Asianet Suvarna News Asianet Suvarna News
751 results for "

Shares

"
Kannada Rakshit Shetty shares Sapta Sagaradaache Yello film photo vcsKannada Rakshit Shetty shares Sapta Sagaradaache Yello film photo vcs

ಸಪ್ತ ಸಾಗರದಾಚೆ ಎಲ್ಲೋ: Rakshit Shetty - Rukmini ರೊಮ್ಯಾಂಟಿಕ್ ಫೋಟೋ ವೈರಲ್!

ಮೊದಲ ಹಂತದ ಚಿತ್ರೀಕರಣ ಮುಗಿಸಿ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಸಪ್ತ ಸಾಗರದಾಚೆ ಎಲ್ಲೋ ತಂಡ.
 

Sandalwood Jan 20, 2022, 5:13 PM IST

Nanamma Superstar Amrutha Naidu shares daughter Samanvi last video vcsNanamma Superstar Amrutha Naidu shares daughter Samanvi last video vcs
Video Icon

Samanvi ಕೊನೆ ವಿಡಿಯೋಗಳನ್ನು ಹಂಚಿಕೊಂಡ ತಾಯಿ ಅಮೃತಾ ನಾಯ್ಡು!

ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ಖ್ಯಾತಿಯ ಸಮನ್ವಿ (Samanvi) ರಸ್ತೆ ಅಪಘಾತದಿಂದ ಅಗಲಿದ್ದರು. 6 ವರ್ಷದ ಪುಟ್ಟ ಪೋರಿ, ತಾಯಿ ಜೊತೆ ಮಾಡಿರುವ ಕೊನೆಯ ಇನ್‌ಸ್ಟಾಗ್ರಾಂ ರೀಲ್ಸ್‌, ಮೂರು ಉಂಗುರಗಳನ್ನು ಹಿಡಿದುಕೊಂಡು ಇಂಗ್ಲಿಷನ್‌ನಲ್ಲಿ ಮಾತನಾಡಿರುವ ವಿಡಿಯೋ ಹಾಗೂ ಸಮನ್ವಿ ಪುಟ್ಟ ವಯಸ್ಸಿನಿಂದ ಹಿಡಿದು ಕೊನೆ ಕ್ಷಣದವರೆಗೂ ಕ್ಲಿಕ್ ಮಾಡಿರುವ ಫೋಟೋವನ್ನು ತಾಯಿ ಅಮೃತಾ ನಾಯ್ಡು (Amrutha Niaud) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೇಗಿದೆ ನೋಡಿ..
 

Small Screen Jan 20, 2022, 5:08 PM IST

Anchor Anshree shares last pic with her pet in instagramAnchor Anshree shares last pic with her pet in instagram

Anchor Anushree Post: ಚಿನ್ನು! ಇದೇ ಕೊನೆಯದಾಗಿ ತೆಗೆದ 'ಅವನ' ಚಿತ್ರ, ಅನುಶ್ರೀ ನೋವಿನ ಪೋಸ್ಟ್

ಅನುಶ್ರೀ ಅವರು ಮತ್ತೊಂದು ನೋವಿನ ಪೋಸ್ಟ್ ಹಾಕಿದ್ದಾರೆ. ಇದು ಅವರ ಬದುಕಿನ ಭಾಗವೇ ಆದಂತಿದ್ದ ಜೀವವೊಂದರ ಅಗಲಿಕೆಯ ನೋವು. ಈಕೆಯನ್ನು ಅದೆಷ್ಟು ಹರ್ಟ್ ಮಾಡಿದೆ ಅಂದರೆ ಆತನ ಅಗಲಿಕೆ ವಿಷಯವನ್ನೂ ನನಗೆ ಹೇಳೋಕೆ ಸಾಧ್ಯವಾಗುತ್ತಿಲ್ಲ ಎಂದು ಅನು ದುಃಖದಿಂದ ಬರೆದುಕೊಂಡಿದ್ದಾರೆ.

Sandalwood Jan 19, 2022, 6:51 PM IST

Nanamma Super Star Body builder Mamatha shares shooting experience with Puneeth Rajkumar vcsNanamma Super Star Body builder Mamatha shares shooting experience with Puneeth Rajkumar vcs

ಯಾವ ನಟನೂ ನಂಬರ್ ಹಂಚಿಕೊಳ್ಳುವುದಿಲ್ಲ ಆದರೆ ಪುನೀತ್‌ ಕೊಡುತ್ತಿದ್ದರು: Body Builder Mamatha

20 ಸೆಕೆಂಡ್ ಆನ್‌ಸ್ಕ್ರೀನ್‌ ದೃಶ್ಯಕ್ಕೆ ಮೂರು ದಿನ ಪುನೀತ್‌ ಜೊತೆ ಚಿತ್ರೀಕರಣ ಮಾಡಿದ ಬಾಡಿ ಬಿಲ್ಡರ್ ಮಮತಾ. 

Small Screen Jan 17, 2022, 12:37 PM IST

Kannada actor Sathish Ninasam shares daughter first picture vcsKannada actor Sathish Ninasam shares daughter first picture vcs
Video Icon

5 ವರ್ಷಗಳ ನಂತರ ಮಗಳ ಪೋಟೋ ಹಂಚಿಕೊಂಡ ನಟ Sathish Ninasam!

ಸ್ಯಾಂಡಲ್‌ವುಡ್‌ ಸರಳ ನಟ ಸತೀಶ್ ನೀನಾಸಂ (Sathish Ninasam) ಮಕರ ಸಂಕ್ರಾಂತಿ ಹಬ್ಬದ ದಿನ ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಮಗಳು ಒಂದು ವರ್ಷವಿದ್ದಾಗ ಕ್ಲಿಕ್ ಮಾಡಿದ ಫೋಟೋ ಹಂಚಿಕೊಂಡು, ಆಕೆಯ ಹೆಸರು ಮನಸ್ವಿತ (Manasvitha) ಎಂದು ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಆಪ್ತರು ಫೋಟೋ ರಿವೀಲ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬಾರಿ ಫೋಟೋ ಹಂಚಿಕೊಳ್ಳುತ್ತಿರುವೆ ಎಂದಿದ್ದಾರೆ.

Sandalwood Jan 16, 2022, 5:22 PM IST

Mammootty tests positive for COVID-19; Superstar shares an update on his health dplMammootty tests positive for COVID-19; Superstar shares an update on his health dpl

Mammootty Tested Positive: ಮೆಗಾಸ್ಟಾರ್ ಮಮ್ಮುಟ್ಟಿಗೆ ಕೊರೋನಾ ಪಾಸಿಟಿವ್

 • Mammootty Tested Positive: ಮಾಲಿವುಡ್ ಸ್ಟಾರ್ ನಟನಿಗೆ ಕೊರೋನಾ ಪಾಸಿಟಿವ್
 • ದುಲ್ಖರ್ ಸಲ್ಮಾನ್ ತಂದೆ, ನಟ ಮಮ್ಮುಟ್ಟಿಗೆ ಕೊರೋನಾ ದೃಢ

Cine World Jan 16, 2022, 5:07 PM IST

Kannada Yogaraj Bhat wife gave 50rs as pocket money shares memories in Golden Gang vcsKannada Yogaraj Bhat wife gave 50rs as pocket money shares memories in Golden Gang vcs

ದಿನ ಬೆಳಗ್ಗೆ Yogaraj Bhatರನ್ನು ಫಾಲೋ ಮಾಡುತ್ತಿದ್ದ ಹುಚ್ಚ; ಏನಿದು ಸ್ಟೋರಿ?

15 ವರ್ಷಗಳ ನಂತರ ಮುಂಗಾರು ಮಳೆ ಸ್ಕ್ರಿಪ್ಟ್‌ ಓದಿದ ಗಣೇಶ್. ಬೆಳಂಬೆಳಗ್ಗೆ ಭಟ್ಟರ ಜೊತೆ ಹೆಜ್ಜೆ ಹಾಕ್ತಿದ್ದ ಜ್ಞಾನಿ ಯಾರು ಗೊತ್ತಾ? 

Small Screen Jan 16, 2022, 1:15 PM IST

Malaika Arora shares note on normalising finding love in 40s dplMalaika Arora shares note on normalising finding love in 40s dpl

Breakup Rumours: 40ರ ನಂತರದ ಲವ್ ಬಗ್ಗೆ ಮಲೈಕಾ ಮಾತು

 • Breakup Rumours: ಬ್ರೇಕಪ್ ಸುದ್ದಿಯ ಬೆನ್ನಲ್ಲೇ ಲವ್ ಬಗ್ಗೆ ಮಲೈಕಾ ಮಾತು
 • 40ರ ನಂತರದ ಪ್ರೀತಿಯ ಬಗ್ಗೆ ಮಾತನಾಡಿದ ಚೈಂಯಾ ಚೈಂಯಾ ಚೆಲುವೆ

Cine World Jan 15, 2022, 10:50 AM IST

Google Ceo sundar Pichai Shares photos of new london office on Instagram mnjGoogle Ceo sundar Pichai Shares photos of new london office on Instagram mnj

Google London Office ಫೋಟೊಸ್‌ ಹಂಚಿಕೊಂಡ ಸಿಇಓ ಸುಂದರ್‌ ಪಿಚೈ: ಹೇಗಿರಲಿದೆ ನೋಡಿ ಹೊಸ ಕಚೇರಿ!

ಸಿಲಿಕಾನ್ ವ್ಯಾಲಿ ದೈತ್ಯ ಗೂಗಲ್  ಇತ್ತೀಚೆಗೆ 1 ಬಿಲಿಯನ್‌ ಡಾಲರ್‌ ಮೊತ್ತದ ಹೊಸ ಕಚೇರಿಯನ್ನು ಖರೀದಿಸಿರುವುದಾಗಿ ಸಿಇಓ ಸುಂದರ್‌ ಪಿಚೈ ತಳಿಸಿದ್ದಾರೆ.

Technology Jan 15, 2022, 10:37 AM IST

Tollywood Pooja hegde shares dance video with Allu Arjun Daughter Arha vcsTollywood Pooja hegde shares dance video with Allu Arjun Daughter Arha vcs
Video Icon

Allu Arjun ಪುತ್ರಿ ಅರ್ಹಾ ಜೊತೆ ಬುಟ್ಟಾ ಬೊಮ್ಮಾ ಹಾಡಿಗೆ Pooja Hegde ಡ್ಯಾನ್ಸ್!

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಅಲ್ಲು ಅರ್ಜುನ್ ಕುಟುಂಬಸ್ಥರ ಜೊತೆ ಪೂಜಾ ಹೆಗ್ಡೆ ಆತ್ಮೀಯರಾಗಿದ್ದಾರೆ. ಅದರಲ್ಲೂ ಈ ಜೋಡಿ ಅಲ್ಲಾ ವೈಕುಂಠ ಪುರಂ ಸಿನಿಮಾದಲ್ಲಿ ನಟಿಸಿದ ನಂತರ ಅರ್ಜುನ್ ಮಕ್ಕಳು ಕೂಡ ಕ್ಲೂಸ್ ಆಗಿದ್ದಾರೆ. ಸಿನಿಮಾ ಬಿಡುಗಡೆಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪೂಜಾ ಮತ್ತು ಅರ್ಹಾ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಹೇಗಿದೆ ನೋಡಿ ಕ್ಯೂಟ್‌ ಸ್ಟೆಪ್ಸ್‌....

Cine World Jan 14, 2022, 2:26 PM IST

Highest tax lot of challenges with government Elon Musk shares Tesla car launch update in India ckmHighest tax lot of challenges with government Elon Musk shares Tesla car launch update in India ckm

Tesla India Launch ಭಾರತದಲ್ಲಿ ವಿಶ್ವದ ಎಲ್ಲೂ ಇಲ್ಲದ ತೆರಿಗೆ, ಟೆಸ್ಲಾ ಕಾರು ಬಿಡುಗಡೆ ವಿಳಂಬಕ್ಕೆ ಕಾರಣ ಹೇಳಿದ ಮಸ್ಕ್!

 • ಭಾರತದಲ್ಲಿ ಅಮೆರಿಕದ ಟೆಸ್ಲಾ ಕಾರು ಬಿಡುಗಡೆ ವಿಳಂಬ
 • ಮಾಹಿತಿ ಹಂಚಿಕೊಂಡ ಎಲನ್ ಮಸ್ಕ್, ಸರ್ಕಾರದ ವಿರುದ್ಧ ಅಸಮಾಧಾನ
 • ಅಮೆರಿಕದಲ್ಲಿನ 30 ಲಕ್ಷದ ಕಾರು ಭಾರತದಲ್ಲಿ ತೆರಿಗೆ ಕಾರಣ 60 ಲಕ್ಷ ರೂ

Cars Jan 13, 2022, 11:46 AM IST

Katrina Kaif shares a cosy selfie with Vicky Kaushal as they celebrate one month of marriage dplKatrina Kaif shares a cosy selfie with Vicky Kaushal as they celebrate one month of marriage dpl

Katrina Kaif Selfie: ಪತಿಯ ತೋಳಲ್ಲಿ ಕತ್ರೀನಾ ಹ್ಯಾಪಿ ಸೆಲ್ಫಿ..!

 • ವಿಕ್ಕಿ ಕೌಶಲ್-ಕತ್ರೀನಾ ಕೈಫ್ ಮದುವೆಯಾಗಿ ಒಂದು ತಿಂಗಳು
 • ಮೊದಲ ತಿಂಗಳ ಸಂಭ್ರಮ, ಸೆಲ್ಪೀ ಶೇರ್ ಮಾಡಿದ ನಟಿ

Cine World Jan 9, 2022, 3:01 PM IST

Kannada Radhika Pandit shares special cake and gift photo for Yash vcsKannada Radhika Pandit shares special cake and gift photo for Yash vcs

Happy Birthday Yash: ಮಕ್ಕಳಿಬ್ಬರು ಕೊಟ್ಟ ಸ್ಪೆಷಲ್‌ ಗಿಫ್ಟ್‌ ಹೇಗಿದೆ?

ಕುಟುಂಬಸ್ಥರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್. ಮಕ್ಕಳ ಗಿಫ್ಟ್‌ ಸೂಪರ್... 

Sandalwood Jan 8, 2022, 11:21 AM IST

Samantha Ruth Prabhu Shares BTS Video Of Pushpa Item Song dplSamantha Ruth Prabhu Shares BTS Video Of Pushpa Item Song dpl

Pushpa Item Song BTS: ನನ್ನ ಕೊಲ್ಲುತ್ತಿದ್ದಾರೆ ಎಂದ ಸಮಂತಾ

 • Pushpa Item Song BTS: ಸಮಂತಾ ಡ್ಯಾನ್ಸ್ ರಿಹರ್ಸಲ್ ವಿಡಿಯೋ ಔಟ್
 • Oo Antava Oo Oo Antava ಹಾಡಿನ ಡ್ಯಾನ್ಸ್ ರಿಹರ್ಸಲ್

Cine World Jan 7, 2022, 11:34 AM IST

Kannada Hitha Chandrashekar shares pictures of Solo trip and New year with her husband vcsKannada Hitha Chandrashekar shares pictures of Solo trip and New year with her husband vcs

ಟ್ರಿಪ್‌ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!

ಹಿತಾ ಪ್ರವಾಸದ ಫೋಟೋಗಳನ್ನು ನೋಡಿ ಪ್ರೇರಣೆಗೊಂಡ ಹೆಣ್ಣುಮಕ್ಕಳು. ನೀವು ಹೆಚ್ಚು ಸಿನಿಮಾ ಮಾಡಬೇಕು ಎಂದ ಫಾಲೋವರ್ಸ್.... 
 

Sandalwood Jan 4, 2022, 2:24 PM IST