Share

(Search results - 504)
• undefined

Whats New29, May 2020, 12:25 PM

ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

Ashwini

Video Icon

Karnataka Districts25, May 2020, 6:22 PM

ಟೀಕಾಕಾರರಿಗೆ ಗಗನಸಖಿ ಠಕ್ಕರ್, ನಮಗೆ ಯಾರು ಅವಾರ್ಡ್ ಕೊಡ್ತಿಲ್ಲ!

ನಮ್ಮನ್ನು ಯಾಕೆ ಕೊರೋನಾ ವಾರಿಯರ್ಸ್ ಎಂದು ಪರಿಗಣನೆ ಮಾಡುತ್ತಿಲ್ಲ? ಗಗನಸಖಿಯೊಬ್ಬರು ಇಂಥದ್ದೊಂದು ಪ್ರಶ್ನೆ ಕೇಳಿದ್ದಾರೆ.  ವಂದೇ ಭಾರತ್ ಅಭಿಯಾನದಲ್ಲಿ ಪಾಲ್ಗೊಂಡಿರುವ ಅಶ್ವಿನಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

• undefined
Video Icon

Sandalwood25, May 2020, 4:57 PM

ಆಕ್ಷನ್ ಪ್ರಿನ್ಸ್ ಬಗ್ಗೆ ಟಾಪ್ ಸೀಕ್ರೆಟ್ ಬಿಟ್ಟುಕೊಟ್ಟ ಹರಿಪ್ರಿಯಾ!

ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಧ್ರುವ ಸರ್ಜಾಗೆ ಒಂದು ವಿಷಯಕ್ಕೆ ಮಾತ್ರ ಬಹಳ ಭಯವಂತೆ. ಈ ವಿಚಾರವನ್ನ ನಟಿ  ಹರಿಪ್ರಿಯ ತಮ್ಮ ಬೇಬ್‌ನೋಸ್ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ. ಚಾರ್ಲಿ 777 ಚಿತ್ರದ ರಕ್ಷಿತ್ ಶೆಟ್ಟಿ ಮತ್ತು ತಂಡ ಕೊರೋನಾ ಬಂದ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

Nikitha Sharma

Cine World25, May 2020, 4:25 PM

ವೈರಲ್ ಆದ ನಟಿ ಬೆನ್ನು ಬರಹ, ಅಂಥಾದ್ದೇನಿತ್ತಂತೆ!

ಲಾಕ್ ಡೌನ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವ ಬೆಡಗಿಯರಿಗೇನೂ ಕಡಿಮೆ ಇಲ್ಲ.  ಇವರು ನಿಕಿತಾ ಶರ್ಮಾ. ಬೆನ್ನು ಬರಹದಿಂದ ದೊಡ್ಡ ಸುದ್ದಿ ಮಾಡಿದ್ದಾರೆ. ಹಾಗಾದರೆ ಅಷ್ಟಕ್ಕೂ ಬೆನ್ನ ಮೇಲೆ ಅಂಥಾದ್ದೇನು ಬರೆದುಕೊಂಡಿದ್ದರು... ಮುಂದೆ ಹೇಳ್ತೆವೆ ಕೇಳಿ

• undefined
Video Icon

Sandalwood25, May 2020, 4:21 PM

ಕಾಲಭೈರವನ ಸನ್ನಿಧಿಯಲ್ಲಿ ಜಗ್ಗೇಶ್‌ಗೆ ಕಾದಿತ್ತು ಅಚ್ಚರಿ!

ನವರಸ ನಾಯಕ ಜಗ್ಗೇಶ್ ಅವರ ಊರಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಇತ್ತೀಚಿಗೆ ಜಗ್ಗೇಶ್ ಅವರೇ ಜೀರ್ಣೋದ್ಧಾರಗೊಳಿಸಿದ ಕಾಲಭೈರವೇಶ್ವರ ದೇವಸ್ಥಾನದಲ್ಲಿಯೇ  ಈ ಅಚ್ಚರಿ ನಡೆದಿದ್ದು, ಜಗ್ಗೇಶ್ ಪುಳಕಿತರಾಗಿದ್ದಾರೆ.

ಸಂಪಾದನೆ ಹೀಗೆ ತಿಳ್ಕೊಳ್ಳಿ: ರೀಚಾರ್ಜ್ ಮಾಡಿದ ಬಳಿಕ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ತಿಳಿಯಲು ಹೋಂ ಸ್ಕ್ರೀನ್ ನಲ್ಲಿ ಕಾಣುವ My Earnings ಮೇಲೆ ಕ್ಲಿಕ್ ಮಾಡಿ. ಇಲ್ಲಿರುವ ಹಣವನ್ನು ನೀವು ವಾಲೆಟ್‌ಗೂ ಸೇರ್ಪಡೆ  ಮಾಡಬಹುದು. ಟ್ರಾನ್ಸಾಕ್ಷನ್ ಟ್ರ್ಯಾಕ್ ಮಾಡಲು ಪಾಸ್‌ ಬುಕ್ ವ್ಯವಸ್ಥೆಯೂ ಇದೆ. ಇಲ್ಲಿ ಇಪ್ಪತ್ತು ದಿನಗಳಲ್ಲಿ ನಡೆಸಿದ ಲೆಕ್ಕಾಚಾರ ಸಿಗುತ್ತದೆ. Load Money ಹಾಗೂ ರೀಚಾರ್ಜ್ ಆಯ್ಕೆಯಲಲ್ಲೂ ನೀವಿದನ್ನು ನೋಡಬಹುದು.

BUSINESS23, May 2020, 9:42 PM

ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ

ಬಿಜಿನಸ್ ಕ್ಷೇತ್ರದಲ್ಲಿ ಬದಲಾವಣೆ ನಿರಂತರ. ಅಮೆರಿಕ ಮೂಲದ ಸಂಸ್ಥೆ ಇದೀಗ ಜಿಯೋ ಜತೆ  ಹೊಂದಾಣಿಕೆ ಮಾಡಿಕೊಂಡಿದೆ. ಅಂದರೆ ಜಿಯೋದ ದೊಡ್ಡ ಪಾಲುದಾರನಾಗಿದೆ.  ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.

• undefined

Sandalwood23, May 2020, 3:15 PM

ಕೊನೆಗೂ ಸಿಗ್ತು ನಿಖಿಲ್-ರೇವತಿ ವೆಡ್ಡಿಂಗ್ ಫೋಟೋಸ್‌; ಹೇಗಿವೆ ನೋಡಿ!

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಏಪ್ರಿಲ್‌ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್‌ ಮತ್ತು ರೇವತಿ ಮದುವೆಯ ಮಧುರ ಕ್ಷಣಗಳ ಫೋಟೋಗಳಿವು. ಫೋಟೋಗ್ರಾಫರ್‌ ಪ್ರವೀಣ್‌ (rg_photography04) ಸೆರೆ ಹಿಡಿದಿದ್ದು, ಕೆಲವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದುವೆಗೆ ನೀಡಿರುವ ಪಾಸ್ ಗೊಂದಲದ ಬಗ್ಗೆ ಹೈ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದರಿಂದ ನಿಖಿಲ್ ಮದುವೆ ಮುಗಿದು ತಿಂಗಳಾದರೂ ಸುದ್ದಿಯಲ್ಲಿದ್ದಾರೆ. ಇಂಥ ಕ್ಷಣದಲ್ಲಿ ಅವರ ಮದುವೆಯ ಅದ್ಭುತ ಕ್ಷಣಗಳ ಫೋಟೋಸ್ ಇಲ್ಲಿವೆ....

Sriii murali

Sandalwood22, May 2020, 9:31 AM

ಮಗಳಿಗೆ ಸೈಕಲ್‌ ಕಲಿಸಿದೆ, ಮಗನ ಜತೆ ಫುಟ್‌ಬಾಲ್‌ ಆಡಿದೆ: ಶ್ರೀಮುರಳಿ

ಸ್ಟಾರ್‌ಗಳು ಮನೆಯಲ್ಲೇ ಇದ್ದಾರೆ. ಅವರ ಸಿನಿಮಾಗಳು ಎಲ್ಲಿದ್ದವೋ ಅಲ್ಲಿಯೇ ಇವೆ ಎಂದುಕೊಂಡರೆ ಅದು ತಪ್ಪು. ಅದಕ್ಕೆ ಬದಲಾಗಿ ಸ್ಕಿ್ರಪ್ಟ್‌ ಹಂತದಲ್ಲಿಯೇ ಅವು ಇನ್ನಷ್ಟುಗಟ್ಟಿಯಾಗುತ್ತಿವೆ. ಜೊತೆಗೆ ಸದಾ ಶೂಟಿಂಗ್‌, ಸ್ಕ್ರೀನಿಂಗ್‌, ಡಬ್ಬಿಂಗ್‌ ಎಂದು ಬ್ಯುಸಿಯಾಗಿದ್ದ ದೊಡ್ಡ ದೊಡ್ಡ ಸ್ಟಾರ್‌ ಗಳು ಈಗ ಮನೆಯಲ್ಲಿ ಸಾಕಷ್ಟುಕ್ವಾಲಿಟಿ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಮ್ಮ ಅಭಿಪ್ರಾಯವನ್ನು, ಜೀವನ ವಿಧಾನವನ್ನು ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ಹಂಚಿಕೊಂಡಿದ್ದಾರೆ

Lockdown foods

Food16, May 2020, 4:19 PM

ಲಾಕ್‌ಡೌನಲ್ಲಿ ಆನ್‌ಲೈನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಿವು

ಲಾಕ್‌ಡೌನ್ ಸಂದರ್ಭದಲ್ಲಿ ಜನರು ಗೂಗಲ್‌ನಲ್ಲಿ ಅತಿ ಹೆಚ್ಚಾಗಿ ಹುಡುಕಿದ್ದು ಯಾವೆಲ್ಲ ರೆಸಿಪಿಗಳನ್ನು ಗೊತ್ತಾ? ಆ ಟಾಪ್ 10 ರೆಸಿಪಿಗಳು ಯಾವುವು ಇಲ್ಲಿವೆ ನೋಡಿ

Coronavirus

Video Icon

Karnataka Districts15, May 2020, 1:15 PM

ಮಾರಕ ಕೊರೋನಾ ವಿರುದ್ಧ ಹೋರಾಡಿ ಗೆದ್ದ 10ರ ಪೋರ: ಸೋಂಕು ಪೀಡಿತ ಮಕ್ಕಳಿಗೆ ಈತನೇ ಸ್ಪೂರ್ತಿ..!

ಕೊರೋನಾ ಪಾಸಿಟಿವ್‌ ಆಗಿದ್ದ 10 ವರ್ಷದ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿ  ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಈ ಬಾಲಕ ಏಕಾಂಗಿಯಾಗಿ ಹೇಗೆ ಡೆಡ್ಲಿ ವೈರಸ್‌ನಿಂದ ಹೋರಾಡಿದ್ದ ಎಂಬುದು ಕೊರೋನಾ ಪೀಡಿತ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾನೆ.

• undefined

Cine World14, May 2020, 4:48 PM

ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್‌ ಶಾಕ್‌!

ಮದರ್ಸ್‌ ಡೇಗೆ ಭಾವಿ ಪತಿಯಿಂದ ಸ್ಪೇಶಲ್‌ ಫೋಟೋ ರಿವೀಲ್‌. ಫ್ಯೂಚರ್‌ ಮಮ್ಮಿ ಆಗೋಕೆ ಲೇಡಿ ಸೂಪರ್ ಸ್ಟಾರ್ ರೆಡಿನಾ? ಇಲ್ಲಿದೆ ನೋಡಿ ವಿಘ್ನೇಶ್‌ ಶೇರ್ ಮಾಡಿರುವ ಫೋಟೋಗಳು.....

• undefined

Cine World14, May 2020, 1:24 PM

ಸಮಂತಾನೇ ಭಯಪಟ್ಟ ಪಾತ್ರವಿದು; 'ಓಹ್ ಬೇಬಿ'ಯಲ್ಲಿ ಹಿಂಗೆಲ್ಲಾ ಆಯ್ತಾ?

ಬಹುಭಾಷಾ ನಟಿ ಲಕ್ಷ್ಮಿ ಜೊತೆ 'ಓಹ್ ಬೇಬಿ' ಚಿತ್ರದಲ್ಲಿ ಮಿಂಚಿದ ಸಮಂತಾ ಅಕ್ಕಿನೇನಿ. ಮೊದಲ ಬಾರಿ ಹೆದರಿಕೊಂಡ ಸಮಂತಾ ಸಿನಿ ಎಕ್ಸ್ ಪೀರಿಯನ್ಸ್ ಇದು....

• archana udupa

Sandalwood13, May 2020, 11:22 AM

ಗಾಯಕಿ ಅರ್ಚನಾ ಉಡುಪ ಲಾಕ್‌ಡೌನ್ ಡೈರಿ; ಏನೆಲ್ಲಾ ಮಾಡ್ತಿದ್ದಾರೆ ನೋಡಿ!

ಮದುವೆಯಾದ 17 ವರ್ಷಗಳಲ್ಲಿ ಗಂಡ ದಿನಪೂರ್ತಿ ಮನೆಯಲ್ಲೇ ಇರೋದು ಖುಷಿ ಕೊಟ್ಟಿದೆ. ಇವರ ಜತೆ ಕಾಫಿ ಕುಡಿಯುವ ಅಭ್ಯಾಸ ಮಾಡಿದ್ದೇನೆ. ನಾನು ಹಾಡುವಾಗ ಒಮ್ಮೊಮ್ಮೆ ಅವರು ತಬಬಲ ಹಿಡಿದು ಕೂರುತ್ತಾರೆ. ನಾನು ಹಾಡುತ್ತೇನೆ. ಪ್ರಚಾರಕ್ಕೆ ಬಾರದಿದ್ದರೂ ಒಳ್ಳೆಯ ಕಂಠ ಹೊಂದಿರುವ ಅವರು ನನ್ನ ಬಲವಂತಕ್ಕೆ ಎರಡು ಹಾಡು ಹಾಡಿದ್ದಾರೆ - ಅರ್ಚನಾ ಉಡುಪ

• undefined

Sandalwood13, May 2020, 10:01 AM

ವಿಮಾನ ತಾಯ್ನೆಲ ಸ್ಪರ್ಶಿಸಿದಾಗ ನಮ್ಮೆಲ್ಲರ ಕಣ್ಣು ತೋಯ್ದುಹೋಗಿತ್ತು! : ಸೌಂದರ್ಯಾ ಜಯಮಾಲ

ನಟಿ ಜಯಮಾಲಾ ಅವರ ಮಗಳು ಸೌಂದರ್ಯಾ ಇಂಗ್ಲೆಂಡ್‌ ವೇಲ್ಸ್‌ನ ಸ್ವಾನ್‌ಸಿ ಯುನಿವರ್ಸಿಟಿ ವಿದ್ಯಾರ್ಥಿನಿ. ಇದೀಗ ತಾಯ್ನೆಲಕ್ಕೆ ಬಂದಿಳಿದ ನಿರುಮ್ಮಳತೆಯಲ್ಲಿದ್ದಾರೆ. ಆದರೆ ಲಾಕ್‌ಡೌನ್‌ ಆರಂಭದಲ್ಲೇ ಭಾರತಕ್ಕೆ ಹೊರಟರೂ ಬರಲಾಗದೇ, ಇಂಗ್ಲೆಂಡ್‌ನಲ್ಲೇ ಐಸೋಲೇಶನ್‌ನಲ್ಲಿರಬೇಕಾಯ್ತು. ತಾಯ್ನೆಲಕ್ಕೆ ಹಿಂದಿರುಗುವವರೆಗೂ ಇದ್ದ ಆತಂಕ, ಇಂಗ್ಲೆಂಡ್‌ನ ಭಯದ ದಿನಗಳನ್ನು ಅವರಿಲ್ಲಿ ವಿವರಿಸಿದ್ದಾರೆ.

• undefined

Sandalwood11, May 2020, 3:30 PM

ತಮ್ಮ ಚಿತ್ರಕ್ಕೇ ಟಿಕೆಟ್‌ ಸಿಗದೇ ಬ್ಲಾಕ್‌ನಲ್ಲಿ ಖರೀದಿಸೋ ಸ್ಥಿತಿ ಬಂತು ಈ ನಿರ್ದೇಶಕರಿಗೆ!

ಇದೇನಪ್ಪಾ ಬ್ಲಾಕ್‌ ಟಿಕೆಟ್‌ ಮಾರೋದು ತಪ್ಪು ಅನ್ನೋ ನಿರ್ದೇಶಕರೇ ಫ್ಯಾಮಿಲಿ ಜೊತೆ ಬ್ಲಾಕ್‌ ಟಿಕೆಟ್‌ ಖರೀದಿಸಿ ಅವರ ಸಿನಿಮಾ ನೋಡಿದ್ರಾ?  ಇದರ ಹಿಂದಿನ ಕಥೆನೇ ಬೇರೆ ಇದೆ.....