Asianet Suvarna News Asianet Suvarna News
5 results for "

Shaheen Afridi

"
Pakistan fast Bowler Shaheen Afridi fined after throwing ball at Bangladesh batsman Afif Hussain during 2nd T20I in Dhaka kvnPakistan fast Bowler Shaheen Afridi fined after throwing ball at Bangladesh batsman Afif Hussain during 2nd T20I in Dhaka kvn

Shaheen Afridi fined: ಎದುರಾಳಿ ಬ್ಯಾಟರ್‌ಗೆ ಚೆಂಡಲ್ಲಿ ಹೊಡೆದ ಶಾಹೀನ್‌ಗೆ ಬಿತ್ತು ದಂಡ..!

ಅಫ್ರಿದಿ ಬೌಲಿಂಗ್‌ನಲ್ಲಿ ಅಫೀಫ್‌ ಸಿಕ್ಸರ್‌ ಬಾರಿಸಿದ ಕಾರಣ ಸಿಟ್ಟಾದ ಶಾಹೀನ್‌ ಮುಂದಿನ ಎಸೆತದ ಬಳಿಕ ಚೆಂಡನ್ನು ಸ್ಟಂಫ್ಸ್‌ನತ್ತ ಎಸೆದರು. ಕ್ರೀಸ್‌ನಲ್ಲಿದ್ದ ಅಫೀಫ್‌ಗೆ ಚೆಂಡು ತಗುಲಿದ ಕಾರಣ ವೈದ್ಯರು ಮೈದಾನಕ್ಕೆ ಆಗಮಿಸಿ ತಪಾಸಣೆ ನಡೆಸಿದರು.

Cricket Nov 22, 2021, 10:26 AM IST

T20 World Cup Pakistan Pacer Shaheen Afridi Enacts Dismissals Of Virat Kohli, Rohit Sharma And KL Rahul kvnT20 World Cup Pakistan Pacer Shaheen Afridi Enacts Dismissals Of Virat Kohli, Rohit Sharma And KL Rahul kvn

T20 World Cup: ರೋಹಿತ್‌, ರಾಹುಲ್, ಕೊಹ್ಲಿಯನ್ನು ಅಣಕಿಸಿದ ಶಾಹೀನ್‌ ಅಫ್ರಿದಿ..!

ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಶಾಹೀನ್‌ ಬಳಿ ಪ್ರೇಕ್ಷಕರು ಕೊಹ್ಲಿ, ರೋಹಿತ್‌ ಹಾಗೂ ರಾಹುಲ್‌ ಹೆಸರನ್ನು ಕೂಗಿದ್ದಾರೆ. ಈ ವೇಳೆ ಶಾಹೀನ್‌ ಫೀಲ್ಡಿಂಗ್‌ ನಡೆಸುತ್ತಲೇ ಈ ಮೂವರು ತಮ್ಮ ಬೌಲಿಂಗ್‌ನಲ್ಲಿ ಔಟಾಗುವ ಶೈಲಿಯನ್ನು ಪ್ರೇಕ್ಷಕರ ಮುಂದೆ ತೋರಿಸಿದ್ದಾರೆ. 

Cricket Nov 12, 2021, 8:01 AM IST

Fawad Alam Shaheen Afridi put Pakistan on Driver Seat in second Test against Windies kvnFawad Alam Shaheen Afridi put Pakistan on Driver Seat in second Test against Windies kvn

Pak vs WI ಫವಾದ್ ಮತ್ತೊಂದು ಶತಕ, ಪಾಕ್‌ ಹಿಡಿತದಲ್ಲಿ ವಿಂಡೀಸ್‌

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆಬಿದ್ ಅಲಿ, ಇಮ್ರಾನ್ ಬಟ್ ತಲಾ ಒಂದೊಂದು ರನ್‌ ಬಾರಿಸಿ ಪೆವಿಲಿಯನ್ ಸೇರಿದರೆ, ಅಜರ್ ಅಲಿ ಶೂನ್ಯ ಸುತ್ತಿ ಪೆವಿಲಿಯನ್ ಪರೇಡ್ ನಡೆಸಿದರು. 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಹಾಗೂ ಫವಾದ್ ಆಲಂ ಆಸರೆಯಾದರು.

Cricket Aug 23, 2021, 5:43 PM IST

World Cup 2019 Pakistan speed star Shaheen Afridi Enters Record BooksWorld Cup 2019 Pakistan speed star Shaheen Afridi Enters Record Books

ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

2019ರ ವಿಶ್ವಕಪ್‌ನಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದರು. ವಿಶ್ವಕಪ್ ಇತಿಹಾಸದಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಯುವ ಬೌಲರ್ ಶಾಹಿನ್ ಆಗಿದ್ದಾರೆ.

World Cup Jul 7, 2019, 10:45 AM IST

World Cup 2019 Shaheen Afridi Stars As Pakistan Restrict Afghanistan To 227 for 9World Cup 2019 Shaheen Afridi Stars As Pakistan Restrict Afghanistan To 227 for 9

ವಿಶ್ವಕಪ್ 2019: ಪಾಕ್ ಗೆ ಸ್ಫರ್ಧಾತ್ಮಕ ಗುರಿ ನೀಡಿದ ಆಫ್ಘನ್

ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಪಾಕ್ ತಂಡಕ್ಕೆ ಮಹತ್ವದ ಪಂದ್ಯ ಇದಾಗಿದ್ದು, ಇದುವರೆಗೂ ಆಡಿದ 7 ಪಂದ್ಯದಲ್ಲಿ 3 ಗೆಲುವು ಹಾಗೂ 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಜಯಿಸಿದರೆ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲಿದೆ. 

World Cup Jun 29, 2019, 6:48 PM IST