶನ ಹಿನ್ನೆಲೆಯಲ್ಲಿ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ನಿರ್ಧಾರ| ಬಿಜೆಪಿಯ ಎಲ್ಲಾ ಶಾಸಕರಿಗೂ ಸೂಚಿಸಿದ B.S.ಯಡಿಯೂರಪ್ಪ

 • Video Icon

  NEWS10, Jul 2019, 1:23 PM

  ಮುಂಬೈ ಹೋಟೆಲ್‌ನಲ್ಲಿರುವ ಶಾಸಕರಿಂದ ಡಿಕೆಶಿಗೆ ಆಹ್ವಾನ?

  ಕರ್ನಾಟಕ ರಾಜಕಾರಣ ಈಗ ಮುಂಬೈಯಲ್ಲೂ ಹೈಡ್ರಾಮಾ ಸೃಷ್ಟಿಸಿದೆ. ಬಂಡಾಯ ಶಾಸಕರನ್ನು ಭೇಟಿಯಾಗಲು ತೆರಳಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್‌ರನ್ನು ಪೊಲೀಸರು ತಡೆದಿದ್ದಾರೆ. ತುರ್ತು ಕಾರಣ ನೀಡಿ ಡಿ.ಕೆ.ಶಿವಕುಮಾರ್‌ರ ಹೋಟೆಲ್ ಬುಕಿಂಗ್‌ನ್ನು ರದ್ದುಪಡಿಸಲಾಗಿದೆ. ಏನೇ ಆಗಲಿ, ಶಾಸಕರನ್ನು ಭೇಟಿಯಾಗಲೇ ಬೇಕು ಎಂದು ಡಿಕೆಶಿ ಪಟ್ಟುಹಿಡಿದಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಡಿಕೆಶಿ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • Bigg Boss Telugu

  ENTERTAINMENT8, Jul 2019, 4:02 PM

  ಬಿಗ್‌ಬಾಸ್ ಲೊಕೇಶನ್ ಚೇಂಜ್, ಈ ಬಾರಿ ಎಲ್ಲಿ ನಡೆಯುತ್ತೆ ಶೋ?

  ಬದಲಾಯ್ತು ಬಿಗ್‌ಬಾಸ್ ಕಾರ್ಯಕ್ರಮದ ಸ್ಥಳ| ಎಲ್ಲಿಗೆ ಶಿಫ್ಟ್ ಆಗುತ್ತೆ ಬಿಗ್‌ಬಾಸ್?| ಇಲ್ಲಿದೆ ಹೊಸ ಸ್ಥಳದ ವಿವರ

 • jagan

  Lok Sabha Election News15, May 2019, 8:31 AM

  ಫಲಿತಾಂಶಕ್ಕೂ ಮುನ್ನವೇ ಜಗನ್‌ ‘ಸಿಎಂ ಕಚೇರಿ’ ಅಮರಾವತಿಗೆ ಶಿಫ್ಟ್‌!

  ತೆಲುಗು ದೇಶಂ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬರುವ ಪೂರ್ಣ ವಿಶ್ವಾಸ| ಫಲಿತಾಂಶಕ್ಕೂ ಮುನ್ನವೇ ಜಗನ್‌ ‘ಸಿಎಂ ಕಚೇರಿ’ ಅಮರಾವತಿಗೆ ಶಿಫ್ಟ್‌!| 

 • Night shifts raise women's cancer risk

  Sandalwood21, Dec 2018, 1:13 PM

  ರಾತ್ರಿ ಪಾಳಿ ಮಾಡಿದ್ರೆ ಲೈಂಗಿಕ ಹಾರ್ಮೋನ್‌ಗೆ ಕುತ್ತು...!

  ಮನುಷ್ಯ ಆರೋಗ್ಯವಾಗಿರಬೇಕೆಂದರೆ ರಾತ್ರಿ ಮಲಗಿ, ಬೆಳಗ್ಗೆ ಏಳಬೇಕು. ಆದರೆ, ಅದು ಉಲ್ಟಾ ಆದಾಗ ಸಹಜವಾಗಿಯೇ ಅನಾರೋಗ್ಯ ಕಾಡುತ್ತೆ. ಅದರಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವುದು ಒಳ್ಳೆಯದಲ್ಲ. ಏಕೆ?

 • Darshan returns yajamana shooting

  Sandalwood29, Nov 2018, 11:28 AM

  ಯಜಮಾನ ಸ್ವೀಡನ್ ಹಾಡು ಬೆಂಗಳೂರಿಗೆ ಶಿಫ್ಟ್

  ಅಂಬರೀಷ್ ನಿಧನರಾದ ಸುದ್ದಿ ತಿಳಿದಾಗ ನಟ ದರ್ಶನ್ ಸ್ವೀಡನ್‌ನಲ್ಲಿ ‘ಯಜಮಾನ’ ಚಿತ್ರೀಕರಣದಲ್ಲಿದ್ದರು. ಅಂಬರೀಷ್ ನಿಧನದ ಸುದ್ದಿ ಬಂದಾಗ ದರ್ಶನ್ ಪ್ರತಿಕ್ರಿಯೆ ಹೇಗಿತ್ತು ಅನ್ನುವುದನ್ನು ‘ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ನೆನಪಿಸಿಕೊಳ್ಳುತ್ತಾರೆ. ಓವರ್ ಟು ಶೈಲಜಾ ನಾಗ್.

 • Nurse

  NEWS21, Aug 2018, 7:55 PM

  ಒಟ್ಟಿಗೆ ಗರ್ಭಿಣಿಯರಾದ 16 ನರ್ಸ್: ಆ ಐಸಿಯು ‘ಜಾದೂ’ ಏನು?

  ಧೀರ್ಘ ರಜೆಗಾಗಿ ನಾವು ನೀವೆಲ್ಲಾ ಕೆಲಸ ಮಾಡುವ ಕಂಪನಿಗೆ ಏನೆಂದು ಸುಳ್ಳು ಹೇಳಬಹುದು?. ಅಬ್ಬಬ್ಬಾ ಅಂದ್ರೆ ಮೈ ಹುಷಾರಿಲ್ಲ ಅಂತಾ ಕಾರಣ ನೀಡಿ ವಾರಗಟ್ಟಲೇ ಆಫೀಸ್‌ಗೆ ಚಕ್ಕರ್ ಹೊಡೆಯಬಹುದು. ಆದರೆ ಅರಿಜೋನಾದ ಬ್ಯಾನರ್ ಡೆಸರ್ಟ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಕೆಲಸ ನಿರ್ವಹಿಸುವ 16 ದಾದಿಯರು ಧೀರ್ಘ ರಜೆಗಾಗಿ ಒಟ್ಟಿಗೆ ಗರ್ಭಿಣಿಯರಾಗಿ ಇಡೀ ಆಸ್ಪತ್ರೆಯನ್ನೇ ದಂಗು ಬಡಿಸಿದ್ದಾರೆ. 

 • CRICKET20, Aug 2018, 9:31 AM

  ಚತುಷ್ಕೋನ ಕ್ರಿಕೆಟ್ ಸರಣಿ ಬೆಂಗ್ಳೂರಿಗೆ ಶಿಫ್ಟ್..!

  ಭಾರತ ‘ಎ’, ಭಾರತ ‘ಬಿ’, ಆಸ್ಪ್ರೇಲಿಯಾ ‘ಎ’ ಹಾಗೂ ದ.ಆಫ್ರಿಕಾ ‘ಬಿ’ ತಂಡಗಳನ್ನೊಳಗೊಂಡ ಚತುಷ್ಕೋನ ಸರಣಿ, ಮಳೆಯಿಂದಾಗಿ ವಿಜಯವಾಡದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.