Asianet Suvarna News Asianet Suvarna News
25 results for "

Sheeps

"
12 sheep died after dog attack in Yadgir dpl12 sheep died after dog attack in Yadgir dpl

Dog attacks sheep: ದಾಳಿ ಮಾಡಿದ್ದು ಒಂದೇ ನಾಯಿ, 12 ಕುರಿಮರಿ ಬಲಿ

 • ಶ್ವಾನದ ದಾಳಯಿಂದ 12 ಕುರಿಮರಿ(Sheep) ಬಲಿ
 • ಮಾಲೀಕರಿಗೆ ಕನಿಷ್ಠ 1 ಲಕ್ಷ ರು.ಗಳು ನಷ್ಟ

Karnataka Districts Dec 1, 2021, 4:00 AM IST

Death of 18 Sheep and One Person for Railway Collision at Kotturu in Vijayanagara grgDeath of 18 Sheep and One Person for Railway Collision at Kotturu in Vijayanagara grg

ಕೊಟ್ಟೂರು: ರೈಲಿಗೆ ಸಿಲುಕಿ ಕುರಿಗಾಯಿ, 18 ಕುರಿಗಳ ದಾರುಣ ಸಾವು

ಗೂಡ್ಸ್‌ ರೈಲಿಗೆ(Railway) ಸಿಲುಕಿ ಓರ್ವ ಕುರಿಗಾಯಿ ಮತ್ತು 18 ಕುರಿಗಳು(Sheeps) ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ(Vijayanagara) ಜಿಲ್ಲೆಯ ಕೊಟ್ಟೂರು(Kotturu) ತಾಲೂಕಿನ ಮತ್ತಿಹಳ್ಳಿ ರೈಲ್ವೆ ಗೇಟ್‌ ಬಳಿ ಭಾನುವಾರ ನಡೆದಿದೆ.
 

Karnataka Districts Oct 25, 2021, 1:09 PM IST

shed catches fire in Mandya 20 Sheeps dead snrshed catches fire in Mandya 20 Sheeps dead snr

ಆಕಸ್ಮಿಕ ಅಗ್ನಿ ಅವಘಡ : ಶೆಡ್‌ನಲ್ಲಿದ್ದ ಕುರಿಗಳು ಭಸ್ಮ

 • ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಶೆಡ್ ನಲ್ಲಿದ್ದ ಕುರಿಗಳು ಭಸ್ಮ
 • ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಘಟನೆ 

Karnataka Districts Sep 10, 2021, 10:54 AM IST

40 Sheeps Killed Truck Accident at Kudligi in Vijayanagara grg40 Sheeps Killed Truck Accident at Kudligi in Vijayanagara grg

ಕೂಡ್ಲಿಗಿ: ಲಾರಿ ಹರಿದು 40 ಕುರಿಗಳ ಸಾವು

ಮೇಯಲು ಹೋಗುತ್ತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ 40ಕ್ಕೂ ಅಧಿಕ ಕುರಿಗಳು ಮೃತಪಟ್ಟು, ಕುರಿಗಾಹಿ ಹಾಗೂ 20 ಕುರಿಗಳು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
 

Karnataka Districts Sep 1, 2021, 1:03 PM IST

14 goats and 4 sheeps killed in leopard attack in tumakuru snr14 goats and 4 sheeps killed in leopard attack in tumakuru snr

ತುಮಕೂರಲ್ಲಿ ಚಿರತೆ ದಾಳಿ : 14 ಮೇಕೆ, 4 ಕುರಿ ಸಾವು

 • ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ್ದು 14 ಮೇಕೆ 4 ಕುರಿಗಳು ಸಾವನ್ನಪ್ಪಿವೆ
 • ಕೊರಟಗೆರೆ ತಾಲೂಕಿನ ಗರುಗದೊಡ್ಡಿ ಗ್ರಾಮದಲ್ಲಿ ಶನಿವಾರ ರಾತ್ರಿ ವೇಳೆ ಘಟನೆ
 • ಸ್ಥಳಕ್ಕೆ ಕೊರಟಗೆರೆ ತಹಸೀಲ್ದಾರ್ ನಹೀದಾ ಜುಂಜುಂ ಭೇಟಿ ನೀಡಿ ಪರಿಶೀಲನೆ 

Karnataka Districts Aug 29, 2021, 10:44 AM IST

Navalgund Taluka Administration Operation Starts for Sheeps in Flood grgNavalgund Taluka Administration Operation Starts for Sheeps in Flood grg

ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ

ಪಶ್ಚಿಮ ಘಟ್ಟ ಹಾಗೂ ರಾಜ್ಯದಲ್ಲಿಯೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳ, ಕೊಳ್ಳ ಹಾಗೂ ನದಿಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ಬೆಣ್ಣೆ ಹಳ್ಳದಲ್ಲಿ ಸುಮಾರು 200 ಕುರಿಗಳು ಹಾಗೂ 7 ಜನ ಕುರಿಗಾಯಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ತಾಲೂಕಾಡಳಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.
 

Karnataka Districts Jul 23, 2021, 4:07 PM IST

Two Cows and Two Sheeps Dies Due to Fire on Cattle Crib in Haveri grgTwo Cows and Two Sheeps Dies Due to Fire on Cattle Crib in Haveri grg

ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ, ಮೂಕಪ್ರಾಣಿಗಳು ಸಜೀವ ದಹನ

ಶಾರ್ಟ್ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆ ಹೊತ್ತಿ ಉರಿದ ಪರಿಣಾಮ ಎರಡು ಆಕಳು, ಎರಡು ಕುರಿಗಳು ಸಜೀವವಾಗಿ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಕರಜಗಿ ಗ್ರಾಮದಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. 
 

Karnataka Districts Jul 18, 2021, 3:05 PM IST

16 Sheeps Including Man Dies for Thunderbolt at Maski in Raichur grg16 Sheeps Including Man Dies for Thunderbolt at Maski in Raichur grg

ಮಸ್ಕಿ: ಭಾರೀ ಮಳೆ, ಸಿಡಿಲು ಬಡಿದು ವ್ಯಕ್ತಿ ಸೇರಿ 16 ಕುರಿಗಳು ಸಾವು

ಮಸ್ಕಿ ತಾಲೂಕಿನ ಆನಂದಗಲ್‌ ಗ್ರಾಮದ ಹತ್ತಿರ ಸಿಡಿಲು ಬಡಿದು ವ್ಯಕ್ತಿ ಸೇರಿ 16 ಕುರಿಗಳು ಸಾವನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿ ಲಿಂಗಸುಗೂರು ತಾಲೂಕಿನ ಮೇದಿನಾಪುರ ಗ್ರಾಮದ ಈರಪ್ಪ (32) ಎಂದು ಗುರುತಿಸಲಾಗಿದೆ. 
 

Karnataka Districts Apr 15, 2021, 10:52 AM IST

farmer sheeps died from lightning strike snrfarmer sheeps died from lightning strike snr

ಸಿಡಿಲಿಗೆ ರೈತ, 29 ಕುರಿಗಳು ಬಲಿ : ಮಳೆಯ ಆರ್ಭಟ

ಉತ್ತರದ ಜಿಲ್ಲೆಗಳಲ್ಲಿ ವರುಣನ ಆರ್ಭಟ ಇನ್ನೂ ಮುಗಿದಿಲ್ಲ. ವರುಣ ಅಬ್ಬರಿಸುತ್ತಲೇ ಇದ್ದು, ಮಳೆ ಹಾಗೂ ಗುಡುಗಿನಿಂದ ಓರ್ವ ರೈತ ಹಾಗೂ  ಕುರಿಗಳು ಸಾವಿಗೀಡಾಗಿವೆ

Karnataka Districts Oct 1, 2020, 7:41 AM IST

Shepherd with 200 Sheeps Struck in Flood in Yadgir districtShepherd with 200 Sheeps Struck in Flood in Yadgir district
Video Icon

ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಭಾರೀ ಮಳೆಯಿಂದ ಪ್ರವಾಹ ಬಂದೊದಗಿದ್ದರಿಂದ ಕುರಿಗಾಹಿಯೊಬ್ಬ ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ ಘಟನೆ ಜಿಲ್ಲೆಯ ನಾರಾಯಣಪುರ ಬಳಿ ನಡೆದಿದೆ. ಸುಮಾರು 200 ಕುರಿಗಳ ಸಹಿತ ನಡೆಗಡ್ಡೆಯಲ್ಲಿ ಸಿಲುಕಿರುವ ತೋಪಣ್ಣ ಎಂಬುವರು ಸಹಾಯಕ್ಕಾಗಿ ಅಂಗಲಾಚಿಸಿದ್ದಾರೆ. 

Karnataka Districts Aug 9, 2020, 1:02 PM IST

19 Sheeps Dead for Thunderbolt in Hagaribommanahalli in Ballari district19 Sheeps Dead for Thunderbolt in Hagaribommanahalli in Ballari district

ಹಗರಿಬೊಮ್ಮನಹಳ್ಳಿ: ಗುಡುಗು ಸಹಿತ ಭಾರೀ ಮಳೆ, ಸಿಡಿಲು ಬಡಿದು 19 ಕುರಿಗಳ ದುರ್ಮರಣ

ಗುಡುಗು ಸಿಡಿಲಿನಿಂದ ಕೂಡಿದ ಮಳೆ ಆರಂಭವಾಗಿ, ತಾಲೂಕಿನ ದಶಮಾಪುರದಲ್ಲಿ ಸಿಡಿಲು ಬಡಿದು 19 ಕುರಿಗಳು ದುರ್ಮರಣ ಹೊಂದಿದ ಘಟನೆ ಶನಿವಾರ ಸಂಜೆ 4.30ಕ್ಕೆ ನಡೆದಿದೆ.
 

Karnataka Districts May 17, 2020, 10:18 AM IST

Sheeps Dead After Eating Decay Cantaloupe in Hiriyur in Chitradurga DistrictSheeps Dead After Eating Decay Cantaloupe in Hiriyur in Chitradurga District
Video Icon

ಚಿತ್ರದುರ್ಗ: ಕೊಳೆತ ಕರ್ಬೂಜ, ಬಳ್ಳಿ ತಿಂದು 50 ಕುರಿಗಳ ಸಾವು

ಹೊಲದಲ್ಲಿ ಕೊಳೆದ ಕರ್ಬೂಜ ಹಾಗೂ ಬಳ್ಳಿ ತಿಂದು 50 ಕುರಿಗಳು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇಣುಕಲ್‌ ಗುಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ರಾಮಕೃಷ್ಣಪ್ಪ ಮತ್ತು ಸುನೀಲ್ ಎಂಬುವರಿಗೆ ಸೇರಿದ ಕುರಿಗಳಾಗಿವೆ ಎಂದು ತಿಳಿದು ಬಂದಿದೆ. 
 

Karnataka Districts Apr 27, 2020, 11:30 AM IST

More Than 20 Sheeps Dead for Eat Outdated Food in TumakurMore Than 20 Sheeps Dead for Eat Outdated Food in Tumakur

ಗುಬ್ಬಿ: ಅವಧಿ ಮೀರಿದ ತಿಂಡಿ ತಿಂದ 20ಕ್ಕೂ ಹೆಚ್ಚು ಕುರಿಗಳ ಸಾವು

ಅವಧಿ ಮೀರಿದ ತಿಂಡಿ ಪದಾರ್ಥಗಳನ್ನು ಸೇವಿಸಿ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

Karnataka Districts Feb 10, 2020, 10:52 AM IST

51 Sheeps Dead for Accident in Surapura in Yadgir District51 Sheeps Dead for Accident in Surapura in Yadgir District

ಯಾದಗಿರಿ: ಮರಳು ತುಂಬಿದ್ದ ಲಾರಿ ಹರಿದು 51 ಕುರಿಗಳ ಸಾವು

ಮರಳು ಲಾರಿಯೊಂದು ಹರಿದ ಪರಿಣಾಮ 51 ಕುರಿಗಳ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬ್ರೀಜ್ ಬಳಿ ಘಟನೆ ಇಂದು[ಶುಕ್ರವಾರ] ನಡೆದಿದೆ. 


 

Karnataka Districts Dec 20, 2019, 10:05 AM IST

When siddaramaiah become cm uttara kannada sheeps danced says h vishwanathWhen siddaramaiah become cm uttara kannada sheeps danced says h vishwanath

'ಸಿದ್ದು ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು'..!

ಪಕ್ಷ ಬಿಟ್ಟಿದ್ದು, ನಾನಲ್ಲ, ಸಿದ್ದರಾಮಯ್ಯ ಪಕ್ಷ ಬಿಡಿಸಿದ್ದು. ಕಾಂಗ್ರೆಸ್‌ ಪಕ್ಷ ನಿಮ್ಮ ಸಿದ್ದರಾಮಯ್ಯನದು ಅಲ್ವೇನಪ್ಪ? ಸಿದ್ದರಾಮಯ್ಯ ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು ಎಂದು ಹುಣಸೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವ್ಯಂಗ್ಯ ಮಾಡಿದ್ದಾರೆ.

Karnataka Districts Nov 20, 2019, 10:48 AM IST