Asianet Suvarna News Asianet Suvarna News
114 results for "

Sharjah

"
Pakistan Vs Scotland match in ICC T20 World Cup in SharjahPakistan Vs Scotland match in ICC T20 World Cup in Sharjah

T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!

*ನಾಲ್ಕರಲ್ಲೂ ಸೋತಿರುವ ಸ್ಕಾಟ್ಲೆಂಡ್‌ಗೆ ಮೊದಲ ಜಯದ ಗುರಿ
*ಸತತ 5ನೇ ಗೆಲುವಿನ ನಿರೀಕ್ಷೆಯಲ್ಲಿ ಪಾಕಿಸ್ತಾನ
*ಅರ್ಹತಾ ಸುತ್ತಿನಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಸ್ಕಾಟ್ಲೆಂಡ್‌ 
 

Cricket Nov 7, 2021, 6:51 AM IST

T20 World Cup 2021 Eng vs SA South Africa beat england by 10 runs but SA officially eliminated ckmT20 World Cup 2021 Eng vs SA South Africa beat england by 10 runs but SA officially eliminated ckm

T20 World Cup 2021: ಇಂಗ್ಲೆಂಡ್ ಮಣಿಸಿದರೂ ಟೂರ್ನಿಯಿಂದ ಹೊರಬಿದ್ದ ಸೌತ್ ಆಫ್ರಿಕಾ!

  • ಪಂದ್ಯ ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಸೌತ್ ಆಫ್ರಿಕಾ
  • ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ
  • ಮೊದಲ ಗುಂಪಿನಿಂದ ಇಂಗ್ಲೆಂಡ್, ಆಸ್ಟ್ರೇಲಿಯಾ ಸೆಮೀಸ್‌ಗೆ ಲಗ್ಗೆ

Cricket Nov 6, 2021, 11:21 PM IST

T20 World Cup 2021 ENG vs SA Rassie van der Dussen helps south africa set to 190 runs target to England ckmT20 World Cup 2021 ENG vs SA Rassie van der Dussen helps south africa set to 190 runs target to England ckm

T20 World Cup 2021: ರಸಿ ವ್ಯಾಂಡರ್ ಅಬ್ಬರ, ಇಂಗ್ಲೆಂಡ್‌ಗೆ 190 ರನ್ ಟಾರ್ಗೆಟ್!

  • ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ರೋಚಕ ಪಂದ್ಯ
  • ರಸಿ ವ್ಯಾಂಡರ್ ಅಜೇಯ 94 ರನ್, ಆ್ಯಡಿನ್ ಅಜೇಯ 52 ರನ್
  • ಇಂಗ್ಲೆಂಡ್ ತಡಕ್ಕೆ 190 ರನ್ ಟಾರ್ಗೆಟ್

Cricket Nov 6, 2021, 9:21 PM IST

T20 World Cup 2021 ENG vs SA England won toss and elect bowl first against South Africa ckmT20 World Cup 2021 ENG vs SA England won toss and elect bowl first against South Africa ckm

T20 World Cup 2021: ಸೌತ್ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್!

  • ಇಂಗ್ಲೆಂಡ್, ಸೌತ್ ಆಫ್ರಿಕಾ ನಡುವಿನ ಮಹತ್ವದ ಪಂದ್ಯ
  • ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
  • ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ

Cricket Nov 6, 2021, 7:07 PM IST

ICC T20 World Cup NZ vs NAM New Zealand Thrashed Namibia by 52 runs in Sharjah kvnICC T20 World Cup NZ vs NAM New Zealand Thrashed Namibia by 52 runs in Sharjah kvn

T20 World Cup: NZ vs NAM ನಮೀಬಿಯಾ ಮಣಿಸಿ, ಸೆಮೀಸ್‌ ಹೊಸ್ತಿಲಿಗೆ ಬಂದ ಕಿವೀಸ್‌

ಇಲ್ಲಿನ ಶಾರ್ಜಾ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 164 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನಮೀಬಿಯಾ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸ್ಟೆಫನ್ ಬಾರ್ಡ್‌ ಹಾಗೂ ಮಿಚೆಲ್ ವ್ಯಾನ್ ಲಿಂಗೆನ್ ಜೋಡಿ 47 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು.

Cricket Nov 5, 2021, 6:59 PM IST

ICC T20 World Cup NZ vs Nam New Zealand Set 164 runs target to Namibia in Sharjah kvnICC T20 World Cup NZ vs Nam New Zealand Set 164 runs target to Namibia in Sharjah kvn

T20 World Cup: NZ vs NAM ನಮೀಬಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ನ್ಯೂಜಿಲೆಂಡ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡವು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಮಾರ್ಟಿನ್ ಗಪ್ಟಿಲ್ ಹಾಗೂ ಡೇರಲ್ ಮಿಚೆಲ್‌ ಜೋಡಿ 4.1 ಓವರ್‌ಗಳಲ್ಲಿ 30 ರನ್‌ಗಳ ಜತೆಯಾಟವಾಡಿತು.

Cricket Nov 5, 2021, 5:16 PM IST

ICC T20 World Cup NZ vs SCO Namibia Won the toss and Elected to Bowl first against New Zealand in Sharjah kvnICC T20 World Cup NZ vs SCO Namibia Won the toss and Elected to Bowl first against New Zealand in Sharjah kvn

T20 World Cup: NZ vs NAM ನ್ಯೂಜಿಲೆಂಡ್ ಎದುರು ಟಾಸ್‌ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ

ಸೆಮೀಸ್‌ ಪ್ರವೇಶಿಸುವ ದೃಷ್ಠಿಯಿಂದ ಈ ಪಂದ್ಯದಲ್ಲಿನ ಗೆಲುವು ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡಕ್ಕೆ ಸಾಕಷ್ಟು ಮಹತ್ವದ್ದಾಗಿದೆ. ಸದ್ಯ ಸೂಪರ್ 12 ಹಂತದ ಗ್ರೂಪ್‌ 2ನಲ್ಲಿ ನ್ಯೂಜಿಲೆಂಡ್ ತಂಡವು 3 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 

Cricket Nov 5, 2021, 3:10 PM IST

New Zealand vs Namibia 36th Match of ICC T20 World Cup at Sharjah on FridayNew Zealand vs Namibia 36th Match of ICC T20 World Cup at Sharjah on Friday

T20 World Cup: ನ್ಯೂಜಿಲೆಂಡ್‌ಗೆ ಶಾಕ್‌ ನೀಡುತ್ತಾ ನಮೀಬಿಯಾ?

*ಸೆಮೀಸ್‌ಗೇರುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್‌
*ಕಿವೀಸ್‌ ಸೋತರೆ ಟೀಂ ಇಂಡಿಯಾಗೆ ಲಾಭ
*ಕಿವೀಸ್‌ ಗೆದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ

Cricket Nov 5, 2021, 7:05 AM IST

T20 World Cup 2021 England almost confirms Semi final entry after beat srilanka by 26 runs ckmT20 World Cup 2021 England almost confirms Semi final entry after beat srilanka by 26 runs ckm

T20 World Cup 2021: ಲಂಕಾ ಮಣಿಸಿ ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

  • ಸೆಮಿಫೈನಲ್ ಪ್ರವೇಶ ಖಚಿತ ಪಡಿಸಿದ ಇಂಗ್ಲೆಂಡ್
  • ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ 26 ರನ್ ಗೆಲುವು
  • ಬಟ್ಲರ್ ಅಬ್ಬರಕ್ಕೆ ಬೆಚ್ಚಿ ಬಿದ್ದ ಶ್ರೀಲಂಕಾ

Cricket Nov 1, 2021, 11:19 PM IST

T20 World Cup 2021 Jos Buttler help England to set 164 run target to Srilanka in Sharjah ckmT20 World Cup 2021 Jos Buttler help England to set 164 run target to Srilanka in Sharjah ckm

T20 World Cup 2021: ಜೋಸ್ ಬಟ್ಲರ್ ಸೆಂಚುರಿ, ಶ್ರೀಲಂಕಾಗೆ 164 ರನ್ ಗುರಿ!

  •  ಜೋಸ್ ಬಟ್ಲರ್ ಸೆಂಚುರಿ ದಾಖಲೆ
  • ಶ್ರೀಲಂಕಾಗೆ 164 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್
  • ಶಾರ್ಜಾದಲ್ಲಿ ನಡೆಯುತ್ತಿರುವ ರೋಚಕ ಪಂದ್ಯ

Cricket Nov 1, 2021, 9:21 PM IST

20 World Cup 2021 Srilanka won toss and chose bowl first against england ckm20 World Cup 2021 Srilanka won toss and chose bowl first against england ckm

T20 World Cup 2021: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ!

  • ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಮಹತ್ವದ ಪಂದ್ಯ
  • ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ
  • ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ

Cricket Nov 1, 2021, 7:05 PM IST

ICC T20 World Cup England take on Sri Lanka England eyes on Semi Final in Sharjah kvnICC T20 World Cup England take on Sri Lanka England eyes on Semi Final in Sharjah kvn

T20 World Cup: Eng vs SL ಸೆಮೀಸ್‌ಗೇರುವ ಹುಮ್ಮಸ್ಸಲ್ಲಿ ಇಂಗ್ಲೆಂಡ್‌

ಆಡಿದ 3 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ಕಂಡಿರುವ ಲಂಕಾ ಸೆಮೀಸ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಗುಂಪು 1ರಲ್ಲಿ ಇಂಗ್ಲೆಂಡ್‌ 6 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ 2 ಅಂಕ ಪಡೆದು 4ನೇ ಸ್ಥಾನದಲ್ಲಿದೆ.
 

Cricket Nov 1, 2021, 1:56 PM IST

ICC T20 World Cup David Miller blasting Batting helps South Africa Thrash Sri Lanka by 4 wickets in Sharjah kvnICC T20 World Cup David Miller blasting Batting helps South Africa Thrash Sri Lanka by 4 wickets in Sharjah kvn

T20 World Cup: ಸತತ 2 ಸಿಕ್ಸರ್ ಚಚ್ಚಿ ಹರಿಣಗಳಿಗೆ ಗೆಲುವು ತಂದಿಟ್ಟ ಕಿಲ್ಲರ್ ಮಿಲ್ಲರ್..!

ಶ್ರೀಲಂಕಾ ನೀಡಿದ್ದ 143 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್‌ 11 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್‌ 12 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ಇಬ್ಬರು ಆರಂಭಿಕರನ್ನು ಪೆವಿಲಿಯನ್‌ಗಟ್ಟುವಲ್ಲಿ ಚಮೀರಾ ಯಶಸ್ವಿಯಾದರು.

Cricket Oct 30, 2021, 7:45 PM IST

ICC T20 World Cup Pathum Nissanka Fifty helps Sri Lanka Set 143 runs target to South Africa in Sharjah kvnICC T20 World Cup Pathum Nissanka Fifty helps Sri Lanka Set 143 runs target to South Africa in Sharjah kvn

T20 World Cup: ನಿಸ್ಸಾಂಕ ಏಕಾಂಗಿ ಹೋರಾಟ, ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಕುಸಾಲ್ ಪರೆರಾ ಕೇವಲ 7 ರನ್ ಬಾರಿಸಿ ಏನ್ರಿಚ್ ನೊಕಿಯೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 

Cricket Oct 30, 2021, 5:23 PM IST

ICC T20 World Cup South Africa Won the toss and elected to Bowl first against Sri Lanka in Sharjah kvnICC T20 World Cup South Africa Won the toss and elected to Bowl first against Sri Lanka in Sharjah kvn

T20 World Cup: ಲಂಕಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್‌ ಆಯ್ಕೆ

ಈ ಪಂದ್ಯಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ತಂಡ ಕೂಡಿಕೊಂಡಿದ್ದಾರೆ.

Cricket Oct 30, 2021, 3:09 PM IST