Asianet Suvarna News Asianet Suvarna News
165 results for "

Sharat

"
MTB Nagaraj Slams MLA sharath Bachegowda snrMTB Nagaraj Slams MLA sharath Bachegowda snr

ಬಿಜೆಪಿ ಗೆಲುವು ನಿಶ್ಚಿತ ಎಂದ ಎಂಟಿಬಿ : ಶರತ್ ಬಚ್ಚೇಗೌಡರ ವಿರುದ್ಧ ಕಿಡಿಕಿಡಿ

 • ಹಾನಗಲ್ ಹಾಗೂ ಸಿಂದಗಿಯಲ್ಲಿ ನಡೆಯುವ  ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ ಎಂದ ಎಂಟಿಬಿ
 • ಪ್ರಚಾರ ಗಿಟ್ಟಿಸಿಕೊಂಡು  ಜನರನ್ನು ದಿಕ್ಕು ತಪ್ಪಿಸುವ  ಕೆಲಸ ಮಾಡುತ್ತಿದ್ದಾರೆ ಎಂದು ಶರತ್ ಬಚ್ಚೇಗೌಡರ ವಿರುದ್ಧ ಕಿಡಿ

Karnataka Districts Oct 24, 2021, 2:54 PM IST

municipal corporation leaders unhappy over sharath bachegowda snrmunicipal corporation leaders unhappy over sharath bachegowda snr

ಶಾಸಕ ಶರತ್ ವಿರುದ್ಧ ಆಕ್ರೋಶ : ಕ್ಷಮೆ ಕೇಳಲು ಆಗ್ರಹ

 • ನಾಲ್ಕನೆ ವಾರ್ಡಿನ ಗಾಣಿಗರ ಪೇಟೆ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿ
 • ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ  ನೆರವೇರಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ

Karnataka Districts Sep 13, 2021, 12:45 PM IST

Sharath Kumar to play villain role in Puneeth Rajkumar James vcsSharath Kumar to play villain role in Puneeth Rajkumar James vcs
Video Icon

ಪುನೀತ್ ನಟನೆಯ 'ಜೇಮ್ಸ್' ಚಿತ್ರದಲ್ಲಿ ಶರತ್ ಕುಮಾರ್ ವಿಲನ್!

ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಚಿತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಭಾಗದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ಇವರದ್ದು ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ.
 

Sandalwood Aug 9, 2021, 4:27 PM IST

One Day Sharath Bachegowda will be the CM in Karnataka Say Congress Leader snrOne Day Sharath Bachegowda will be the CM in Karnataka Say Congress Leader snr

'ಶರತ್ ಬಚ್ಚೇಗೌಡ ಕಾಂಗ್ರೆಸ್‌ನಿಂದ ಸಿಎಂ ಆಗಲಿದ್ದಾರೆ'

 • ಮುಂದಿನ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ 
 • ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವ ಶರತ್ ಗೆಲುವು ಶತಸಿದ್ಧ
 • ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಶರತ್ ಮುಖ್ಯಮಂತ್ರಿ ಆಗಲಿದ್ದಾರೆ

Karnataka Districts Aug 4, 2021, 3:40 PM IST

Kannada serial Actor Sharath Padmanabh shares his journey with Paaru in interviewKannada serial Actor Sharath Padmanabh shares his journey with Paaru in interview

ಕನ್ನಡ ಧಾರಾವಾಹಿ 'ಪಾರು' ನೀಡಿದ್ದು ಅಪರೂಪದ ಅವಕಾಶ; ಶರತ್

ಇಂಜಿನಿಯರಿಂಗ್ ಕಲಿತು ಐಟಿ ಉದ್ಯೋಗದಲ್ಲಿದ್ದವರು ಶರತ್. ನಟನಾ ಕ್ಷೇತ್ರದಲ್ಲಿದ್ದ ಆಸಕ್ತಿಗೆ ಮೊದಲ ಅವಕಾಶ ಮಾಡಿಕೊಟ್ಟಿದ್ದು ಸ್ಟಾರ್ ಸುವರ್ಣ ವಾಹಿನಿ. ಹಾಗೆ `ಜಸ್ಟ್ ಮಾತ್ ಮಾತಲ್ಲಿ’ ಎಂಟ್ರಿ ಕೊಟ್ಟು ಇಂದು ಹೆಂಗೆಳೆಯರ ಹಾರ್ಟಲ್ಲಿ ಮನೆ ಮಾಡುವ ತನಕ ಬೆಳೆದು ನಿಂತಿದ್ದಾರೆ.

 

Interviews Jul 31, 2021, 4:10 PM IST

Aishwarya Rai photos viral fans questioning actress pregnancyAishwarya Rai photos viral fans questioning actress pregnancy

ಐಶ್ವರ್ಯಾ ಪ್ರೆಗ್ನೆಂಟಾ? ಹೊಟ್ಟೆ ಮುಚ್ಚಿಕೊಂಡಿರುವ ನಟಿಯ ಫೋಟೋ ವೈರಲ್‌!

ಕೆಲವು ದಿನಗಳ ಹಿಂದೆ ಮಣಿರತ್ನಂ ಅವರ ಬಿಗ್‌ ಬಜೆಟ್‌ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಐಶ್ವರ್ಯಾ ರೈ ಸಾಕಷ್ಟು ಚರ್ಚೆಯಾಗಿದ್ದರು. ಈಗ ಮತ್ತೆ ನಟಿ ಸುದ್ದಿಯಾಗಿದ್ದಾರೆ. ಐ‍ಶ್ವರ್ಯಾರ ಇತ್ತೀಚಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿವೆ. ಆಕೆಯ ಲುಕ್‌ ಅನ್ನು ನೋಡಿ ಅಭಿಮಾನಿಗಳು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್‌ ಎಂದು ಹೇಳುತ್ತಿದ್ದಾರೆ. ಇಲ್ಲಿದೆ ವಿವರ. 

Cine World Jul 27, 2021, 12:42 PM IST

Aishwarya rai bachchan met Sharathkumar family in Puducherry vcsAishwarya rai bachchan met Sharathkumar family in Puducherry vcs

ಪಾಂಡಿಚೆರಿ: ನಟ ಶರತ್‌ಕುಮಾರ್‌ ಭೇಟಿ ಮಾಡಿದ ಐಶ್ವರ್ಯ, ಅಭಿಷೇಕ್!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎರಡು ಸ್ಟಾರ್ ಕುಟುಂಬಗಳ ಗೆಟ್‌ ಟುಗೆದರ್‌ ಫೋಟೋಗಳು. ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. 
 

Cine World Jul 26, 2021, 10:44 AM IST

Recheck of Mysuru DC Sharath Transfer Says Karnataka High Court grgRecheck of Mysuru DC Sharath Transfer Says Karnataka High Court grg

ಮೈಸೂರು ಡಿಸಿ ಶರತ್‌ ವರ್ಗಾವಣೆ ಬಗ್ಗೆ ಮರುಪರಿಶೀಲಿಸಿ: ಹೈಕೋರ್ಟ್‌

ಐಎಎಸ್‌ ಅಧಿಕಾರಿಗಳ ವರ್ಗಾವಣೆಗಳ ಮೇಲ್ವಿಚಾರಣೆಗೆ ಎರಡು ತಿಂಗಳಲ್ಲಿ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್‌, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್‌ ಅವರ ವರ್ಗಾವಣೆ ಪ್ರಕರಣವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಿದೆ.
 

Karnataka Districts Jul 9, 2021, 8:01 AM IST

B Sharath Petition to Karnataka High Court for Cancellation of Rohini Sindhuri Project grgB Sharath Petition to Karnataka High Court for Cancellation of Rohini Sindhuri Project grg

ರೋಹಿಣಿ ಸಿಂಧೂರಿ ನಿಯೋಜನೆ ರದ್ದು ಕೋರಿ ಹೈಕೋರ್ಟ್‌ಗೆ ಶರತ್‌ ಅರ್ಜಿ

ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಐಎಎಸ್‌ ಅಧಿಕಾರಿ ಬಿ.ಶರತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
 

state Jun 5, 2021, 10:42 AM IST

MLA Sharath Bachegowda Met With Covid Patients at Hospital in Hosakote grgMLA Sharath Bachegowda Met With Covid Patients at Hospital in Hosakote grg

ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ಬಚ್ಚೇಗೌಡ

ನಗರದ ತಾಲೂಕು ಆಸ್ಪತ್ರೆಗೆ ಶಾಸಕ ಶರತ್‌ ಬಚ್ಚೇಗೌಡ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಕೊರೋನಾ ನಿಯಂತ್ರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
 

Karnataka Districts May 3, 2021, 8:02 AM IST

MLA Sharat Bachegowda Taunts to Minister MTB Nagaraj snrMLA Sharat Bachegowda Taunts to Minister MTB Nagaraj snr

ಸಚಿವ ಎಂಟಿಬಿ - ಶರತ್‌ ಬಚ್ಚೇಗೌಡ ವಾರ್‌ : 'ದರ್ಪದಿಂದ ಏನು ಆಗಲ್ಲ'

ದರ್ಪದಿಂದ ಯಾವೊಬ್ಬ ಜನಪ್ರತಿನಿಧಿ​ಯು ಮತದಾರರನ್ನು ಗೆಲ್ಲಲು ಸಾಧ್ಯವಿಲ್ಲ. ಬದಲಾಗಿ ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಸಚಿವ ಎಂಟಿಬಿ ನಾಗರಾಜ್‌ಗೆ ಟಾಂಗ್ ನೀಡಿದ್ದಾರೆ. 

Karnataka Districts Apr 17, 2021, 3:46 PM IST

ex Mysuru DC transfer Sharat Transfer Case CAT Refer To CSB  snrex Mysuru DC transfer Sharat Transfer Case CAT Refer To CSB  snr

ಮೈಸೂರಿಂದ ವರ್ಗವಾಗ್ತಾರಾ ರೋಹಿಣಿ ಸಿಂಧೂರಿ..?

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶರತ್ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.  ಇದೀಗ  ಸಿಎಸ್‌ಬಿಗೆ ಪ್ರಕರಣದ ವರ್ಗಾವಣೆಯಾಗಿದೆ.

Karnataka Districts Mar 30, 2021, 7:24 AM IST

DK Shivakumar Appoint Sharat Chandra As KPCC Member snrDK Shivakumar Appoint Sharat Chandra As KPCC Member snr

ಕಾಂಗ್ರೆಸ್‌ನಲ್ಲಿ ತಮ್ಮ ಭಾವನಿಗೆ ಮಹತ್ವದ ಸ್ಥಾನ ನೀಡಿದ ಡಿಕೆಶಿ

KPCC ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಭಾವನಿಗೆ ಕೈನಲ್ಲಿ ಮಹತ್ವದ ಹುದ್ದೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಚುರುಕು ಮೂಡಿಸುವ ಉದ್ದೇಶದಿಂದ ಈ ಆಯ್ಕೆ ಮಾಡಿದ್ದಾರೆ. 

Karnataka Districts Mar 24, 2021, 2:20 PM IST

BJP Workers Join Congress in Hoskote snrBJP Workers Join Congress in Hoskote snr

ಕಮಲ ಪಾಳಯದಿಂದ ಕೈ ಗೆ : ಬಿಜೆಪಿ ಸಂಸದರ ಪುತ್ರನೊಂದಿಗೆ ಕಾಂಗ್ರೆಸ್ ಸೇರಿದ ಮುಖಂಡರು

ಬಿಜೆಪಿ ಸಂಸದರ ಪುತ್ರರೊಂದಿಗೆ ಹಲವು ಮುಖಂಡರು ಕಮಲ ಪಾಳಯವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.  ಹತ್ತಾರು ಮುಖಂಡರು ಏಕಕಾಲದಲ್ಲಿ ಪಕ್ಷ ಸೇರಿದರು. 

Karnataka Districts Mar 22, 2021, 1:36 PM IST

Table tennis Sharath Kamal Manika Batra Qualified for Tokyo Olympics kvnTable tennis Sharath Kamal Manika Batra Qualified for Tokyo Olympics kvn

ಟೇಬಲ್‌ ಟೆನಿಸ್‌: ಮನಿಕಾ ಬಾತ್ರಾ, ಶರತ್ ಕಮಲ್ ಸೇರಿ ನಾಲ್ವರು ಒಲಿಂಪಿಕ್ಸ್‌ಗೆ ಅರ್ಹತೆ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅರ್ಹತೆ ಪಡೆದಿದ್ದಾರೆ. ಶರತ್‌ ಕಮಲ್‌ಗಿದು 4ನೇ ಒಲಿಂಪಿಕ್ಸ್‌ ಆಗಲಿದೆ.

Olympics Mar 20, 2021, 12:33 PM IST