Sharavati  

(Search results - 11)
 • <p>KS Eshwarappa Smg</p>

  Karnataka Districts29, Jun 2020, 8:44 AM

  ಅಂಬುತೀರ್ಥ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಲಿ; ಸಚಿವ ಈಶ್ವರಪ್ಪ

  ಯೋಜನೆಗೆ ಯಾವುದೇ ಹಣಕಾಸಿನ ಅಡೆತಡೆಯಿರುವುದಿಲ್ಲ. ಇದೊಂದು ಪ್ರವಾಸಿ ತಾಣವಾಗಿಯೂ ರಾಜ್ಯದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಈ ಪುಣ್ಯಸ್ಥಳಕ್ಕೆ ಹೆಚ್ಚು ಹೆಚ್ಚು ಜನರು ಬರುವಂತಾಗಬೇಕೆಂದರು. ಚಾಲನೆಯಲ್ಲಿ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರೂ ಪಾಲ್ಗೊಂಡಿದ್ದರು.

 • <p>Harathalu Halappa</p>

  Karnataka Districts11, Jun 2020, 8:17 AM

  ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ‌ ವಿರೋಧಿ ಅಲೆ ಶುರು

  ಅವೈಜ್ಞಾನಿಕ ಪರಿಸರ ವಿರೋ​ಧಿ ಯೋಜನೆಯನ್ನು ನಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಜೊತೆಗೆ ಅ​ಧಿಕಾರಿಗಳ ಜೊತೆ ಮಾತಕತೆ ನಡೆಸಲಾಗುತ್ತದೆ. ಸದ್ಯದಲ್ಲಿಯೆ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

 • sharavathi river

  Karnataka Districts28, Feb 2020, 11:09 AM

  ಸಾವಿರಾರು ಕುಟುಂಬದಗಳ ಅನ್ನದಾತೆ ಶರಾವತಿ ವಿಷಮುಕ್ತಕ್ಕೆ ಚಿಂತನೆ

  ಶರಾವತಿ ಬಂದರು ತೀರವನ್ನು ಸರಕಾರ ಪೋರ್ಟ್ ಪ್ರೈ.ಲಿ. ಕಂಪನಿಗೆ ಉದ್ದಿಮೆ ವಹಿವಾಟಿಗೆ ನೀಡಿರುವ ಕಾರಣ ಬಂದರು ತೀರದ ಪಾರಂಪರಿಕ ಮೀನುಗಾರಿಕೆ ಹಾಗೂ ಮೀನುಗಾರಿಕಾ ಉದ್ಯಮದ ಮೇಲೆ ಬಾರೀ ಹೊಡೆತ ನೀಡಲಿದ್ದು ಈ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. 

 • Sharavti

  Shivamogga20, Oct 2019, 11:29 AM

  ಹೊಳೆಬಾಗಿಲು ಗೇಟ್‌ ಸಮಸ್ಯೆ: ಶಾಸಕರಿಗೆ ಒತ್ತಾಯ

  ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು ಗೇಟ್‌ ಸೇವೆಯ ವಿಚಾರದಲ್ಲಿ  ಶಾಸಕರ ಮಧ್ಯಪ್ರವೇಶಕ್ಕೆ ಜನರು ಆಗ್ರಹಿಸಿದ್ದಾರೆ. 

 • Sharavti

  Karnataka Districts17, Sep 2019, 12:16 PM

  ಸಿಗಂದೂರು ಸೇತುವೆ : ಪ್ರವಾಸಿತಾಣದ ಮೆರಗು

  ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಸಿಗಂದೂರಿಗೆ ತೆರಳುವ ಶರಾವತಿ ನದಿಗೆ ಸೇತುವೆ ನಿರ್ಮಾಣ ಮಾಡಲಿದ್ದು ಇದೊಂದು ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ. 

 • Linganamakki

  Karnataka Districts3, Sep 2019, 7:51 AM

  ಲಿಂಗನಮಕ್ಕಿ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ : 11 ಗೇಟ್ ಓಪನ್

  ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇದೀಗ 11 ಗೇಟ್ ಗಳನ್ನು ತೆರೆದು ನೀರನ್ನು ಹೊರಬಿಡಲಾಗಿದೆ. 

 • NEWS2, Jul 2019, 9:11 AM

  ಲಿಂಗನಮಕ್ಕಿ ನೀರು ತರಲು ಬಿಡಲ್ಲ: ಯಡಿಯೂರಪ್ಪ

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಹರಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಡಕ್ ಹೇಳಿಕೆ ನೀಡಿದ್ದಾರೆ. 

 • Linganamakki dam

  NEWS30, Jun 2019, 10:04 AM

  ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

  ಸಾಂಸ್ಕೃತಿಕವಾಗಿ ನಗರಗಳು ಬೆಳೆಯುತ್ತಿದ್ದುದೇ ಜಲಮೂಲಗಳ ಸಮೀಪ.ಆದರೆ ಬೆಂಗಳೂರಿನ ದೌರ್ಭಾಗ್ಯ. ಹತ್ತಿರದಲ್ಲಿ ಬೃಹತ್ ನದಿಗಳೂ ಇಲ್ಲ. ಇರುವ ಸಣ್ಣ ಪುಟ್ಟ ನದಿಗಳನ್ನೂ ಕೊಂದಿದ್ದೇವೆ. ಅಂತರ್ಜಲವನ್ನೂ ಕುಡಿದು ಖಾಲಿ ಮಾಡಿದ್ದೇವೆ. ಬಿದ್ದ ಮಳೆ ನೀರು ಇಂಗದಂತೆ ನಗರವನ್ನು ಕಾಂಕ್ರೀಟ್ ಕಾಡಾಗಿಸಿದ್ದೇವೆ. ಈಗ ಇದಕ್ಕಿರುವ ಏಕೈಕ ಪರಿಹಾರವೆಂದರೆ ನಗರದ ಬೆಳವಣಿಗೆಗೆ ತಡೆಯೊಡ್ಡುವುದು.

 • Girl
  Video Icon

  Karnataka Districts5, May 2019, 10:11 PM

  ಭಯ ಬೀಳಿಸುವ ಶರಾವತಿ ಹಿನ್ನೀರಿನಲ್ಲಿ ಈಜಿ ಗೆದ್ದ ಬಾಲಕಿಗೊಂದು ಸನ್ಮಾನದ ಸಲಾಂ

  ಶರಾವತಿ ನದಿ ಹಿನ್ನೀರಿನ ಹಸಿರುಮಕ್ಕಿ ಹಾಗೂ ಹೊಳೆಬಾಗಿಲು ಪ್ರದೇಶದಲ್ಲಿ ಈಜಿ ದಾಖಲೆ ನಿರ್ಮಿಸಿದ ಬಾಲಕಿ ಮಿಥಿಲಾ ಹೆಸರನ್ನು ಸಾಗರ ತಾಲೂಕಿನ ಕುಂಟಗೋಡು ಗ್ರಾಮದ ಕೆರೆಗೆ ನಾಮಕರಣ ಮಾಡಲಾಯಿತು. ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಕೆರೆಗೆ ನಾಮಕರಣ ಮಾಡಿ ಬಾಲಕಿ ಮಿಥಿಲಾಳನ್ನು ಸನ್ಮಾಸಿದರು. ನಂತರ ಮಾತನಾಡಿ ಪುಟ್ಟ ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಎಳೆಯ ವಯಸ್ಸಿನಲ್ಲಿಯೇ ಶರಾವತಿ ಹಿನ್ನೀರಿನ ಆಗಾಧ ಜಲರಾಶಿ ಈಜಿ ನಾಡಿನ ಗಮನ ಸೆಳೆದಿದ್ದಾಳೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಸಲುವಾಗಿ ಬಾಲಕಿ ಮಿಥಿಲಾ ಹೆಸರನ್ನು ಕೆರೆಗೆ ಇಟ್ಟು ಗೌರವಿಸಿ ಗ್ರಾಮಸ್ಥರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

 • Punarvasu Book Release

  WEB SPECIAL28, Jan 2019, 1:39 PM

  'ಪುನರ್ವಸು' ಕಾದಂಬರಿ ಲೋಕಾರ್ಪಣೆಯ ಸಾರ್ಥಕ ಕ್ಷಣ

  ಶರಾವತಿ ಬರೀ ನದಿಯಲ್ಲ. ಜೋಗದಲ್ಲಿ ಧುಮ್ಮಿಕ್ಕುವ ರಾಜ ರಾಣಿ ರೋಜ ರಾಕೆಟ್ ಸ್ಫುರಿಸುವುದು ಮನಮೋಹಕ ದೃಶ್ಯ ಮಾತ್ರವಲ್ಲ, ನದಿಯ ಒಡಲಲ್ಲಿ ಹುದುಗಿರುವ ಕಣ್ಣೀರ ಕತೆಗಳೇ ಅವು. ಹೌದು, ಕರಾಳ ಇತಿಹಾಸಕ್ಕೆ ಕಾದಂಬರಿ ಕೌದಿ ಹೊದಿಸಿದ ಮನೋಜ್ಞ ಕೃತಿ ಗಜಾನನ ಶರ್ಮರ "ಪುನರ್ವಸು". ಕೃತಿ ಬಿಡುಗಡೆಯ ಸಂಭ್ರಮ ಇಲ್ಲಿದೆ. ಕಾದಂಬರಿಯಲ್ಲಿ  ಇತಿಹಾಸ ಸುರಿಸುವ ಕಂಬನಿಗಳಿವೆ. ತಿಳಿದಿರಲಿ - ಸಂಪಾದಕ

 • Lingamakki Dam
  Video Icon

  state14, Aug 2018, 3:33 PM

  ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

  ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.