Asianet Suvarna News Asianet Suvarna News
102 results for "

Shahrukh Khan

"
Salman Khan Tiger 3 to Akshay Kumar OMG 2 and more Bollywood film releases in 2022Salman Khan Tiger 3 to Akshay Kumar OMG 2 and more Bollywood film releases in 2022

2022 Bollywood Release: ಮೂರು ಖಾನ್‌ಗಳ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ!

2021ರಲ್ಲಿ  ಬಾಲಿವುಡ್‌  ಅನೇಕ ಸೂಪರ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಿದ್ದರೂ ಅವುಗಳಿಗೆ ಸಿಗಬೇಕಾದ ಪ್ರತಿಕ್ರಿಯೆ ಸಿಗಲಿಲ್ಲ. ಇದಕ್ಕೆ ಕಾರಣವೆಂದರೆ ಈ ವರ್ಷವೂ ಹೆಚ್ಚಿನ ಸಮಯ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು ಮತ್ತು ಸಿನಿಮಾಗಳು OTT ನಲ್ಲಿ ಮಾತ್ರ ಬಿಡುಗಡೆಯಾದವು. ಆದರೆ 2022 ರಲ್ಲಿ ಅನೇಕ ಬಾಲಿವುಡ್‌ ಸಿನಿಮಾಗಳು ಬಿಡುಗಡೆಯಾಗಲಿವೆ,  ಇದರಲ್ಲಿ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shahrukh Khan) ಮತ್ತು ಆಮೀರ್ ಖಾನ್ (Aamir Khan) ಮೂವರೂ ಖಾನ್‌ಗಳ ಸಿನಿಮಾಗಳು ಇವೆ. ಜೊತೆಗೆ ಇತರ ತಾರೆಯರ ಸಿನಿಮಾಗಳು  ಸಹ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಿದ್ಧವಾಗಿವೆ. 2022 ರ ಹೊಸ ವರ್ಷದಲ್ಲಿ ಯಾವ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದು ಇಲ್ಲಿವೆ.

Cine World Dec 28, 2021, 7:24 PM IST

These  actors have also faced near death experience in serious accidentsThese  actors have also faced near death experience in serious accidents

Salman Khan ಮಾತ್ರವಲ್ಲ, ಈ ನಟರೂ ಗಂಭೀರ ಅಪಘಾತಗಳಿಂದ ಬದುಕುಳಿದ್ದಾರೆ!

ಸಲ್ಮಾನ್ ಖಾನ್ (Salman Khan) ಅವರ ಹುಟ್ಟುಹಬ್ಬದ ಹಿಂದಿನ ದಿನ ಹಾವು ಕಚ್ಚಿತ್ತು. ಸಲ್ಮಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಪನ್ವೆಲ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಬಂದಿದ್ದರು. ಇಲ್ಲಿಯೇ ಹಾವು ಅವರ ಕೈಗೆ ಮೂರು ಬಾರಿ ಕಚ್ಚಿದೆ. ಹಾವು ಕಚ್ಚಿದ ನಂತರ ಸಲ್ಮಾನ್ ಅವರನ್ನು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಗಂಟೆಗಳ ಚಿಕಿತ್ಸೆಯ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈಗ ಸಲ್ಮಾನ್ ಆರೋಗ್ಯ ಮೊದಲಿಗಿಂತ ಹೆಚ್ಚು ಸುಧಾರಿಸಿದೆ. ಅಂದಹಾಗೆ, ಸಾವಿಗೆ ಇಷ್ಟು ಹತ್ತಿರವಾದ ನಟ ಸಲ್ಮಾನ್ ಒಬ್ಬರೇ ಅಲ್ಲ. ಇದಕ್ಕೂ ಮೊದಲು, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಹೇಮಾ ಮಾಲಿನಿ ಮತ್ತು ಪ್ರೀತಿ ಜಿಂಟಾ ಸೇರಿ ಅನೇಕ ಖ್ಯಾತನಾಮರು ಗಂಭೀರ ಅಪಘಾತಗಳಿಂದ ಕೂದಲೆಳೆಯ ಅಂತರದಿಂದ  ಬದುಕುಳಿದರು. 

Cine World Dec 27, 2021, 5:50 PM IST

Shahrukh Khan Priyanka Chopra film Don 2 completed 10 year actor fell in love with desi girlShahrukh Khan Priyanka Chopra film Don 2 completed 10 year actor fell in love with desi girl

Don 2: ಪ್ರಿಯಾಂಕಾ ಚೋಪ್ರಾ ಪ್ರೀತಿಯಲ್ಲಿ ಬಿದ್ದ ಶಾರುಖ್‌!

ಶಾರುಖ್ ಖಾನ್ (Shahrukh Khan) ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅಭಿನಯದ ಡಾನ್ 2 (Don 2) ಚಿತ್ರ ಬಿಡುಗಡೆಯಾಗಿ 10 ವರ್ಷಗಳನ್ನು ಪೂರೈಸಿದೆ. 23 ಡಿಸೆಂಬರ್ 2011 ರಂದು ಬಿಡುಗಡೆಯಾದ ಈ ಸಿನಿಮಾದ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಡಾನ್‌ 2 ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಸುಮಾರು 76 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 203 ಕೋಟಿ ರೂಪಾಯಿ ಗಳಿಸಿತು. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರದ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ನಡುವೆ ಸಾಕಷ್ಟು ನಿಕಟತೆ ಇತ್ತು. ವಿಷಯ ಎಷ್ಟು ಹೆಚ್ಚಾಯಿತು ಎಂದರೆ ಶಾರುಖ್ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿತ್ತು. ಇವರಿಬ್ಬರ ಸಂಬಂಧದ ಸುದ್ದಿ ಶಾರುಖ್ ಪತ್ನಿ ಗೌರಿ ಖಾನ್ (Gauri Khan) ಅವರ ಕಿವಿಗೆ ಬಿದ್ದಾಗ  ಶಾರುಖ್ ಅವರನ್ನು ಬಿಡುವುದಾಗಿ ಬೆದರಿಕೆ ಹಾಕಿದರು. ಶಾರುಖ್‌ ಮತ್ತು ಪ್ರಿಯಾಂಕಾರ ಆಫೇರ್‌ ಕಾರಣದಿಂದ ಗೌರಿ ಖಾನ್‌ ತೆಗೆದು ಕೊಂಡ ನಿರ್ಧಾರ ಏನು ಗೊತ್ತಾ?  

Cine World Dec 23, 2021, 7:59 PM IST

these Five domestic Players can get Chance in Team india in 2022 santhese Five domestic Players can get Chance in Team india in 2022 san

Uncapped Players : ಈ ಐವರು 2022ರಲ್ಲಿ ಭಾರತ ತಂಡದ ಜೆರ್ಸಿ ಧರಿಸಲು ಅರ್ಹರು!

ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿರುವ ಪ್ಲೇಯರ್ ಗಳು
2022ರಲ್ಲಿ ಟೀಮ್ ಇಂಡಿಯಾದಲ್ಲಿ ಇವರಿಗೆ ಸಿಗಬಹುದು ಚಾನ್ಸ್
ಯಾರಿಗೆ ಸಿಗುತ್ತೆ ಮೊದಲ ಅವಕಾಶ ಅನ್ನೋದೇ ಕುತೂಹಲ

Cricket Dec 23, 2021, 12:20 AM IST

Vijay Hazare Trophy Tamil Nadu Thrash Karnataka by 151 runs in Quarter Final kvnVijay Hazare Trophy Tamil Nadu Thrash Karnataka by 151 runs in Quarter Final kvn

Vijay Hazare Trophy: ತಮಿಳುನಾಡಿಗೆ ಶರಣಾದ ಮನೀಶ್ ಪಡೆ, ಕರ್ನಾಟಕದ ಸೆಮೀಸ್ ಕನಸು ಭಗ್ನ..!

ಇಲ್ಲಿನ ಕೆ.ಎಲ್‌. ಸೈನಿ ಮೈದಾನದಲ್ಲಿ ತಮಿಳುನಾಡು ತಂಡವು ಮೊದಲು ಬ್ಯಾಟ್ ಮಾಡಿ ಬರೋಬ್ಬರಿ 354 ರನ್‌ಗಳ ಕಠಿಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಖಾತೆ ತೆರೆಯುವ ಮುನ್ನವೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ರೋಹನ್ ಕದಂ ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ 59 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 

Cricket Dec 21, 2021, 5:46 PM IST

2012 model good condition bollywood king Shahrukh Khan owned BMW 7 series car for sale ckm2012 model good condition bollywood king Shahrukh Khan owned BMW 7 series car for sale ckm

Shah Rukh Khan car:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್!

  • ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕರೂ ಸಂಕಷ್ಟ ಮುಗಿದಿಲ್ಲ
  • ಪ್ರಕರಣ ಬೆನ್ನಲ್ಲೇ ಶಾರುಖ್ ಖಾನ್ ತಮ್ಮ ಐಷಾರಾಮಿ ಕಾರು ಮಾರಾಟಕ್ಕೆ ನಿರ್ಧಾರ
  • BMW 7 ಸೀರಿಸ್ ಕಾರು ಮಾರಾಟಕ್ಕಿಟ್ಟ ಶಾರುಖ್ ಖಾನ್

Cars Dec 11, 2021, 3:54 PM IST

Shahrukh Khan Stunning batting helps Tamil Nadu Beat Karnataka and Clinch back to back Syed Mushtaq Ali Trophy in Delhi kvnShahrukh Khan Stunning batting helps Tamil Nadu Beat Karnataka and Clinch back to back Syed Mushtaq Ali Trophy in Delhi kvn

Syed Mushtaq Ali Trophy Final: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಟ್ರೋಫಿ ಗೆಲ್ಲಿಸಿದ ಶಾರುಖ್ ಖಾನ್..!

ಕರ್ನಾಟಕ ನೀಡಿದ್ದ 152 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ತಮಿಳುನಾಡು ತಂಡ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ 3.5 ಓವರ್‌ಗಳಲ್ಲಿ ತಮಿಳುನಾಡಿನ ಆರಂಭಿಕರಾದ ಹರಿ ನಿಶಾಂತ್ ಹಾಗೂ ಎನ್‌ ಜಗದೀಶನ್ ಜೋಡಿ 29 ರನ್‌ಗಳ ಜತೆಯಾಟವಾಡಿತು. ಕೇವಲ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 23 ರನ್‌ ಗಳಿಸಿದ್ದ ಹರಿ ನಿಶಾಂತ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

Cricket Nov 22, 2021, 3:51 PM IST

Shilpa Shetty to Shahrukh khan These Bollywood celebs got parents through surrogacyShilpa Shetty to Shahrukh khan These Bollywood celebs got parents through surrogacy

ಶಿಲ್ಪಾ ಶೆಟ್ಟಿ- ಶಾರುಖ್ ಖಾನ್ -surrogacy ಮೂಲಕ ಪೋಷಕರಾದ Bollywood ಸೆಲೆಬ್ರೆಟಿಗಳು!

ಬಾಲಿವುಡ್‌ನ ಡಿಂಪಲ್ ಗರ್ಲ್ ಅಂದರೆ ಪ್ರೀತಿ ಜಿಂಟಾ (Preity Zinta)  ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಪ್ರೀತಿ ಜಿಂಟಾ ಸರೋಗೆಸಿ ಮೂಲಕ  (Surrogacy) ಮೂಲಕ ತಾಯಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಅನ್ನು ಹಂಚಿಕೊಂಡ ಪ್ರೀತಿ, ನಾನು ಮತ್ತು ನನ್ನ ಪತಿ ಜೀನ್ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಮನೆಯಲ್ಲಿ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳು ಜನಿಸಿದ್ದಾರೆಂದು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದ ಪ್ರೀತಿ ಜಿಂಟಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯಿಂದ ಅಭಿನಂದಿಸುತ್ತಿದ್ದಾರೆ. ಅಂದಹಾಗೆ, ಬಾಡಿಗೆ ತಾಯಿಯ ಮಕ್ಕಳನ್ನು ಪಡೆದ ನಟಿ  ಪ್ರೀತಿ ಜಿಂಟಾ ಒಬ್ಬರೇ ನಟಿಯಲ್ಲ. ಸರೋಗೆಸಿ ಮೂಲಕ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. 

Cine World Nov 20, 2021, 3:11 PM IST

Mumbai Indians Delhi Capitals Franchise Shahrukh Khan to come together for Emirates T20 League Says Report kvnMumbai Indians Delhi Capitals Franchise Shahrukh Khan to come together for Emirates T20 League Says Report kvn

Emirates T20 League: ಟೂರ್ನಿಯಲ್ಲಿ ತಂಡ ಖರೀದಿಸಲು ಶಾರುಖ್, ಅಂಬಾನಿ ಆಸಕ್ತಿ..!

ಎಮಿರೇಟ್ಸ್‌ ಟಿ20 ಲೀಗ್‌ ಟೂರ್ನಿ ಆರಂಭಿಸಲು 2019ರಿಂದಲೇ ಸಿದ್ದತೆಗಳು ಆರಂಭವಾಗಿದ್ದವು. ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಎಮಿರೇಟ್ಸ್‌ ಟಿ20 ಲೀಗ್‌ನಲ್ಲಿ ತಂಡವನ್ನು ಖರೀದಿಸಲು ಒಲವು ತೋರಿತ್ತು. ಆದರೆ ಆ ಬಳಿಕ ಇದರಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿತ್ತು. 
 

Cricket Nov 20, 2021, 12:37 PM IST

Aryan Khan drug case Shahrukh Khan gave his bodyguard to sonAryan Khan drug case Shahrukh Khan gave his bodyguard to son

Aryan Khan: ಮಗನಿಗಾಗಿ ಶಾರೂಖ್‌ ತೆಗೆದು ಕೊಂಡಿರುವ ದೊಡ್ಡ ನಿರ್ಧಾರ ಏನು ಗೊತ್ತಾ?

ಕ್ರೂಸ್ ಡ್ರಗ್ (Drug) ಪ್ರಕರಣದಲ್ಲಿ ಶಾರುಖ್ ಖಾನ್ (Sharh Rukh Khan) ಪುತ್ರ ಆರ್ಯನ್ ಖಾನ್ (Aryan Khan) ಸಿಕ್ಕಿಬಿದ್ದ  ಆಘಾತದಿಂದ ಹೊರಬರಲು ಇನ್ನೂ ಖಾನ್ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಆರ್ಯನ್ ತುಂಬಾ ಭಯಗೊಂಡಿದ್ದಾರೆ, ಅವರು ಮಾತನಾಡುವುದನ್ನು ಮತ್ತು ಸ್ನೇಹಿತರನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದಾರೆ. ಅವರು ಮನೆಯಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಮಗನ ಸ್ಥಿತಿ ನೋಡಿ ಶಾರುಖ್ ಮತ್ತು ಗೌರಿ ಖಾನ್ ತುಂಬಾ ನೊಂದಿದ್ದಾರೆ. ಆದರೆ, ಮಗನ ವಿಚಾರದಲ್ಲಿ ಕೊಂಚ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಬಯಸುತ್ತಾರೆ. ಈ ನಡುವೆ ಶಾರುಖ್ ಮಗನ ಸಲುವಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಏನದು? ಕೆಳಗೆ ಓದಿ. 

Cine World Nov 14, 2021, 4:29 PM IST

Aryan Khan release from jail sister Suhana Khan eager to meet brother she will be back soonAryan Khan release from jail sister Suhana Khan eager to meet brother she will be back soon

ಶಾರುಖ್ ಮಗಳು ಸುಹಾನಾಗೆ ಮನೆಗೆ ಬರುವ ಕಾತುರವಂತೆ!

ಕಳೆದ ವಾರ ಶಾರುಖ್ ಖಾನ್ (Shah Rukh Khan) ಮತ್ತು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ತಂದಿದೆ. ಸುಮಾರು 28 ದಿನಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್‌ಗೆ (Aryan Khan) ಕೊನೆಗೂ  ಜಾಮೀನು (Bail) ಸಿಕ್ಕಿದೆ. ಶಾರಖ್‌ ಪುತ್ರಿ ಸುಹಾನಾ ಖಾನ್ (Suhana Khan) ಸಹೋದರನ ಬಿಡುಗಡೆಯ ಸಂತೋಷ  ತಡೆಯಲು ಸಾಧ್ಯವಾಗುತ್ತಿಲ್ಲ. ಅವಳು ಆರ್ಯನ್‌ನನ್ನು ಭೇಟಿಯಾಗಲು ಕಾತುರುಳಾಗಿದ್ದಾಳೆ ಮತ್ತು ಆದರೆ ಈಗ ಸುಹಾನಾ ಮನೆಗೆ ಬರಲು ತಮ್ಮ ಪ್ಯಾಕಿಂಗ್ ಸಹ ಮುಗಿಸಿದ್ದಾಳಂತೆ. ಹಾಗೇ ಸುಹಾನಾ ಭಾರತಕ್ಕೆ ಬರಲು ಕಾತುರಳಾಗಿರಲು ಇನ್ನೊಂದು ಕಾರಣ ಸಹ ಇದೆ. ಏನದು ಗೊತ್ತಾ?

Cine World Nov 1, 2021, 6:47 PM IST

If Shah Rukh Khan Joins BJP, Drugs Will Become Sugar Powder Says Maharashtra Minister mahIf Shah Rukh Khan Joins BJP, Drugs Will Become Sugar Powder Says Maharashtra Minister mah

'ಶಾರುಖ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಪೌಡರ್ ಇರೋದು ಶುಗರ್ ಪೌಡರ್ ಆಗುತ್ತೆ'

ಒಂದು ವೇಳೆ ಶಾರುಖ್ ಖಾನ್ ಬಿಜೆಪಿಗೆ ಸೇರಿದರೆ ಡ್ರಗ್ಸ್ ಪೌಡರ್ ಇರುವುದು ಶುಗರ್  ಪೌಡರ್ ಆಗುತ್ತದೆ ಎಂದು  ವ್ಯಂಗ್ಯವಾಡಿದ್ದಾರೆ. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಈ ಪ್ರಕರಣವನ್ನು ತನಿಖೆ ಮಾಡುವ ಬದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದಿದ್ದಾರೆ.

India Oct 24, 2021, 9:26 PM IST

Shahrukh Khan first public appearance since Aryan Khan arrestShahrukh Khan first public appearance since Aryan Khan arrest

Aryan Drug Case:ಮಗನ ಬಂಧನದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಶಾರುಖ್‌!

ಅಕ್ಟೋಬರ್ 2 ರಂದು ಕ್ರೂಸ್ ಡ್ರಗ್ಸ್ ಪಾರ್ಟಿ (Drug Party) ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್‌ (ಗೌರಿ ಖಾನ್‌) ಅವರ ಪುತ್ರ ಆರ್ಯನ್ ಖಾನ್ (Aryan Khan) ಇನ್ನೂ ಜೈಲಿನಲ್ಲಿದ್ದಾನೆ. ಬುಧವಾರ, ಕೋರ್ಟ್ ಮತ್ತೊಮ್ಮೆ ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈಗ ಆರ್ಯನ್ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26 ರಂದು ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನೆಡೆಯಲಿದೆ. ಅಕ್ಟೋಬರ್ 8ರಿಂದ ಆರ್ಯನ್ ಮುಂಬೈನ ಆರ್ಥರ್ ರೋಡ್‌ ಜೈಲಿನಲ್ಲಿದ್ದಾನೆ. ಶಾರುಖ್ ತಮ್ಮ ಮಗ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಇದೇ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ, ಅವರು  ತಮ್ಮ ಮಗನನ್ನು ಭೇಟಿಯಾಗಲು ಆರ್ಥರ್ ರೋಡ್ ಜೈಲಿಗೆ ಹೋಗಿದ್ದರು. ಜನ ಜಂಗುಳಿಯಲ್ಲಿ ಸಿಲುಕಿರುವ ಶಾರುಖ್ ಖಾನ್ ಫೋಟೋಗಳನ್ನು ಕೆಳಗೆ ನೋಡಿ

 

Cine World Oct 22, 2021, 6:11 PM IST

Shahrukh Khan film Pathan andSalman Khan Tiger 3 shoot delayed because of Aryan Khan arrestShahrukh Khan film Pathan andSalman Khan Tiger 3 shoot delayed because of Aryan Khan arrest

Aryan Khan Drug Case: ಸಲ್ಮಾನ್ ಸಿನಿಮಾದ ಮೇಲೂ ಪರಿಣಾಮ !

ಶಾರುಖ್ ಖಾನ್ (Shah Rukh Khan) ಪುತ್ರ  ಆರ್ಯನ್ ಖಾನ್ (Aryan Khan)  ಡ್ರಗ್ಸ್ (Drug) ಪ್ರಕರಣದಿಂದಾಗಿ ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾನೆ. ಈ ಕಾರಣದಿಂದ, ಶಾರುಖ್‌ ಅವರು ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಆದರೆ ಈಗದು ಸಲ್ಮಾನ್ ಖಾನ್  (Salman Khan) ಅವರ ಟೈಗರ್ 3 (Tiger 3) ಸಿನಿಮಾದ ಮೇಲೂ ಪರಿಣಾಮ ಬೀರುತ್ತಿದೆ. ಶಾರುಖ್ ಖಾನ್ ಫಿಲ್ಮ್ ಪಠಾಣ್ ಮಾತ್ರವಲ್ಲದೆ ಸಲ್ಮಾನ್ ಖಾನ್ ಅವರ ಟೈಗರ್ 3 ಚಿತ್ರೀಕರಣ ಆರ್ಯನ್ ಖಾನ್ ಬಂಧನದಿಂದಾಗಿ ವಿಳಂಬವಾಗಿದೆ ಎಂದು ವರದಿಗಳು ಹೇಳುತ್ತಿವೆ. ಕಾರಣವೇನು? ಮುಂದೆ ಓದಿ.

Cine World Oct 20, 2021, 7:57 PM IST

Mumbai court rejects bail application of Aryan Khan in Cruise Ship Drug Case podMumbai court rejects bail application of Aryan Khan in Cruise Ship Drug Case pod

Aryan Khan Drug Case| ಶಾರುಖ್ ಪುತ್ರನಿಗೆ ಮತ್ತೆ ಜೈಲು, ಜಾಮೀನು ಅರ್ಜಿ ರದ್ದು!

* ಬಾಲಿವುಡ್‌ ಕಿಂಗ್ ಖಾನ್ ಪುತ್ರ ಆರ್ಯನ್‌ಗೆ ಮತ್ತೆ ಜೈಲುವಾಸ

* ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದ ಆರ್ಯನ್‌ ಜಾಮೀನು ಅರ್ಜಿ ರದ್ದು

* ಮುಂದಿನ ಹೆಜ್ಜೆ ಹೈಕೋರ್ಟ್‌ನತ್ತ

Cine World Oct 20, 2021, 3:21 PM IST