Shani  

(Search results - 13)
 • shani dev

  ASTROLOGY5, Sep 2019, 3:02 PM IST

  ಭಯಂಕರವಾಗಿ ಕಾಡುವ ಶನಿ ಕಾಟಕ್ಕೆ ಇದೆಯಾ ಮುಕ್ತಿ..?

  'ಶನಿ ಕಾಟ'ವೆಂದರೆ ಸಾಕು, ಎಲ್ಲರೂ ಬೆಚ್ಚಿ ಬೀಳುತ್ತಾರೆ. ಅದೇನೋ ಆ ಶನಿ ಒಳ್ಳೆಯದು ಮಾಡೋದೇ ಇಲ್ಲ ಎನ್ನುವ ನಂಬಿಕೆ. ಅದೇ ಭಯದ ಕಾರಣಕ್ಕೆ ಇತರೆ ಎಲ್ಲ ಗ್ರಹಗಳಿಗಿಂತಲೂ ಭಯ ಭಕ್ತಿ ತೋರುವುದು ಈ ಶನಿಗೆ ಮಾತ್ರ. ಅಷ್ಟಕ್ಕೂ ಈತನ ಕಾಟಕ್ಕೆ ಮುಕ್ತಿ ಇದೆಯಾ? ಏನು ಮಾಡಿದರೆ ಒಳಿತು? 

 • nikhila rao

  ENTERTAINMENT20, Jul 2019, 4:42 PM IST

  ಪೌರಾಣಿಕ ಪಾತ್ರಕ್ಕೂ ಸೈ ಬೋಲ್ಡ್ ಪಾತ್ರಕ್ಕೂ ಜೈ ಎಂದ ನಿಖಿಲಾ ರಾವ್

  ಶನಿ ಧಾರಾವಾಹಿಯಲ್ಲಿ ಸನ್ಯಾ ದೇವಿ ಹಾಗೂ ಚಾಯಾ ದೇವಿ ದ್ವಿಪಾತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದವರು ನಿಖಿಲಾ ರಾವ್. ಇವರು ಶ್ರೀನಿವಾಸ ಕಲ್ಯಾಣ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.  ಪೌರಾಣಿಕ ಪಾತ್ರಕ್ಕೂ ಸೈ, ಬೋಲ್ಡ್ ಪಾತ್ರಕ್ಕೂ ಜೈ ಎನ್ನುವ ಪ್ರತಿಭಾನ್ವಿತ ನಟಿ. ಅವರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ. 

 • Shani Shingnapur Maharashtra

  LIFESTYLE20, May 2019, 12:55 PM IST

  ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

  ಮನೆ, ಅಂಗಡಿಗೆ ಕಳ್ಳರು ದರೋಡೆಕೋರರ ಹಾವಳಿಯಿಂದ ತಮ್ಮನ್ನು ಕಾಪಾಡಲು ಗಟ್ಟಿಯಾಗಿ ಬೀಗ ಜಡಿಯುತ್ತಾರೆ. ಆದರೆ ಈ ಊರಲ್ಲಿ ಮಾತ್ರ ಜನರು ಮನೆಗೆ ಬೀಗ ಹಾಕೋದೇ ಇಲ್ಲ ಕಾರಣ ಊರನ್ನು ಕಾಯುವ ಶನಿ ದೇವ. 

 • shaniwarwada fort pune

  LIFESTYLE17, May 2019, 3:03 PM IST

  ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!

  ಕೆಲವೆಡೆ ಘಟಿಸುವ ಅನೇಕ ಘಟನೆಗಳಿಗೆ ಯಾವುದೇ ಉತ್ತರವಿಲ್ಲ. ಹೀಗೂ ಉಂಟೇ ಎಂಬ ಪ್ರಶ್ನೆ ಮಾತ್ರ ಕಡೆಗೆ ಉಳಿದು ಬಿಡುತ್ತದೆ. ತರ್ಕಕ್ಕೆ ನಿಲುಕದ ಹಲವು ಘಟನೆಗಳಲ್ಲಿ ಇದೂ ಒಂದು.ಪೇಶ್ವೆ ಬಾಜಿರಾವ್ ಕಟ್ಟಿಸಿದ ಶನಿವಾರವಾಡ ಎಂಬ ಬೃಹತ್ ಕೋಟೆಯಿಂದು ಭಯಾನಕ ತಾಣವಾಗಿ ಮಾರ್ಪಾಡಾಗಿದೆ. ಈ ಭಯಾನಕ ಕೋಟೆಯ ಹಿಂದಿನ ರಹಸ್ಯವೇನು? 

 • CM Ibrahim

  NEWS11, Dec 2018, 12:25 PM IST

  ಶನಿದೇವರು, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ!

  ಶನಿದೇವರು, ವಿಘ್ನೇಶ್ವರ ಇಬ್ಬರೂ ಪತ್ರಕರ್ತರೇ!  ಹೀಗೆ ಹೇಳಿದ್ದು ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ. ವಿಧಾನ ಪರಿಷತ್‌ ಕಲಾಪ ಆರಂಭಕ್ಕೂ  ಮುನ್ನ ಪತ್ರಕರ್ತರ ಬಳಿ ಬಂದು ಹೀಗೆ ಹೇಳಿದರು.

 • Shani Serial

  Small Screen17, Nov 2018, 3:01 PM IST

  ಮುಳ್ಳಿನ ಹಾದಿ ದಾಟಿ ಬಂದ 'ಕಾಕರಾಜ'ನ ರಿಯಲ್ ಸ್ಟೋರಿ...

  'ಶನಿ' ಬಗ್ಗೆ ಭಯ ಹೊಂದಿರುವ ಬಹುತೇಕ ಭಾರತೀಯರು ಟಿವಿಯಲ್ಲಿ ಪ್ರಸಾರವಾಗೋ ಸೀರಿಯಲ್ ಅನ್ನೂ ಭಯ ಭಕ್ತಿಯಿಂದಲೇ ನೋಡುತ್ತಾರೆ. 

 • Tripti Desai

  INDIA16, Nov 2018, 4:15 PM IST

  ಶಬರಿಮಲೆಗೆ ಪ್ರವೇಶ: ಕುಂದಾನಗರಿಯ ಕುವರಿ ತೃಪ್ತಿ ದೇಸಾಯಿ!

  ಕೇರಳದ ಶಬರಿಮಲೆ ಮತ್ರವಕಲ್ಲ, ದೇಶದ ಹಲವಾರು ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ಸಿಕ್ಕಿರುವ ವಿಚಾರದಲ್ಲಿ ತೃಪ್ತಿ ದೇಸಾಯಿ ಪಾತ್ರ ಬಹಳ ದೊಡ್ಡದು. ’ಭೂಮಾತ ಬ್ರಿಗೇಡ್’ ಸಂಸ್ಥೆಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ಹೊರತುಪಡಿಸಿ ಹಾಜಿ ಅಲಿ ದರ್ಗಾ, ಮಹಾರಾಷ್ಟ್ರದ ಶನಿ ಶಿಗ್ನಾಪುರ, ನಾಸಿಕ್‌ನ ತ್ರಯಂಬಶ್ವರ, ಕಪಾಲೇಶ್ವರ ಹಾಗೂ ಕೋಲ್ಹಾಪುರ್‌ನ ಮಹಾಲಕ್ಷ್ಮೀ ದೇಗುಲದ ಬಾಗಿಲುಗಳು ಮಹಿಳೆಯರಿಗೆ ತೆರೆದುಕೊಳ್ಳಲು ಬಹಳಷ್ಟು ಸಂಘರ್ಷ ನಡೆಸಿದ್ದಾರೆ. ಹೀಗೆ ಹೋರಾಟದ ಮೂಲಕ ಗುರುತಿಸಿಕೊಂಡ ಈ ಕನ್ನಡತಿಯ ಸಂಪೂರ್ಣ ವಿವರ ಇಲ್ಲಿದೆ

 • Shani

  Small Screen12, Nov 2018, 6:58 PM IST

  ’ಶನಿ’ ಧಾರಾವಾಹಿಯಿಂದ ಸುನೀಲ್ ಔಟ್!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶನಿ ಧಾರಾವಾಹಿ ಪ್ರೇಕ್ಷಕರ ಮನೆ ಗೆದ್ದಿದೆ. ಶನಿ ಪಾತ್ರಧಾರಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಶನಿ ಪಾತ್ರಧಾರಿ ಬದಲಾಗಲಿದ್ದಾರೆ. ಇಷ್ಟು ದಿನ ಶನಿಯಾಗಿದ್ದ ಬಾಲಕ ಇನ್ಮುಂದೆ ಇರುವುದಿಲ್ಲ. ಪಾತ್ರ ಬದಲಾವಣೆ ಆಗಲಿದೆ. 

 • Shani

  Special8, Aug 2018, 6:31 PM IST

  ಕೆಲವರಿಗೆ ಕೃಪಾದೃಷ್ಟಿ, ಹಲವರಿಗೆ ವಕ್ರದೃಷ್ಟಿ: ಬಿಗಿಯಾದ ಶನಿದೇವನ ಮುಷ್ಟಿ!

  ‘ಶನಿ ಮುಂಡೆದು ಅಂದುಕೊಂಡಿದ್ಯಾವುದನ್ನು ಮಾಡಲು ಬಿಡ್ತಾ ಇಲ್ಲಾ. ನಸೀಬು ಖರಾಬ್ ಇದೆ..’ಹೀಗೆ ನಿಮ್ಮ ಕೆಟ್ಟ ದಿನಗಳಿಗಾಗಿ ಶನಿ ದೇವರನ್ನು ದೂರುತ್ತಿದ್ದೀರಾ?. ದಯವಿಟ್ಟು ಆಗಸ್ಟ್ ನಿಂದ ಹೀಗೆ ಮಾಡದಿರಿ. ಕಾರಣ ಇದೀಗ ಕೆಲವು ರಾಶಿಗಳ ಮೇಲೆ ಶನಿದೇವರ ಶುಕ್ರದೆಸೆ ಶುರುವಾಗಿದೆ.

 • Small Screen8, Aug 2018, 4:32 PM IST

  ಬದಲಾಗಲಿದ್ದಾರೆ ಶನಿ ಧಾರಾವಾಹಿಯ ಪಾತ್ರಧಾರಿಗಳು

  ಕನ್ನಡ ಸೀರಿಯಲ್ ಲೋಕದಲ್ಲಿ ಶನಿ ಧಾರಾವಾಹಿ ಬಹಳ ಫೇಮಸ್ಸು. ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಈ ಧಾರಾವಾಹಿಯ ಶನಿ, ಕಾಕರಾಜ ಹಾಗೂ ಅಂಜನೀಪುತ್ರ ಪಾತ್ರಧಾರಿಗಳು ಬದಲಾಗಲಿದ್ದಾರೆ. 

 • Deepa

  ASTROLOGY20, Jun 2018, 6:26 PM IST

  ರಸಜ್ವಾಲೆಯಾದವರು ಎಳ್ಳು ದೀಪ ಹಚ್ಚಬಹುದಾ?

  ಒಳ್ಳೆಣ್ಣೆ, ತುಪ್ಪ..ಹೀಗೆ ವಿವಿಧ ಎಣ್ಣೆಗಳಲ್ಲಿ ದೇವರಿಗೆ ಒಂದೊಂದು ಸಂದರ್ಭದಲ್ಲಿ ದೀಪ ಹಚ್ಚುತ್ತಾರೆ. ತುಪ್ಪದ ದೀಪ ಹಚ್ಚಿದರೆ ಮನೆ ಪರಿಸರ ಮಾಲಿನ್ಯ ಮುಕ್ತವಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಶನಿಗೆ ಅತ್ಯಂತ ಪ್ರಿಯವಾಗಿರುವ ಎಳ್ಳೆಣ್ಣೆ  ಹಚ್ಚಲೂ ರೀತಿ ರಿವಾಜುಗಳಿವೆ. ಏನವು?

 • 14, Jun 2018, 10:49 AM IST

  ಅಂತೂ ಇಂತೂ ಸಿಕ್ತು ನಲಪಾಡ್‌ಗೆ ಬೇಲ್

  ವಿದ್ವತ್ ಎಂಬ ಯುವಕನ ಮೇಲೆ ಕೆಫೆಯೊಂದರಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಶಾಸಕರ ಪುತ್ರ ಎನ್.ಎ.ಹ್ಯಾರೀಸ್‌ ಪುತ್ರ ನಲಪಾಡ್ ಕಳೆದ 116 ದಿನಗಳಿಂದಲೂ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಜಾಮೀನು ಪಡೆಯಲು ವಿಫಲರಾಗಿದ್ದರು. ಇದೀಗ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ್ದು, ಹ್ಯಾರೀಸ್‌ಗೆ ಹಬ್ಬದುಡುಗೊರೆ ಸಿಕ್ಕಿದಂತಾಗಿದೆ.