Asianet Suvarna News Asianet Suvarna News
10 results for "

Shankar Patil Munenkoppa

"
Minister Shankar Patil Munenkoppa Talks Over BJP Government grgMinister Shankar Patil Munenkoppa Talks Over BJP Government grg

ಬಿಜೆಪಿಯಿಂದ ಮನೆ ಬಾಗಿಲಿಗೆ ಸರ್ಕಾರ: ಸಚಿವ ಮುನೇನಕೊಪ್ಪ

ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಅಗಾಧ ಸಾಧನೆ ಮಾಡಿದ್ದು, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ದಿದೆ ಎಂದು ಜವಳಿ, ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ(Shankar Patil Munenkoppa) ಹೇಳಿದ್ದಾರೆ. 
 

Karnataka Districts Oct 4, 2021, 10:40 AM IST

Minister Shankar Patil Munenkoppa Talks Over BJP grgMinister Shankar Patil Munenkoppa Talks Over BJP grg

ದೇಶಕ್ಕಾಗಿ ದುಡಿಯುತ್ತಿರುವ ಏಕೈಕ ಪಕ್ಷ ಬಿಜೆಪಿ: ಮುನೇನಕೊಪ್ಪ

ದೇಶಕ್ಕಾಗಿ ದುಡಿಯುತ್ತಿರುವ ಏಕೈಕ ಪಕ್ಷ ಬಿಜೆಪಿ ಎಂದು ಕೈಮಗ್ಗ, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. 
 

Karnataka Districts Aug 26, 2021, 9:39 AM IST

Minister Shankar Patil Munenkoppa Talks Over Development of Dharwad District grgMinister Shankar Patil Munenkoppa Talks Over Development of Dharwad District grg

ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶತಪ್ರಯತ್ನ: ಸಚಿವ ಮುನೇನಕೊಪ್ಪ

ಸರ್ಕಾರದ ಯೋಜನೆಯನ್ನು ಭ್ರಷ್ಟಾಚಾರ ರಹಿತವಾಗಿ ಕಟ್ಟ ಕಡೆ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡುವೆ.. ಮಹದಾಯಿ ಯೋಜನೆ ತಾರ್ಕಿಕ ಅಂತ್ಯಕ್ಕೆ ಹೋಗಲಿದೆ ಎಂಬ ಆಶಾಭಾವನೆ ಇಟ್ಟುಕೊಳ್ಳಿ.. ಕೋವಿಡ್‌ 3ನೇ ಅಲೆ ಬಂದರೆ ಸಮರ್ಥವಾಗಿ ಎದುರಿಸುತ್ತೇವೆ...

Karnataka Districts Aug 9, 2021, 7:42 AM IST

Minister Shankar Patil Munenkoppa Met Jagadish Shettar in Hubballi grgMinister Shankar Patil Munenkoppa Met Jagadish Shettar in Hubballi grg

ಶೆಟ್ಟರ್‌ ಆಶೀರ್ವಾದ ಪಡೆದ ಸಚಿವ ಮುನೇನಕೊಪ್ಪ

ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆಗೆ ಆಗಮಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು.
 

Karnataka Districts Aug 8, 2021, 10:57 AM IST

People of Dharwad District More Expections on Minister Shankar Patil Munenkoppa grgPeople of Dharwad District More Expections on Minister Shankar Patil Munenkoppa grg

ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ

ಮಹದಾಯಿ ಯೋಜನೆ, ಕೈಗಾರಿಕೆಗಳ ಸ್ಥಾಪನೆ, ಫ್ಲೈಓವರ್‌ ನಿರ್ಮಾಣದ ಎರಡನೆಯ ಹಂತಕ್ಕೆ ಮಂಜೂರಿ, ನಿರಂತರ ನೀರು ಯೋಜನೆ. ಹೀಗೆ ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮೇಲೆ ಜಿಲ್ಲೆಯ ಜನತೆ ಇಟ್ಟುಕೊಂಡಿರುವ ನಿರೀಕ್ಷೆಗಳಿವು.
 

Karnataka Districts Aug 6, 2021, 12:52 PM IST

Hubballi Slum Boy Shankar Patil Munenkoppa Got Minister Post grgHubballi Slum Boy Shankar Patil Munenkoppa Got Minister Post grg

ಹುಬ್ಬಳ್ಳಿ ಸ್ಲಂ ಬಾಯ್‌ಗೆ ಮಂತ್ರಿ ಪಟ್ಟ..!

ಇಲ್ಲಿನ ಸ್ಲಂ ಪ್ರದೇಶವಾದ ‘ಗಿರಣಿಚಾಳ್‌’ನಲ್ಲಿ ಆಡಿ ಬೆಳೆದ ಮತ್ತು ಓರ್ವ ಕಾರ್ಮಿಕನ ಪುತ್ರ ಶಂಕರ ಪಾಟೀಲ್‌ ಮುನೇನಕೊಪ್ಪ ಇಂದು ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರು!
 

Karnataka Districts Aug 5, 2021, 7:50 AM IST

Who Will Get the Minister Seat From Dharwad District grgWho Will Get the Minister Seat From Dharwad District grg

ಸಿಎಂ ಆಯ್ತು ಧಾರವಾಡ ಜಿಲ್ಲೆಯ ಯಾರಿಗೆ ಮಂತ್ರಿಗಿರಿ ಪಟ್ಟ?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಬೊಮ್ಮಾಯಿ ಸಂಪುಟದಲ್ಲಿ ಯಾರಾರ‍ಯರು ಇರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಬೊಮ್ಮಾಯಿ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವ​ರ​ದು.
 

Karnataka Districts Jul 29, 2021, 7:47 AM IST

Shankar Patil Munenkoppa Will Be the Next CM of Karnataka grgShankar Patil Munenkoppa Will Be the Next CM of Karnataka grg

ಯಡಿಯೂರಪ್ಪ ಬಳಿಕ ಇವರೇ ಅಂತೆ ಮುಂದಿನ ಮುಖ್ಯಮಂತ್ರಿ..!

‘ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮುಂದಿನ ಸಿಎಂ...!’
 

Karnataka Districts Jul 25, 2021, 7:55 AM IST

MLA Shankar Patil Munenkoppa Talks Oxygen Plant at Navalgund in Dharwad grgMLA Shankar Patil Munenkoppa Talks Oxygen Plant at Navalgund in Dharwad grg

ನವಲಗುಂದದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲಾಂಟ್‌

ನವಲಗುಂದ ಕ್ಷೇತ್ರದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲ್ಯಾಂಟ್‌ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. 
 

Karnataka Districts Jun 3, 2021, 3:20 PM IST

MLA Shankar Patil Munenkoppa Talks Over Minister Post grgMLA Shankar Patil Munenkoppa Talks Over Minister Post grg

ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಇಡೋದು ಇಲ್ಲ: ಶಾಸಕ ಮುನೇನಕೊಪ್ಪ

ಬೆಂಗಳೂರಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದು ನಿಜ. ಆದರೆ ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿಲ್ಲ; ಇಡುವುದೂ ಇಲ್ಲ. ಆದರೆ ಪಕ್ಷ ತಮಗೆ ಯಾವ ಸ್ಥಾನ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.
 

Karnataka Districts Nov 14, 2020, 1:46 PM IST