Search results - 17 Results
 • Sensex

  BUSINESS3, May 2019, 8:04 PM IST

  ಸತತ ಮೂರನೇ ದಿನವೂ ಇಳಿಕೆ ಕಂಡ ಸೆನ್ಸೆಕ್ಸ್: ಕಾರಣ?

  ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ ಸತತ ಮೂರು ದಿನಗಳಿಂದ ಕುಸಿತ ಕಂಡಿದೆ. 

 • Anil Ambani

  BUSINESS20, Feb 2019, 1:54 PM IST

  ಜೈಲು ಅಂತಿದ್ದಂತೇ RCom ಷೇರು ಪಾತಾಳಕ್ಕೆ: ಅನಿಲ್‌ಗೇನೂ ಆಗ್ತಿಲ್ಲ ಮಾಡಕ್ಕೆ!

  ಎರಿಕ್ಸನ್ ಕಂಪನಿಗೆ ನಾಲ್ಕು ವಾರಗಳಲ್ಲಿ 450 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ಸುಪ್ರೀಂ ಆದೇಶ ಹೊರ ಬೀಳುತ್ತಿದ್ದಂತೇ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಸಂಸ್ಥೆಯ ಷೇರುಗಳು ಭಾರೀ ಕುಸಿತ ಕಂಡಿವೆ.

 • Sensex

  BUSINESS21, Dec 2018, 6:10 PM IST

  ಏನಾಯ್ತೋ ಏನೋ: SENSEX ನಲ್ಲಿ ದಿಢೀರ್ ಬ್ಲಡ್ ಬಾತ್!

  ರಿಯಾಲಿಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

 • BUSINESS28, Oct 2018, 11:03 AM IST

  ಷೇರು ಮಾರುಕಟ್ಟೆಯಲ್ಲಿ ಕೊಚ್ಚಿ ಹೋಯ್ತು 40 ಲಕ್ಷ ರೂ!

  ಷೇರು ಮಾರುಕಟ್ಟೆ ಭಾರತದಲ್ಲೊಂದೇ ಅಲ್ಲ, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕುಸಿಯುತ್ತಿದೆ. ಕಳೆದ 10 ತಿಂಗಳಿನಲ್ಲಿ ಚೀನಾ ಷೇರು ಮಾರುಕಟ್ಟೆ ಬಂಡವಾಳ ಶೇ.30 ರಷ್ಟು, ಅಂದರೆ ಸುಮಾರು 167 ಲಕ್ಷ ಕೋಟಿ ರು. ಕುಸಿದಿದೆ. ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜರ್ಮನಿ, ಸ್ವಿಜರ್‌ಲೆಂಡ್, ಬ್ರಿಟನ್, ಹಾಂಗ್‌ಕಾಂಗ್ ಮುಂತಾದ ದೇಶಗಳಲ್ಲೂ ಷೇರು ಮಾರುಕಟ್ಟೆ ಸಂಕಷ್ಟದಲ್ಲಿದೆ. ಭಾರತದಲ್ಲಿ ರುಪಾಯಿ ಮೌಲ್ಯ ಕುಸಿತ ದಿಂದಾಗಿ ಇದರ ಪರಿಣಾಮ ತೀವ್ರವಾಗಿದೆ.

  share market lost 40 lakh crore within 10 months

 • BUSINESS17, Oct 2018, 9:06 PM IST

  ನೆಟ್‌ಫ್ಲಿಕ್ಸ್ ನೋಡ್ತಿರಾ?: ಎಷ್ಟು ಲಾಭ ಮಾಡ್ಕೊಂಡೈತೆ ನೋಡಿ!

  ನೆಟ್‌ಫ್ಲಿಕ್ಸ್ ನ ಬಳಕೆದಾರರು ಹೆಚ್ಚಾದ ಪರಿಣಾಮ, ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದೆ. ವಿಶ್ವಾದಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್‌ಫ್ಲಿಕ್ಸ್, ಕಳೆದ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

 • BUSINESS13, Oct 2018, 12:54 PM IST

  ಷೇರು ಮಾರುಕಟ್ಟೆ ಅಯೋಮಯ: ಮ್ಯೂಚುವಲ್ ಫಂಡ್ಸ್ ಗತಿ ಏನಯ್ಯಾ?

  ಸೆನ್ಸೆಕ್ಸ್ ನ ಅತಂತ್ರ ಸ್ಥಿತಿಯಲಲ್ಲಿ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿರುವವರ ಗತಿಯೇನು ಎಂಬುದು ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಶಾಭಾವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 • Sensex

  BUSINESS11, Oct 2018, 8:26 PM IST

  5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

  ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

 • Whatsapp

  BUSINESS30, Sep 2018, 11:00 AM IST

  ವಾಟ್ಸಪ್ ರಾಂಗ್ ಮೆಸೆಜ್: ಈ ಕಂಪನಿ ಎಲ್ಲಾ ಷೇರು ಮಟಾಷ್!

  ವಾಟ್ಸಪ್ಪ್‌ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಸಾಮಾಜಿಕ ಜಾಲತಾಣದ ದುರ್ಬಳಕೆ ತರಬಹುದಾದ ಅಪಾಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದೇ ಒಂದು ತಪ್ಪು ಸಂದೇಶದಿಂದ ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಷೇರುಗಳು ಪಾತಾಳಕ್ಕೆ ಕುಸಿದಿವೆ. 

 • Sensex

  BUSINESS9, Aug 2018, 12:17 PM IST

  ಸೆನ್ಸೆಕ್ಸ್ ನಾಗಾಲೋಟ: ಮೋದಿ ಭಾರತದ ಕಣ್ಣೋಟ!

  ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹೂಡಿಕೆಯ ಮಹತ್ವವನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಇಂದು ಮಾಡುವ ಹೂಡಿಕೆ ನಾಳೆಗೆ ಖಂಡಿತ ಪ್ರಯೋಜನಕ್ಕೆ ಬರುತ್ತದೆ ಅಂತಾ ಅರ್ಥಶಾಸ್ತ್ರ ಪ್ರಾಧ್ಯಾಪಕರಂತೆ ಪ್ರಧಾನಿ ಜನತೆಗೆ ಪಾಠ ಮಾಡುತ್ತಿರುತ್ತಾರೆ. ಮೋದಿ ಹೇಳುವುದು ಸತ್ಯ ಅಂತಾ ಭಾರತೀಯ ಷೇರು ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸಾಬೀತು ಮಾಡುತ್ತಿದೆ. 

 • BUSINESS12, Jul 2018, 5:52 PM IST

  ಷೇರು ಮಾರುಕಟ್ಟೆ ನಾಗಾಲೋಟಕ್ಕೆ ನೈಜ ಕಾರಣ ಏನು?

  ಷೇರು ಮಾರುಕಟ್ಟೆ ಗುರುವಾರ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಹೊಸ ದಾಖಲೆನ್ನು ಮುಂಬೈ ಷೇರು ಪೇಟೆ ಸೂಚ್ಯಂಕ ಮತ್ತು ನಿಫ್ಟಿ ಬರೆದಿದೆ. ಹಾಗಾದರೆ ಈ ದಾಖೆಲೆ ಏರಿಕೆಗೆ ಕಾರಣ ಏನು? ಇಲ್ಲಿದೆ ಒಂದು ವಿಶ್ಲೇಷಣೆ.

 • BUSINESS11, Jul 2018, 1:41 PM IST

  ಚಿನ್ನ ಮತ್ತು ಬೆಳ್ಳಿ ದರ ಗಣನೀಯ ಇಳಿಕೆ, ಕಾರಣವೇನು?

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾದ ಬೇಡಿಕೆ, ಹಬ್ಬದ ಸೀಸನ್ ಕೊನೆಗೊಂಡಿರುವುದು ಸೇರಿದಂತೆ ವಿವಿಧ ಕಾರಣಗಳು ಚಿನ್ನ ಮತ್ತು ಬೆಳ್ಳಿ ದರದ ಮೇಲೆ ಪರಿಣಾಮ ಬೀರಿದ್ದು ಇಳಿಕೆ ಸಾಧಿಸಿವೆ. ವಿವರ ಮುಂದಿದೆ.

 • LIC

  BUSINESS4, Jul 2018, 3:21 PM IST

  ಎಲ್ಐಸಿ ಹೂಡಿಕೆದಾರರಿಗೆ ಶುಭ ಸುದ್ದಿ,, ಸಿಕ್ಕಾಪಟ್ಟೆ ಬೋನಸ್

  • ಷೇರು ಮಾರುಕಟ್ಟೆಯಲ್ಲಿ ಪಡೆದ ಲಾಭ ಹೂಡಿಕೆದಾರರಿಗೆ
  • ಹಣಕಾಸು ಸಮಸ್ಯೆಯನ್ನು ಮೆಟ್ಟಿ ನಿಂತ ಸಂಸ್ಥೆ
 • BUSINESS18, Jun 2018, 4:51 PM IST

  ನಿಮ್ಮ ಬೋನಸ್‌ನ ಸರಿಯಾದ ಬಳಕೆ ಹೇಗೆ?

  • ವರ್ಷಾಂತ್ಯಕ್ಕೆ ಸಿಗುವ ನಿಮ್ಮ ಬೋನಸ್ ಹಣದ ಸರಿಯಾದ ಉಪಯೋಗ ಹೇಗೆ?
  • ನಿಮ್ಮದೇ ಭವಿಷ್ಯಕ್ಕೆ ಹಣ ತೆಗೆದಿರಿಸಿಕೊಳ್ಳಿ
  • ಬೇರೆಯವರಿಗೆ ನೆರವಾಗಿ ಸಾಮಾಜಿಕ ಪ್ರಜ್ಞೆ ಮೆರೆಯಲು ಸಾಧ್ಯವಿದೆ.