Shanka  

(Search results - 396)
 • Tamil director Shankar son in law Rohit booked for harassing minor vcsTamil director Shankar son in law Rohit booked for harassing minor vcs

  Cine WorldOct 23, 2021, 2:16 PM IST

  ಲೈಂಗಿಕ ದೌರ್ಜನ್ಯ: ನಿರ್ದೇಶಕ ಶಂಕರ್ ಅಳಿಯ ರೋಹಿತ್ ವಿಚಾರಣೆ

  ಅಪ್ರಾಪ್ತ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ. ರೋಹಿತ್ ಸೇರಿ ಐವರ ಮೇಲೆ ದೂರು ದಾಖಲು. 

 • Shankapushpa health benefitsShankapushpa health benefits

  HealthOct 21, 2021, 4:18 PM IST

  ದೇವರ ಪ್ರಿಯ ಶಂಖ ಪುಷ್ಫದಲ್ಲಿದೆ ಹಲವು ಪ್ರಯೋಜನ

  ಬೇಸಿಗೆ ಮತ್ತು ಮಾನ್ಸೂನ್ ಮಧ್ಯಾವಧಿಯಲ್ಲಿ ಅರಳುವ ಏಷ್ಯಾದ ಹೂವು ಶಂಖಪುಷ್ಪ. ಇದನ್ನು ಗಿಡಮೂಲಿಕೆ ಔಷಧದ ಭಾಗವೆಂದು ಪರಿಗಣಿಸಲಾಗುತ್ತದೆ. ಶಂಖಾಕಾರದ ಹೂವು, ಏಷ್ಯನ್ ಪಾರಿವಾಳರೆಕ್ಕೆಗಳು, ಶಂಖಿನಿ, ಕಂಬುಮಾಲಿನಿ, ಸದಾಫುಲಿ ಮತ್ತು ಸಂಖಾಫುಲಿ ಎಂದೂ ಕರೆಯಲ್ಪಡುತ್ತದೆ, ಇದನ್ನು ಮೆಮೊರಿ ಬೂಸ್ಟರ್ ಮತ್ತು ಮೆದುಳಿನ ಟಾನಿಕ್ ಆಗಿ ಜನಪ್ರಿಯವಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ, ಈ ಹೂವನ್ನು ಒಬ್ಬರ ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.

 • Veteran Comedian From Karnataka ShankarRao passes awayVeteran Comedian From Karnataka ShankarRao passes away

  SandalwoodOct 18, 2021, 1:02 PM IST

  #RIP : 'ಪಾಪಾ ಪಾಂಡು' ಬಾಸ್ ಬಾಲ್ ರಾಜ್ ಇನ್ನಿಲ್ಲ

  • ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟನೆ
  • ಅಪ್ಪು ಚಿತ್ರದ ಲೆಕ್ಚರರ್
  • ಬಿಸಿಬಿಸಿ ಚಿತ್ರದ ಕಿಲಾಡಿ ರಸಿಕ ತಾತ
 • Former DG and IGP Shankar Bidari falls prey to phishing scam, loses Rs 89 Thousand mahFormer DG and IGP Shankar Bidari falls prey to phishing scam, loses Rs 89 Thousand mah

  CRIMEOct 15, 2021, 9:01 PM IST

  ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

  ಪಾನ್ ಕಾರ್ಡ್ ನಂ. ಲಿಂಕ್  ಮಾಡಬೇಕೆಂದು ಕರೆ ಮಾಡಿದ್ದಾರೆ. ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ  ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಪಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿದೆ.

 • Worship Sringeri Sharada devi in NavratriWorship Sringeri Sharada devi in Navratri

  FestivalsOct 6, 2021, 6:46 PM IST

  ಶೃಂಗೇರಿಯ ನವರಾತ್ರಿ ವೈಭವ: ಶಕ್ತಿ ಪೀಠದಲ್ಲಿ ದೇವಿ ಅರ್ಚನೆಯಿಂದ ಅಗಣಿತ ಲಾಭ

  ನವರಾತ್ರಿಯಂದು ಶೃಂಗೇರಿಯ ಶಾರದಾದೇವಿಯನ್ನು ಪೂಜಿಸಿದರೆ ಅಗಣಿತ ಪುಣ್ಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. 
   

 • Minister Shankar Patil Munenkoppa Talks Over BJP Government grgMinister Shankar Patil Munenkoppa Talks Over BJP Government grg

  Karnataka DistrictsOct 4, 2021, 10:40 AM IST

  ಬಿಜೆಪಿಯಿಂದ ಮನೆ ಬಾಗಿಲಿಗೆ ಸರ್ಕಾರ: ಸಚಿವ ಮುನೇನಕೊಪ್ಪ

  ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಅಗಾಧ ಸಾಧನೆ ಮಾಡಿದ್ದು, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ದಿದೆ ಎಂದು ಜವಳಿ, ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ(Shankar Patil Munenkoppa) ಹೇಳಿದ್ದಾರೆ. 
   

 • Minuster Munenakoppa directs sugar factories to pay cane farmers snrMinuster Munenakoppa directs sugar factories to pay cane farmers snr

  stateOct 2, 2021, 7:40 AM IST

  ಸಚಿವ ನಿರಾಣಿಯಿಂದಲೂ ಕಬ್ಬಿನ ಹಣ ಬಾಕಿ

  •  ನಾಲ್ಕು ಸಕ್ಕರೆ ಕಾರ್ಖಾನೆಗಳು ರೈತರ ಕೋಟ್ಯಂತರ ರು. ಕಬ್ಬಿನ ಹಣ ಬಾಕಿ ಉಳಿಸಿಕೊಂಡಿವೆ.
  • ಸರ್ಕಾರದ ಬೃಹತ್‌ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಸಮೂಹದ ಎರಡು ಸಕ್ಕರೆ ಕಾರ್ಖಾನೆ 
 • munenakoppa Gives deadline to sugar-factories for farmers pending payments rbjmunenakoppa Gives deadline to sugar-factories for farmers pending payments rbj

  stateOct 1, 2021, 9:41 PM IST

  ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಕಾರ್ಖಾನೆಗಳಿಗೆ ಸಚಿವ ಮುನೇನಕೊಪ್ಪ ಖಡಕ್ ಸೂಚನೆ

  * ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು
  * ಕಾರ್ಖಾನೆಗಳಿಗೆ  ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಡಕ್ ಸೂಚನೆ
  * ಒಟ್ಟು 42 ಕೋಟಿ ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿರುವ  ಕಾರ್ಖಾನೆಗಳು 

 • Bengaluru Mass Suicide Case Shankar and Son in Law Detained by Police mahBengaluru Mass Suicide Case Shankar and Son in Law Detained by Police mah
  Video Icon

  CRIMEOct 1, 2021, 8:35 PM IST

  ಮಾಸ್‌ ಸೂಸೈಡ್... ದೊಡ್ಡ ಸಾಕ್ಷ್ಯ.. ಶಂಕರ್ ಮತ್ತು ಅಳಿಯ ಪೊಲೀಸರ ವಶಕ್ಕೆ

  ಬೆಂಗಳೂರಿನ(Bengaluru) ಬ್ಯಾಡರಹಳ್ಳಿ ಸಾಮೂಹಿಕ ಆತ್ಮಹತ್ಯೆ(Mass Suicide)  ಪ್ರಕರಣದಲ್ಲಿ ಮನೆ ಮಾಲೀಕ ಶಂಕರ್ ಮತ್ತು ಅಳಿಯನನ್ನು ಪೊಲೀಸರು(Bengaluru Police)  ವಶಕ್ಕೆ ಪಡೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಡೆತ್ ನೋಟ್ ನಲ್ಲಿ ತಂದೆಯ ಕಿರುಕುಳದ ಬಗ್ಗೆ ಹೇಳಿದ್ದರು.  ಒಂದೇ ಕುಟುಂಬದ ಐವರು ಆತ್ಮಜಹತ್ಯೆಗೆ ಶರಣಾಗಿದ್ದರು. ಶಂಕರ್ ಆಸ್ತಿ ಸಂಪಾದನೆ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿತ್ತು. ಮನೆಯಲ್ಲಿ ಮತ್ತು ತವರು ಮನೆಯಲ್ಲಿಯೂ ನಮಗೆ ಕಿರುಕುಳ ಆಗುತ್ತಿದೆ ಎಂದು ಆತ್ಮಹತ್ಯೆ ಮಾಡಿಕೊಂಡವರು ಡೆತ್ ನೋಟ್ ನಲ್ಲಿ ಬರೆದಿದ್ದರು. 

 • Minister byrathi basavaraj Assure on Shankar nag name for Bengaluru metro station snrMinister byrathi basavaraj Assure on Shankar nag name for Bengaluru metro station snr

  Karnataka DistrictsOct 1, 2021, 2:02 PM IST

  ಬೆಂಗಳೂರಿನ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರು ?

  •  ಬೆಂಗಳೂರಿನಲ್ಲಿ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರಿಡುವ ವಿಚಾರ
  • ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುವುದಾಗಿ  ‌ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. 
 • Priest of former Minister R Shanka attacked by miscreants hlsPriest of former Minister R Shanka attacked by miscreants hls
  Video Icon

  CRIMESep 23, 2021, 12:25 PM IST

  ಅರ್ಚಕರ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ, ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್.!

  ಮಾಜಿ ಸಚಿವ ಆರ್ ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ತೆರಳುತ್ತಿದ್ದ ಅರ್ಚಕರ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. 

 • Actor Ravi Shankar Completes Dubbing for kannada film Bayaluseeme vcsActor Ravi Shankar Completes Dubbing for kannada film Bayaluseeme vcs

  SandalwoodSep 23, 2021, 9:21 AM IST

  ಡಬ್ಬಿಂಗ್‌ನಲ್ಲಿ ಯಾವತ್ತೂ ಇಷ್ಟುಕಷ್ಟಅನುಭವಿಸಿರಲಿಲ್ಲ: ರವಿಶಂಕರ್‌

  ಬಯಲುಸೀಮೆ ಚಿತ್ರಕ್ಕೆ ಉತ್ತರ ಕರ್ನಾಟಕ ಸೊಗಡಿನ ಭಾಷೆಯಲ್ಲಿ ಡಬ್ಬಿಂಗ್ ಮುಗಿಸಿದ ನಟ ರವಿಶಂಕರ್. 

 • Shankar Son Makes Serious Allegation Against Dad in Death Note hlsShankar Son Makes Serious Allegation Against Dad in Death Note hls
  Video Icon

  CRIMESep 20, 2021, 10:19 AM IST

  ಮಕ್ಕಳ ಕಣ್ಣಲ್ಲಿ ತಂದೆಯೇ ವಿಲನ್, ಅನೈತಿಕ ಸಂಬಂಧವೇ ಸಾವಿಗೆ ಕಾರಣವಾಯ್ತಾ.?

  ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತಂದೆಯ ವಿರುದ್ಧ ಮಕ್ಕಳು ಬರೆದಿರುವ ಮೂರು ಡೆತ್‌ನೋಟ್‌ ಪೊಲೀಸರಿಗೆ ಸಿಕ್ಕಿದೆ.

 • Bengaluru Mass Suicide Police Probing Shankar s Wealth Likely To Inform IT Dept mahBengaluru Mass Suicide Police Probing Shankar s Wealth Likely To Inform IT Dept mah
  Video Icon

  CRIMESep 19, 2021, 5:18 PM IST

  1989ರಲ್ಲಿ ಖಾಲಿ ಕೈಯಲ್ಲಿ ಬಂದಿದ್ದ ಶಂಕರ್ ಇಷ್ಟೊಂದು ಆಸ್ತಿ ಸಂಪಾದಿಸಿದ್ದು ಹೇಗೆ?

  ಬೆಂಗಳೂರಿನ ಆತ್ಮಹತ್ಯೆ ಕೇಸ್ ಗೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮನೆಯಲ್ಲಿ ಸಿಕ್ಕಿರುವ ಮೂರು ಡೆತ್ ನೋಟ್ ಗಳು ಅನೇಕ ಪ್ರಶ್ನೆಗಳನ್ನು ಎತ್ತಿವೆ. ಮಕ್ಕಳು ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇನ್ನೊಂದು ಕಡೆ ಶಂಕರ್ ಆಸ್ತಿ ಸಂಪಾದನೆ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಶಂಕರ್ ಬಗ್ಗೆ ಹಲವು ಅನುಮಾನ ಎದ್ದಿದೆ. 1989ರಲ್ಲಿ ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದಿದ್ದ ಶಂಕರ್  ಮೊದಲಲು ಅಬಕಾರಿ ಸಿಬ್ಬಂದಿಯಾಗಿದ್ದರು.  ಫಸ್ಟ್ ಬೆಂಗಳೂರಲ್ಲಿ ಬಾರ್ ವೊಂದನ್ನ ಓಪನ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು.  ನಂತರ 1999ರಲ್ಲಿ ಪತ್ರಿಕೆ ಕೆಲಸ ಶುರು ಮಾಡಿದ್ದರು.  ನಂತರ ಅಬಕಾರಿ ನ್ಯೂಸ್ ಎಂಬ ಪತ್ರಿಕೆ ಪ್ರಾರಂಭಿಸಿದರು.  2017ರಲ್ಲಿ ಬಂಗಲೆಗೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಈಗ ಮನೆಯನ್ನು ಮಹಜರ್ ಮಾಡಲಾಗಿದ್ದು ದಾಖಲೆ ಕಲೆಹಾಕಲಾಗಿದೆ. 

 • Kollywood Rajinikanth meets spiritual guru Sri Ravi Shankar guruji in Bengaluru vcsKollywood Rajinikanth meets spiritual guru Sri Ravi Shankar guruji in Bengaluru vcs
  Video Icon

  Cine WorldAug 31, 2021, 5:06 PM IST

  ರವಿಶಂಕರ್‌ ಗುರೂಜಿ ಭೇಟಿಯಾದ ರಜನಿಕಾಂತ್ ಕುಟುಂಬ!

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಇಬ್ಬರು ಪುತ್ರಿಯರು ಬೆಂಗಳೂರಿನಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ಅಣ್ಣಾತ್ತೆ ಸಿನಿಮಾ ಚಿತ್ರೀಕರಣ ಮುಗಿಸಿರುವ ರಜನಿಕಾಂತ್ ಬೆಂಗಳೂರಿನ ಆಶ್ರಮದಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.