Shahid Afridi

(Search results - 73)

Shahid afridi

CricketDec 1, 2020, 8:16 PM IST

ನೀ ಹುಟ್ಟುವ ಮೊದಲೇ ಸೆಂಚುರಿ ಸಿಡಿಸಿದ್ದೇನೆ; ಲಂಕಾ ಲೀಗ್‌ನಲ್ಲಿ ಆಫ್ರಿದಿ-ನವೀನ್ ಕಿತ್ತಾಟ!

ಲಂಕಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಹೇಳಿದ ಮಾತು ಇದೀಗ ಪರ ವಿರೋಧಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಫ್ರಿದಿ ಕಿತ್ತಾಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ಕೆಲವು ಕ್ರಿಕೆಟರ್‌ಗಳು ತಮ್ಮ ಆಟದಿಂದ ಇಡೀ ವಿಶ್ವದಲ್ಲಿ ಸಖತ್‌ ಜನಪ್ರಿಯರಾಗಿದ್ದಾರೆ. ಹಾಗೇ ಕೆಲವರು ತಮ್ಮ ಕೆಟ್ಟ ನೆಡತೆಯಿಂದ ಕಳಂಕ ತಂದು ಕೊಂಡಿದ್ದಾರೆ. ಶೇನ್ ವಾರ್ನ್‌ನಿಂದ ಹಿಡಿದು   ಕ್ರಿಸ್ ಗೇಲ್ ವರೆಗೆ ಸುಮಾರು ಜನ ಫೇಮಸ್‌ ಕ್ರಿಕೆಟಿಗರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಒಬ್ಬ  ಅಂಪೈರ್ ಕೂಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು.

CricketSep 22, 2020, 5:07 PM IST

ಶೇನ್ ವಾರ್ನ್‌ - ಕ್ರಿಸ್ ಗೇಲ್ : ಲೈಂಗಿಕ ಹಗರಣಗಳಲ್ಲಿ ಭಾಗಿಯಾದ ಕ್ರಿಕೆಟಿಗರು

ಕೆಲವು ಕ್ರಿಕೆಟರ್‌ಗಳು ತಮ್ಮ ಆಟದಿಂದ ಇಡೀ ವಿಶ್ವದಲ್ಲಿ ಸಖತ್‌ ಜನಪ್ರಿಯರಾಗಿದ್ದಾರೆ. ಹಾಗೇ ಕೆಲವರು ತಮ್ಮ ಕೆಟ್ಟ ನೆಡತೆಯಿಂದ ಕಳಂಕ ತಂದು ಕೊಂಡಿದ್ದಾರೆ. ಶೇನ್ ವಾರ್ನ್‌ನಿಂದ ಹಿಡಿದು   ಕ್ರಿಸ್ ಗೇಲ್ ವರೆಗೆ ಸುಮಾರು ಜನ ಫೇಮಸ್‌ ಕ್ರಿಕೆಟಿಗರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಒಬ್ಬ  ಅಂಪೈರ್ ಕೂಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು.

ಬಿಗ್ ಬಾಸ್ 11 ನಲ್ಲಿ  ಕಾಣಿಸಿಕೊಂಡಿದ್ದ ಮಾಡೆಲ್‌ ಕಮ್‌ ನಟಿ ಅರ್ಷಿ ಖಾನ್ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬಳು. ಈಕೆ  ಬೋಲ್ಡ್‌  ಹೇಳಿಕೆಗಳಿಂದಾಗಿ  ಸಖತ್‌ ಫೇಮಸ್‌ ಆಗಿದ್ದಳು. ಒಮ್ಮೆ ತಾನು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ.

CricketSep 7, 2020, 5:26 PM IST

ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂದ ಬಿಗ್ ಬಾಸ್ ಸ್ಪರ್ಧಿ!

ಬಿಗ್ ಬಾಸ್ 11 ನಲ್ಲಿ  ಕಾಣಿಸಿಕೊಂಡಿದ್ದ ಮಾಡೆಲ್‌ ಕಮ್‌ ನಟಿ ಅರ್ಷಿ ಖಾನ್ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬಳು. ಈಕೆ  ಬೋಲ್ಡ್‌  ಹೇಳಿಕೆಗಳಿಂದಾಗಿ  ಸಖತ್‌ ಫೇಮಸ್‌ ಆಗಿದ್ದಳು. ಒಮ್ಮೆ ತಾನು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ.

• undefined

CricketJul 9, 2020, 6:53 PM IST

ಪ್ರಾಯೋಜಕರಿಲ್ಲದ ಪಾಕ್ ಕ್ರಿಕೆಟ್ ತಂಡಕ್ಕೆ ಅಫ್ರಿದಿ ನೆರವು..!

ಪಿಸಿಬಿ ಹಾಲಿ ಪ್ರಾಯೋಜಕತ್ವದ ತಂಪು ಪಾನೀಯ ಸಂಸ್ಥೆಯೊಂದಿಗಿನ ಒಪ್ಪಂದ ಕೊನೆಗೊಂಡಿದೆ. ಹೀಗಾಗಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಫ್ರಿದಿ ನೆರವಾಗಿದ್ದಾರೆ. ಇದೀಗ ಅಫ್ರಿದಿ ಫೌಂಡೇಶನ್‌ ಲೋಗೋ ಪಾಕ್ ಕ್ರಿಕೆಟಿಗರ ಕ್ರೀಡಾಪರಿಕರಗಳಲ್ಲಿ ರಾರಾಜಿಸಲಿದೆ.

• undefined

CricketJun 13, 2020, 3:35 PM IST

Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!

ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ಈ ಮಾಹಿತಿಯನ್ನು ಅಫ್ರಿದಿ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಬೂಮ್ ಬೂಮ್ ಖ್ಯಾತಿಯ ಅಫ್ರಿದಿ ನಾನು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳನ್ನು ಕೋರಿಕೊಂಡಿದ್ದಾರೆ.

• शाहिद अफरीदी ने टेनिस खिलाड़ी रॉबिन दास और पाकिस्तान के पूर्व लेग स्पिनर दानिस कनेरिया की अपील के बाद हिंदू समुदाय के लोगों की मदद करना शुरू कर दिया है।

CricketMay 19, 2020, 5:39 PM IST

ಮತ್ತೆ ಭಾರತೀಯರ ಕೆಣಕಿದ ಅಫ್ರಿದಿ; ಕಾಶ್ಮೀರ ತಂಡಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ!

ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ ಪಾಕಿಸ್ತಾನ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ ಅನ್ನೋ ಅನುಮಾನ ಖಚಿತವಾಗುತ್ತಿದೆ.  ಸದಾ ಕಾಶ್ಮೀರ ವಿಚಾರ ಕೆಣಕುತ್ತಿರು ಅಫ್ರಿದಿ, ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧವೂ ಗುಡುಗಿದ್ದರು. ಇದೀಗ ಕಾಶ್ಮೀರ ತಂಡ ಸೇರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡೋ ಮೂಲಕ ಮತ್ತೆ ಭಾರತೀಯರ ಕೆಣಕಿದ್ದಾರೆ.

কাশ্মীর ভারতের ছিল,আছে ও থাকবে,আফ্রিদিকে জবাব শিখর ধওয়ানের,মুখ খুললেন যুবরাজও

IndiaMay 18, 2020, 3:19 PM IST

ಕಾಶ್ಮೀರ ಯಾವತ್ತಿದ್ದರೂ ಭಾರತದ್ದೇ: ಅಫ್ರಿದಿಗೆ ಗಬ್ಬರ್​ ಸಿಂಗ್ ವಾರ್ನಿಂಗ್!

ಕಾಶ್ಮೀರ ಹಾಗೂ ಪಿಎಂ ಮೋದಿ ವಿರುದ್ಧ ಪಾಕ್ ಕ್ರಿಕೆಟಿಗ ಅಫ್ರಿದಿ ವಿವಾದಾತ್ಮಕ ಹೇಳಿಕೆ| ಅಫ್ರಿದಿ ಹೆಳಿಕೆ ಬೆನ್ನಲ್ಲೇ ಸಿಡಿದೆದ್ದ ಭಾರತೀಯ ಕ್ರಿಕೆಟಿಗರು| ಭಾರತತ ಯಾವತ್ತಿದ್ದರೂ ನಮ್ಮದೇ ಎಂಬ ಅಬ್ಬರಿಸಿದ ಗಬ್ಬರ್ ಸಿಂಗ್| ಅಫ್ರಿದಿಗೆ ಛೀಮಾರಿ ಹಾಕಿದ ಯುವಿ ಮತ್ತು ಹರ್ಭಜನ್

afridi

CricketMay 18, 2020, 2:37 PM IST

ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!

ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಮಾತಿನಲ್ಲೇ ಬಡಿದ ಸುರೇಶ್ ರೈನಾ| ನಾನೊಬ್ಬ ಹೆಮ್ಮೆಯ ಕಾಶ್ಮೀರಿಗ, ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ| ಕಾಶ್ಮೀರದ ಬಗ್ಗೆ ಬಾಯ್ಬಿಟ್ಟ ಅಫ್ರಿದಿಗೆ ನೆಟ್ಟಿಗರಿಂದ ಕ್ಲಾಸ್

• যুবরাজ সিংয়ের ছবি

CricketMay 17, 2020, 9:20 PM IST

ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಾಶ್ಮೀರ ಕುರಿತು ಹಲವು ವಿವಾದಾತ್ಮಕ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಕಾಶ್ಮೀರದ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗರಂ ಆಗಿದ್ದಾರೆ.

Covid 19 Shahid Afridi visits Hindu temple in Pakistan distributes essential food items

CricketMay 13, 2020, 10:16 PM IST

ಬಡವರ ಹೊಟ್ಟೆ ತುಂಬಿಸಿದ ಬಿಗ್ ಹಿಟರ್,  ದೇವಾಲಯದಲ್ಲಿ ಆಫ್ರಿದಿ ಮಾದರಿ ಕೆಲಸ

ಕ್ರಿಕೆಟ್ ಜಗತ್ತಿನ ಮಟ್ಟಿಗೆ ಪಾಕಿಸ್ತಾನದ ಶಾಹೀದ್ ಆಫ್ರಿದಿ ದೊಡ್ಡ ಹೆಸರು. ಪಾಕಿಸ್ತಾನ ಸಹ ಕೊರೋನಾ ವಿರುದ್ಧ ಹೋರಾಟ ಮಾಡುತ್ತಲೇ ಇದೆ.  ಹಿಂದೂ ದೇವಾಲಯಕ್ಕೂ ಭೇಟಿ ನೀಡಿದ ಆಫ್ರಿದಿ ಬಡವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

• afridi

CricketApr 13, 2020, 2:41 PM IST

ಇಂಡೋ-ಪಾಕ್ ಸರಣಿಗೆ ಅಡ್ಡಿಯಾದ ಮೋದಿ, ಮತ್ತೆ ನಾಲಗೆ ಹರಿಬಿಟ್ಟ ಶಾಹಿದ್ ಆಫ್ರಿದಿ!

ನವದೆಹಲಿ(ಏ.13): ಭಾರತದಿಂದ ಪಾಕಿಸ್ತಾನ ಇಬ್ಬಾಗಾದ ಸಮಯದಿಂದಲೂ ಉಭಯ ದೇಶಗಳ ನಡುವಿನ ಸಂಬಂಧ ನೆಟ್ಟಗಿಲ್ಲ. 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ವ್ಯವಹಾರಗಳು ಬಂದ್ ಆಗಿದೆ. ಇದರಲ್ಲಿ ಪ್ರಮುಖವಾಗಿ ಕ್ರಿಕೆಟ್. ಇದೀಗ ಶಾಹಿದ್ ಆಫ್ರಿದಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪುನರ್ ಆರಂಭಕ್ಕೆ ನರೇಂದ್ರ ಮೋದಿ ಸರ್ಕಾರ ಅಡ್ಡಿಯಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತೀಯರಿಗೆ ಪರೋಕ್ಷವಾಗಿ ಸೂಚನೆಯನ್ನು ನೀಡಿದ್ದಾರೆ.

• शाहिद अफरीदी ने टेनिस खिलाड़ी रॉबिन दास और पाकिस्तान के पूर्व लेग स्पिनर दानिस कनेरिया की अपील के बाद हिंदू समुदाय के लोगों की मदद करना शुरू कर दिया है।

CricketApr 13, 2020, 12:06 PM IST

ಕನಸಿನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಶಾಹಿದ್ ಅಫ್ರಿದಿ, ಏಕೈಕ ಭಾರತೀಯನಿಗೆ ಸ್ಥಾನ..!

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್, ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಸಾರ್ವಕಾಲಿನ ಶ್ರೇಷ್ಠ ಕನಸಿನ ತಂಡವನ್ನು ಪ್ರಕಟಿಸಿದ್ದು, ಭಾರತದ ಏಕೈಕ ಕ್ರಿಕೆಟಿಗನಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಅಫ್ರದಿ ಕನಸಿನ ತಂಡದಲ್ಲಿ ಐವರು ಪಾಕಿಸ್ತಾನಿ ಆಟಗಾರರು ಸ್ಥಾನ ಪಡೆದಿದ್ದಾರೆ. ಆಡಂ ಗಿಲ್‌ಕ್ರಿಸ್ಟ್ ಹಾಗೂ ರಶೀದ್ ಲತೀಫ್ ಇಬ್ಬರು ವಿಕೆಟ್ ಕೀಪರ್‌ಗಳು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಾಲ್ವರು, ದಕ್ಷಿಣ ಆಫ್ರಿಕಾದ ಒಬ್ಬ ಕ್ರಿಕೆಟಿಗ ಅಫ್ರಿದಿ ಕನಸಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ರಿದಿ ಕನಸಿನ ತಂಡ ಹೇಗಿದೆ ಎನ್ನುವುದನ್ನು ನೀವೇ ನೋಡಿ.

• india pak
Video Icon

CricketFeb 26, 2020, 1:50 PM IST

ಇಂಡೋ-ಪಾಕ್ ಸರಣಿ ನಡೆಯದಿರಲು ಮೋದಿ ಕಾರಣವೆಂದ ಅಫ್ರಿದಿ..!

ಅಫ್ರಿದಿ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿ ಅಧಿಕಾರ ಕಳೆದುಕೊಂಡ ಬಳಿಕ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಐಪಿಎಲ್ ಬಗ್ಗೆಯೂ ಅಫ್ರಿದಿ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಅಫ್ರಿದಿ ಏನಂದ್ರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

• Shahid Afridi

CricketFeb 15, 2020, 9:06 PM IST

ಆನ್ ಫೀಲ್ಡ್‌ನಲ್ಲೂ ಆಫ್ರಿದಿ ಅಬ್ಬರ, 5ನೇ ಮಗುವಿಗೆ ತಂದೆಯಾದ ಸಿಕ್ಸರ್ ಶೂ

ಇಸ್ಲಾಮಾಬಾದ್(ಫೆ.15): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ 5ನೇ ಬಾರಿ ತಂದೆಯಾಗಿದ್ದಾರೆ. 39ರ ಹರೆಯದ ಆಫ್ರಿದಿ ಪತ್ನಿ ನಾದಿಯಾ ಆಫ್ರಿದಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 5 ಹೆಣ್ಣು ಮಕ್ಕಳ ತಂದೆಯಾಗಿರುವ ಶಾಹಿದ್ ಆಫ್ರಿದಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

• india vs pak

CricketFeb 12, 2020, 2:40 PM IST

ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಪುನಾರಾರಂಭವಾಗಲಿ ಎಂದ ಯುವಿ

ಭಾರತ-ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಮಣಿಸಿದ ಭಾರತ ಕಿರಿಯರ ತಂಡ ಫೈನಲ್ ಪ್ರವೇಶಿಸಿತ್ತು.