Sharukh Khan

(Search results - 30)

Sharukh

Cine World29, Aug 2020, 6:06 PM

ಕಿಂಗ್ ಖಾನ್ ಮಗನಿಗೆ ಮದುವೆ ಪ್ರಪೋಸಲ್: ಹೀಗಿತ್ತು ಶಾರೂಖ್ ರಿಯಾಕ್ಷನ್

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಪುತ್ರ ಅಬ್ರಾಂಗೆ ಮದುವೆ ಪ್ರಪೋಸಲ್ ಬಂದಿದೆ. ನಟ ಶಾರೂಖ್ ಇದಕ್ಕೆ ಏನಂದ್ರು..? ಇಲ್ಲಿ ನೋಡಿ

Sharukh

Cine World25, Aug 2020, 4:15 PM

ಗಣಪತಿ ವಿಸರ್ಜನೆ: ಹಿಂದೂ ಹಬ್ಬ ಆಚರಿಸಿದ್ದಕ್ಕೆ ಶಾರೂಖ್‌ ಟ್ರೋಲ್

ಪ್ರತಿ ವರ್ಷ ಕುಟುಂಬದ ಜೊತೆ ಗಣೇಶ ಚತುರ್ಥಿ ಆಚರಿಸುವ ಬಾಲಿವುಡ್ ನಟ ಶಾರೂಖ್ ಖಾನ್‌ನನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೆಲವರು ಹಿಂದೂ ಹಬ್ಬ ಆಚರಿಸಿರುವುದಕ್ಕೆ ಬೇಕಾಬಿಟ್ಟಿ ಕಮೆಂಟ್ ಮಾಡಿದ್ದಾರೆ.

abhishek

Cine World8, Aug 2020, 4:13 PM

ಮೋಟಿವೇಷನ್‌ಗಾಗಿ ಶಾರುಖಾನ್ ಹಾಡು ಕೇಳಿದ ಅಭಿಷೇಕ್ ಬಚ್ಚನ್..!

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಯಿಂದಲೇ ಫೊಟೋ ಶೇರ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ 28ನೇ ದಿನ ಕಳೆಯುತ್ತಿದ್ದು, ಶಾರೂಖ್ ಖಾನ್ ಹಾಡನ್ನ ಕೇಳುತ್ತಿರುವುದಾಗಿ ಹೇಳಿದ್ದಾರೆ.

ಚಿತ್ರವೊಂದರಲ್ಲಿ ಐಶ್ವರ್ಯಾ ರೈಗೆ ಅಣ್ಣನಾಗಿ ನಟಿಸಲು, ಸಲ್ಮಾನ್ ಖಾನ್ ಅವರನ್ನು ಕೇಳಿಕೊಂಡಾಗ....!

Cine World3, Aug 2020, 3:58 PM

ಐಶ್ವರ್ಯಾಳ ಅಣ್ಣನಾಗಿ ನಟಿಸಲು ಕೇಳಿದಾಗ, ಹೇಗಿತ್ತು ಸಲ್ಮಾನ್‌ ರಿಯಾಕ್ಷನ್‌?

ಸಲ್ಮಾನ್‌ ಖಾನ್‌, ಐಶ್ವರ್ಯಾ ರೈ ಪ್ರೇಮಕಥೆ ಎಲ್ಲರಿಗೂ ತಿಳಿದೆ ಇದೆ. ಅವರ ಅನ್‌ ಸ್ಕ್ರೀನ್‌ ಹಾಗೂ ಅಫ್‌ ಸ್ಕ್ರೀನ್‌ ಪ್ರೀತಿಗೆ  ಫ್ಯಾನ್ಸ್‌  ಸೇರಿ ಬಾಲಿವುಡ್‌ ಸಹ ಫಿದಾ ಆಗಿತ್ತು. ಅವರ ಲವ್‌ಸ್ಟೋರಿ ಚಾಲ್ತಿಯಲ್ಲಿದಾಗಲೇ ಒಬ್ಬ ಸಿನಿಮಾ ನಿರ್ಮಾಪಕರು ಸಲ್ಮಾನ್‌ ಖಾನ್‌ರನ್ನು ಐಶ್ವರ್ಯಾ ರೈ ಅಣ್ಣನಾಗಿ ನಟಿಸಲು ಕೇಳಿದ್ದರು. ಹೇಗಿತ್ತು ಸಲ್ಲುವಿನ ರಿಯಾಕ್ಷನ್‌?

Fatima sanas Sharukh Khan

Cine World21, Jul 2020, 5:26 PM

ಶಾರುಕ್ ಗೆ ಮದ್ವೆಯಾಗಿದೆ ಅಂತ ಗೊತ್ತಾಗಿ ಬಿಕ್ಕಿ ಬಿಕ್ಕಿ ಅತ್ತ ಫಾತಿಮಾ ಸನಾ

ಈಕೆ ಶಾರೂಕ್ ನ ಯಾವ ಪರಿ ಇಷ್ಟ ಪಡ್ತಿದ್ಲು ಅಂದರೆ ಆಕೆಯ ಫಸ್ಟ್ ಕ್ರಶ್ ಶಾರೂಕ್ ಖಾನ್ ಆಗಿದ್ರಂತೆ. ಆಗ ಒಂದು ಆಘಾತಕರ ಸಂಗತಿ ಗೊತ್ತಾಯ್ತು, ಅದು ಶಾರೂಕ್ ಖಾನ್‌ ಗೆ ಮದ್ವೆ ಆಗಿದೆ ಅಂತ. ಬಹಳ ಶಾಕಿಂಗ್ ಆಗಿದ್ದ ಈ ವಿಷ್ಯ ಕೇಳಿ ಪುಟ್ಟ ನಟಿಯ ಹೃದಯವೇ ಒಡೆದುಹೋಯ್ತಂತೆ. ಆಕೆ ಬಿಕ್ಕಿಬಿಕ್ಕಿ ಅತ್ತಿದ್ಲಂತೆ.

• undefined

Cine World18, Jul 2020, 6:52 PM

ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

ಜುಲೈ 18, 1982ರಂದು ಜಮ್ಷೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ ಚೋಪ್ರಾಗೆ 38 ವರ್ಷಗಳ ಸಂಭ್ರಮ. 2002ರಲ್ಲಿ 'ತಮಿಜಾನ್' ಎಂಬ ತಮಿಳು ಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಪ್ರಿಯಾಂಕ 2003 ರ 'ಅಂದಾಜ್' ಸಿನಿಮಾದಿಂದ ಕ್ಲಿಕ್ ಆದರು. 18 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾಳ ಅನೇಕ ಲಿಂಕ್‌ಅಪ್‌ಗಳು ಸುದ್ದಿಯಾಗಿದ್ದವು.  ಈ ಲಿಸ್ಟ್‌ನಲ್ಲಿ ಅಕ್ಷಯ್ ಕುಮಾರ್‌ನಿಂದ ಶಾರುಖ್ ಖಾನ್‌ವರೆಗೂ ಮಾತ್ರವಲ್ಲ, ವಿದೇಶಿ ನಟನೂ ಒಬ್ಬ ಇದ್ದಾನೆ. ಹಾಗೇ ಪಿಗ್ಗಿಯ ಹಳೇ ಲೈಫ್‌ನ ಝಲಕ್..

• undefined

Cine World7, Jul 2020, 6:59 PM

ಶಾರುಖ್‌ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗೌರಿ ಹೇಳಿದ್ದೇನು?

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಬಾಲಿವುಡ್‌ನ ಲವಿಂಗ್‌ ಕಪಲ್‌. ಗೌರಿ ಹಿಂದೂ ಹಾಗೂ ಶಾರುಖ್‌ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ, ಎಂಬುದು ಸಂತೋಷದ ವಿಷಯ. ಈ ಜೋಡಿಯ ಪ್ರೀತಿ ಹಾಗೂ ವೈವಾಹಿಕ ಜೀವನ ಹಲವರಿಗೆ ಸ್ಪೂರ್ತಿ. ಗೌರಿ ಖಾನ್ ಪತಿ ಶಾರುಖ್ ಖಾನ್ ಧರ್ಮದ ಕುರಿತು ಮಾತನಾಡುವಾಗ 'ನಾನು ಶಾರುಖ್ ಧರ್ಮವನ್ನು ಗೌರವಿಸುತ್ತೇನೆ, ಆದರೆ ಇದರರ್ಥ ನಾನು ಮತಾಂತರಗೊಳ್ಳುತ್ತೇನೆ ಎಂದರ್ಥವಲ್ಲ' ಎಂದು ಹೇಳಿದ್ದರು.

• undefined

Cine World29, Jun 2020, 4:20 PM

ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

ಕಾಜೋಲ್ ಮತ್ತು ಶಾರುಖ್ ಜೋಡಿಯನ್ನು ಇಂದಿಗೂ ಬೆಳ್ಳಿ ಪರದೆಯ ಅತ್ಯಂತ ರೊಮ್ಯಾಂಟಿಕ್‌ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 'ಬಾಜಿಗರ್' ನಿಂದ 'ದಿಲ್ವಾಲೆ' ವರೆಗಿನ ಅನೇಕ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಕಾಜೋಲ್ ಶಾರುಖ್‌ರ ಅನೇಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯಬ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಶಾರುಖ್ ಕ್ಲೋಸ್‌ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಆದರೆ ಶಾರುಖ್ ಕಾಜೋಲ್‌ರನ್ನು ದ್ವೇಷಿಸುತ್ತಿದ್ದ ಸಮಯವೂ ಇತ್ತು ಒಂದು ಕಾಲದಲ್ಲಿ.

• undefined

Cine World24, Jun 2020, 7:04 PM

ಗೌರಿ ಸತ್ತೇ ಹೋದರೆ ಅಂತ ಶಾರುಖ್‌ಗೆ ಭಯವಾಗಿತ್ತಂತೆ!

ಇಬ್ಬರೂ ಮೊದಲಿನಿಂದಲೂ ಸುಖ ದುಃಖದ ಕ್ಷಣಗಳಲ್ಲೆಲ್ಲಾ ಒಂದಾಗಿ ಇದ್ದವರು. ಸಿಸೇರಿಯನ್‌ ನಡೆಯುವ ಕೋಣೆಯಲ್ಲಿ ಗೌರಿಯನ್ನು ನೋಡಿದಾಗ ಶಾರುಖ್‌ ನಡುಗಿಬಿಟ್ಟನಂತೆ. ಈಕೆಯನ್ನು ಕಳೆದುಕೊಂಡು ಬಿಡುತ್ತೇನೇನೋ ಅಂತ ಶಾರುಖ್‌ ಭಯವಾಗಿ ತತ್ತರಿಸಿ ಹೋಗಿದ್ದನಂತೆ.

• undefined

Cine World22, Jun 2020, 6:15 PM

ಪೋಟೋಗಳು - ಮಕ್ಕಳೊಂದಿಗೆ ಬಾಲಿವುಡ್‌ನ ಬೆಸ್ಟ್‌ ಅಪ್ಪಂದಿರು..

ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಗಣ್ಯರಾದರೇನು, ಶ್ರೀ ಸಾಮಾನ್ಯರಾದರೇನು? ಅಪ್ಪ ಅಪ್ಪನೇ ಅಲ್ಲವೇ? ತಂದೆಯಾದ ಆ ಕ್ಷಣದ ಅನುಭವ ಪ್ರತಿಯೊಂದೂ ಗಂಡಿಗೂ ಒಂದೇ ರೀತಿ. ಅದನ್ನು ಅಭಿವ್ಯಕ್ತಗೊಳಿಸುವ ರೀತಿ ವಿಭಿನ್ನವಾಗಿರಬಹುದು ಅಷ್ಟೇ. ಚಿತ್ರರಂಗದಲ್ಲಿಯೂ ಜನಪ್ರಿಯವಾಗಿರುವ ಸ್ಟಾರ್ ಕಿಡ್‌ಗಳಲ್ಲಿದ್ದು, ಕೆಲವರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಟ್ಟರೆ, ಕೆಲವರು ಈಗಾಗಲೇ ಬಾಲಿವುಡ್‌ನಲ್ಲಿಯೇ ನೆರೆಯೂರುತ್ತಿದ್ದಾರೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಚ್ಚು ಪ್ರಚಾರದಲ್ಲಿದ್ದರೆ, ಅಕ್ಷಯ್ ಕುಮಾರ್ ಪುತ್ರಿ ನಿತಾರಾ ಮನೆಯಿಂದ ಹೊರಗೆ ಹೋಗುವುದನ್ನೇ ಇಷ್ಟಪಡುವುದಿಲ್ಲ. ಸ್ಟಾರ್ ಮಕ್ಕಳು ತಮ್ಮ ತಂದೆಯೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ? ನೋಡಿ ಫೋಟೋಸ್...

Suhana

Interviews20, Jun 2020, 2:35 PM

ಬಾಯ್‌ಫ್ರೆಂಡ್ ಸೆಲೆಕ್ಟ್‌ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

• undefined

Cine World27, May 2020, 5:47 PM

ಬರ್ತ್‌ಡೇ ಬಾಯ್, ಶಾರುಖ್ ಮಗ ಅಬ್ರಾಮ್ ಬಗ್ಗೆ ಯಾಕೆ ಇಷ್ಟೆಲ್ಲಾ ರೂಮರ್?

ಅಬ್ರಾಮ್ ಎಂಬ ಹೆಸರಿನ ಬಗ್ಗೆ ಚಂದದ ವಿವರಣೆ ಇದೆ. ಇದರ ಬಗ್ಗೆ ತಂದೆ ಶಾರುಕನೇ ಒಮ್ಮೆ ಹೇಳಿದ್ದ. ಇದು ಶಾರುಕ್- ಗೌರಿಯರ ಅಂತರ್ಧರ್ಮೀಯ ದಾಂಪತ್ಯದ ಫಲ. ಅಬ್ರಾಮ್‌ನ ಹೆಸರಿನ ಮೊದಲರ್ಧ ಇಸ್ಲಾಂನ ಸಂತ ಹಜರತ್ ಅಬ್ರಾಹಂ ಅವರದ್ದು. ಉತ್ತರಾರ್ಧ ಹಿಂದೂ ಪುರಾಣ ಪುರುಷ ಶ್ರೀರಾಮನದ್ದು.

• undefined

Cine World22, May 2020, 5:57 PM

20ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿ ಕಿಂಗ್‌ ಖಾನ್‌ ಪುತ್ರಿ ಸುಹಾನಾ

ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರಿ ಸುಹಾನಾಳಗೆ 20 ವರ್ಷದ ಸಂಭ್ರಮ. ಅಪ್ಪನ ಮುದ್ದಿನ ಮಗಳು ಸುಹಾನಾ ಮೇ 22, 2000 ರಂದು ಮುಂಬೈನಲ್ಲಿ ಜನಿಸಿದ್ದು. ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಖತ್‌ ಫೇಮಸ್‌ ಆಗಿರುವ ಸೆಲೆಬ್ರೆಟಿ ಕಿಡ್. ನಟನೆಯ ಬಗ್ಗೆ ಒಲವು ತೋರುತ್ತಿರುವ ಸುಹಾನಾ ಶೀಘ್ರದಲ್ಲೇ ಬಾಲಿವುಡ್‌ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ತಾಯಿ ಗೌರಿ ಖಾನ್ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ. ಇದರ ತಯಾರಿಯಲ್ಲಿ ಸುಹಾನಾ ಈಗ ಆ್ಯಕ್ಟಿಂಗ್ ಕಲಿಯುತ್ತಿದ್ದಾಳೆ.

• undefined

Cine World20, May 2020, 4:28 PM

ತಾಯಿ ಗೌರಿ ಹಳೆ ಡ್ರೆಸ್‌ ಧರಿಸಿದ ಸುಹಾನಾ ಖಾನ್‌ಳ ಫೋಟೋ ವೈರಲ್‌

ಸುಹಾನಾ ಖಾನ್‌ ಮೋಸ್ಟ್‌ ಫೇಮಸ್‌ ಸೆಲೆಬ್ರೆಟಿ ಕಿಡ್‌. ಕಿಂಗ್‌ ಖಾನ್‌ ಶಾರುಖ್‌ ಹಾಗೂ ಗೌರಿ ಪುತ್ರಿ ಸುಹಾನಾ. ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ಸಖತ್‌  ಜನಪ್ರಿಯವಾಗಿದ್ದಾಳೆ‌. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುವ ಸುಹಾನಾಳ ಫ್ಯಾನ್‌ ಫಾಲೋವರ್ಸ್‌ಗೇನು ಕಡಿಮೆ ಇಲ್ಲ. ತಮ್ಮ ಖಾತೆಯಲ್ಲಿ ಆಗಾಗ ಫೋಟೋಗಳನ್ನು ಶೇರ್‌ ಮಾಡಿಕೊಳ್ತಾ ಇರ್ತಾಳೆ. ಈ ಬಾರಿ ಸುಹಾನಾ ಪೋಸ್ಟ್‌ ಮಾಡಿದ ಫೋಟೋವೊಂದು ವೈರಲ್‌ ಆಗಿದೆ. ತನ್ನ ತಾಯಿಯ 13 ವರ್ಷ ಹಳೆಯ ಡ್ರೆಸ್‌ ಧರಿಸಿ ಫೋಸ್‌ ನೀಡಿದ್ದಾಳೆ ಗೌರಿ ಶಾರುಖ್‌ ಮಗಳು.

shahrukh khan

Cine World16, May 2020, 1:16 PM

ಶಾರುಕ್ ಖಾನ್‌ ಲಾಕ್‌ಡೌನ್‌ನಿಂದ ಕಲಿತದ್ದೇನು?

ಬಾಲಿವುಡ್‌ ಬಾದ್‌ಶಾ ಶಾರುಕ್ ಖಾನ್‌, ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಪಾಠಗಳನ್ನು ಕಲಿತಿದ್ದಾರಂತೆ. ಅವೇನು ಅಂತ ತಿಳಿಯೋಣ ಬನ್ನಿ.