Shafali Verma  

(Search results - 10)
 • Poonam Yadav

  Cricket10, Mar 2020, 1:02 PM

  ಮಹಿಳಾ ಟಿ20 ವಿಶ್ವಕಪ್‌ ತಂಡದಲ್ಲಿ ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ..!

  ಸೋಮವಾರ ಐಸಿಸಿ ವಿಶ್ವಕಪ್‌ ತಂಡವನ್ನು ಪ್ರಕಟಿಸಿತು. ಆಸ್ಪ್ರೇಲಿಯಾದ ಐವರು, ಇಂಗ್ಲೆಂಡ್‌ನ ನಾಲ್ವರು ಆಟಗಾರ್ತಿಯರು ತಂಡದಲ್ಲಿದ್ದು, ಆಸ್ಪ್ರೇಲಿಯಾದ ಮೆಗ್‌ ಲ್ಯಾನಿಂಗ್‌ರನ್ನು ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 
   

 • Shafali Verma

  Cricket7, Mar 2020, 6:14 PM

  ಆಟದಲ್ಲಿ ಸೆಹ್ವಾಗ್, ನೋಟದಲ್ಲಿ ತೆಂಡುಲ್ಕರ್; ಶಫಾಲಿ ಆಟಕ್ಕೆ ಎದುರಾಳಿ ಪಂಚರ್!

  ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಫೈನಲ್ ಪ್ರವೇಶಿಸಿ ಇತಿಹಾಸ ರಚಿಸಿದ್ದಾರೆ. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಭಾರತ ಸಲೀಸಾಗಿ ಫೈನಲ್ ಎಂಟ್ರಿ ಹಿಂದೆ ಶಫಾಲಿ  ವರ್ಮಾ ಪರಿಶ್ರಮವಿದೆ. ಬೀದಿ ಬೀದಿ, ಗಲ್ಲಿಯಲ್ಲಿ, ಹುಡುಗರ ತಂಡದಲ್ಲಿ ಆಡಿದ 16ರ ಹುಡುಗಿ ಶಫಾಲಿ ಕ್ರಿಕೆಟ್ ಬದುಕಿನ ಪಯಣದ ಚಿತ್ರಣ ಇಲ್ಲಿದೆ. 

 • Shafali

  Cricket4, Mar 2020, 3:37 PM

  ಶೆಫಾಲಿ ಸಾಧನೆಗೆ ಮತ್ತೊಂದು ಗರಿ, ನಂ.1 ಸ್ಥಾನಕ್ಕೇರಿದ 16ರ ಪೋರಿ..!

  ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ 16 ವರ್ಷದ ಶೆಫಾಲಿ, ನ್ಯೂಜಿಲೆಂಡ್ ನಾಯಕಿ ಸ್ಯುಜಿ ಬೈಟ್ಸ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಹರ್ಯಾಣದ ರೋಹ್ಟಕ್ ಮೂಲದ ಶೆಫಾಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಕೇವಲ 6 ತಿಂಗಳೊಳಗಾಗಿ 19 ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೇರುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ. 

 • ಪೂನಂ ಯಾದವ್ ದಾಳಿಗೆ ದಂಗಾದ ಆಸೀಸ್ ಪಾಳಯ

  Cricket4, Mar 2020, 9:34 AM

  ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ಎದುರಾಳಿ

  ‘ಎ’ ಗುಂಪಿನಲ್ಲಿ ಸತತ 4 ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದ ಭಾರತ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. 2ನೇ ಸೆಮಿಫೈನಲ್‌ನಲ್ಲಿ 4 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. 

 • Shafali Verma

  Cricket29, Feb 2020, 1:56 PM

  ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ

  ಶ್ರೀಲಂಕಾ ನೀಡಿದ್ದ 114 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಭರ್ಜರಿ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಸ್ಮತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಜೋಡಿ 34 ರನ್‌ಗಳ ಜತೆಯಾಟವಾಡಿದರು. 

 • shafali verma

  Cricket24, Feb 2020, 6:13 PM

  ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾಗೆ ಸವಾಲಿನ ಗುರಿ ನೀಡಿದ ಭಾರತ

  ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮಂಧನಾ ವಿಶ್ರಾಂತಿ ಪಡೆದಿದ್ದರಿಂದ ಭಾರತ ಪರ ತಾನಿಯಾ ಭಾಟಿಯಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಭಾಟಿಯಾ ಕೇವಲ 2 ರನ್ ಬಾರಿಸಿ ಸ್ಟಂಪೌಟ್ ಆದರು.

 • ICC women's T20 World cup

  Cricket20, Feb 2020, 11:38 AM

  ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ

  ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾ.8ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 

 • Shafali Verma

  Cricket12, Nov 2019, 12:23 PM

  15 ವರ್ಷದ ಶಫಾಲಿ ವರ್ಮಾ ಅಬ್ಬರ; ಭಾರತಕ್ಕೆ ಸುಲಭ ಜಯ

  ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ 30 ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದ ಶಫಾಲಿ, ಎರಡನೇ ಪಂದ್ಯದಲ್ಲೂ ಮತ್ತೊಂದು ಅರ್ಧಶತಕ ದಾಖಲಿಸಿದರು.

 • Shafali Verma

  Cricket11, Nov 2019, 11:10 AM

  ಸಚಿನ್ ದಾಖಲೆ ಮುರಿದ 15 ವರ್ಷದ ಶಫಾಲಿ ವರ್ಮಾ

  ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಶಫಾಲಿ, ಸಚಿನ್ ದಾಖಲೆಯನ್ನು ಮುರಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಚಿಕ್ಕ ವಯಸ್ಸಿನಲ್ಲೇ ಅರ್ಧಶತಕ ಬಾರಿಸಿದ ಶ್ರೇಯ ಶಫಾಲಿ ಪಾಲಾಯಿತು.

 • Poonam Yadav

  Sports2, Oct 2019, 11:53 AM

  ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ಮಹಿಳಾ ಟೀಂ ಇಂಡಿಯಾ

  4ನೇ ಟಿ20 ಭಾರತ 51 ರನ್ ಗಳಿಂದ ಜಯಭೇರಿ ಬಾರಿಸಿತು. ಮಳೆಯಿಂದ 3 ಓವರ್ ಕಡಿತವಾದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು. 15 ವರ್ಷದ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ನೆರವಾದರು.