Sharmiela Mandre  

(Search results - 2)
  • sramela mandre

    ENTERTAINMENT5, Sep 2019, 4:25 PM IST

    ಕ್ಯಾನ್ಸರ್ ರೋಗಿಗಳ ನೆರವಿಗೆ ನಿಂತ ‘ಸಜನಿ’ ನಟಿ!

    ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ.  ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಉಪಯೋಗವಾಗುವಂತಹ ಒಂದಷ್ಟು ವಸ್ತುಗಳನ್ನು ನೀಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ. 

  • model

    ENTERTAINMENT5, Jul 2019, 2:00 PM IST

    ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

    'ಸಜನಿ' ಖ್ಯಾತಿಯ ಶರ್ಮಿಳಾ ಮಾಂಡ್ರೆ ತೆರೆ ಮೇಲೆ ಕಾಣಿಸಿಕೊಳ್ಳದೇ ಎರಡು ವರ್ಷಗಳೇ ಆಗಿದೆ. ಈಗ ಹಾಟ್ ಲುಕ್ ನಲ್ಲಿ ಚೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ.