Shakeela  

(Search results - 16)
 • Actress Shakeela Rubbishes Rumors About Her Death dpl
  Video Icon

  Cine WorldAug 1, 2021, 5:08 PM IST

  ಬಹುಭಾಷಾ ನಟಿ ಶಕೀಲಾ ಸಾವಿನ ಸುದ್ದಿ..!

  ಬಹುಭಾಷಾ ನಟಿ ಶಕೀಲಾ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿತ್ತು. ಸೋಷಿಯಲ್ ಮಿಡಿಯಾದಲ್ಲಿ ಈ ಸುದ್ದಿ ವೈರಲ್ ಆಗ್ತಿದ್ದಂತೆ ಬಹಳಷ್ಟು ಜನರು ನಟಿಗೆ ಕಾಲ್, ಮೆಸೇಜ್ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. ಚೆನ್ನಾಗಿದ್ದೀರಾ ಎಂದು ಜನ ಕೇಳಿದಾಗ ಇಲ್ಲ ಬದುಕಿದ್ದೀನಿ ಎಂದು ಹೇಳಿ ಹೇಳಿ ನಟಿ ಸುಸ್ತಾಗಿದ್ದಾರೆ.

 • Multi lingual actress Shakeela denies death rumors and updates her health

  Cine WorldJul 31, 2021, 1:27 PM IST

  ನಾನು ಬದುಕಿದ್ದೇನೆ, ಆರೋಗ್ಯವಾಗಿದ್ದೇನೆ, ನಿಮ್ಮ ಪ್ರೀತಿಗೆ ಮನಸ್ಸು ತುಂಬಿದೆ: ಶಕೀಲಾ!

  ಶಕೀಲಾ ಅವರ ಈ ಸ್ಪಷ್ಟೀಕರಣ ಅವರ ಅಭಿಮಾನಿಗಳ ಮುಖದಲ್ಲಿ ನಿರುಮ್ಮಳತೆ ತರಿಸಿದೆ. ಇಂಥಾ ಸುದ್ದಿಗಳಿಂದ ಅವರ ಆಯುಸ್ಸು ಹೆಚ್ಚುತ್ತದೆ ಎಂಬ ನಂಬಿಕೆಯಲ್ಲಿ ಜನ ಸಂದೇಶ ಹರಿಯಬಿಡುತ್ತಿದ್ದಾರೆ.

   

 • Indrajit lankesh says shakeela gets piracy issue vcs

  SandalwoodJan 1, 2021, 3:35 PM IST

  'ಶಕೀಲಾ'ಗೆ ಪೈರಸಿ ಕಾಟ;ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಬೇಸರ!

  ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಮ್ಮ ನಿರ್ದೇಶನದ ‘ಶಕೀಲಾ’ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವ ಮುನ್ನವೇ ಅವರು ಹೀಗೆ ಧಿಡೀರನೆ ಮಾಧ್ಯಮಗಳ ಮುಂದೆ ಬರಲು ಕಾರಣ, ಪೈರಸಿ ಎಂಬ ಭೂತ. 

 • Indrajit lankesh Richa Chadda shakeela film review vcs

  Film ReviewDec 26, 2020, 10:29 AM IST

  ಚಿತ್ರ ವಿಮರ್ಶೆ: ಶಕೀಲಾ

  ದಶಕಗಳ ಹಿಂದೆ ಮಲಯಾಳಂ ಚಿತ್ರರಂಗದ ಜೊತೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ. ಹಸಿಬಿಸಿ ಚಿತ್ರಗಳ ಮೂಲಕ ಖ್ಯಾತಿ ಗಳಿಸುತ್ತಾ, ಅದೇ ವೇಳೆಯಲ್ಲಿ ಸಾಕಷ್ಟುಸಂಕಷ್ಟಗಳನ್ನೂ ಎದುರಿಸುತ್ತಾ ಬಂದ ನಟಿ ಈಗ ಚೆನ್ನೈನಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ.

  ಕೆಪಿ

 • Indrajit lankesh shakeela biopic ti hit screen December 25th in 2000 theaters vcs

  SandalwoodDec 21, 2020, 9:41 AM IST

  ಶಕೀಲಾ ನೋಡಲು ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ : ಇಂದ್ರಜಿತ್‌

  ಡಿ.25ಕ್ಕೆ 2000 ಥಿಯೇಟರ್‌ಗಳಲ್ಲಿ ಶಕೀಲಾ ರಿಲೀಸ್‌ ಆಗುತ್ತಿದೆ. ಈ ಬಗ್ಗೆ ನಿರ್ದೇಶನ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ. 

 • Cinema Hungama Shakila release on 25th Dec dpl
  Video Icon

  Cine WorldDec 20, 2020, 3:04 PM IST

  ಶಕೀಲಾ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್...!

  ಬೇರೆ ಬೇರೆ ಭಾಷೆಯ ನಟ, ಕಲಾವಿದರು, ತಂತ್ರಜ್ಞರು ಕೆಲಸ ಮಾಡಿರುವ ಈ ಸಿನಿಮಾ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಕೀಲಾ ಜೀವಮಾಧರಿತ ಸಿನಿಮಾ ಶಕೀಲಾ ರಲೀಸ್ ಯಾವಾಗ..? ಇಲ್ಲಿದೆ ಡೀಟಲ್ಸ್

 • Shakeela trailer: Richa Chadha gives an honest account into the making of an adult star dpl

  Cine WorldDec 16, 2020, 2:18 PM IST

  ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್

  ಸೌತ್ ನಟಿ ಶಕೀಲಾ ಅವರ ಬಯೋಪಿಕ್ ಶಕೀಲಾ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಹೇಗಿದೆ ನೀವೇ ನೋಡಿ..

 • Multilingual shakeela biopic by richa chadda and indrajit lankesh vcs

  SandalwoodDec 11, 2020, 9:05 AM IST

  ದಕ್ಷಿಣ ಸಿನಿಮಾ ನಟಿ ಕತೆ 5 ಭಾಷೆಗಳಲ್ಲಿ ಬರುತ್ತಿರುವುದು ಮೊದಲು: ಇಂದ್ರಜಿತ್‌ ಲಂಕೇಶ್‌

  ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ‘ಶಕೀಲಾ’ ಲಾಕ್‌ಡೌನ್‌ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಹುಭಾಷೆಯ ಸಿನಿಮಾ. ಮಲಯಾಳಂ ನಟಿ ಶಕೀಲ ಜೀವನ ಚರಿತ್ರೆ ಆಧರಿತ ಚಿತ್ರದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌. ಇತ್ತೀಚೆಗೆ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿತು. ಕ್ರಿಸ್‌ಮಸ್‌ ಹಬ್ಬದ ಸಡಗರವಾಗಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂಬುದು ಹೈಲೈಟ್‌.

 • Interview of South Actress Shakeela about movie of her life dpl

  Cine WorldDec 9, 2020, 9:54 AM IST

  ಕೋಟಿಗಟ್ಟಲೆ ಹಣವಿಲ್ಲ, ಬಂಗಲೆ ಇಲ್ಲ, ಚಿಕ್ಕ ಮನೆ, ಒಂಟಿ ಜೀವನ: ಲೈಫ್ ಬಗ್ಗೆ ಶಕೀಲಾ ಮಾತು

  ಯಾವ ಬಿರುದು, ಬಾವಲಿಗಳು ಇಲ್ಲದೆ ಕೇವಲ ಹೆಸರು ಹೇಳಿದರೆ ಸಾಕು ‘ಗೊತ್ತು’ ಎನ್ನುವವರು ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಗುತ್ತಾರೆ ಎಂದರು ಶಕೀಲಾ ಅವರ ಆ ಕಾಲದ ಸಿನಿಮಾಗಳ ತಾಕತ್ತು. ತಮ್ಮದೇ ಹೆಸರಿನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಇಂದ್ರಜಿತ್‌ ಲಂಕೇಶ್‌ ಇದರ ನಿರ್ದೇಶಕರು. ಚಿತ್ರದ ಟ್ರೇಲರ್‌ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ ಶಕೀಲಾ ಮಾತಿಗೆ ಸಿಕ್ಕರು.

 • richa chadda play shakeela role in shakeela biopic by indrajith lankesh vcs
  Video Icon

  SandalwoodDec 7, 2020, 4:30 PM IST

  'ಶಕೀಲಾ' ಬಯೋಪಿಕ್‌ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು!

  ನಟಿ ಶಕೀಲಾ ಬಯೋಪಿಕ್‌ ಟ್ರೈಲರ್ ರಿಲೀಸ್‌ ಆದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಶಕೀಲಾ ಕಥೆಯನ್ನು ಚಿತ್ರಕ್ಕೆ ಆಯಕೆ ಮಾಡಿಕೊಳ್ಳಲು ಒಂದು ಕಾರಣವಿದೆ. ನೀವು ಈ ವಿಡಿಯೋ ನೋಡಿ....

 • richa chadha Shakeela trailer launch by Indrajit lankesh vcs

  SandalwoodDec 7, 2020, 9:13 AM IST

  ಡಿ.25ಕ್ಕೆ 'ಶಕೀಲಾ' ಸಿನಿಮಾ;ಟ್ರೇಲರ್‌ ಬಿಡುಗಡೆ ಮಾಡಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌

  ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಶಕೀಲಾ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದ್ದು, ಚಿತ್ರವನ್ನು ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. 

 • What did south Indian actress Shakeela with 21 boyfriends

  Cine WorldNov 22, 2020, 4:45 PM IST

  21 ಜನ ಪ್ರಿಯತಮರ ಜೊತೆ ಏನ್ ಮಾಡ್ತಿದ್ಲು ಶಕೀಲಾ?

  ಮಲಯಾಳಂನ ಅಡಲ್ಟ್ ಸ್ಟಾರ್ ಶಕೀಲಾಗೆ ಇಪ್ಪತ್ತೊಂದು ಜನ ಪ್ರಿಯತಮರಿದ್ದರು ಅಂದರೆ ನೀವು ನಂಬಲಾರಿರಿ. ಅಷ್ಟು ಮಂದಿಯ ಜೊತೆಗೆ ಏನ್ ಮಾಡ್ರಿದ್ಳು ಆಕೆ? 

 • How the name Shakeela embarrassing women

  Cine WorldSep 1, 2020, 5:24 PM IST

  ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ!

  ಕೇರಳದಲ್ಲಿ ಶಕೀಲಾ ಎಂಬ ಹೆಸರಿನ ಇತರ ಹುಡುಗಿಯರೂ ಇದ್ದಾರಲ್ಲ! ಅವರ ಪಾಡು ಏನು? ಈ ಥೀಮ್ ಇಟ್ಟುಕೊಂಡು ಸುಗೀಶ್‌ ಎಸ್‌ಜಿ ಎಂಬವರು ಒಂದು ಶಾರ್ಟ್ ಫಿಲಂ ಮಾಡಿದ್ದಾರೆ. ಅದರಲ್ಲಿ ಶಕೀಲಾ ಎಂಬ ಹದಿಹರೆಯದ ಹೆಣ್ಣಿನ ಪಾಡು ಚಿತ್ರಿತವಾಗಿದೆ.

 • shakeela film actress Richa Chadda exclusive photoshoot
  Video Icon

  Cine WorldFeb 4, 2019, 12:53 PM IST

  ಹಾಟೆಸ್ಟ್ ಲೇಡಿಯ ಲೈಫ್ ಸ್ಟೋರಿ 'ಶಕೀಲಾ'!

  ಶಕೀಲಾ ಭಾರತೀಯ ಚಿತ್ರೋದ್ಯಮದಲ್ಲಿ ಹಾಟೆಸ್ಟ್ ವೇವ್ ಸೃಷ್ಟಿಸಿದಾಕೆ. ಅಭಿನಯ, ಸೌಂದರ್ಯದೊಂದಿಗೆ ಹೆಸರು ಮಾಡಿದ್ದ ಇಂಥ ನಟಿಯ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಯಾರಿಗಿಲ್ಲ ಹೇಳಿ? ಬಾಲಿವುಡ್ ನಟಿ ರಿಚಾ ಚೆಡ್ಡಾ ನಟಿಸಿರುವ 'ಶಕೀಲಾ' ವೀಕ್ಷಕರ ಕುತೂಹಲ ತಣಿಸಲು ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ತೆರೆಗೆ ಬೀಳಲಿದೆ. ಈ ಚಿತ್ರ ಕ್ಯಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿಯೂ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

 • Richa Chadha to play adult star Shakeela in biopic, shares first look

  Cine WorldJul 27, 2018, 4:29 PM IST

  'ಹೆವನ್ ಕರ್ನಾಟಕ': ತೀರ್ಥಹಳ್ಳಿ ಕಂಡು ರೀಚಾ ಉದ್ಘಾರ!

  'ಕರ್ನಾಟಕ ನಿಜಕ್ಕೂ ಸ್ವರ್ಗ..' ಇದು ಶಕೀಲಾ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿರುವ ರೀಚಾ ಛಡ್ಡಾ ತೀರ್ಥಹಳ್ಳಿ ನೋಡಿ ಉದ್ಘಾರ ತೆಗೆದ ಪರಿ. ಇಂದ್ರಜೀತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರೀಚಾ ಛಡ್ಡಾ, ಇದೇ ಮೊದಲ ಬಾರಿಗೆ ಚಿತ್ರದ ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ.