Shankar  

(Search results - 178)
 • Geetha Ganesh
  Video Icon

  ENTERTAINMENT16, Sep 2019, 10:15 AM IST

  ಶಂಕರ್ ನಾಗ್ ಗೀತಾಗೂ, ಗೋಲ್ಡನ್ ಗಣಿ ಗೀತಾಗೂ ಎತ್ತಣಿಂದೆತ್ತ ಸಂಬಂಧ?

  ಗೋಲ್ಡನ್ ಗಣಿ ‘ಗೀತಾ’ ಸಿನಿಮಾ ಸೆ. 27 ಕ್ಕೆ ರಿಲೀಸ್ ಆಗಲಿದೆ. ಶಂಕರ್ ನಾಗ್ ಗೀತಾಗೂ, ಗಣೇಶ್ ಗೀತಾಗೂ ಹೋಲಿಕೆ ಇದೆ. ಶಂಕರ್ ನಾಗ್ ಲುಕ್ ಗೂ, ಗಣೇಶ್ ಲುಕ್ ಗೂ ಸಾಮ್ಯತೆ ಇದೆ. ಗೀತಾ ಚಿತ್ರದ ಬಗೆಗಿನ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.  

 • Memories

  LIFESTYLE22, Aug 2019, 10:24 AM IST

  ಈಗಲೂ ನೆನಪಿದೆ ಬಾಲ್ಯದ ಬಾಸುಂಡೆ!

  ಆಗ ನನ್ನ ನಾಲ್ಕನೇ ಕ್ಲಾಸಿನ ಬೇಸಿಗೆ ರಜೆ ಮುಗಿಯುತ್ತಾ ಬಂದಿತ್ತು. ಹಾಗಾಗಿ ಇದ್ದ ಕೆಲವೇ ದಿನಗಳ ರಜೆ ಕಳೆಯಲು ಮನೆಯಿಂದ ಒಂದು ಕಿ.ಮೀ ದೂರವಿರುವ ಮತ್ತೊಬ್ಬರ ಮನೆಗೆ ಅಣ್ಣ ನಾನು ಹೋಗಿದ್ದೆವು. ಅಮ್ಮನಿಗೆ ಹೇಳಿ ಹೋಗಿದ್ದರೆ ಏನು ತಪ್ಪಾಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಹೇಳದೆ ಹೋದದ್ದು ನಮ್ಮ ಮೈ ಮೇಲೆ ಬಿದ್ದ ಬಾಸುಂಡೆಗೆ ಕಾರಣವಾಗಿತ್ತು.

 • B R Shankar
  Video Icon

  WEB SPECIAL19, Aug 2019, 5:50 PM IST

  VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

   ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

 • modi

  NEWS19, Aug 2019, 10:56 AM IST

  ಆರ್ಟಿಕಲ್ 370 ರದ್ದು: ಜಮ್ಮು ಕಾಶ್ಮೀರದ ಸಂವಿಧಾನದಲ್ಲೇ ಇತ್ತು ಸ್ಪಷ್ಟ ಅವಕಾಶ

  ಜಮ್ಮು ಮತ್ತು ಕಾಶ್ಮೀರದ ಕೆಲವು ಕುಟುಂಬಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಇಡೀ ರಾಜ್ಯದ ಸಮಸ್ಯೆಗಳನ್ನು ನಿರ್ವಹಿಸಬಹುದು ಎಂಬ ಚಿಂತನೆ ನವದೆಹಲಿಯಲ್ಲಿತ್ತು. ಈ ಕೆಲವು ಕುಟುಂಬಗಳು ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಲು ತಮ್ಮ ನಿಯಂತ್ರಣವನ್ನು ಬಲಪಡಿಸಿಕೊಳ್ಳಲು, ಹೆಚ್ಚಿನ ಭ್ರಷ್ಟಾಚಾರಕ್ಕೆ 370ನೇ ವಿಧಿಯನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದರು. ಹೊಣೆಗಾರಿಕೆ ಪ್ರಶ್ನೆ ಬಂದಾಗ, ಅವರು 370ನೇ ವಿಧಿಯ ಹಿಂದೆ ಆಶ್ರಯ ಪಡೆಯುತ್ತಿದ್ದರು.

 • Jasmine

  Karnataka Districts18, Aug 2019, 12:57 PM IST

  ಉಡುಪಿ: ಅಟ್ಟೆಗೆ 1250 ರು., ದಾಖಲೆ ಬರೆದ ಮಲ್ಲಿಗೆ ಬೆಲೆ

  ಆ.15ರಂದು ಉಡುಪಿ ಮಾರುಕಟ್ಟೆಯಲ್ಲಿ ಒಂದು ಅಟ್ಟೆ(3200 ಮಲ್ಲಿಗೆ ಹೂವು)ಗೆ 1250 ರು. ಬೆಲೆ ಇತ್ತು. ಶನಿವಾರ ಮತ್ತೆ ಅದೆ ಬೆಲೆಗೆ ಮಲ್ಲಿಗೆ ಹೂ ಮಾರಾಟವಾಗಿದೆ. ಆದರೆ ಮಲ್ಲಿಗೆ ಬೆಳೆಗಾರರಿಗೆ ಇದರ ಲಾಭ ಸಿಗುತ್ತಿಲ್ಲ, ಕಾರಣ ಗಿಡಗಳಲ್ಲಿ ಮಲ್ಲಿಗೆ ಮೊಗ್ಗು ಬಿಡುತ್ತಿಲ್ಲ, ಆದ್ದರಿಂದ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಪರಿಣಾಮ ಬೆಲೆ ಗಗನಕ್ಕೇರುತ್ತಿದೆ.

 • BJP won Junagadh municipal election in Gujarat but congress shrunk in one seat

  NEWS26, Jul 2019, 10:40 AM IST

  ಕಾಂಗ್ರೆಸ್‌ ಪಕ್ಷದಿಂದ ವಿಜಯೋತ್ಸವ

  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ರಾಜ್ಯದಲ್ಲಿ ಸ್ಪೀಕರ್ ತೆಗೆದುಕೊಂಡ ನಿರ್ಧಾರ ಸಂಬಂಧ ಸಂಭ್ರಮಿಸಿದ್ದಾರೆ.

 • NEWS25, Jul 2019, 8:25 PM IST

  ಸ್ಪೀಕರ್ ತೀರ್ಪು :  ರಾಣೆಬೆನ್ನೂರು ಶಾಸಕ ಆರ್. ಶಂಕರ್ ಅನರ್ಹ, ಪಟ್ಟಿ ಬೆಳೆಯಲಿದೆ..

  ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡ ನಂತರ ಸೈಲೆಂಟ್‌ ಆಗಿದ್ದ ರಾಜ್ಯ ರಾಜಕೀಯ ಸ್ಪೀಕರ್ ರಮೇಶ್ ಕುಮಾರ್‌ ಅವರ ಸುದ್ದಿಗೋಷ್ಠಿ ನಂತರ ಮತ್ತಷ್ಟು ವೇಗ ಪಡೆದುಕೊಂಡಿದೆ. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ರಮೇಶ್ ಕುಮಾರ್ ರಾಜೀನಾಮೆ ಕೊಟ್ಟ ಶಾಸಕರಿಗೆ ಶಾಕ್ ನೀಡಿದ್ದಾರೆ. ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

 • NEWS25, Jul 2019, 8:18 PM IST

  ಲೋಕಸಭೆಯಲ್ಲಿ ಮೂರನೇ ಬಾರಿ ತ್ರಿವಳಿ ತಲಾಖ್ ಅಂಗೀಕಾರ!

  ಸಾಕಷ್ಟು ಚರ್ಚೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019ನ್ನು ಲೋಕಸಭೆಯಲ್ಲಿ ಮೂರನೇ ಬಾರಿ ಮಂಡಿಸಲಾಗಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ​​ ಧರ್ಮಾಧಾರಿತ ಅಲ್ಲ ಎಂದು ಸ್ಪಷ್ಟಪಡಿಸಿದರು.

 • h nagesh, r shankar

  NEWS25, Jul 2019, 12:45 PM IST

  ವಿಶ್ವಾಸಮತ ಯಾಚನೆ ಅರ್ಜಿ: ಪಕ್ಷೇತರ ಶಾಸಕರ ವಿರುದ್ಧ ಸುಪ್ರೀಂ ಕಿಡಿ!

  ವಿಶ್ವಾಸಮತ ಯಾಚನೆ ಕೋರಿ, ಸುಪ್ರೀಂನಲ್ಲಿ ಪಕ್ಷೇತರ ಶಾಸಕ ನಾಗೇಶ್‌ ಹಾಗೂ ಕೆಪಿಜೆಪಿಯ ಶಂಕರ್‌ ಅರ್ಜಿ| ವಿಶ್ವಾಸಮತ ಯಾಚಿಸಿದ ಬೆನ್ನಲ್ಲೇ ಅರ್ಜಿ ವಾಪಾಸ್ ಪಡೆಯಲು ಬಂದ ಶಾಸಕರ ಪರ ವಕೀಲ| ಶಾಸಕರ ನಡೆಗೆ ಸುಪ್ರೀಂ ಕೋರ್ಟ್ ಕಿಡಿ

 • Ram goopal Varma

  ENTERTAINMENT22, Jul 2019, 10:35 AM IST

  ಬಲವಂತವಾಗಿ ಕನ್ನಡ ನಟಿಯನ್ನು ತಬ್ಬಿ ಮುತ್ತು ಕೊಟ್ಟ ವರ್ಮ!

  ವಿವಾದಾತ್ಮಕ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾಗೆ ಯಾಕೋ ಏನೋ ಗ್ರಹಚಾರ ಸರಿ ಇಲ್ಲ ಅನ್ಸುತ್ತೆ ನೋಡಿ. ಯಾಕಂದ್ರೆ ನಟಿಯನ್ನು ತಬ್ಬಿ ತಬ್ಬಿ ಮುದ್ದಾಡಿರುವ ವಿಡಿಯೋವನ್ನು ಎಡಿಟ್ ಮಾಡಿ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

 • NEWS21, Jul 2019, 9:06 PM IST

  ದೋಸ್ತಿಗೆ ಪಕ್ಷೇತರರ ಲಾಸ್ಟ್ ಪಂಚ್, 'ಜೋಡೆತ್ತು’ಗಳ ಮಾಸ್ಟರ್ ಪ್ಲ್ಯಾನ್!

  ರಾಜಕಾರಣದಲ್ಲಿ ಯಾವ ಬದಲಾವಣೆಗಳು ಯಾವಾಗ ಆಗುತ್ತವೆ ಎಂಬುದನ್ನು ಹೇಳಲು ಅಸಾಧ್ಯ.  ಇದೀಗ ಇಬ್ಬರು ಪಕ್ಷೇತರ ಸದಸ್ಯರು ಸುಪ್ರೀಂ ಕೋರ್ಟ್ ಬಾಗಿಲು ಬಡಿದಿದ್ದಾರೆ.

 • Ram gopal Varma

  ENTERTAINMENT21, Jul 2019, 11:29 AM IST

  ಕನ್ನಡ ನಟಿ ಮೈ ಮೇಲೆ ಬಿಯರ್ ಚೆಲ್ಲಿದ ನಿರ್ದೇಶಕ RGV!

   

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಚಿತ್ರ ಸಕ್ಸಸ್ ವೇಳೆ ಕನ್ನಡದ ನಟಿ ಹಾಗೂ ನಿರ್ದೇಶಕಿ ಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 • r shankar
  Video Icon

  NEWS17, Jul 2019, 9:59 PM IST

  ಅನರ್ಹತೆ ತೂಗುಗತ್ತಿಯಿಂದ ಶಂಕರ್ ಸೇಫ್.. ಕಾರಣ ಇಲ್ಲಿದೆ

  ನಾಳೆ ಅಂದರೆ ಗುರುವಾರದ ವಿಶ್ವಾಸಮತ ಯಾಚನೆ ಅಧಿವೇಶನಕ್ಕೆ ಪಕ್ಷೇತರ ಶಾಸಕ ಆರ್, ಶಂಕರ್ ಆಗಮಿಸುತ್ತಿದ್ದಾರಾ? ಕೆಪಿಜೆಪಿ ಪಕ್ಷದಿಂದ ಗೆದ್ದಿದ್ದ ಆರ್. ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನ ಮಾಡುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಅವರನ್ನು ಕಾಂಗ್ರೆಸ್ ಸದಸ್ಯ ಎಂದೇ ಪರಿಗಣಿಸಲಾಗಿತ್ತು.

 • Video Icon

  NEWS17, Jul 2019, 6:30 PM IST

  ಬಂಡಾಯ ಶಾಸಕರ ಗುಂಪಿನಿಂದ ದೂರ ಸರಿದ ಪಕ್ಷೇತರರು?

  ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿದ್ದ ಬಂಡಾಯ ಶಾಸಕರ ಜೊತೆ ಸೇರಿಕೊಂಡಿದ್ದ ಪಕ್ಷೇತರ ಶಾಸಕರು ಆ ಗುಂಪಿನಿಂದ ದೂರವಾಗಿದ್ದಾರೆ. ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಆರ್. ಶಂಕರ್ ಮತ್ತು ಎಚ್. ನಾಗೇಶ್, ಗುರುವಾರ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಅವರಿಬ್ಬರು ಇಂದು ತಮ್ಮ ವಾಸ್ತವ್ಯದ ಲೊಕೇಶನ್ ಬದಲಾಯಿಸಿದ್ದಾರೆ. 

 • Video Icon

  NEWS17, Jul 2019, 5:54 PM IST

  ಆರ್. ಶಂಕರ್ ವಿರುದ್ಧ ಸ್ಪೀಕರ್‌ಗೆ ದೂರು! ವಿಶ್ವಾಸಮತದ ಮೇಲೆ ಪರಿಣಾಮ?

  ರಾಜ್ಯ ರಾಜಕಾರಣದಲ್ಲಿ ಗುರುವಾರ ಮಹತ್ವದ ದಿನ. ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ದಿನ. ಆದರೆ, ಇಂದು ಪಕ್ಷೇತರ ಶಾಸಕ ಆರ್. ಶಂಕರ್ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ.  ದೂರು ನೀಡಿದ್ದು ಕಾಂಗ್ರೆಸ್ ಅಥವಾ ಜೆಡಿಎಸ್ ಅಲ್ಲ! ಖುದ್ದು ಅವರ ಪಕ್ಷದವರೇ! ಈ ಬೆಳವಣಿಗೆ ಅನರ್ಹತೆ ವಿಚಾರದ ಮೇಲೆ ಪರಿಣಾಮ ಬೀರುತ್ತಾ? ಮತಯಾಚನೆಯ ಸಮೀಕರಣಗಳನ್ನು ಬದಲಿಸುತ್ತಾ? ಇಲ್ಲಿದೆ ವಿವರ...