Shane Warne  

(Search results - 33)
 • IPL18, Apr 2020, 12:01 PM

  IPL Birthday ಏಪ್ರಿಲ್ 18: ಅಪರೂಪದಲ್ಲೇ ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ

  ಸತತ 12 ಯಶಸ್ವಿ ಟೂರ್ನಿ ಮುಗಿಸಿರುವ ಐಪಿಎಲ್‌ಗೆ ಈ ಬಾರಿ ಕೊರೋನಾ ವೈರಸ್ ಕಂಠಕಪ್ರಾಯವಾಗಿ ಪರಿಣಮಿಸಿದೆ. ಕಳೆದ 12 ವರ್ಷಗಳಲ್ಲಿ ಐಪಿಎಲ್ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಬೆಸೆದು ಹೋಗಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿಗೆ ಐಪಿಎಲ್‌ ಹಲವಾರು ಅವಿಸ್ಮರಣೀಯ ಹಾಗೂ ಜಿದ್ದಾಜಿದ್ದಿನ ಪಂದ್ಯಾವಳಿಗಳಿಗೂ ಸಾಕ್ಷಿಯಾಗಿದೆ. ನೀವೆಂದು ಕಂಡು ಕೇಳರಿಯದ ಕೆಲ ಅಪರೂಪದಲ್ಲೇ ಅಪರೂಪದ ದಾಖಲೆಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

 • ವಿಶ್ವ ಕ್ರಿಕೆಟ್‌ನ ಮಾಂತ್ರಿಕ ಸ್ಪಿನ್ನರ್, ’ಬ್ಯಾಡ್ ಬಾಯ್’ ಖ್ಯಾತಿಯ ಶೇನ್ ವಾರ್ನ್ 2003ರ ಏಕದಿನ ವಿಶ್ವಕಪ್ ವೇಳೆ ಡ್ಯುರೇಟಿಕ್ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಮೂಲಕ 12 ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಾರ್ನ್ ಬ್ಯಾನ್ ಆಗಿದ್ದರು.

  Cricket7, Apr 2020, 8:00 PM

  ಸಾರ್ವಕಾಲಿಕ ಕನಸಿನ ಟೀಂ ಇಂಡಿಯಾ ಪ್ರಕಟಿಸಿದ ಶೇನ್ ವಾರ್ನ್

  ಅಚ್ಚರಿಯೆಂದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್‌ ಕೊಹ್ಲಿಗೂ ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಿಲ್ಲ. ಏಕೆಂದರೆ ವಾರ್ನ್‌ ಎದುರು ಈ ಇಬ್ಬರು ಆಟಗಾರರು ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ. ವಾರ್ನ್ ಭಾರತದ ಕನಸಿನ ತಂಡದಲ್ಲಿ ವಿರೇಂದ್ರ ಸೆಹ್ವಾಗ್ ಜತೆ ನವಜೋತ್ ಸಿಂಗ್ ಸಿಧು ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಸ್ಥಾನವನ್ನು ನಯನ್ ಮೋಂಗಿಯಾ ಪಡೆದುಕೊಂಡಿದ್ದಾರೆ.
  ಶೇನ್ ವಾರ್ನ್ ಭಾರತದ ಕನಸಿನ ತಂಡ ಹೀಗಿದೆ ನೋಡಿ.

 • অস্ট্রেলিয়ায় করোনা মোকাবিলায় পাশে শেন ওয়ার্ন,হ্যান্ড স্যানিটাইজার তৈরি করবে ওয়ার্নের জিন কোম্পানি

  Cricket20, Mar 2020, 4:49 PM

  ಮದ್ಯ ಫ್ಯಾಕ್ಟರಿಯಲ್ಲಿ ಸ್ಯಾನಿಟೈಸರ್‌ ತಯಾರಿಕೆ ಆರಂಭಿಸಿದ ಶೇನ್ ವಾರ್ನ್!

  ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಕೊರೋನಾ ವೈರಸ್ ವಿರುದ್ದ ಹೋರಾಡಲು ತಮ್ಮ ಹಸ್ತ ಚಾಚಿದ್ದಾರೆ. ತಮ್ಮ ಆಲ್ಕೋಹಾಲ್ ಫ್ಯಾಕ್ಟರಿಯಲ್ಲಿ ಮದ್ಯ ತಯಾರಿಕೆ ನಿಲ್ಲಿಸಿದ್ದಾರೆ. ಇದರ ಬದಲು ಸ್ಯಾನಿಟೈಸರ್ ಆರಂಭಿಸಿದ್ದಾರೆ. 

 • Shane Warne

  Cricket19, Mar 2020, 11:05 AM

  54 ಕೋಟಿ ರೂಪಾಯಿ ಬಂಗಲೆ ಹರಾಜಿಗಿಟ್ಟ ಶೇನ್ ವಾರ್ನ್!

  ಶೇನ್ ವಾರ್ನ್ ತಮ್ಮ 5 ಬೆಡ್ ರೂಂ ಬಂಗಲೆಯನ್ನು ಹರಾಜಿಗಿಟ್ಟಿದ್ದಾರೆ. 50 ರಿಂದ 54 ಕೋಟಿ ರೂಪಪಾಯಿ ನಿರೀಕ್ಷೆಯಲ್ಲಿದ್ದಾರೆ. ದಿಢೀರ್ ವಾರ್ನ್ ಬಂಗಲೆ ಮಾರಾಟಕ್ಕೆ ಮುಂದಾಗಿದ್ದೇಕೆ? ಇಲ್ಲಿದೆ ವಿವರ.

 • ricky ponting

  Cricket7, Feb 2020, 7:43 PM

  ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ

  ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿ 33ಕ್ಕೂ ಅಧಿಕ ಮಂದಿ ಜೀವಂತ ದಹನವಾಗಿದ್ದರು. ಇನ್ನು ಸಾವಿರಾರು ಮಂದಿ ಮನೆ ಕಳೆದುಕೊಂಡು ಅತಂತ್ರವಾಗಿದ್ದರು. ಹೀಗಾಗಿ ಸಂತ್ರಸ್ಥರ ಸಹಾಯಕ್ಕಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಹಾಗೂ ರಿಕಿ ಪಾಂಟಿಂಗ್ ನಿವೃತ್ತಿ ವಾಪಾಸ್ ಪಡೆದು ಸಹಾಯಾರ್ಥ ಪಂದ್ಯವನ್ನಾಡಲು ತೀರ್ಮಾನಿಸಿದ್ದರು.

 • ricky ponting
  Video Icon

  Cricket13, Jan 2020, 1:41 PM

  ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಸೀಸ್ ದಿಗ್ಗಜರು..!

  ಕ್ರಿಕೆಟ್ ಬಳಿಕ ಕಾಮೆಂಟ್ರಿ, ಕೋಚಿಂಗ್ ಕೆಲಸಗಳನ್ನು ಮಾಡಿಕೊಂಡು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಇದೀಗ ಆಪತ್ತಿನಲ್ಲಿರುವ ತಮ್ಮ ದೇಶಕ್ಕೆ ನೆರವಾಗಲು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ.

 • Shane Warne
  Video Icon

  Cricket11, Jan 2020, 12:08 PM

  ಬ್ಯಾಗಿ ಗ್ರೀನ್ ಕ್ಯಾಪ್ ದಾಖಲೆ ಮೊತ್ತಕ್ಕೆ ಹರಾಜು; ಧೋನಿ ಹಿಂದಿಕ್ಕಿದ ಶೇನ್ ವಾರ್ನ್!

  ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಪ್ರಾಣಿಗಳ ಪರಿಸ್ಥಿತಿಯಂತೂ ಶೋಚನೀಯ. ಕಂಗೆಟ್ಟಿರುವ ಆಸ್ಟ್ರೇಲಿಯಾಗೆ  ಸ್ಪಿನ್ ದಿಗ್ಗಜ ಶೇನ್ ವಾರ್ನ್ ನೆರವಾಗಿದ್ದಾರೆ. 

 • Shane Warne

  Cricket9, Jan 2020, 11:23 AM

  ಶೇನ್ ವಾರ್ನ್‌ ‘ಬ್ಯಾಗಿ ಗ್ರೀನ್‌’ ಕ್ಯಾಪ್‌ಗೆ ಸಿಕ್ಕಾಪಟ್ಟೆ ಬೇಡಿಕೆ!

  ಹರಾಜಿನಲ್ಲಿ ಭಾರೀ ಬೇಡಿಕೆ ಕಂಡುಬಂದಿರುವ ವಿಷಯವನ್ನು ಸ್ವತಃ ವಾರ್ನ್‌ ತಮ್ಮ ಟ್ವಿಟರ್‌ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಜತೆಗೆ ಖರೀದಿಸಲು ಆಸಕ್ತಿ ತೋರಿದವರಿಗೆ ಧನ್ಯವಾದ ಹೇಳಿದ್ದಾರೆ.

 • 1. ಶೇನ್ ವಾರ್ನ್: ಆಸ್ಟ್ರೇಲಿಯಾ
  Video Icon

  Cricket8, Jan 2020, 2:12 PM

  ಆಸೀಸ್ ಅಗ್ನಿ ದುರಂತಕ್ಕೆ ಮಿಡಿದ ವಾರ್ನ್; ಕ್ಯಾಪ್ ಹರಾಜಿಗಿಟ್ಟ ಸ್ಪಿನ್ ದಿಗ್ಗಜ

  ಸದ್ಯದ ಮಾಹಿತಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ನಡೆದಿರುವ ಅಗ್ನಿ ಅನಾಹುತಕ್ಕೆ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಪ್ರಾಣಿ-ಪಕ್ಷಿಗಳು ಅಸು ನೀಗಿವೆ. ಹೀಗಿರುವಾಗಲೇ ಜಗತ್ತಿನ ನಾನಾ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. 

 • IPL9, Dec 2019, 11:09 AM

  IPL 2020 ದೊಡ್ಡ ಲಾಭದ ನಿರೀಕ್ಷೆಯಲ್ಲಿ ಶೇನ್‌ ವಾರ್ನ್‌!

  2008ರಲ್ಲಿ ನಿವೃ​ತ್ತಿ​ಯಿಂದ ಹೊರ​ಬಂದು ರಾಜ​ಸ್ಥಾನ ತಂಡ​ವನ್ನು ಮುನ್ನ​ಡೆ​ಸಿದ್ದ ವಾರ್ನ್‌ಗೆ 4.68 ಕೋಟಿ ರುಪಾಯಿ ಸಂಭಾ​ವನೆ ಹಾಗೂ ವರ್ಷಕ್ಕೆ 0.75ರಷ್ಟು ಪಾಲು​ ನೀಡಲು ಮಾಲಿ​ಕರು ಒಪ್ಪಿ​ದ್ದರು. 4 ವರ್ಷಗಳ ಕಾಲ ತಂಡ​ದ​ಲ್ಲಿದ್ದ ವಾರ್ನ್‌ ಬಳಿ ಶೇ.3ರಷ್ಟು ಷೇರುಗಳಿವೆ. 

 • drug

  Cricket28, Nov 2019, 6:52 PM

  ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!

  ಜಂಟಲ್‌ಮನ್‌ಗಳ ಕ್ರೀಡೆ ಎನಿಸಿರುವ ಕ್ರಿಕೆಟ್ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಮ್ಯಾಚ್ ಫಿಕ್ಸಿಂಗ್, ಡೋಪಿಂಗ್ ಮುಂತಾದ ವಿಚಾರಗಳು ಆಟಗಾರರ ಪಾಲಿಗೆ ಬೆಂಬಿಡದಂತೆ ಕಾಡುತ್ತಲೇ ಇರುವುದನ್ನು ನೋಡಿದ್ದೇವೆ.

  ಡೋಪಿಂಗ್ ಭೂತ ದಿಗ್ಗಜ ಆಟಗಾರರಾದ ಶೇನ್ ವಾರ್ನ್, ಶೊಯೆಬ್ ಅಖ್ತರ್ ಅವರನ್ನೂ ಬಿಟ್ಟಿಲ್ಲ. ವಾಡಾ ಆಟಗಾರರ ಮೇಲೆ ಕಣ್ಣಿಟ್ಟರೂ ಒಮ್ಮೊಮ್ಮೆ ಆಟಗಾರರು ಡೋಪಿಂಗ್ ಪರೀಕ್ಷೆ ಫೇಲ್ ಆಗಿ ನಿಷೇಧಕ್ಕೂ ಗುರಿಯಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಡಗ್ಸ್ ಸೇವಿಸಿ ನಿಷೇಧ ಶಿಕ್ಷೆ ಎದುರಿಸಿದ 5 ಕ್ರಿಕೆಟಿಗರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Shane warne

  AUTOMOBILE24, Sep 2019, 8:56 PM

  ಟ್ರಾಫಿಕ್ ನಿಯಮ ಉಲ್ಲಂಘಿಸಿದ ಶೇನ್ ವಾರ್ನ್; 1.6 ಲಕ್ಷ ರೂ ದಂಡ, ಡ್ರೈವಿಂಗ್ ನಿಷೇಧ!

  ಭಾರತದಲ್ಲಿ ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಹಲವರು ಲಕ್ಷ ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬರೋಬ್ಬರಿ 1.6 ಲಕ್ಷ ರೂಪಾಯಿ ದಂಡ ಕಟ್ಟಿದ್ದಾರೆ. ಇಷ್ಟೇ ಅಲ್ಲ ಒಂದು ವರ್ಷ ಡ್ರೈವಿಂಗ್ ನಿಷೇಧದ ಶಿಕ್ಷೆಯನ್ನು ಪಡೆದಿದ್ದಾರೆ.

 • shane warne

  SPORTS9, Aug 2019, 7:01 PM

  ಸ್ವಿನ್ ಮಾಂತ್ರಿಕ ಶೇನ್ ವಾರ್ನ್‌ಗೆ ಕೋಚ್ ಪಟ್ಟ!

  ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇದೀಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿರುವ ವಾರ್ನ್ ಇದೀಗ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

 • Shane Warne

  World Cup5, Jun 2019, 8:02 PM

  ವಿಶ್ವಕಪ್ ಸೆಮಿಫೈನಲ್ ಆಡೋ ತಂಡ ಯಾವುದು?- ಶೇನ್ ವಾರ್ನ್ ಭವಿಷ್ಯ!

  ವಿಶ್ವಕಪ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದರ ಬೆನ್ನಲ್ಲೇ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಇದೀಗ ಆಸಿಸಿ ದಿಗ್ಗಜ ಶೇನ್ ವಾರ್ನ್ ಸೆಮಿಫೈನಲ್ ಪ್ರವೇಶಿಸೋ ತಂಡ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ.

 • Kuldeep Yadav

  SPORTS12, Mar 2019, 1:45 PM

  ಕುಲ್ದೀಪ್ ಭಾರತದ ಶೇನ್ ವಾರ್ನ್ ಎಂದ ಆಸಿಸ್ ಸ್ಟಾರ್ ಕ್ರಿಕೆಟಿಗ..!

  ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್, ಭಾರತ ತಂಡದ ಶೇನ್ ವಾರ್ನ್ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಹೊಗಳಿದ್ದಾರೆ.