Asianet Suvarna News Asianet Suvarna News
25 results for "

Shankaracharya

"
Why do people undertake Char Dham Yatra skrWhy do people undertake Char Dham Yatra skr

Char Dham Yatra: ಮೋಕ್ಷದ ಹಾದಿ ಚಾರ್‌ಧಾಮ್ ಯಾತ್ರೆ

ವಿಷ್ಣುವು ರಾಮೇಶ್ವರಂನಲ್ಲಿ ಸ್ನಾನ ಮಾಡಿ, ಬದ್ರಿಯಲ್ಲಿ ಧ್ಯಾನ ಮಾಡಿ, ಪುರಿಯಲ್ಲಿ ಊಟ ಮಾಡಿ, ದ್ವಾರಕೆಯಲ್ಲಿ ವಿಶ್ರಾಂತಿ ಪಡೆಯುತ್ತಾನೆಂಬ ನಂಬಿಕೆಯಿದೆ. ವಿಷ್ಣುವಿನ ನೆಚ್ಚಿನ ಈ ಸ್ಥಳಗಳ ಯಾತ್ರೆಯೇ ಚಾರ್‌ಧಾಮ್ ಯಾತ್ರೆ. 

Festivals Dec 10, 2021, 5:55 PM IST

Things to know About Sringeri Sharadamba Temple skrThings to know About Sringeri Sharadamba Temple skr

Sringeri Sharadamba Temple: ವಿದ್ಯೆಗೆ ಅಧಿದೇವಿ ಶೃಂಗೇರಿ ಶಾರದಾಂಬೆ

ಶೃಂಗೇರಿ ದೇವಸ್ಥಾನದ ಹೆಸರು ಕೇಳದವರಾರು? ದೇವಸ್ಥಾನ ಹಾಗೂ ಶಾರಾದಾಂಬೆಯ ಸೌಂದರ್ಯಕ್ಕೆ ಸೋಲದವರಾರು? ಈ ಪ್ರಸಿದ್ಧ ದೇವಸ್ಥಾನದ ಹತ್ತು ಹಲವು ವಿಶೇಷತೆಗಳನ್ನಿಲ್ಲಿ ಕೊಡಲಾಗಿದೆ. 

Festivals Dec 8, 2021, 12:57 PM IST

HD Devegowd Writes to PM Narendra Modi over Shankaracharya statue in Kedarnath rbjHD Devegowd Writes to PM Narendra Modi over Shankaracharya statue in Kedarnath rbj

ಮೋದಿಯನ್ನು ಕೊಂಡಾಡಿದ ದೇವೇಗೌಡ, ಶಂಕರಾಚಾರ್ಯರ ಪ್ರತಿಮೆ ನೋಡುವ ಆಸೆ ವ್ಯಕ್ತಪಡಿಸಿದ ಎಚ್‌ಡಿಡಿ

* ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ದೇವೇಗೌಡ
* ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ
* ಪತ್ರದ ಮೂಲಕದ ಮೋದಿಗೆ ಅಭಿನಂದನೆ ತಿಳಿಸಿದ ಎಚ್‌ಡಿಡಿ

India Nov 6, 2021, 11:13 PM IST

pm modi unveils shankaracharya statue to Virat Kohli Birthday top 10 News of November 5 ckmpm modi unveils shankaracharya statue to Virat Kohli Birthday top 10 News of November 5 ckm

ಶಂಕರಾಚಾರ್ಯರ ಪುತ್ಥಳಿ ಅನಾವರಣ, ಕೊಹ್ಲಿಗೆ ಹುಟ್ಟುಹಬ್ಬ ಸಂಭ್ರಮ; ನ.5ರ ಟಾಪ್ 10 ಸುದ್ದಿ!

ಕೇದಾರನಾಥದಲ್ಲಿ ಪ್ರಧಾನಿ ಮೋದಿ ಆದಿ ಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡಿದ್ದಾರೆ. ಇತ್ತ ದೀಪಾವಳಿ ಪಟಾಕಿಗೆ ದೆಹಲಿ ಮಾಲಿನ್ಯ ಕೈಮೀರಿ ಹೋಗಿದ್ದು ಹಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹುಟ್ಟು ಹಬ್ಬದ ಸಂಭ್ರಮ. ಪುನೀತ್ ಸಮಾಧಿಗೆ ಭೇಟಿ ನೀಡಿದ ತಮಿಳು ನಟ ಸೂರ್ಯ, JioPhone Next ಖರೀದಿಗೆ ಮುನ್ನ ನೋಂದಣಿ ಕಡ್ಡಾಯ ಸೇರಿದಂತೆ ನವೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Nov 5, 2021, 4:45 PM IST

PM Narendra Modi inaugurates rebuilt Shankaracharya samadhi in UttarakhnadPM Narendra Modi inaugurates rebuilt Shankaracharya samadhi in Uttarakhnad

ಆದಿಗುರು ಶಂಕರರ ಪುತ್ಥಳಿ ಅನಾವರಣ : ರೂ. 180 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ!

*ಆದಿ ಗುರು ಶಂಕರಾಚಾರ್ಯರ 35 ಟನ್ ತೂಕದ ಪುತ್ಥಳಿ ಅನಾವರಣ 
*180 ರೂ. ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕು ಸ್ಥಾಪನೆ
*ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳನ್ನು ಹೆಮ್ಮೆಯಿಂದ ನೋಡಲಾಗುತ್ತಿದೆ ಎಂದ ಪ್ರಧಾನಿ

India Nov 5, 2021, 1:22 PM IST

PM Modi offers prayers at Kedarnath temple in Uttarakhand podPM Modi offers prayers at Kedarnath temple in Uttarakhand pod

Modi In Kedarnath| ಕೇದಾರನ ರುದ್ರಾಭಿಷೇಕ ಮಾಡಿ, ಆದಿಗುರು ಶಂಕರರ ಪುತ್ಥಳಿ ಅನಾವರಣಗೊಳಿಸಿದ ಪಿಎಂ!

* ಕೇದಾರನಾಥ ದೇಗುಲದಲ್ಲಿ ಪ್ರಧಾನಿ ಮೋದಿ

* ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಮುನ್ನ ರುದ್ರಾಭಿಷೇಕ ನೆರವೇರಿಸಿದ ಪಿಎಂ

* ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ

India Nov 5, 2021, 9:32 AM IST

Mysuru Sculptor Carves Statue Of Adi Shankaracharya to be unveiled by Modi at Kedarnath ckmMysuru Sculptor Carves Statue Of Adi Shankaracharya to be unveiled by Modi at Kedarnath ckm

Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

  • ಇಂದು ಕೇದಾರನಾಥದಲ್ಲಿ 12 ಅಡಿ ಶಂಕರಾಚಾರ‍್ಯ ಪ್ರತಿಮೆ ಅನಾವರಣ
  • ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಅನಾವರಣ ಮಾಡಲಿದ್ದಾರೆ
  • ಮೈಸೂರಿನ ಯೋಗಿರಾಜ ಶಿಲ್ಪಿ ಕೆತ್ತಿದ 35 ಟನ್‌ ತೂಕದ ಸುಂದರ ಪುತ್ಥಳಿ

India Nov 5, 2021, 5:13 AM IST

PM Modi To Visit Kedarnath inaugurate key infrastructure projects in Uttarakhand ckmPM Modi To Visit Kedarnath inaugurate key infrastructure projects in Uttarakhand ckm

PM Modi Kedarnath visit:ನ.5ಕ್ಕೆ ಮೋದಿ ಕೇದಾರನಾಥಕ್ಕೆ ಭೇಟಿ, ಶಂಕರಾಚಾರ್ಯ ಪುತ್ಥಳಿ ಅನಾವರಣ!

  • ಪವಿತ್ರ ಕ್ಷೇತ್ರ ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
  • 180 ಕೋಟಿ ರೂಪಾಯಿ ಹಲವು ಯೋಜನೆ ಉದ್ಘಾಟನೆ
  • ಶಂಕಾರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ, ಪುತ್ಥಳಿ ಅನಾವರಣ

India Nov 4, 2021, 8:55 PM IST

PM Narendra Modi to visit Kedarnath on 5th November and inaugurate Shri Adi Shankaracharya Samadhi mahPM Narendra Modi to visit Kedarnath on 5th November and inaugurate Shri Adi Shankaracharya Samadhi mah

Kedarnathಗೆ ಪ್ರಧಾನಿ ನರೇಂದ್ರ ಮೋದಿ, ಆದಿ ಶಂಕರಾಚಾರ್ಯರ ಸಮಾಧಿ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಕೇದರನಾಥದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮುಕ್ತಾಯವಾಗಿದ್ದು ಜನರ ಸೇವೆಗೆ ಮೋದಿ ನೀಡಲಿದ್ದಾರೆ.  ಸರಸ್ವತಿ ತಡೆಗೋಡೆ ಆಸ್ಥಾಪತ್ ಮತ್ತು ಘಟ್ಟಗಳು, ಮಂದಾಕಿನಿ ತಡೆಗೋಡೆ ಆಸ್ಥಾಪತ್ ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. 

India Nov 3, 2021, 6:15 PM IST

Worship Sringeri Sharada devi in NavratriWorship Sringeri Sharada devi in Navratri

ಶೃಂಗೇರಿಯ ನವರಾತ್ರಿ ವೈಭವ: ಶಕ್ತಿ ಪೀಠದಲ್ಲಿ ದೇವಿ ಅರ್ಚನೆಯಿಂದ ಅಗಣಿತ ಲಾಭ

ನವರಾತ್ರಿಯಂದು ಶೃಂಗೇರಿಯ ಶಾರದಾದೇವಿಯನ್ನು ಪೂಜಿಸಿದರೆ ಅಗಣಿತ ಪುಣ್ಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. 
 

Festivals Oct 6, 2021, 6:46 PM IST

SDPI Flag on Sringeri Shankaracharya Statue accuse ArrestedSDPI Flag on Sringeri Shankaracharya Statue accuse Arrested
Video Icon

ಶಂಕರಾಚಾರ್ಯ ಪ್ರತಿಮೆ ಮೇಲೆ ಎಸ್‌ಡಿಪಿಐ ಧ್ವಜ; ಪೊಲೀಸರ ಮೇಲಿನ ಸಿಟ್ಟು ಕಾರಣ?

ಶೃಂಗೇರಿ ಶಂಕರಾಚಾರ್ಯ ಪ್ರತಿಮೆ ಮೇಲೆ ಕಿಡಿಗೇಡಿಗಳು ಎಸ್‌ಡಿಪಿಐ ಭಾವುಟ ಹಾರಿಸಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಕೋಮು ಸೌಹಾರ್ದವನ್ನು ಕದಡಬೇಕೆಂದು ಮಿಲಿಂದ್ ಎನ್ನುವ ವ್ಯಕ್ತಿ ಈ ಬಾವುಟವನ್ನು ಹಾರಿಸಿದ್ದಾನೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಚಿನ್ನದಂಗಡಿ ಕಳ್ಳತನ ಕೇಸ್‌ನಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಸದ್ಯಕ್ಕೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. 

state Aug 14, 2020, 3:13 PM IST

Miscreants Throw SDPI flag on Shankaracharya statue in sringeriMiscreants Throw SDPI flag on Shankaracharya statue in sringeri
Video Icon

ಶೃಂಗೇರಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಧ್ವಜ; ಗಲಭೆಗೆ ನಡೆದಿತ್ತಾ ಸಂಚು.?

ಶೃಂಗೇರಿ ಶಂಕರಾಚಾರ್ಯ ಪ್ರತಿಮೆ ಮೇಲೆ ಕಿಡಿಗೇಡಿಗಳು ಎಸ್‌ಡಿಪಿಐ ಧ್ವಜ ಹಾರಿಸಿದ್ದು ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಬಾವುಟ ಹಾರಿಸಿದ್ದಕ್ಕೆ ಆಕ್ರೋಶಗೊಂಡ ಸಂಘ-ಪರಿವಾರದ ಮುಖಂಡರು ಪೊಲೀಸ್ ಠಾಣೆ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

state Aug 14, 2020, 10:32 AM IST

Timing of laying foundation stone of Ram Temple inauspicious, says  Shankaracharya Swaroopanand SaraswatiTiming of laying foundation stone of Ram Temple inauspicious, says  Shankaracharya Swaroopanand Saraswati

ರಾಮಮಂದಿರ ಭೂಮಿಪೂಜೆ ಮುಹೂರ್ತವೇ ಸರಿಯಿಲ್ಲ..!

ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸಲು ಈಗ ಏರ್ಪಾಡುಗಳು ನಡೆಯುತ್ತಿವೆ. ಮೋದಿ ರಾಮ ಮಂದಿರಕ್ಕೆ ಗುದ್ದಲಿಪೂಜೆ ಮಾಡುವುದಕ್ಕೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

India Jul 24, 2020, 1:13 PM IST

Daily panchanga of April 28 2020 in kannadaDaily panchanga of April 28 2020 in kannada
Video Icon

ಮಹಾ ತಪಸ್ವಿ ಶಂಕರ ಭಗವತ್ಪಾದರ ಜಯಂತಿ ದಿನವಾದ ಇಂದಿನ ಪಂಚಾಂಗ ಹೇಗಿದೆ?

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ! 

Panchanga Apr 28, 2020, 8:53 AM IST

Shankaracharya says Ram temple construction to begin February 21Shankaracharya says Ram temple construction to begin February 21

ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್

ವಿಎಚ್‌ಪಿ ವಿರೋಧಿ ಸಂತರ ಧರ್ಮಸಂಸದ್‌ ನಿರ್ಣಯ| ಗುಂಡು ಹಾರಿಸಿದರೂ ಮಂದಿರ ನಿರ್ಮಾಣ ನಿಲ್ಲಿಸಲ್ಲ: ಸರ್ಕಾರಕ್ಕೆ ಸವಾಲು| ಇಂದು ವಿಎಚ್‌ಪಿ ನೇತೃತ್ವದ ಧರ್ಮಸಂಸದ್‌

INDIA Jan 31, 2019, 12:41 PM IST