Asianet Suvarna News Asianet Suvarna News
7 results for "

Shaurya Chakra

"
Martyred Soldier Major Anuj Sood Wife Aakriti Sood Receives His Shaurya Chakra podMartyred Soldier Major Anuj Sood Wife Aakriti Sood Receives His Shaurya Chakra pod

ಪ್ರೀತಿ, ಧೈರ್ಯ, ಹೆಮ್ಮೆಗೆ ಇದೇ ಸಾಕ್ಷಿ, ಮೇಜರ್ ಸೂದ್‌ Shaurya Chakra ಸ್ವೀಕರಿಸಿದ ಆಕೃತಿ!

* ಮೇಜರ್ ಅನುಜ್ ಸೂದ್‌ಗೆ ಮರಣೋತ್ತರ ಶೌರ್ಯ ಚಕ್ರ

* ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕೈಯಿಂದ ಶೌರ್ಯ ಚಕ್ರ ಸ್ವೀಕರಿಸಿದ ಆಕೃತಿ

* ಆಕೃತಿ ಪಾಲಿಗೆ ಪ್ರಪಂಚವಾಗಿದ್ದ ಮೇಜರ್ ಸೂದ್

India Nov 23, 2021, 8:13 PM IST

Shaurya Chakra Award Winner Balwinder Singh Shot Dead At Home In Punjab podShaurya Chakra Award Winner Balwinder Singh Shot Dead At Home In Punjab pod

ಭದ್ರತೆ ಹಿಂಪಡೆದ ಸರ್ಕಾರ, ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ದುಷ್ಕರ್ಮಿಗಳಿಗೆ ಬಲಿ!

ಉಗ್ರವಾದದ ವಿರುದ್ಧ ಧ್ವನಿಯೆತ್ತಿ, ಹೋರಾಟ ನಡೆಸುತ್ತಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ಸಿಂಗ್‌| ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ

India Oct 17, 2020, 12:20 PM IST

Actor Nikhil kumaraswamy meets Capt Pradeep Arya the IRS officer who won the Shaurya ChakraActor Nikhil kumaraswamy meets Capt Pradeep Arya the IRS officer who won the Shaurya Chakra

'ಈ ಒಡನಾಟದ ನೆನಪು ಶಾಶ್ವತ'  ನಿಖಿಲ್ ಶೇರ್ ಮಾಡಿಕೊಂಡ ಪೋಟೋ!

ನಟ ನಿಖಿಲ್ ಕುಮಾರಸ್ವಾಮಿ ಸಂತಸದ ಕ್ಷಣವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ, ಸದ್ಯ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ IRS ಅಧಿಕಾರಿ ಮೇಜರ್ ಪ್ರದೀಪ್ ಶೌರ್ಯ ಆರ್ಯ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಇಂದು ನನಗೆ ಒದಗಿ ಬಂದಿತ್ತು' ಎಂದು ಅನುಭವ ಹಂಚಿಕೊಂಡಿದ್ದಾರೆ.

Sandalwood Aug 10, 2020, 5:47 PM IST

Jammu and Kashmir teen Irfan Ramzan Sheikh gets Shaurya ChakraJammu and Kashmir teen Irfan Ramzan Sheikh gets Shaurya Chakra

ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕ ಇರ್ಫಾನ್ ಗೆ ಶೌರ್ಯ ಗೌರವ

ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕಗೆ ಶೌರ್ಯ ಗೌರವ| 2017ರಲ್ಲಿ 3 ಬಂದೂಕುದಾರಿ ಉಗ್ರರನ್ನು ತಡೆದಿದ್ದ ಬಾಲಕ

NEWS Mar 20, 2019, 9:22 AM IST

Major Aditya Kumar Rifleman Aurangzeb To Get Shaurya ChakraMajor Aditya Kumar Rifleman Aurangzeb To Get Shaurya Chakra

ಉಗ್ರರಿಂದ ಹತ್ಯೆಯಾದ ಯೋಧ ಔರಂಗಜೇಬ್‌ಗೆ ಅತ್ಯುನ್ನತ ಗೌರವ

ಈದ್‌ ಹಬ್ಬದ ಸಲುವಾಗಿ ಮನೆಗೆ ಹೋಗುವಾಗ ಉಗ್ರರಿಂದ ಅಪಹರಿಸಲ್ಪಟ್ಟು ಭೀಕರ ಹತ್ಯೆಗೀಡಾಗಿದ್ದ ರೈಫಲ್‌ಮ್ಯಾನ್‌ ಔರಂಗಜೇಬ್‌ ಅವರೂ ಶೌರ್ಯ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. 

NEWS Aug 15, 2018, 11:38 AM IST

Martyred Army Jawan Aurangzeb To Be Honoured With Shaurya ChakraMartyred Army Jawan Aurangzeb To Be Honoured With Shaurya Chakra

ಸಮೀರ್‌ ಟೈಗರ್‌ ಕೊಂದು ಹುತಾತ್ಮನಾಗಿದ್ದ ಔರಂಗಜೇಬ್‌ಗೆ ಅತ್ಯುನ್ನತ ಗೌರವ

ಸಾಹಸ ಮೆರೆದಿದ್ದ ಸೈನಿಕರಿಗೆ ಸ್ವಾತಂತ್ರ್ಯ ದಿನದಂದು ಗೌರವ ಸಲ್ಲಿಕೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟು  ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ  ಅಪ್ರತಿಮ ಧೈರ್ಯ ಶೌರ್ಯ ತೋರಿದ್ದ ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ (ಮರಣೋತ್ತರ) ಅವರಿಗೆ  ಈ ವರ್ಷದ ಶೌರ್ಯ ಚಕ್ರ ದೊರೆತಿದೆ.

NEWS Aug 14, 2018, 10:07 PM IST

Shaurya chakra award 2018Shaurya chakra award 2018
Video Icon

Shaurya chakra award 2018

Jan 26, 2018, 5:13 PM IST