Shaktikanta Das
(Search results - 16)BUSINESSDec 5, 2020, 7:44 AM IST
ನಿರೀಕ್ಷೆಗಿಂತ ಬೇಗ ಆರ್ಥಿಕ ಚೇತರಿಕೆ, ಸಿಹಿ ಸುದ್ದಿ ಕೊಟ್ಟ ಆರ್ಬಿಐ ಗವರ್ನರ್!
ನಿರೀಕ್ಷೆಗಿಂತ ಬೇಗ ಆರ್ಥಿಕ ಚೇತರಿಕೆ| ಜಿಡಿಪಿ ಕುಸಿತ -9.5 ಅಲ್ಲ, -7.5%| ಆರ್ಬಿಐ ಗವರ್ನರ್ ದಾಸ್ ಭವಿಷ್ಯ
BUSINESSOct 26, 2020, 7:18 AM IST
RBI ಗವರ್ನರ್ ಶಕ್ತಿಕಾಂತ್ ದಾಸ್ಗೆ ಕೊರೋನಾ!
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ಗೆ ಕೊರೋನಾ| ಟ್ವೀಟ್ ಮಾಡಿ ಮಾಹಿತಿ ನೀಡಿದ ಗವರ್ನರ್| ಆರ್ಬಿಐ ಕೆಲಸ ಕಾರ್ಯಗಳು ಎಂದಿನಂತೆ ನಡೆಯಲಿವೆ ಎಂದ ಆರ್ಬಿಐ ಗವರ್ನರ್
BUSINESSOct 22, 2020, 8:03 AM IST
ಕೇಂದ್ರ ಸರ್ಕಾರ, ಆರ್ಬಿಐ ಕೈಗೊಂಡ ಕ್ರಮಕ್ಕೆ ಫಲ: ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕತೆ!
ಚೇತರಿಕೆ ಹೊಸ್ತಿಲಲ್ಲಿ ಆರ್ಥಿಕತೆ| ಕೇಂದ್ರ ಸರ್ಕಾರ, ಆರ್ಬಿಐ ಕೈಗೊಂಡ ಕ್ರಮಕ್ಕೆ ಫಲ| ಪುನರುತ್ಥಾನವಾಗುತ್ತಿದೆ ಆರ್ಥಿಕತೆ: ಶಕ್ತಿಕಾಂತ್
AutomobileMay 22, 2020, 11:08 PM IST
RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!
ಕೊರೋನಾ ವೈರಸ್ ಹಾಗೂ ಲಾಕ್ಡೌನ್ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆತ್ತಲು RBI ರೆಪೋ ದರವನ್ನು 40 BPSನಿಂದ 4.00% ಹಾಗೂ ರಿವರ್ಸ್ ರೆಪೊ ದರವನ್ನು 40 BPSನಿಂದ 3.35% ಕ್ಕೆ ಇಳಿಸಿದೆ. RBI ನಿರ್ಧಾರವನ್ನು ಜೆಕೆ ಟೈಯರ್ ಹಾಗೂ ಇಂಡಸ್ಟ್ರಿ ಲಿಮಿಡೆಟ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘುಪತಿ ಸಿಂಘಾನಿಯ ಸ್ವಾಗತಿಸಿದ್ದಾರೆ.
BUSINESSMay 22, 2020, 10:45 AM IST
ಆರ್ಥಿಕತೆಗೆ ಬಲ ತುಂಬಲು ಆರ್ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!
ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ವೇಗ ತುಂಬಲು ಆರ್ಬಿಐ ಗವರ್ನರ್ ಟಾನಿಕ್| ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆ| ಸಾಲಗಾರರಿಗೆ ಶುಕ್ರ ದೆಸೆ
IndiaApr 17, 2020, 10:47 AM IST
ಆರ್ಥಿಕತೆಗೆ ಟಾನಿಕ್: 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ ರಿಸರ್ವ್ ಬ್ಯಾಂಕ್
ಕಳೆದ 4 ತಿಂಗಳಿನಿಂದ ಉತ್ಪಾದನಾ ವಲಯ ಕುಸಿತ ಕಂಡಿದೆ. ಉತ್ಪಾದನಾ ವಲಯಕ್ಕೆ ಸುಲಭವಾಗಿ ಕ್ರಮ ಕೈಗೊಳ್ಳುವುದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. RBI ಗವರ್ನರ್ ಶಕ್ತಿಕಾಂತ್ ದಾಸ್ ಮಹತ್ವದ ಘೋಷಣೆ ಮಾಡಿದ್ದು, NBFC, NABARD MFI ಮೂಲಕ ಉತ್ಪಾದನ ವಲಯಕ್ಕೆ 50 ಸಾವಿರ ಕೋಟಿ ರುಪಾಯಿ ನೆರವು ನೀಡುವುದಾಗಿ ತಿಳಿಸಿದರು.
IndiaApr 11, 2020, 2:28 PM IST
ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್ಬಿಐ ಗೌರ್ನರ್?
ಕರೋನಾಕ್ಕಿಂತ ಮೊದಲು ಹಾಗೂ ಕರೋನಾ ಬಂದ ತರುವಾಯ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಕಾರ್ಯ ವೈಖರಿ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಬಿಜೆಪಿ ಒಳಗಡೆ ಸಂಘ ಪರಿವಾರದಲ್ಲಿ ಕೂಡ ಇಲ್ಲ. ಹೀಗಾಗಿ ನಿರ್ಮಲಾರನ್ನು ಬದಲಿಸಿ ಒಬ್ಬ ವೃತ್ತಿಪರ ಹಣಕಾಸು ಪರಿಣಿತರನ್ನು ಕ್ಯಾಬಿನೆಟ್ ಸಚಿವರನ್ನಾಗಿ ತರಬೇಕು ಎಂಬ ಒತ್ತಡ ಹೆಚ್ಚುತ್ತಲೇ ಇದೆ.
Coronavirus IndiaMar 30, 2020, 6:46 PM IST
ದೇಶದ ಜನತೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೋನಾವೈರಸ್ ಹರಡದಂತೆ ಎಲ್ಲರೂ ಎಚ್ಚರ ವಹಿಸಬೇಕು | ಮುನ್ನಚ್ಚರಿಕೆಗಳ ಪೈಕಿ ಡಿಜಿಟಲ್ ವ್ಯವಹಾರವೂ ಒಂದು | ದೇಶದ ಜನರಿಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
BUSINESSSep 17, 2019, 12:49 PM IST
ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್ಬಿಐ ಗವರ್ನರ್ ಗುಹೆ!
ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನ ಕಷ್ಟಸಾಧ್ಯ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ. ಜಿಡಿಪಿ ಅಭಿವೃದ್ಧಿ ದರ ಶೇ.5ಕ್ಕೆ ಕುಸಿತ ಕಂಡಿದ್ದ ಅನಿರೀಕ್ಷಿತ ಬೆಳವಣಿಗೆ ಎಂದು ಹೇಳಿರುವ ಶಕ್ತಿಕಾಂತ್, ವೇಗದ ಆರ್ಥಿಕ ಪುನಶ್ಚೇತನ ಕೇವಲ ಊಹಾಪೋಹ ಎಂದು ಹೇಳಿದ್ದಾರೆ.
BUSINESSAug 7, 2019, 3:33 PM IST
ಇಳಿದ ರೆಪೋ ದರ: ಸರಿಯಾಗಿ ಲೆಕ್ಕ ಹಾಕ್ಕೊಳ್ಳಿ ನಿಮ್ಮ ಬಡ್ಡಿದರ!
ಆರ್ಥಿಕತೆ ಪುನಶ್ಚೇತನಕ್ಕೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್, ಸತತ ನಾಲ್ಕನೇ ಬಾರಿಗೆ ರೆಪೊ ದರ ಇಳಿಸುವ ನಿರ್ಧಾರ ಕೈಗೊಂಡಿದೆ. ರೆಪೋ ದರ ಇಳಿಸುವ ಮೂಲಕ ತನ್ನ ಪ್ರಮುಖ ಬಡ್ಡಿದರಗಳನ್ನು ಇಳಿಕೆ ಮಾಡಿರುವ RBI, ಈ ಮೂಲಕ ಜನತೆ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಿದೆ.
BUSINESSJun 6, 2019, 1:08 PM IST
ಇದು ಚಮತ್ಕಾರ: RTGS, NEFT ಶುಲ್ಕ ಕೈಬಿಡಲು ನಿರ್ಧಾರ!
ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿರುವ RBI, ಶೇ. 5.75ಕ್ಕೆ ಇಳಿಸಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. RTGS ಹಾಗೂ NEFT ವಹಿವಾಟುಗಳ ಮೇಲೆ ವಿಧಿಸಲಾಗುವ ಶುಲ್ಕಗಳನ್ನು ಕೈಬಿಡಲು RBI ನಿರ್ಧರಿಸಿದೆ ಎನ್ನಲಾಗಿದೆ.
NEWSDec 13, 2018, 7:54 AM IST
ಆರ್ ಬಿಐ ಗವರ್ನರ್ ವಿದ್ಯಾರ್ಹತೆ ಇತಿಹಾಸದಲ್ಲಿ MA..?
ಆರ್ಬಿಐನ ನೂತನ ಗವರ್ನರ್ ಆಗಿ ನೇಮಕಗೊಂಡಿರುವ ಮಾಜಿ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ಕೇವಲ ಇತಿಹಾಸದಲ್ಲಿ ಎಂಎ ಓದಿದ್ದಾರೆಂದೂ, ಅಂಥವರನ್ನು ತಂದು ಮೋದಿ ಇಷ್ಟು ದೊಡ್ಡ ಹುದ್ದೆಯಲ್ಲಿ ಕೂರಿಸಿದ್ದಾರೆಂದೂ ಅಣಕವಾಡುವ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಅದರ ಸತ್ಯಾಸತ್ಯತೆ ಇಲ್ಲಿದೆ.
BUSINESSDec 12, 2018, 9:27 PM IST
ಮೋದಿಗೆ ಮತ್ತೆ ಬೈದ ಸ್ವಾಮಿ: ಇವರಾ ನಿಮ್ಮ ಆರ್ಬಿಐ ಗರ್ವನರ್?
ಆರ್ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಕ್ಕೆ ಆತಂಕ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಇದೀಗ ನೂತನ ಗರ್ವನರ್ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿಕಾಂತ್ ದಾಸ್ ಅವರಿಗೆ ಆರ್ಬಿಐ ಗರ್ವನರ್ ಆಗುವ ಅರ್ಹತೆ ಇಲ್ಲ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.
BUSINESSDec 12, 2018, 4:00 PM IST
'ಅರ್ಥ'ಶಾಸ್ತ್ರ ಓದಿಲ್ಲ ಗರ್ವನರ್ : 'ಹಿಸ್ಟರಿ'ಯಿಂದಾಗದಿರಲಿ ಅನರ್ಥ!
ಆರ್ಬಿಐ ಹೊಸ ಗರ್ವನರ್ ನೇಮಕದ ಕುರಿತಂತೆ ವಿಚಿತ್ರ ಸಂಗತಿಯೊಂದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಹೌದು, ಆರ್ಬಿಐ ಇತಿಹಾಸದಲ್ಲಿ ಎರಡನೇ ಬಾರಿಗೆ ಅರ್ಥಶಾಸ್ತ್ರಜ್ಞರಲ್ಲದ ವ್ಯಕ್ತಿಯನ್ನು ಗರ್ವನರ್ ಆಗಿ ನೇಮಕ ಮಾಡಲಾಗಿದೆ.
INDIADec 11, 2018, 7:41 PM IST
24 ಗಂಟೆಗಳಲ್ಲೇ ನೂತನ ಆರ್ಬಿಐ ಗವರ್ನರ್ ನೇಮಿಸಿದ ಕೇಂದ್ರ ಸರ್ಕಾರ..!
ಉರ್ಜಿತ್ ಪಟೇಲ್ ರಾಜೀನಾಮೆಯಿಮದ ತೆರವಾಗಿದ್ದ ಆರ್ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಲಾಗಿದೆ.