Asianet Suvarna News Asianet Suvarna News
12 results for "

Shankar Bidari

"
Former DG and IGP Shankar Bidari falls prey to phishing scam, loses Rs 89 Thousand mahFormer DG and IGP Shankar Bidari falls prey to phishing scam, loses Rs 89 Thousand mah

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

ಪಾನ್ ಕಾರ್ಡ್ ನಂ. ಲಿಂಕ್  ಮಾಡಬೇಕೆಂದು ಕರೆ ಮಾಡಿದ್ದಾರೆ. ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ  ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಪಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿದೆ.

CRIME Oct 15, 2021, 9:01 PM IST

3 Arrested For  Former DGP of Karnataka Shakar bidari e mail Hack case snr3 Arrested For  Former DGP of Karnataka Shakar bidari e mail Hack case snr

ಶಂಕರ್ ಬಿದರಿ ಇ-ಮೇಲ್ ಹ್ಯಾಕ್ : ಗ್ಯಾಂಗ್ ಅರೆಸ್ಟ್

ನಿವೃತ್ತ ಪೊಲೀಸ್ ಮಾಹಾ ನಿರ್ದೇಶಕರಾದ ಶಂಕರ್ ಬಿದರಿ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ. ಹ್ಯಾಕ್ ವಂಚಿಸುತ್ತಿದ್ದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

CRIME Mar 10, 2021, 12:13 PM IST

Cyber frauds hacks e-mail ID of former Bengaluru DG  IGP Shankar Bidari snrCyber frauds hacks e-mail ID of former Bengaluru DG  IGP Shankar Bidari snr

ಶಂಕರ ಬಿದರಿ ಮೇಲ್‌ ಐಡಿ ಹ್ಯಾಕ್‌ ಮಾಡಿ ವಂಚನೆ

ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿ ಸಾವಿರಾರು ರು. ವಂಚನೆ ಮಾಡಲಾಗಿದೆ. 

CRIME Feb 28, 2021, 7:38 AM IST

Suvarna FIR Two more accused sentenced in M Chinnaswamy Stadium blast caseSuvarna FIR Two more accused sentenced in M Chinnaswamy Stadium blast case
Video Icon

ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಮಹಾನಗರವನ್ನೇ ನಡುಗಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಬಾಂಬ್ ಸ್ಟೋಟ.

CRIME Jul 10, 2020, 11:06 PM IST

Former IPS Shankar Bidari Unhappya Over Union GovtFormer IPS Shankar Bidari Unhappya Over Union Govt

ಕೇಂದ್ರ ಸರ್ಕಾರದ ವಿರುದ್ಧ ಶಂಕರ ಬಿದರಿ ಆಕ್ರೋಶ

ಪ್ರವಾಹ ಪೀಡಿತ ಜನರಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

News Oct 4, 2019, 9:36 AM IST

uttara Karnataka organisations protest for flood relief against Union Govtuttara Karnataka organisations protest for flood relief against Union Govt
Video Icon

ಬೆಂಗಳೂರಲ್ಲಿ ಸಿಡಿದೆದ್ದ ಉತ್ತರ ಕರ್ನಾಟಕ ಮಂದಿ... ಪರಿಹಾರ ಯಾವಾಗ್ರೀ ಸ್ವಾಮಿ?

ಬೆಂಗಳೂರು (ಅ. 03) ಉತ್ತರ ಕರ್ನಾಟಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ತಾರತಮ್ಯ ಧೋರಣೆ ವಿರೋಧಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ  ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು.  ರಾಜ್ಯ ಪೊಲೀಸ್ ನಿವೃತ್ತ ಮಹಾನಿರ್ದೇಶಕ ಶಂಕರ್ ಬಿದರಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.

Karnataka Districts Oct 3, 2019, 10:23 PM IST

Tiger Ashok Kumar Shankar Bidari will be on hot seat of Weekend with Ramesh season 4Tiger Ashok Kumar Shankar Bidari will be on hot seat of Weekend with Ramesh season 4

ಈ ವಾರ ವೀಕೆಂಡ್ ವಿತ್ ರಮೇಶ್‌ ಹಾಟ್‌ ಸೀಟ್‌ನಲ್ಲಿ ಖಡಕ್ ಪೊಲೀಸ್ ಅಧಿಕಾರಿಗಳು

ಈ ವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ  ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಎಸಿಪಿ ಟೈಗರ್ ಅಶೋಕ್ ಸಾಧಕರ ಸೀಟ್ ಮೇಲೆ ಕೂರಲಿದ್ದಾರೆ. ಶನಿವಾರ ರಾತ್ರಿ ಶಂಕರ್ ಬಿದರಿ ಎಪಿಸೋಡ್ ಪ್ರಸಾರವಾದರೆ ಭಾನುವಾರ ಟೈಗರ್ ಅಶೋಕ್ ಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ. 

ENTERTAINMENT Jun 26, 2019, 3:39 PM IST

Iam Ready Serve in Kashmir Says Former IPS Shankar BidariIam Ready Serve in Kashmir Says Former IPS Shankar Bidari

ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ಶಂಕರ್ ಬಿದರಿ

ಕಾಶ್ಮೀರದಲ್ಲಿ ಅತ್ಯಂತ ಘೋರ ದುರಂತವೊಂದು ನಡೆದಿದ್ದು,  ಉಗ್ರರ ಪೈಶಾಚಿಕ ಕೃತ್ಯಕ್ಕೆ 42 ಯೋಧರು ಹುತಾತ್ಮರಾಗಿದ್ದಾರೆ. ಈ ಕೃತ್ಯ ಭಾರತೀಯರ ರಕ್ತ ಕುದಿಯುವಂತೆ ಮಾಡಿದ್ದು, ಕಾಶ್ಮೀರದಲ್ಲಿ ತಾವು ಸೆವೆ ಸಲ್ಲಿಸಲು ಸಿದ್ಧವೆಂದು ಶಂಕರ್ ಬಿದರಿ ಹೇಳಿದ್ದಾರೆ. 

state Feb 15, 2019, 11:32 AM IST

Separate North Karnataka Statehood  Former Top Cop Shankar Bidar Bats For CM HD KumaraswamySeparate North Karnataka Statehood  Former Top Cop Shankar Bidar Bats For CM HD Kumaraswamy

ಸಿಎಂ ಕುಮಾರಸ್ವಾಮಿ ಪರ ಬಿದರಿ ಬ್ಯಾಟಿಂಗ್

ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ದೂಷಿಸುವುದು ತಪ್ಪು | ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಪಕ್ಷದವರು ಹಾಗೂ ಸರ್ಕಾರದವರು ಅನ್ಯಾಯ ಮಾಡಿದ್ದಾರೆ

NEWS Aug 1, 2018, 11:33 AM IST

BJP Leader Shankar Bidari with MB PatilBJP Leader Shankar Bidari with MB Patil
Video Icon

BJP Leader Shankar Bidari with MB Patil

Sep 15, 2017, 2:40 PM IST